Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಮಾಹಿತಿ

ಈ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ …

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೆ ಇದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳದೇ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಸುಲಭವಾಗಿ ಮನೆಯಲ್ಲಿಯೇ ಹೇಗೆ ಲೋಕ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅನ್ನುವುದನ್ನು ನಾವು ನಿಮಗೆ ತಿಳಿಸಿಕೊಡುತ್ತವೆ.

ನಿಜಕ್ಕೂ ಈ ಮಾಹಿತಿ ತುಂಬಾನೇ ಉಪಯುಕ್ತವಾದ ಕಾರಣದಿಂದಾಗಿ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡೋದನ್ನು ಮರೆಯದಿರಿ .

ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿ ಆದ್ದರಿಂದ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ಬೇರೆಯವರಿಗೆ ಮಾಹಿತಿ ಶೇರ್ ಮಾಡಲು ಮರೆಯ ಬೇಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಅದೆಷ್ಟು ಮುಖ್ಯ ಅಂದರೆ ನಾವು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡರೆ ನಮ್ಮ ದೇಹ ನಾನಾ ರೀತಿಯ ರೋಗರುಜಿನಗಳಿಗೆ ಒಳಗಾಗುತ್ತದೆ ಆಗ ನಮ್ಮ ದೇಹಕ್ಕೆ ಅದರ ವಿರುದ್ಧವಾಗಿ ಹೋರಾಡುವ ಶಕ್ತಿ ಬೇಕೆಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರಬೇಕು .

ರೋಗ ನಿರೋಧಕ ಶಕ್ತಿ ಇಲ್ಲವಾದರೆ ಚಿಕ್ಕಪುಟ್ಟ ಸಮಸ್ಯೆಗಳಿಗೆ ಕೂಡ ದೇಹ ಬಳಲಿ ಹೋಗುತ್ತದೆ ಆದ ಕಾರಣದಿಂದಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಾವು ಅದಕ್ಕೆ ತಕ್ಕ ಆಹಾರ ಪದ್ಧತಿಯನ್ನು ಪಾಲಿಸಬೇಕಾಗುತ್ತದೆ .ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನುಗ್ಗೆ ಸೊಪ್ಪು ಹೌದು ಸ್ನೇಹಿತರ ನುಗ್ಗೆ ಸೊಪ್ಪಿನಲ್ಲಿ ಐರನ್ ವಿಟಮಿನ್ ಫೈಬರ್ ಅಂಶವು ಇರುವ ಕಾರಣದಿಂದಾಗಿ ಇದು ದೇಹದಲ್ಲಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿದೆ .

ನುಗ್ಗೆ ಸೊಪ್ಪನ್ನು ಕಷಾಯದ ರೂಪದಲ್ಲಿ ಸೇವಿಸುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಮತ್ತು ಶುಗರ್ ಲೆವೆಲ್ ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ ಬ್ರೇಕ್ ಪ್ರೆಷರ್ ಅನ್ನು ಸಮಸ್ಯೆಯನ್ನು ಕೂಡ ಪರಿಹರಿಸುತ್ತದೆ ಏನು ನುಗ್ಗೆ ಸೊಪ್ಪಿನ ಕಷಾಯ .

ಇದನ್ನು ಮಾಡುವ ವಿಧ ಹೇಗೆ ಅಂದರೆ ಒಂದೂವರೆ ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಹಿಡಿ ಸೊಪ್ಪನ್ನು ಹಾಕಿ ಚೆನ್ನಾಗಿ ಕೂರಿಸಿಕೊಳ್ಳಬೇಕು.

ರಸ ಇಳಿಯುವವರೆಗೂ ಕುದಿಸಿ ನಂತರ ಆ ನೀರನ್ನು ಶೋಧಿಸಿಕೊಳ್ಳಬೇಕು ನೀರಿನ ಬಣ್ಣ ಬದಲಾಗಿರುತ್ತದೆ .

ನಂತರ ಇದಕ್ಕೆ ಮೆಣಸಿನ ಪುಡಿ ಮತ್ತು ಸೈಂಧವ ಲವಣವನ್ನು ಬೆರೆಸಿ ದಿನ ಬಿಟ್ಟು ದಿನ ಈ ನುಗ್ಗೆ ಸೊಪ್ಪಿನ ಕಷಾಯವನ್ನು ಕುಡಿಯುತ್ತಾ ಬಂದರೆ ಸಾಕಷ್ಟು ಪ್ರಯೋಜನಗಳ ಜೊತೆಗೆ ಯಾವುದೇ ಕಾಯಿಲೆಗಳು ಕೂಡ ನಮ್ಮ ಬಳಿ ಸುಳಿಯುವುದಿಲ್ಲ ಹಾಗೆ ಪಕ್ಷವಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ .

ಕೇವಲ ಕಷಾಯವನ್ನು ಮಾತ್ರ ಮಾಡಿಕೊಡುವುದಲ್ಲದೇ ಈ ನುಗ್ಗೆ ಸೊಪ್ಪಿನಿಂದ ಪಲ್ಯ ವಡೆ ಬೋಂಡಾ ಇಂತಹ ರುಚಿಕರ ಪದಾರ್ಥಗಳನ್ನು ತಯಾರಿಸಿಕೊಂಡು ತಿನ್ನುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳು ಇವೆ .ಕಾನ್ಸ್ಟಿಷನ್ ಇಂದ ಬಳಲುತ್ತಿರುವ ವ್ಯಕ್ತಿಗೆ ಈ ನುಗ್ಗೆ ಸೊಪ್ಪಿನ ಕಷಾಯವನ್ನು ಕುಡಿಸುವುದರಿಂದ ಉತ್ತಮ ಪ್ರಯೋಜನ ದೊರೆಯುತ್ತದೆ ಹಾಗೂ ಅನೇಕ ಸಮಸ್ಯೆ ಬೇಗನೆ ಪರಿಹಾರಗೊಳ್ಳುತ್ತವೆ .

ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಶಕ್ತಿ ದೊರೆಯುತ್ತದೆ ಹಾಗೂ ಹಿಮೋಗ್ಲೋಬಿನ್ ಅಂಶವು ಹೆಚ್ಚುತ್ತದೆ ಇನ್ನೂ ನಾನಾ ತರಹದ ಲಾಭಗಳು ದೇಹಕ್ಕೆ ದೊರೆಯುವುದು .

ಈ ಮಾಹಿತಿ ಎಲ್ಲರಿಗೂ ಕೂಡ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಹಾಗೂ ಮಾಹಿತಿಗೆ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು ಶುಭ ದಿನ .

Leave a Reply

Your email address will not be published. Required fields are marked *