Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ಈ ಗಿಡ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ದೇವತೆಗಳು ಸದಾ ಮನೆಗೆ ಬರುತ್ತಾ ಇರುತ್ತಾರೆ !!!!

ನಮಸ್ಕಾರ ಸ್ನೇಹಿತರೆ ನಾವು ಪ್ರಕೃತಿಯಲ್ಲಿ ಹಲವಾರು ಗಿಡಮರಗಳನ್ನು ನೋಡುತ್ತಿರುತ್ತೇವೆ. ಹಾಗೂ ಗಿಡಮರಗಳಿಂದ ಮನುಷ್ಯನಿಗೆ ತುಂಬಾನೇ ಉಪಯೋಗವಿದೆ.

ಎಲ್ಲಾ ಕಡೆಯೂ ನೋಡುತ್ತಾ ಹೋದರೆ ಗಿಡಮರಗಳಿಂದ ಹಲವಾರು ರೀತಿಯ ಉಪಯೋಗಗಳಿವೆ. ಹೌದು ಸ್ನೇಹಿತರೆ ಗಿಡ-ಮರಗಳಲ್ಲಿ ಅಂದರೆ ಕೆಲವು ಮರಗಳಲ್ಲಿ ದೇವತೆಗಳು ಅಥವಾ ದೇವರುಗಳು ನೆಲೆಸಿರುತ್ತಾರೆ ಎಂಬುವ ನಂಬಿಕೆಯಿದೆ.

ಹಾಗೆಯೇ ಮನೆಯ ಮುಂದೆ ಕೆಲವು ಗಿಡಗಳು ಇದ್ದರೆ ದೇವತೆಗಳು ಸದಾ ಮನೆಗೆ ಬರುತ್ತಾರೆ ಎಂಬ ಪ್ರತೀತಿಯೂ ಕೂಡ ಇದೆ.ಹಾಗಾಗಿ ಎಲ್ಲರೂ ಕೂಡ ಮನೆಯಲ್ಲಿ ಚಿಕ್ಕಪುಟ್ಟ ಗಿಡಗಳನ್ನು ಇಟ್ಟುಕೊಂಡಿರುತ್ತಾರೆ.

ಕೆಲವು ಗಿಡಗಳಿಂದ ಮಹಾಮಾರಿ ಆದಂತಹ ಕ್ಯಾನ್ಸರ್ ಮತ್ತು ಮಲೇರಿಯಾ ರೋಗಗಳು ಬರುವುದಿಲ್ಲ. ಅವುಗಳನ್ನು ಈ ಗಿಡಗಳು ತಡೆಗಟ್ಟುತ್ತವೆ. ಹಾಗಾದರೆ ಸ್ನೇಹಿತರೆ ನಾನು ಇಂದಿನ ಮಾಹಿತಿಯಲ್ಲಿ ಈ ಒಂದು ಗಿಡ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ದೇವತೆಗಳು ಸದಾ ಬರುತ್ತಾ ಇರುತ್ತಾರೆ ಎಂಬ ಮಾಹಿತಿಯನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

ಗಿಡ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಎಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಅದು ಸ್ನೇಹಿತರೆ ಆ ಗಿಡ ಬೇರೆ ಯಾವುದು ಅಲ್ಲ ಲೋಳೆಸರ.

ಸಾಮಾನ್ಯವಾಗಿ ಲೋಳೆಸರ ಗಿಡವನ್ನು ಎಲ್ಲರ ಮನೆಯ ಮುಂದೆಯೂ ಕೂಡ ಇಟ್ಟುಕೊಂಡಿರುತ್ತಾರೆ.ಸಾಮಾನ್ಯವಾಗಿ ಇರುವ  ಲೋಳೆಸರದಿಂದ ಗಾಳಿ ಅಲ್ಲದೆ ಇದರಿಂದ ಹಲವಾರು ಪ್ರಯೋಜನಗಳಿವೆ.

ಇದನ್ನು ಹಿಂದಿನ ಕಾಲದಲ್ಲಿ ಅನೇಕ ರೋಗಗಳಿಗೆ ಮನೆ ಮದ್ದನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಹಾಗೆಯೇ ಈಗಲೂ ಕೂಡ ಕೆಲವರು ಲೋಳೆಸರವನ್ನು ಮನೆಮದ್ದಾಗಿ ಉಪಯೋಗಿಸುತ್ತಿದ್ದಾರೆ.

ಲೋಳೆಸರದಿಂದ ಸ್ನೇಹಿತರೆ ನಾನು ರೀತಿಯ ಪ್ರಯೋಜನಗಳು ಆಗುತ್ತವೆ. ಹಾಗಾಗಿ ಈ ಲೋಳೆಸರವನ್ನು ಎಲ್ಲರ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.ಅಷ್ಟೇ ಅಲ್ಲದೆ ಇವರ ಸರದಿಂದ ಶುದ್ಧವಾದ ಗಾಳಿ ಕೂಡ ನಮಗೆ ಸಿಗುತ್ತದೆ.

ಈ ಗಿಡಗಳು ನಮಗೆ ಶುದ್ಧವಾದ ಗಾಳಿಯನ್ನು ನೀಡುವುದರಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತವೆ. ಕೆಲವು ಶಾಸ್ತ್ರಗಳು ಹೇಳುವ ಪ್ರಕಾರ ಈ ಲೋಳೆಸರದ ಗಿಡಗಳು ಮನೆಯಲ್ಲಿ ಇದ್ದರೆ ಸಾಕು ದೇವಾನುದೇವತೆಗಳು ಸದಾ ಮನೆಗೆ ಬರುತ್ತಿರುತ್ತಾರೆ.

ಈ ಗಿಡವು ಒಂದು ರೀತಿಯಾದಂತಹ ಶುಭವಾದ ಸಂಕೇತವಾಗಿದೆ. ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಇದರಿಂದ ನಾವು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಈ ಗಿಡವು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಅಷ್ಟೇ ಅಲ್ಲದೆ ನಮ್ಮ ದೇಹವನ್ನು ಸಮತೋಲನದಲ್ಲಿ ಇರಿಸಲು ಸಹಕಾರಿಯಾಗುತ್ತದೆ. ಲೋಳೆಸರದಿಂದ ಹಲವಾರು ಪ್ರಯೋಜನಗಳಿವೆ ಸ್ನೇಹಿತರೆ ಅವುಗಳು ಯಾವುವು ಎಂದರೆ,

ಇದನ್ನು ಸಿಪ್ಪೆಯನ್ನು ತೆಗೆದು ಮುಖಕ್ಕೆ ಲೇಪಿಸಿಕೊಂಡರೆ ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಹಾಗೆಯೇ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲೋಳೆಸರದ ರಸವನ್ನು ಮತ್ತು ಜೇನುತುಪ್ಪವನ್ನು ಬೆರೆಸಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನ ಗಳಾಗುತ್ತವೆ.

ನೋಡಿದ್ರಲ್ಲ ಸ್ನೇಹಿತರೆ ಈ ಗಿಡದಿಂದ ಹಲವಾರು ಪ್ರಯೋಜನಗಳಿವೆ ನಿಮ್ಮ ಮನೆಯಲ್ಲಿ ಕೂಡ ಈ ಗಿಡಗಳು ಇಲ್ಲದಿದ್ದರೆ, ಇಂದೇ ನೀವು ನಿಮ್ಮ ಮನೆಯಲ್ಲಿ ಗಿಡವನ್ನು ತೆಗೆದುಕೊಂಡು ಬಂದು ಇಡಿ.

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *