ಈ ಗಿಡಗಳು ನಿಮ್ಮ ಮನೆಯಲ್ಲಿದ್ದರೆ ಸಾಕು ಯಾವಾಗ್ಲೂ ನಿಮಗೆ ಆಮ್ಲಜನಕದ ಅಭಾವ ಆಗಲ್ಲ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಮನೆಔಷಧಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಈ ರೀತಿಯಾದಂತಹ ಗಿಡಗಳನ್ನು ನಿಮ್ಮ ಮನೆಯ ಮುಂದೆ ಬಳಸಿಕೊಂಡರೆ ನಿಮಗೆ ಮತ್ತು ನಿಮ್ಮ ಮನೆಯ ಸದಸ್ಯರಿಗೆ ಯಾವುದೇ ಕಾರಣಕ್ಕೂ ಆಮ್ಲಜನಕದ ಕೊರತೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ನಾವು ಉಸಿರಾಡಲು ಆಮ್ಲಜನಕ ಬೇಕೇ ಬೇಕಾಗುತ್ತದೆ ಒಂದು ಅನಿಲ ರೂಪದಲ್ಲಿರುವ ಅಂತಹ ದಾತು ಇಲ್ಲದಿದ್ದರೆ ನಮ್ಮ ಜೀವವೆ ಇಲ್ಲದಂತಾಗುತ್ತದೆ ಹಾಗಾಗಿ ನಮಗೆ ಹೆಚ್ಚು ಆಮ್ಲಜನಕ ಅಂದರೆ ಒಳ್ಳೆಯ ಗಾಳಿ ಬೇಕೆಂದರೆ ಈ ಗಿಡಗಳನ್ನು ನಮ್ಮ ಮನೆಯ ಮುಂದೆ ಬಳಸಿಕೊಳ್ಳಬೇಕಾಗುತ್ತದೆ ಸ್ನೇಹಿತರು ಗಿಡಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಒಂದು ಲೇಖನದಲ್ಲಿ ತಿಳಿಸಿದ್ದೇನೆ

ಹೌದು ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ಮನಿ ಪ್ಲಾಂಟ್ ಈ ಒಂದು ಮನಿಪ್ಲಾಂಟ್ ಗಿಡವು ಒಂದು ಸುಂದರ ಎಲೆಗಳನ್ನು ಬಿಡುವಂತಹ ಸಸ್ಯವಾಗಿದೆ ಹಾಗೆಯೇ ಇದನ್ನು ನೋಡಿಕೊಳ್ಳುವುದು ತುಂಬಾನೇ ಸುಲಭ ಇದು ಒಳಾಂಗಣದಲ್ಲಿ ಗಾಳಿಯ ಮಟ್ಟವನ್ನು ಸುಧಾರಿಸುತ್ತದೆ ಅಂದರೆ ಮನೆಯ ಒಳಗಡೆ ಒಂದು ಗಿಡವನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಗಾಳಿಯನ್ನು ಮಟ್ಟವನ್ನು ಸುಧಾರಿಸುತ್ತದೆ ಹಾಗೆಯೇ ನಿಮಗೆ ಉತ್ತಮವಾದಂತಹ ಗಾಳಿ ಸಿಗುತ್ತದೆ ಇಷ್ಟಲ್ಲದೆ ಈ ಒಂದು ಸಸ್ಯವು ವಿಷಾನಿಲಗಳನ್ನು ಹೊರಹಾಕುತ್ತದೆ ಆಮ್ಲಜನಕ ಅಂದರೆ ಉತ್ತಮ ಗಾಳಿಗಾಗಿ ನೀವು ಒಂದು ಮನೆ ಪ್ಲಾಂಟನ್ನು ಬಳಸಿಕೊಂಡರೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಬಹುದು ಎಂದು ಹೇಳಲಾಗಿದೆ

ಹಾಗೆಯೇ ಈ ಒಂದು ಸಸ್ಯವು ಆಮ್ಲಜನಕವನ್ನು ರಾತ್ರಿಯ ಸಮಯದಲ್ಲಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ ಎರಡನೆಯದಾಗಿ ಸ್ಪೈಡರ್ ಪ್ಲಾಂಟ್ ಹೌದು ಸ್ನೇಹಿತರೆ ನಿಮ್ಮ ಮನೆ ಒಳಗಡೆ ಸುಲಭವಾಗಿ ಬೆಳೆಸಿಕೊಳ್ಳುವ ಅಂತಹ ಒಂದು ಸಸ್ಯವಾಗಿದೆ ಈ ಸಸ್ಯವು ಕಾರ್ಬನ್ ಮೊನಾಕ್ಸೈಡ್ ಮತ್ತು ಮುಂತಾದ ವಿಷಕಾರಕಗಳನ್ನು ಅನಿಲಗಳನ್ನು ಫಿಲ್ಟರ್ ಮಾಡುವಂತಹ ಕೆಲಸವನ್ನು ಈ ಒಂದು ಗಿಡವೂ ಮಾಡುತ್ತದೆ ಹೆಚ್ಚು ಆಮ್ಲಜನಕದ ಅದ್ಭುತವಾದಂತಹ ಒಂದು ಸಸ್ಯವಾಗಿದೆ ಇಷ್ಟಲ್ಲದೆ ಒಂದು ಸಸ್ಯವು ಸಂತೋಷವನ್ನು ಹರಡಲು ಮತ್ತು ಆತಂಕ ಮತ್ತು ಒತ್ತಡವನ್ನು ನಿರ್ವಹಿಸಲು ಹೆಸರುವಾಸಿಯಾಗಿದೆ ಎಂದು ಹೇಳಬಹುದು ಇನ್ನು ಮೂರನೇ ಗಿಡ ಜರ್ಬೇರ ದೈಸಿ ಹೌದು ಸ್ನೇಹಿತರೆ ಈ ಒಂದು ಗಿಡವೂ ಉತ್ತಮವಾದಂತಹ ಹೂಗಳನ್ನು ಬಿಡುವಂತಹ ಸಸ್ಯವಾಗಿದೆ

ಇದು ಮನೆಯನ್ನು ಸುಂದರಗೊಳಿಸುವ ಅಲ್ಲದೆ ಹೆಚ್ಚು ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವಂತಹ ಸಸ್ಯವಾಗಿದೆ ಹಾಗಾಗಿ ಇದನ್ನು ಮನೆಯಲ್ಲಿ ಬೆಳೆಸಿಕೊಳ್ಳುವುದರಿಂದ ಅಂದರೆ ಮನೆಯ ಒಳಗಡೆ ಬೆಳೆಸಿಕೊಳ್ಳುವುದರಿಂದ ನಿಮಗೆ ಉತ್ತಮವಾದಂತಹ ವಾತಾವರಣ ನಿರ್ಮಾಣವಾಗುತ್ತದೆ ಗಾಳಿಯಲ್ಲಿನ ಮಾಲಿನ್ಯಗಳನ್ನು ತೆಗೆದು ಹಾಕುವಂತಹ ಕೆಲಸವನ್ನು ಈ ಒಂದು ಗಿಡವೂ ಮಾಡುತ್ತದೆ ಎಂದು ಹೇಳಬಹುದು ಇನ್ನು ನಾಲ್ಕನೆಯದಾಗಿ ಫಿಕಸ್ ಸಸ್ಯ ಹೌದು ಸ್ನೇಹಿತರೆ ಈ ಒಂದು ಸಸ್ಯವು ಸುಂದರವಾದ ಮತ್ತು ಗಾಳಿಯನ್ನು ಸುದ್ದ ಮಾಡುವಂತಹ ಶುದ್ಧೀಕರಣ ದಂತೆ ಮಾಡುವ ಒಂದು ಸಸ್ಯವಾಗಿದೆ ಈ ಒಂದು ಸಸ್ಯವನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಉತ್ತಮವಾದ ವಾತಾವರಣ ನಿರ್ಮಾಣವಾಗುವುದು ಅಲ್ಲದೆ ಉತ್ತಮವಾದ ಗಾಳಿಯು ನಿಮಗೆ ಸಿಗುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *