ಸ್ವಲ್ಪ ಜನರಿಗೆ ಗೊತ್ತಿಲ್ಲ ವಿಷಯ ಅದು ಏನಪ್ಪ ಅಂದರೆ ಅಂಕಣದ ಕೋಳಿ ಅಂದರೆ ಕೋಳಿಯನ್ನು ಕಾಳಗಕ್ಕೆ ಇಳಿಸಿ ಅದರಿಂದ ಜೂಜು ದಂಧೆಯಲ್ಲಿ ಬೆಳೆಸುವಂತಹ 1 ಆಟ ನೀವು ನೋಡಿಯೇ ಇರಬೇಕು ತುಂಬಾ ಹಣವನ್ನು ಅದರಲ್ಲೂ ಮನೆ ಗದ್ದೆ ಆಸ್ತಿಪಾಸ್ತಿಯನ್ನು ಪಣಕ್ಕಿಟ್ಟು ಕೋಳಿ ಆಟದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಹಾಗೇನಾದ್ರೂ ಆ ಸಮಯದಲ್ಲಿ ಪೊಲೀಸರಿಗೆ ಸಿಕ್ಕಿ ಕೊಂಡರೆ ಮನುಷ್ಯರ ಜೊತೆಗೆ ಕೋಳಿಯನ್ನು ಬಂಧಿಸಿ ಪೋಲೀಸ್ ಸ್ಟೇಷನ್ ಗೆ ತೆಗೆದುಕೊಂಡು ಹೋಗುವುದು ನೀವು ಸರ್ವೇ ಸಾಮಾನ್ಯವಾಗಿ ನೋಡಿರಬಹುದು.
ಆದರೆ ಈ ಮಧ್ಯಪ್ರದೇಶದಲ್ಲಿ ನಡೆದಿರುವಂತಹ ಈ ಘಟನೆಯಲ್ಲಿ ಕೋಳಿಯು ಯಾವುದೇ ಅಂಕಣದ ಕೋಳಿ ಅಲ್ಲ ಆದರೆ ವಿಚಿತ್ರ ಏನಪ್ಪಾ ಅಂದರೆ ಇಲ್ಲಿನ ಪೊಲೀಸರು ಈ ಕೋಳಿಯನ್ನು ಬಂಧಿಸಿ ಜೈಲಿನಲ್ಲಿ ಹಾಕಿದ್ದಾರೆ ಹೀಗೆ ಹೀಗೆ ಜೈ ನಲ್ಲಿ ಹಾಕಿದಂತಹ ಕೋಳಿಯನ್ನು ನ್ಯಾಯಾಲಯದ ಮುಂದೆ ಹಾಜರು ಕೂಡ ಪಡಿಸಿದ್ದಾರೆ .
ಇತರರನ್ನು ನೀವು ಎಲ್ಲಿ ನೋಡಲು ಸಾಧ್ಯವಿಲ್ಲ ಹಾಗಾದರೆ ಸಂಪೂರ್ಣವಾದ ವಿಚಾರ ಇದರ ಬಗ್ಗೆ ತಿಳಿದುಕೊಳ್ಳಿ ನಾವು ಈ ಲೇಖನದ ಮುಖಾಂತರ ಸಂಪೂರ್ಣವಾಗಿ ಈ ವಿಚಾರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಹೇಳಿದ್ದೇವೆ.
ಹೌದು ಮಧ್ಯಪ್ರದೇಶದಲ್ಲಿ ನಡೆದಂತಹ ಒಂದು ವಿಚಿತ್ರವಾದ ಘಟನೆ ಒಬ್ಬ ಹುಡುಗನಿಗೆ ಕೋಳಿಗೂ ಚುಚ್ಚಿದ ಕಾರಣ, ಆ ಕೋಳಿಯನ್ನು ಪೊಲೀಸರು ಬಂಧಿಸಿದ್ದಾರೆ ಹಾಗೆ ಆ ಕೋಳಿಯನ್ನು ನ್ಯಾಯಾಲಕ್ಕೆ ಒಪ್ಪಿಸಲು ಕೂಡ ಪ್ರಯತ್ನವನ್ನು ಕೊಟ್ಟಿದ್ದಾರೆ. ಸಂಪೂರ್ಣವಾದ ವಿವರವನ್ನು ನಿಮಗೆ ಹೇಳಬೇಕಾದರೆ ಮಧ್ಯಪ್ರದೇಶದಲ್ಲಿ ಒಬ್ಬ ಲಕ್ಷ್ಮಿ ಅನ್ನುವವರು ಈ ಕೋಳಿಯನ್ನು ಸಾಕಿದ್ದಾರೆ ಇವತ್ತು ತುಂಬಾ ಚೆನ್ನಾಗಿ ಸಾಕಿ ದ್ರಾಕ್ಷಿ ಗೋಡಂಬಿಯನ್ನು ಹಾಕಿ ತುಂಬಾ ಚೆನ್ನಾಗಿ ಬೆಳೆಸಿದ್ದಾರೆ.
ಹೀಗೆ ಚೆನ್ನಾಗಿ ತಿಂದು ಬೆಳೆದಂತಹ ಈ ಕೋಳಿ ಹೋಗುವವರನ್ನು ತುಂಬಾ ಕಾಟವನ್ನು ಕೊಡುತ್ತಿದೇ ಹಾಗೂ ರೋಡಿನಲ್ಲಿ ಹೋಗುತ್ತಿರುವಾಗ ಜನರನ್ನು ತುಂಬಾ ಭಯಭೀತರನ್ನಾಗಿ ಮಾಡುತ್ತಿದೆ. ಸುತ್ತಮುತ್ತಲಿನ ಜನರಿಗೆ ತುಂಬಾ ಕಾಟವನ್ನು ಕಾಟವನ್ನು ಸಹ ಈ ಕೋಳಿ ಕೊಡುತ್ತಿದೆ. ರೋಡ್ನಲ್ಲಿ ಹೋಗುತ್ತಿರುವ ಜನರಿಗೆ ಸಿಕ್ಕಸಿಕ್ಕಲ್ಲಿ ಫೈಟಿಂಗ್ ಮಾಡುವಂತಹ ಕಾರ್ಯವನ್ನು ಕೂಡ ಈ ಕೋಳಿ ಮಾಡುತ್ತಾ ಇದೆ.
ಇತ್ತೀಚಿಗೆ ಈ ಕೋಳಿ ಒಬ್ಬ ಬಾಲಕನ ಮೇಲೆ ಎಗರಿ ಅವನ ಮುಖದ ಮೇಲೆ ಗಾಯವನ್ನು ಮಾಡಿದೆ ಹೀಗೆ ಗಾಯವನ್ನು ಮಾಡಿದಂತಹ ಈ ಕೋಳಿ ಆ ಬಾಲಕನ ಮುಖದ ಮೇಲೆ ರಕ್ತ ಬರುವ ಹಾಗೆ ಮಾಡಿದ ಇದನ್ನು ನೋಡಿದಂತಹ ಅವನ ತಾಯಿ ಈ ಕೋಳಿಯ ಮೇಲೆ ಪೊಲೀಸ್ ದಾಖಲೆಯನ್ನು ಮಾಡಿದ್ದು ಪೊಲೀಸ್ ಅವರು ಸದ್ಯಕ್ಕೆ ಈ ಕೋಳಿಯನ್ನು ಬಂಧಿಸಿದ್ದಾರೆ ಹಾಗೆ ಎಲ್ಲರಿಗೂ ತೊಂದರೆ ಏನು ಕೊಡುವಂತಹ ಕೋಳಿಯನ್ನು ಕೋಟಿಗೆ ಹಾಜರುಪಡಿಸಿ ನ್ಯಾಯಾಲಯದ ಮುಂದೆ ಇಡಬೇಕು ಎಂದು ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈ ಕುಳಿತು ಹಾಕಿದಂತಹ ಲಕ್ಷ್ಮಿ ಅವರು ಎಷ್ಟೇ ಕೇಳಿಕೊಂಡರೂ ಕೂಡ ಈ ಕೋಳಿಯನ್ನು ಜೈಲಿನಿಂದ ಬಿಡುತ್ತಿಲ್ಲ. ಪೊಲೀಸರು ಹೇಳುವುದಷ್ಟೇ ಕೋಳಿಯಿಂದ ನಷ್ಟ ವಾದಂತಹ ನಷ್ಟವನ್ನು ಕಟ್ಟಿ ಕೊಟ್ಟರೆ ಮಾತ್ರವೇ ಈ ಕೋಳಿಯನ್ನು ಬಿಡುತ್ತೇವೆ ಎನ್ನುವ ಮಾತನ್ನು ಲಕ್ಷ್ಮಿ ಅವರಿಗೆ ಹೇಳಿದ್ದಾರೆ. ಪಾಪ ಜೈಲಿನಲ್ಲಿ ರಾಗಿ ಮುದ್ದೆ ಹೇಗೆ ತಿನ್ನುತ್ತದೆ ಏನು ಗೊತ್ತಿಲ್ಲ ಚೆನ್ನಾಗಿ ಕಾಳು ಕಡಿಯನ್ನು ತಿಂದು ಬೆಳೆದಂತಹ ಈ ಕೋಳಿಯನ್ನು ಜೈಲಿನಲ್ಲಿ ಇಟ್ಟಿದ್ದಾರೆ.
ಕೆಲವೊಂದು ಬಾರಿ ಈ ತರದ ಹಾಸ್ಯಾಸ್ಪದ ಸಂಗತಿಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ ಆದರೆ ಇಲ್ಲಿ ನಡೆದಿರುವಂತಹ ವಿಚಾರ ನಿಜವಾಗಲೂ ನಮಗೆ ನಗು ತರುವಂತಹ ವಿಚಾರವಾಗಿದೆ. ಹೀಗೆ ನಿಮಗೆ ಈ ರೀತಿಯಾದಂತಹ ಉತ್ತಮ ವಿಚಾರವು ದಿನಾಗಲು ಬೇಕು ಎಂದರೆ ನಮ್ಮ ಪೇಜಿಗೆ ಲೈಕ್ ಮಾಡಿ ಹಾಗೂ ಈ ಲೇಖನವನ್ನು ತಪ್ಪದೆ ನಿಮ್ಮ ಸ್ನೇಹಿತರ ಜನರಿಗೆ ಶೇರ್ ಮಾಡಿ .