ಈ ತರದ ಸೂಚನೆಗಳು ಕಾಣಿಸಿಕೊಂಡಲ್ಲಿ ಬೇಗನೆ ಸಾವು ಬರುತ್ತದೆಅಂತೆ. ಅದು ಯಾವುದು ಗೊತ್ತಾ..

642

ಪ್ರತಿ ಒಂದು ಜೀವಿಗೆ ಸಾವು ಕಟ್ಟಿಟ್ಟ ಬುತ್ತಿ ಅದು ಯಾವಾಗ ಬರುತ್ತದೆ ಹೇಗೆ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಆದರೂ ಕೂಡ ನಾವು ಬದುಕಿರುವಾಗ ಅದು ಬೇಕು ಇದು ಬೇಕು ಎಂದು  ಹೊಡೆದಾಡುತ್ತಾ ವೆ.

ಅತಿ ಹೆಚ್ಚು ಪಾಪವನ್ನು ಮಾಡಿ ಮೆರೆಯುತ್ತಾ ಇರುತ್ತೇವೆ. ಆದರೆ ನಿಮಗೆ ಗೊತ್ತಿರಲಿ ಆ ಮಹಾ ಶಿವ ಪರಮೇಶ್ವರ ಮನಸು ಮಾಡಿದರೆ ನಿಮ್ಮ ಜೀವವನ್ನು ಈಗಲೇ ತೆಗೆದುಕೊಂಡು ಹೋಗಬಹುದು. ಪುರಾಣದ ಪ್ರಕಾರ ಆ ಮಹಾಶಿವನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ ಎಂದು.

ಶಿವ ಕೈಲಾಸದ ಶಂಕರ ಅವನ ಆಜ್ಞೆ ಇಲ್ಲದೆ ಯಮನು ಜನರ ಪ್ರಾಣವನ್ನು ತೆಗೆದುಕೊಂಡು ಹೋಗುವುದಿಲ್ಲ. ಒಂದು ಪ್ರಾಣವನ್ನು ಯಮನ ತೆಗೆದುಕೊಂಡು ಹೋಗಬೇಕಾದರೆ ಶಿವನ ಅಸ್ತು ನೀಡಬೇಕಾಗುತ್ತದೆ. ಕೆಲವು ವಿಷಯಗಳು ನಿಮಗೆ ಮುನ್ಸೂಚನೆ ಏನಾದರೂ ಬಂದಲ್ಲಿ ನೀವು ಸಾಯುವುದು ಖಂಡಿತ .

ಈ ತರದ ಮರಣ ರಹಸ್ಯವನ್ನು ಆ ಶಿವನೇ ಜಗನ್ಮಾತೆ ಮಹಾ ಪಾರ್ವತಿಗೆ ತಿಳಿಸಿ ಕೊಟ್ಟಂತಹ ಸೂಚನೆಗಳು ಇವು. ಯಾರಿಗಾದರೂ ಈ ತರದ ಸೂಚನೆಗಳು ಕಂಡು ಬಂದಲ್ಲಿ  ಅವರು ಸಾಯುವುದು ಖಂಡಿತ. ಏನು ಅಂತೀರಾ ಆದರದ ಸೂಚನೆಗಳು ಮುಂದೆ ಓದಿ.

ಪುರಾಣದ ಪ್ರಕಾರ ಯಾವುದಾದರೂ ಮನುಷ್ಯ ಸಾಯುವುದಕ್ಕಿಂತ ಮುಂಚೆ ಅವನಿಗೆ  ನಾವು ಕೆಳಗೆ ಕೊಟ್ಟಂತಹ ಸೂಚನೆಗಳು ಬಂದಿರುತ್ತದೆ. ಕೆಳಗೆ ನೋಡಿ ನಿಮಗೆ ಅರ್ಥವಾಗುತ್ತದೆ.ನಿಮಗೆ ಏನಾದರೂ ನೀರಿನ ಬಳಿ ನಿಂತರೆ ನಿಮ್ಮ ಪ್ರತಿಬಿಂಬ ಕಾಣುವುದು ಸರ್ವೇ ಸಾಮಾನ್ಯ.

ಆದರೆ ಯಾವುದೇ ಸಮಯದಲ್ಲಿ ಪ್ರತಿಬಿಂಬ ಕಾಣದಿದ್ದಲ್ಲಿ ಮನುಷ್ಯನ ಸಾವು ತುಂಬಾ ಹತ್ತಿರ ಇದೆ ಎನ್ನುತ್ತದೆ ಪುರಾಣ.
ಯಾರಿಗಾದರೂ ಹಾಗೂ ಯಾವುದೇ ಮನಸ್ಸಿಗಾದರೂ ಇದ್ದಕ್ಕಿದ್ದ ಹಾಗೆ ನಾಲಿಗೆ ಕೆಲಸ ಮಾಡದೇ ಇರುವುದು ಹಾಗೂ ಕಿವಿ ಕೇಳಿಸದೇ ಹಾಗೆ ಆಗುವುದು ಕಂಡುಬಂದಲ್ಲಿ ಮನುಷ್ಯ ಬರುವಂತಹ ಆರು ತಿಂಗಳಲ್ಲಿ ಸಾಯುವುದು ಖಂಡಿತ.

ಯಾವುದಾದರೂ ಮನುಷ್ಯನಿಗೆ ಅವನ ಮೈಯಲ್ಲಿ ಇದ್ದಕ್ಕಿದ್ದ ಹಾಗೆ ಕೆಂಪು ಮಚ್ಚೆಗಳು ಶುರುವಾಗಿ ಅವನ ಮನುಷ್ಯ ದೇಹದ ಬಣ್ಣ ಹಳದಿ ತಿರುಗಿ ಬಿಳಿ ಬಣ್ಣಕ್ಕೆ ತಿರುಗಿದ್ದರೆ , ಆ ಮನುಷ್ಯ ಕೇವಲ ಆರು ತಿಂಗಳಲ್ಲಿ ಸಾಯುವುದಕ್ಕೆ ಸಿದ್ದನಾಗುತ್ತಾನೆ ಇದಕ್ಕೆ ಯಾವುದೇ ವದ್ಯಕೀಯ ಮದ್ದು ಇರೋದಿಲ್ಲ.

ಯಾವುದಾದರೂ ಮನುಷ್ಯನಿಗೆ ಅವನ ನಾಲಿಗೆ ಒಣಗುತ್ತಿದೆ ಹಾಗೂ ಗಂಟಲು ಒಣಗುತ್ತದೆ ಎಂದರೆ ಅದು ಸಾವಿನ ಒಂದು ಮುನ್ಸೂಚನೆ. ಆದರೆ ಇದು ದೇಹಕ್ಕೆ ಹೆಚ್ಚು ದಣಿವು ಆದಾಗ ಸಹ ಆಗುತ್ತದೆ ಆದ್ರೆ ನಾಲಿಗೆ ಒಣಗುವುದು ಅಂದ್ರೆ ತಡೆಯಲಾಗದಷ್ಟು ಎಂಬ ಅರ್ಥ.
ಯಾವುದಾದರೂ ಮನುಷ್ಯ ಸೂರ್ಯ ಅಥವಾ ಚಂದ್ರನನ್ನು ನೋಡಿ ಸ್ವಲ್ಪ ಹೊತ್ತಿನ ಮೇಲೆ ಅವನಿಗೆ ಉಂಗುರಾಕಾರದ ಕೆಂಪು ಬಣ್ಣದ ಆಕೃತಿ ಕಂಡುಬಂದಲ್ಲಿ ಅವನ ಸಾವು ಕೇವಲ 20 ದಿನಗಳಲ್ಲಿ ಆಗುತ್ತದೆ.

ಯಾರಿಗಾದರೂ ಸೂರ್ಯನನ್ನು ಅಥವಾ ಜನರನ್ನು ನೇರವಾಗಿ ನೋಡುವುದಕ್ಕೆ ಆಗದೆ ಇದ್ದಲ್ಲಿ, ಹಾಗೂ ಅದರ ಬದಲಾಗಿ ಅವರಿಗೆ ಕಪ್ಪು ಬಣ್ಣದ ಆಕೃತಿ ಕಂಡುಬಂದಲ್ಲಿ ಕೆಲವೇ ದಿನಗಳಲ್ಲಿ ಅವರು ಸಾಯುತ್ತಾರೆ ಎನ್ನುವ ಒಂದು ನಂಬಿಕೆ ಇದೆ.ಯಾವುದಾದರೂ ಮನುಷ್ಯನಿಗೆ ನೀಲಿಬಣ್ಣದ ನೊಣಗಳು ಅವರನ್ನು ಸುತ್ತುತ್ತಿವೆ ಎಂದರೆ ಅವನಿಗೆ ಸಾವು ಹತ್ತಿರ ಬಂದಿದೆ ಎಂದು ಅರ್ಥ.

ಯಾವುದಾದರೂ ಮನುಷ್ಯನಿಗೆ ಕಾಗೆಗಳು ಅಥವಾ ಹದ್ದುಗಳು ತಲೆಯ ಮೇಲೆ ಕೂತು ಹೋದರೆ ಅವನು ಅವರು ಕೆಲವೇ ದಿನಗಳಲ್ಲಿ ಸಾಯುತ್ತಾನೆ ಎನ್ನುವ ಮುನ್ಸೂಚನೆಯ ಪುರಾಣದಲ್ಲಿ ಕೊಟ್ಟಿದೆ.ಯಾವುದು ಮನುಷ್ಯನಿಗೆ  ತಲೆ ಇರದೆ ಇರುವಂತಹ ನೆರಳು ಅವರಿಗೆ ಕಾಣಿಸಿ ಕೊಂಡರೆ ಅವರ ಸಾವು ಹತ್ತಿರ ಬಂದಿದೆ ಅಂತ ಅರ್ಥ.

ಯಾರಿಗಾದರೂ ಕನಸಿನಲ್ಲಿ ಹಾಗೂ ಮಲಗಿದ ಸಮಯದಲ್ಲಿ ಕಾಮನಬಿಲ್ಲು ಕಾಣಿಸಿಕೊಳ್ಳುತ್ತದೆ ಎಂದರೆ ಅವರಿಗೆ ಮರಣದ ಸಮಯ ಹತ್ತಿರ ಬಂದಿದೆ ಎಂದು ಅರ್ಥ.ಗೊತ್ತಾಯಿತಲ್ಲ ಇತರ ಪುರಾಣದಲ್ಲಿ ಈ ತರದ ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಆದರೆ ಇದು ಎಷ್ಟು ನಿಜ ಎಂದು ನಿಜವಾಗಲೂ ನನಗೆ ಗೊತ್ತಿಲ್ಲ. ಹಾಗೆ ಇದನ್ನು ನಂಬುವುದು ಬಿಡುವುದು ನಿಮ್ಮ ವಿಚಾರ ಆಗಿದೆ. ಆದರೆ  ಮೇಲೆ ಕೊಟ್ಟಂತಹ ವಿಚಾರಗಳು ನಿಜವಾಗಲೂ ನಮ್ಮಲ್ಲಿ ಭಯವನ್ನು ಉಂಟು ಮಾಡುತ್ತವೆ. ನನ್ನ ಸ್ವಂತ ಅಭಿಪ್ರಾಯದ ಪ್ರಕಾರ ದಯವಿಟ್ಟು ಮೇಲೆ ಆದಂತ ಕೊಟ್ಟಂತಹ ಅಂತ ವಿಚಾರ ದಯವಿಟ್ಟು ಭಯ ಪಡಬೇಡಿ.

LEAVE A REPLY

Please enter your comment!
Please enter your name here