Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಈ ತಿಂಗಳಲ್ಲಿ ಬರುವ ಭಯಂಕರ ಸೂರ್ಯಗ್ರಹಣದಿಂದ ಈ ರಾಶಿಯವರಿಗೆ ರಾಜ ಯೋಗ ಕೂಡಿ ಬರಲಿದೆ ಈ ನಾಲ್ಕು ರಾಶಿಯವರು ನಿರೀಕ್ಷೆಗೂ ಮೀರಿ ಶ್ರೀಮಂತರಾಗಲಿದ್ದಾರೆ …!!!

ಪ್ರಕೃತಿಯಲ್ಲಿ ಹಲವು ಸಹಜ ಕ್ರಿಯೆಗಳು ನಡೆಯುತ್ತಲೇ ಇರುತ್ತದೆ, ಅದರಲ್ಲಿ ಹೇಗೆ ಅಮವಾಸ್ಯೆ ಹುಣ್ಣಿಮೆ ಅದೇ ರೀತಿ ವರುಷದಲ್ಲಿ ಆಗಾಗ ಚಂದ್ರಗ್ರಹಣ ಸೂರ್ಯಗ್ರಹಣ ಮೂಡುತ್ತದೆ. ಇದೇ ಜೂನ್ ೧೦ನೇ ತಾರೀಕಿನಂದು ನಡೆಯಲಿರುವ ಸೂರ್ಯಗ್ರಹಣ ಹಲವು ರಾಶಿಗಳ ಮೇಲೆ ವಿಭಿನ್ನವಾಗಿ ಪ್ರಭಾವ ಬೀರಲಿದೆ ಇನ್ನು ಈ ವರುಷ ಆಗಲಿರುವ ಸೂರ್ಯಗ್ರಹಣ ವೃಷಭ ರಾಶಿಯಲ್ಲಿ ನಡೆಯಲಿದ್ದು ಭಾರತ ದೇಶದಲ್ಲಿ ಭಾಗಶಃ ಮಾತ್ರ ಸೂರ್ಯಗ್ರಹಣ ಆಗಲಿದೆ. ಈ ಸೂರ್ಯ ಗ್ರಹಣವು ಯಾವ ರಾಶಿಯವರಿಗೆ ಶುಭ ಫಲ ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿ ಮೂಲಕ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ರಾಶಿಯು ಇದೆಯೋ ಇಲ್ಲವೋ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ.

ಸೂರ್ಯಗ್ರಹಣ ನಡೆಯುವ ಸಮಯದಲ್ಲಿ ಆದಿತ್ಯಾಯ ನಮಃ ಎಂಬ ಸೂರ್ಯನ ಮಂತ್ರವನ್ನು ಭಜನೆ ಮಾಡುತ್ತಾ ಸುಮಾರು 5ಗಂಟೆ ನಡೆಯುವ ಈ ಸೂರ್ಯ ಗ್ರಹಣದಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ವಯಸ್ಸಾದವರು ಅನಾರೋಗ್ಯ ಊಟವನ್ನು ಸೇವಿಸಬಹುದು. ಆದರೆ ಆರೋಗ್ಯದಿಂದ ಕೂಡಿರುವವರು ಈ ಸಮಯದಲ್ಲಿ ಆದಿತ್ಯನ ಜಪಮಾಡುತ್ತಾ ಗ್ರಹಣ ಸಮಯವನ್ನು ಕಳೆದರೆ ಉತ್ತಮ ಫಲವನ್ನು ಪಡೆದುಕೊಳ್ಳಬಹುದು ಹಾಗೂ ಮನೆಯಲ್ಲಿ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಮಾಡಬಾರದು ಮತ್ತು ಗ್ರಹಣ ಸಮಯ ಆಗಿರುವುದರಿಂದ ದೇವಾಲಯಗಳು ತೆರೆದಿರುತ್ತದೆ ಹಾಗೂ ಗ್ರಹಣ ಬಿಟ್ಟ ನಂತರ ಗ್ರಾಮದೇವತೆಗೆ ಹೋಗಿ ಪೂಜೆ ಸಲ್ಲಿಸಿ ಬರುವುದು ಬಹಳ ಶ್ರೇಷ್ಠ ಎಂದು ಹೇಳಲಾಗಿದೆ.

ಇನ್ನು ಈ ಸೂರ್ಯಗ್ರಹಣದ ನಂತರ ಅದೃಷ್ಟ ಪಡೆದುಕೊಳ್ಳಲಿರುವ ಮೊದಲನೇ ರಾಶಿ ಮಿಥುನ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಲಾಭವಿದೆ ಹಾಗೂ ಸೂರ್ಯಗ್ರಹಣದ ನಂತರ ಈ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಫಲ ಲಭಿಸಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಇನ್ನು ಎರಡನೆಯ ರಾಶಿ ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿರುವವರಿಗೆ ಕೂಡ ಈ ವರ್ಷದಲ್ಲಿ ಉತ್ತಮ ಪರಿಸರವಿದ್ದು ಇವರು ಕೈ ಹಾಕುವ ಕಸೂತಿ ಕೆಲಸ ಉತ್ತಮವಾಗಿ ಸಾಗಲಿದೆ ಹಾಗೂ ಮಾಡುವ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ದೊರೆತು ಹೆಚ್ಚು ಉನ್ನತಿ ಅನ್ನೋ ಕೂಡ ಕಾಣಲಿದ್ದೀರಿ.

ಮೂರನೆಯದಾಗಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಕೂಡ ಸೂರ್ಯಗ್ರಹಣದ ನಂತರ ದಿವಸಗಳು ಬಹಳ ಉತ್ತಮವಾಗಿದೆ ಹಾಗೂ ಮಕರ ರಾಶಿಯಲ್ಲಿ ಜನಿಸಿದವರಿಗೆ ಎಲ್ಲ ಕಷ್ಟಗಳು ದೂರವಾಗಿ ಆದಿತ್ಯನ ಆಶೀರ್ವಾದದಿಂದ ನಿರಾಶೆ ಅವರಿಗೆ ಎಲ್ಲವೂ ಶುಭವಾಗಲಿದೆ ಮತ್ತು ಮನೆಯಲ್ಲಿ ಶುಭಕಾರ್ಯ ರಿಂದ ಶುಭ ಸಮಾಚಾರ ಕೇಳಲಿದ್ದೀರಿ.

ನಾಲ್ಕನೆಯದಾಗಿ ಮೀನ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ರಾಜಯೋಗ ಇದ್ದು ಈ ಮೇಲಿನ ಮೂರು ರಾಶಿಗಳಿಗಿಂತ ಬಹಳ ಉತ್ತಮ ಫಲವನ್ನು ಪಡೆದುಕೊಳ್ಳಲಿ ತೀರಾ ಹಾಗೂ ಸೂರ್ಯನ ಆಶೀರ್ವಾದ ದಿಂದಾಗಿ ರಾಜಯೋಗವನ್ನು ಅನುಭವಿಸಲಿದ್ದಾರೆ ಮೀನ ರಾಶಿಯಲ್ಲಿ ಜನಿಸಿದವರು. ಈ 4ರಾಶಿಯವರು ಸೂರ್ಯಗ್ರಹಣದ ನಂತರ ಆದಿತ್ಯನ ಆಶೀರ್ವಾದದಿಂದಾಗಿ ಒಳ್ಳೆಯ ಫಲವನ್ನು ಪಡೆದುಕೊಳ್ಳಲಿದ್ದು, ಗ್ರಹಣ ಬಿಟ್ಟ ನಂತರ ಸ್ನಾನಾದಿಗಳನ್ನು ಮಾಡಿ ದೇವಸ್ಥಾನಗಳಿಗೆ ತೆರಳಿ ಬರುವುದು ಬಹಳ ಶ್ರೇಷ್ಠವಾಗಿರುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ