ಈ ತರದ ವಸ್ತುಗಳು ನಿಮ್ಮ ಜೊತೆಯಲ್ಲಿ ಏನಾದರೂ ಇದ್ದರೆ ನಿಮಗೆ ಎಷ್ಟೇ ಕೆಡುಕಾದರೂ ಅದೃಷ್ಟವನ್ನು ತರುತ್ತದೆಯಂತೆ ? ಹೀಗೆ ನಮ್ಮ ಶಾಸ್ತ್ರದಲ್ಲಿ ಈ ರೀತಿಯ ವಸ್ತುಗಳ ಬಗ್ಗೆ ಹೇಳಿದ್ದಾರೆ ಇನ್ನೇಕೆ ತಡ ಸಂಪೂರ್ಣವಾಗಿ ಓದಿ ..

719

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆದರೂ ಕೂಡ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಕೆಲವೊಂದು ವಸ್ತುಗಳನ್ನು ನಿಮ್ಮ ಪಾಕೆಟ್ ನಲ್ಲಿ ಅಥವಾ ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳುವುದರಿಂದ ಅವುಗಳು ನಿಮಗೆ ಯಾವುದಾದರೂ ಸಂದರ್ಭದಲ್ಲಿ ಕೇಳುವ ಆಗುವಂತಹ ಸಮಯದಲ್ಲೂ ಕೂಡ ನಿಮ್ಮನ್ನು ಪಾರು ಮಾಡು ವಂತಹ ಶಕ್ತಿಯನ್ನು ಹೊಂದಿರುತ್ತವೆ.

ಇವತ್ತಿನ ನಾನು ಈ ಲೇಖನದಲ್ಲಿ ನಿಮಗೆ ಹೀಗೆ ಈ ತರದ ವಸ್ತುಗಳನ್ನು ನೀವು ಇಟ್ಟುಕೊಂಡರೆ ನಿಮಗೆ ಆಗಬಹುದಾದ ಅಂತಹ ಲಾಭಗಳು ಆದರೂ ಯಾವುವು ಅವು ಯಾವು ದರದ ವಸ್ತುಗಳನ್ನು ನೀವು ಜೇಬಿನಲ್ಲಿ ಇಟ್ಟುಕೊಂಡರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ಕೊಡಲು ಪ್ರಯತ್ನ ಮಾಡಿದ್ದೇನೆ. ಮುಂದೆ ಓದಿ ಅರ್ಥಮಾಡಿಕೊಳ್ಳಿ.

ನೀವು ದಂತ ಬಳಸುವಂತಹ ಚೀಲ ಅಥವಾ ನೀವು ದಿನನಿತ್ಯ ಆಫೀಸಿಗೆ ಅಥವಾ ಕೆಲಸಕ್ಕೆ ಹೋಗುವಂತಹ ಚೀಲದಲ್ಲಿ ಅದೃಷ್ಟದ ಯಂತ್ರ ಗಳನ್ನು ಬಳಸುವುದರಿಂದ ನೀವು ಯಾವಾಗಲೂ ಹಾಗೂ ಯಾವುದೇ ಸಂದರ್ಭದಲ್ಲೂ ಕೂಡ ಅದೃಷ್ಟದ ಸಂಗತಿಗಳು ನಿಮಗೆ ಎದುರಾಗುತ್ತವೆ.

ಕೆಲವೊಂದು ಅದೃಷ್ಟದ ಚಿಹ್ನೆ ಗಳು ಕೂಡ ಮನುಷ್ಯನ ಅದೃಷ್ಟಕ್ಕೆ ಹಲವಾರು ಉಪಯೋಗಗಳ ಆಗಿ ಬಳಕೆಯಾಗುತ್ತವೆ ಹೀಗೆ ನಿಮ್ಮ ರಾಶಿ ಹಾಗೂ ನಕ್ಷತ್ರಕ್ಕೆ ಅನುಗುಣವಾಗಿ ಕೆಲವೊಂದು ಚಿಹ್ನೆಗಳು ನಿಮಗೆ ಸಂಪೂರ್ಣವಾಗಿ ಸಹಾಯವನ್ನು ಮಾಡುತ್ತವೆ, ಹೀಗೆ ನೀವು ನಿಮ್ಮ ಹತ್ತಿರ ಇರುವಂತಹ ಸ್ಕೂಟರ್ ಅಥವಾ ಕಾರು ಯಾವುದಾದರೂ ಒಂದು ವಾಹನಕ್ಕೆ ನಿಮಗೆ ಸಹಾಯ ಮಾಡುವಂತಹ ಚಿಹ್ನೆಯನ್ನು ಬಳಸಿಕೊಂಡರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.

ಎಲ್ಲಾ ಸಂಸ್ಕೃತಿ ಅಂದರೆ ಕೇವಲ ಹಿಂದು ಮಾತ್ರವಲ್ಲ ಹಲವಾರು ಸಂಪ್ರದಾಯಗಳಲ್ಲಿ ಹಲವಾರು ಅದೃಷ್ಟದ ಯಂತ್ರಗಳು ಇದ್ದು, ಅವು ಸಂಖ್ಯೆಗಳ ರೂಪದಲ್ಲಿ ಇರಬಹುದು ಪ್ರಾಣಿಗಳ ದೃಶ್ಯಗಳ ರೂಪದಲ್ಲಿ ಇರಬಹುದು, ಅಥವಾ ರತ್ನಗಳು ಆಗಿರಬಹುದು ಅಥವಾ ಚಿಹ್ನೆಗಳು ಆಗಿರಬಹುದು. ಹೀಗೆ ನಮ್ಮ ಭಾರತದ ವೇದ ಹಾಗೂ ಮಂತ್ರಗಳಲ್ಲಿ ಚಿಹ್ನೆಗಳನ್ನು ಯಂತ್ರಗಳಲ್ಲಿ ಬಳಕೆ ಮಾಡುತ್ತಾರೆ. ಹೇಗೆ ನೀವು ಈ ಯಂತ್ರಗಳನ್ನು ನೀವು ನಿಮ್ಮ ಜೇಬಿನಲ್ಲಿ ಅಥವಾ ಪರಿಸರ ಇಟ್ಟುಕೊಂಡರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.

ನೀವು ಏನಾದರೂ ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅಥವಾ ನಿಮ್ಮ ಹತ್ತಿರ ಯಾವುದಾದರೂ ಒಳ್ಳೆಯ ಕಾರು ಇದ್ದರೆ ನಿಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ಜನರು ನಿಮ್ಮ ಮೇಲೆ ಕಣ್ಣು ಹಾಕುತ್ತಾರೆ ,ಹೀಗೆ ಹಾಕಿದಂತಹ ಕಂಡಿದ್ದ ನಿಮಗೆ ಅಥವಾ ನೀವು ತೆಗೆದುಕೊಂಡಂತಹ ವಾಹನಕ್ಕೆ ದೃಷ್ಟಿ ತಗಲಬಹುದು, ಕೇವಲ ಚಿಕ್ಕ ಚಿಕ್ಕ ಯಂತ್ರಗಳನ್ನು ಬಳಕೆ ಮಾಡುವುದರಿಂದ ದೃಷ್ಟಿಯನ್ನು ಕಡಿಮೆ ಮಾಡಿಕೊಳ್ಳಲು ತುಂಬಾ ಹೆಲ್ಪ್ ಆಗುತ್ತದೆ.

ಪುರಾಣದ ಪ್ರಕಾರ ತ್ರಿಕೋನ ಆಕಾರದಲ್ಲಿ ಇರುವಂತಹ ಯಂತ್ರದಲ್ಲಿ ಹಲವಾರು ರಾಜ್ಯದ ಅಂಶಗಳು ಅಡಗಿವೆ ಎಂದು ಹಲವಾರು ಪಂಡಿತರು ಹೇಳುತ್ತಾರೆ, ಈ ರೀತಿ ತ್ರಿಕೋನಾಕಾರದಲ್ಲಿ ಇರುವಂತಹ ಯಂತ್ರಗಳಲ್ಲಿ ಮನುಷ್ಯನ ಸಾವು ಬದುಕಿನ ಮಧ್ಯೆ ಇರುವಂತಹ ಸಾಮರಸ್ಯವನ್ನು  ಯಂತ್ರದಲ್ಲಿ ಹೇಳಲಾಗುತ್ತದೆ.

ನೀವೇನಾದರೂ ಕೆಲಸಮಾಡುತ್ತಿದ್ದರೆ ಅಥವಾ ಓದುತ್ತಿದ್ದರೆ ಅರಳಿ ಮರದ ಎಲೆಗಳನ್ನು ಪುಸ್ತಕದ ಒಳಗಡೆ ಅಥವಾ ಬ್ಯಾಗಿನಲ್ಲಿ ಇಟ್ಟುಕೊಂಡು ಹೋದರೆ ತುಂಬಾ ಒಳ್ಳೆಯದು,ನೀವು ಇದರ ಬಗ್ಗೆ ಏನಾದರೂ ಕೇಳಿದ್ದೀರಾ , ಇದು ಒಂದು ತರದ ಮರದ ಬೇರು  ಇದು ಮನುಷ್ಯನ ಕೈಗಳ ಹಾಗೆ ಇರುತ್ತದೆ, ಈ ರೀತಿ ಇರುವಂತಹ ಈ ಬೀರ್ ಅನ್ನು ಏನಾದರೂ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಜೀವನವನ್ನು ಮುನ್ನುಡಿ ಸಿದಲ್ಲಿ ಆದಲ್ಲಿ ನಿಮ್ಮ ಆತ್ಮವನ್ನು ಮೂಡಿ ಮಾಡಿ, ನಿಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸುವ ಅಂತೆ ಮಾಡುತ್ತದೆ ಹಾಗೂ ಜನರನ್ನು ನಿಮ್ಮ ಕಡೆಗೆ ಬೆಳೆಯುವಂತೆ ಮಾಡುತ್ತದೆ.

ನವಿಲುಗರಿ ಇನ್ನೇನಾದರೂ ನೀವು ನಿಮ್ಮ ಪುಸ್ತಕದಲ್ಲಿ ಅಥವಾ ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ನಿಮಗೆ ಅದೃಷ್ಟ ಖುಲಾಯಿಸುತ್ತದೆ.
ನಿಮಗೆ ಅತಿಯಾದ ಕೋಪ ಹಾಗೂ ಕಿನ್ನತೆ ಅನುಭವಿಸುತ್ತಿದ್ದರೆ ನೀವು ಬಿಳಿ ಕಲ್ಲನ್ನು ನಿಮ್ಮ ಪರ್ಸ್ ಅಥವಾ ಬ್ಯಾಗ್ ಇಟ್ಟುಕೊಳ್ಳುವುದರಿಂದ ನಿಮಗೆ ಆಗುತ್ತಿರುವ ಅಂತಹ ಸಮಸ್ಯೆ ದೂರವಾಗುತ್ತದೆ.

ನೀವೇನಾದರೂ ನಾಣ್ಯವನ್ನು ಸಂಗ್ರಹಿಸುತ್ತ  ಇದ್ದರೆ, ಅದನ್ನು ಮತ್ತೆ ಮುಂದುವರೆಸಿ ಹೀಗೆ ನಾಣ್ಯವನ್ನು ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಗೆ ಅಥವಾ ನಿಮಗೆ ದರಿದ್ರ ಎನ್ನುವುದು ಬರುವುದಿಲ್ಲ ಹಾಗೂ, ಹಣದ ಹೊಳೆಯೇ ಹರಿದು ಬರುತ್ತದೆ.
ನೀವು ನೋಡಬಹುದು ಹಲವಾರು ಮನೆಯಲ್ಲಿ ಕುದುರೆಗಳ ಲಾಳವನ್ನು ಹಾಕಿರುತ್ತಾರೆ ನೀವೇನಾದರೂ ಕುದುರೆ ಲಾಳವನ್ನು, ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡರೆ ನಿಮಗೆ ತಗಳು ವಂತಹ ಅಥವಾ ನಿಮ್ಮ ಮನೆಗೆ ತಗಳು ವಂತಹ ಋಣಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಹೊಡೆದು ಓಡಿಸುವ ಅಂತಹ ಶಕ್ತಿ ಕುದುರೆ ಲಾಳ ಕಿ ಇದೆ.

4 ದಿಕ್ಕನ್ನು ತೋರುವಂತಹ ಎಲೆಯನ್ನು ನಿಮ್ಮ ಪಾಸ್ ನಲ್ಲಿ ಇಟ್ಟುಕೊಂಡರೆ ನಿಮಗೆ ಅದೃಷ್ಟ ಖುಲಾಯಿಸುತ್ತದೆ ಹಾಗೂ ಜೀವನದಲ್ಲಿ ಒಂದೇ ಬರುತ್ತೀರಾ.ವಸ್ತು ಗಳ ಪ್ರಕಾರ ನೀವು ಹೊಸ ಮಾಡುತ್ತಿರುವಂತಹ ಪ್ರದೇಶ ತುಂಬಾ ಸುಚಿ ಆಗಿರಬೇಕು ಹಾಗೂ ಯಾವುದೇ ವಸ್ತುಗಳು ನಮಗೆ ಬೇಡವಾದಲ್ಲಿ ಅವುಗಳನ್ನು ಇಟ್ಟುಕೊಳ್ಳಬಾರದು ಎಂದು ಹೇಳುತ್ತದೆ ಹೇಗೆ ಇಟ್ಟು ಕೊಂಡರೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಪುರಾಣ ಹೇಳುತ್ತದೆ.

ಗೊತ್ತಾಯಿತಲ್ಲ ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಬೇಸಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

LEAVE A REPLY

Please enter your comment!
Please enter your name here