ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಒಂದು ತಿಂಗಳಿನಿಂದ ಪ್ರಾರಂಭವಾದ ಅಂತಹ ಮಾಘಮಾಸದ ಸಮಯದಲ್ಲಿ ಯಾವ ರೀತಿಯಾದಂತಹ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡ ಅವೆಲ್ಲವೂ ಕರಗಿಹೋಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ
ಈ ಒಂದು ತಿಂಗಳಿನಲ್ಲಿ ಅಂದರೆ ಒಂದು ತಿಂಗಳನ್ನು ಮಗ ಮಾಸದ ತಿಂಗಳು ಎಂದು ಹೇಳಲಾಗುತ್ತದೆ ಹಾಗಾಗಿ ಈ ಒಂದು ಮಾಘಮಾಸದ ತಿಂಗಳಿನಲ್ಲಿ ನೀವೇನಾದರೂ ಸ್ನಾನ ಮಾಡುವಾಗ ಈ ರೀತಿಯಾದಂತಹ ಒಂದು ಮಂತ್ರವನ್ನು ಜಪಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಈ ಒಂದು ಮಾಘಮಾಸದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಪಾಪಕರ್ಮಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು
ಈ ರೀತಿಯಾಗಿ ನಿವಾರಣೆ ಮಾಡಿಕೊಳ್ಳುವಾಗ ಕೆಲವೊಂದು ಪದ್ಧತಿಗಳನ್ನು ನೀವು ಮಾಡಬೇಕಾಗುತ್ತದೆ ಹಾಗಾಗಿ ಯಾವ ರೀತಿಯಾದಂತಹ ಪದ್ಧತಿಗಳನ್ನು ನೀವು ಒಂದು ಮಾಘಮಾಸದಲ್ಲಿ ಮಾಡಬೇಕು ಹಾಗೆಯೇ ಯಾವ ರೀತಿಯಾದಂತಹ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಪಾಪಕರ್ಮಗಳು ಕೂಡ ಒಂದು ಮಗ ಮಾಸದಲ್ಲಿ ನಿವಾರಿಸಿಕೊಳ್ಳಬಹುದು ಎನ್ನುವುದನ್ನು ಸಂಪೂರ್ಣವಾಗಿ ತಿಳಿಯೋಣ ಸ್ನೇಹಿತರೆ
ಹೌದು ಸ್ನೇಹಿತರೆ ನಾವು ಇಂದು ಹೇಳುವಂತಹ ಈ ರೀತಿಯಾದಂತಹ ಮಂತ್ರವನ್ನು ನೀವೇನಾದರೂ ಸ್ನಾನವನ್ನು ಮಾಡುವಾಗ ಹಾಗೆಯೇ ನೀವು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ಸ್ನಾನವನ್ನು ಮಾಡಿದರೆ ದೇವಸ್ಥಾನದಲ್ಲಿ ಒಂದು ಮಂತ್ರವನ್ನು ಜಪಿಸಿದರೆ ತುಂಬಾನೆ ಒಳ್ಳೆಯದು ಹಾಗಾಗಿ ನಿಮಗೆ ದೇವಸ್ಥಾನಕ್ಕೆ ಹೋಗಿ ಸ್ನಾನ ಮಾಡಲು ಆಗುವುದಿಲ್ಲ ಎಂದರೆ ನೀವು ಮನೆಯಲ್ಲಿ ಸ್ನಾನ ಮಾಡುವಾಗ ಒಂದು ಜಪವನ್ನು ಮಾಡಬೇಕಾಗುತ್ತದೆ
ಒಂದು ಮಾಸದಲ್ಲಿ ನೀವು ಒಂದು ವಸ್ತುವನ್ನು ದಾನವಾಗಿ ನೀಡಿದರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ತೊಲಗುತ್ತವೆ ಹಾಗೆಯೇ ಒಂದು ವಸ್ತು ದಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯ ಅಂತ ಕಷ್ಟಗಳ ಆದರೂ ಕೂಡಾ ಪರಿಹಾರವಾಗುತ್ತವೆ ಎಂದು ಹೇಳಬಹುದಾಗಿದೆ ಹಾಗೆಯೇ ಬಡಬಗ್ಗರಿಗೆ ದಾನ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ
ಹಾಗಾಗಿ ಈ ಮಾಸದಲ್ಲಿ ದಾನಮಾಡಿದರೆ ಜೀವನದಲ್ಲಿ ಇರುವ ಎಲ್ಲ ಪಾಪ ಕರ್ಮಗಳನ್ನು ಕಳೆದುಕೊಳ್ಳಬಹುದು ಸ್ನೇಹಿತರು ಹಾಗಾದರೆ ನೀವು ಸ್ನಾನ ಮಾಡುವಾಗ ಯಾವ ಮಂತ್ರವನ್ನು ಜಪಿಸಬೇಕು ಆಗುತ್ತದೆ ಎನ್ನುವುದನ್ನು ನೀವು ಯಾವುದಾದರೊಂದು ಬುಕ್ಕಿನಲ್ಲಿ ಬರೆದಿಟ್ಟುಕೊಳ್ಳಿ ಯು ಒಂದು ಮಂತ್ರವನ್ನು ನೀವು 9 ಬಾರಿ ಜೆಪಿ ಸಬೇಕಾಗುತ್ತದೆ ಸ್ನೇಹಿತರೆ ಈ ಒಂದು ಮಂತ್ರ ಯಾವುದೆಂದರೆ ದುಃಖ ದಾರಿದ್ರ್ಯ ನಾಶಾಯ ಶ್ರೀವಿಷ್ಣು ಶ್ರೀ ವಿಷ್ಣು ಸ್ತೋತ್ರಂ ಪ್ರತಹ ಸ್ನಾನಂ ಕರೆ ಮಧ್ಯೆ ಮಾಘ ಪಾಪ ವಿನಾಶನ ಈ ಒಂದು ಮಂತ್ರವನ್ನು ನೀವು ಒಪ್ಪಿಸಬೇಕಾಗುತ್ತದೆ ಸ್ನೇಹಿತರೆ
ಈ ರೀತಿಯಾಗಿ ನೀವು ನದಿಯಲ್ಲಿ ಸ್ನಾನ ಮಾಡುವಾಗ ಈ ಮಂತ್ರವನ್ನು ಜಪಿಸಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಮನೆಯಲ್ಲಿ ಸ್ನಾನ ಮಾಡುವಾಗ ಒಂದು ಮಾಘಮಾಸದಲ್ಲಿ ಮಂತ್ರವನ್ನು ಜಪಿಸಿದರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲರಿಗಿಂತ ಕಷ್ಟಗಳು ಕೂಡ ಆಗುವುದರಲ್ಲಿ ಎರಡು ಮಾತಿಲ್ಲ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ