Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ತರಹದ ವ್ಯಕ್ತಿ ನಿಮ್ಮ ಜೀವನಕ್ಕೆ ಬರೋ ಅವಕಾಶ ಇದ್ದರೆ ಯಾವುದೇ ಕಾರಣಕ್ಕೂ ಅವರನ್ನು ಮಿಸ್ ಮಾಡ್ಕೋಳೋಕೆ ಹೋಗ್ಬೇಡಿ ….!!!

ನಿಮ್ಮ ಬಾಳಸಂಗಾತಿ ಯಾದವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಅಥವಾ ಎಂತಹ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿಮಗೆ ತಿಳಿಯುತಿಲ್ಲವಾ ಹಾಗಾದರೆ ನೀವು ಜೀವನದಲ್ಲಿ ಉತ್ತಮ ಸಂಗಾತಿಯನ್ನು ಆಯ್ಕೆ ಮಾಡುವುದಕ್ಕೆ ಈ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರಿ. ಯಾಕೆ ಅಂದರೆ ಎಲ್ಲರ ಯೋಚನೆಗಳು ಎಲ್ಲರ ಭಾವನೆಗಳು ಒಂದೇ ತರಹ ಇರುವುದಿಲ್ಲ ಆದರೆ ನೀವು ಜೀವನದಲ್ಲಿ ಖುಷಿಯಾಗಿರಬೇಕೆಂದರೆ ನಿಮ್ಮ ಜೊತೆ ನಡೆಯುವ ಬಾಳಸಂಗಾತಿಯಲ್ಲಿ ಈ ಕೆಲವೊಂದು ಗುಣಲಕ್ಷಣಗಳನ್ನು ನೀವು ಅವರಲ್ಲಿ ಕಂಡರೆ ನಿಜವಾಗಲೂ ಅವರು ನಿಮಗೆ ಉತ್ತಮ ಸಂಗಾತಿಯಾಗಿರುತ್ತಾರೆ

ಎಲ್ಲಾ ವಿಚಾರಗಳಲ್ಲಿಯೂ ಕೂಡ ನಿಮ್ಮ ಜೊತೆ ಹೊಂದಾಣಿಕೆ ಆಗಬೇಕು ಅಂದರೆ ಅದು ತಪ್ಪಾಗುತ್ತದೆ ಆದರೆ ಕೆಲವೊಂದು ವಿಚಾರಗಳಲ್ಲಿ ಅವರು ನಿಮ್ಮೊಡನೆ ನಡೆದುಕೊಳ್ಳುವ ರೀತಿ ನಿಮ್ಮ ಜೀವನವನ್ನು ನೆಮ್ಮದಿಯಿಂದ ಇರಿಸುತ್ತದೆ. ಆದಕಾರಣವೇ ನಾವು ಈ ಮಾಹಿತಿಯಲ್ಲಿ ಬಾಳಸಂಗಾತಿಯಾಗಿ ಬರುವವರಲ್ಲಿ ಈ ಕೆಲವೊಂದು ಲಕ್ಷಣಗಳು ಇದ್ದರೆ ನಿಮ್ಮ ಜೀವನ ಹೇಗಿರಬಹುದು ಅಂತ ತಿಳಿಸಿಕೊಡುತ್ತೇವೆ. ಈ ಕೆಳಗಿನ ಮಾಹಿತಿಯನ್ನು ತಿಳಿಯಿರಿ.ನಿಮ್ಮ ವಿಚಾರಗಳಿಗೆ ಸಹಕರಿಸುವವರು ಹೌದು ಜೀವನದಲ್ಲಿ ನಿಮ್ಮ ಸಂಗಾತಿ ನಿಮಗೆ ನಿಮ್ಮ ಪ್ರತಿ ಕೆಲಸಗಳಿಗೂ ಅಥವಾ ನಿಮ್ಮ ಪ್ರತಿ ನಿರ್ಧಾರಗಳಿಗೂ ಸಪೋರ್ಟಿವ್ ಆಗಿ ಇದ್ದಾರೆ ಅಂದರೆ ಅಥವಾ ನೀವು ಅವರ ಜೊತೆ ಸೆಕ್ಯೂರ್ ಆಗಿ ಇದ್ದೀರಾ ಅಂತ ನಿಮಗೆ ಭಾವನೆ ಬಂದರೆ ನೀವು ಅವರೊಡನೆ ಜೀವನಪರ್ಯಂತ ಖುಷಿಯಾಗಿರುತ್ತೀರಾ ಎಂದು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಹೊಸ ಕಲಿಕೆ ನಿಮ್ಮ ಬಾಳ ಸಂಗಾತಿಯಾಗಿ ಬರುವವರ ಜೊತೆ ನೀವು ಹೊಸದನ್ನು ಕಲಿಯುತ್ತಾ ಇದ್ದೀರಾ ಅಥವಾ ನಿಮ್ಮನ್ನು ನೋಡಿ ಅವರು ಹೊಸದಾಗಿ ಏನನ್ನಾದರೂ ಕಲಿಯುತ್ತಲೇ ಇದ್ದಾರೆ ಹಾಗಾದರೆ ನಿಜಕ್ಕೂ ಅವರು ನಿಮಗೆ ಉತ್ತಮ ಜೋಡಿ ಯಾಕೆ ಅಂದರೆ ಜೀವನದಲ್ಲಿ ಹೊಸದಾಗಿ ಕಲಿಯುತ್ತಿದ್ದರೆ ಜೀವನದಲ್ಲಿ ಏನು ಕೂಡ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಅಂತ ಅನಿಸುವುದಿಲ್ಲ ಆದಕಾರಣ ನಿಮ್ಮ ಸಂಗಾತಿ ನಿಮ್ಮಿಂದ ಹೊಸದಾಗಿ ಕಲಿಯುತ್ತಿದ್ದರೆ ಅಥವಾ ನೀವು ಅವರಿಂದ ಹೊಸದಾಗಿ ಕಲಿಯುತ್ತಿದ್ದೀರಿ ಅಂದರೆ ನಿಮ್ಮ ಮುಂದಿನ ಜೀವನ ಸರ್ಪ್ರೈಸಿಂಗ್ ಆಗಿ ಇರುತ್ತದೆ.ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರು ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಅಂದರೆ ಅಥವಾ ಅವರು ನೀವು ಹೇಳಲು ಇಚ್ಛೆ ಸಲ್ಪಡುವ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಅಂದರೆ ನಿಯೋಗದೊಡನೆ ಖುಷಿಯಾಗಿರುತ್ತೀರಾ ಎಂದರ್ಥ.

 

ಅಂಡರ್ಸ್ಟ್ಯಾಂಡಿಂಗ್ ಇದಂತೂ ಸಂಬಂಧದಲ್ಲಿ ಅತಿ ಮುಖ್ಯವಾದ ವಿಚಾರ ಆಗಿರುತ್ತದೆ ನೀವು ಅಕಸ್ಮಾತ್ ಯಾವುದಾದರೂ ತಪ್ಪುಗಳನ್ನು ಮಾಡಿದ್ದರೆ ನೀವು ಯಾವ ವಿಚಾರಕ್ಕಾಗಿ ಆ ತಪ್ಪನ್ನು ಮಾಡಿರುತ್ತೀರಾ ಎಂಬುದನ್ನು ಅವರು ತಿಳಿದು ನಿಮ್ಮನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂದರೆ ನಿಜಕ್ಕೂ ನಿಮ್ಮ ಜೀವನದಲ್ಲಿ ನೀವು ಸಂತೋಷವಾಗಿರುತ್ತೀರಿ.ಸ್ಪೆಷಲ್ ವ್ಯಕ್ತಿ ನಿಮ್ಮ ಬಾಳಸಂಗಾತಿ, ಅವರ ಗೆಳೆಯರ ಜೊತೆ ಅಥವಾ ಊರಿನವರೊಡನೆ ಸಂಬಂಧಿಕರೊಡನೆ ಒಂದು ರೀತಿ ಇದ್ದು. ನಿಮ್ಮ ಮುಂದೆಯೇ ಅವರು ನಿಮಗೆ ಸ್ಪೆಷಲ್ ಆಗಿ ನಿಮ್ಮನು ಟ್ರೀಟ್ ಮಾಡುತ್ತಿದ್ದಾರೆ ಅಂದರೆ, ನಿಜಕ್ಕೂ ನೀವು ಅವರಿಗೆ ಸ್ಪೆಷಲ್ ಎಂದು ನೀವು ಅರ್ಥ ನೀವು ಮಾಡಿಕೊಳ್ಳಬೇಕಾಗುತ್ತದೆ.

ರೆಸ್ಪೆಕ್ಟ್ ಸಂಸಾರದಲ್ಲಿ ನಿಮ್ಮ ಅನಿಸಿಕೆಗಳಿಗೆ ನಿಮ್ಮ ವಿಚಾರಗಳಿಗೂ ಕೂಡ ಅವರು ಗೌರವಿಸುತ್ತಾರೆ ಅಂದರೆ ನೀವು ಅವರೊಡನೆ ಖುಷಿಯಿಂದ ಅಂತ ಅರ್ಥ.ಕ್ಷಮೆಯಾಚನೆ ಸಂಸಾರ ಅಥವಾ ಸಂಬಂಧ ಅಂದರೆ ಅಲ್ಲಿ ಜಗಳ ಕಿತ್ತಾಟ ಮುನಿಸು ಇದ್ದದ್ದೆ. ನಿಮ್ಮ ಸಂಗಾತಿ ಅವರದೇ ತಪ್ಪಿದ್ದರೂ ಕೂಡ ಅವರು ನಿಮ್ಮನ್ನು ಸಮಾಧಾನ ಮಾಡುತ್ತಿದ್ದಾರೆ ಅಥವಾ ಅವರೇ ನಿಮಗೆ ಕ್ಷಮೆಯಾಚನೆ ಕೇಳುತ್ತಿದ್ದರೆ ಅಂದರೆ ನೀವು ನಿಜಕ್ಕೂ ಲಕ್ಕಿ.ನಿಮ್ಮ ಕೊರತೆಗಳನ್ನು ಒಪ್ಪಿಕೊಳ್ಳುವವರು ಹೌದು ಎಲ್ಲಾರು ಕೂಡ ಸುಂದರವಾಗಿರುವುದು ಸಾಧ್ಯವಿಲ್ಲ. ಕೆಲವರಿಗೆ ಕೆಲವೊಂದು ದೋಷವಿರಬಹುದು ಅಥವಾ ಕೆಲವರಿಗೆ ಕೆಲವೊಂದು ಅನಾರೋಗ್ಯ ಸಮಸ್ಯೆ ಇರಬಹುದು ಕೆಲವರಿಗೆ ಕೆಲವೊಂದು ಕೊರತೆ ಇರಬಹುದು ಕೆಲವರು ತೆಳ್ಳಗಿರಬಹುದು ಇನ್ನೂ ಕೆಲವರು ದಪ್ಪಗೆ ಕಪ್ಪಗೆ ಇರಬಹುದು ಆದರೆ ನಿಮ್ಮ ಸಂಗಾತಿ ಅದನ್ನೆಲ್ಲಾ ಅದನ್ನು ಕೂಡ ಒಪ್ಪಿ ನಿಮ್ಮೊಡನೆ ಪ್ರೀತಿ ತೋರುತ್ತಿದ್ದಾರೆ ಅಂದರೆ ನಿಜಕ್ಕೂ ನೀವು ತುಂಬಾ ಲಕ್ಕಿ ಅಂತ ಅರ್ಥ.

ಒಂದೇ ತರಹದ ಆಲೋಚನೆ ನಿಮ್ಮ ಬಾಳ ಸಂಗಾತಿಯಾದದ್ದು ಮತ್ತು ನಿಮ್ಮ ಆಲೋಚನೆಗಳು ಒಂದೇ ತರಹ ಇದ್ದರೆ ನೀವು ನಿಜಕ್ಕೂ ನಿಮ್ಮ ಜೀವನದಲ್ಲಿ ಬಹಳ ಪುಣ್ಯ ಮಾಡಿದ್ದೀರಾ ಮತ್ತು ನೀವು ತುಂಬಾ ಅದೃಷ್ಟವಂತರು ಎಂದರ್ಥ ಇಂತಹ ಬಾಳಸಂಗಾತಿಗಳು ಸಿಗುವುದು ಅಪರೂಪ.ಈ ರೀತಿ ಕೆಲವೊಂದು ಗುಣಲಕ್ಷಣಗಳು ನಿಮ್ಮ ಬಾಳ ಸಂಗಾತಿಯಲ್ಲಿ ಇದ್ದರೆ. ನೀವು ನಿಜಕ್ಕೂ ನಿಮ್ಮ ಬಾಳ ಸಂಗಾತಿಯೊಡನೆ ಉತ್ತಮವಾದ ಜೀವನವನ್ನು ನಡೆಸುತ್ತೀರಿ ಎಂದರ್ಥ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ