ಈ ಕನ್ನಡ ರಾಪ್ ಸಾಂಗ್ ನಲ್ಲಿ ನಿನ್ನ ಅಮ್ಮನ್ ಅಕ್ಕನ ಅಂತ ಪದಗಳನ್ನು ಬಳಕೆಮಾಡಿ ವಿಡಿಯೋ ಮಾಡಿ ಫೇಮಸ್ ಆಗಿದ್ದಾನೆ !!! ಈ ಯೂಟ್ಯೂಬ್ ಸಾಂಗ್ ನಾ ನೀವು ಕೇಳಿದರೆ ನಿಜವಾಗಲೂ ನಿಮ್ಮ ರಕ್ತ ಕುದಿಯುತ್ತೆ !!!!

334

ಹೌದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಮಾಡುತ್ತಿರುವಂತಹ ಈ ವಿಡಿಯೋ ಪ್ರತಿಯೊಬ್ಬರ ಮನಸ್ಸನ್ನು ಕೆಣಕಿದ. ಈ ವಿಡಿಯೋದಲ್ಲಿ ಹಲವಾರು ಬೈಗುಳಗಳನ್ನು ಬಳಕೆ ಮಾಡಿಕೊಂಡು ಈ ವಿಡಿಯೋನ ಮಾಡಲಾಗಿದೆ. ಹಾಡು ಚೆನ್ನಾಗಿದ್ದರೂ ಕೂಡ ಇದರಲ್ಲಿ ಕೇವಲ  ಬೈಗುಳಗಳು ಇದ್ದು ಕೇಳುವುದಕ್ಕೆ ಸ್ವಲ್ಪ ಇರುಸು ಮುರುಸು ಆಗುತ್ತದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯೂಟ್ಯೂಬ್ ವಿಡಿಯೋ ಸಾಂಗುಗಳು ಇಂಡಿಯಾದಲ್ಲಿ ತುಂಬಾ ಫೇಮಸ್ ಆಗುತ್ತಾ ಇದೆ, ಅದರಲ್ಲೂ ತೆಲುಗು ಹಿಂದಿ ತಮಿಳು ಅಂತ ಭಾಷೆಗಳಲ್ಲಿ ರಾಪ್ ಸಾಂಗ್ ಗಳಿಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ.  ಅದೇ ತರಹ ನಮ್ಮ ಕನ್ನಡದಲ್ಲೂ ಕೂಡ ನಿಮಗೆ ಗೊತ್ತಿರುವ ಹಾಗೆ ರಾಪ್ ಸಾಂಗ್ ಗಳು ಯುಟ್ಯೂಬ್ ಚಾನೆಲ್ ಗಳಲ್ಲಿ ತುಂಬಾ ಫೇಮಸ್ ಆಗಿರುವಂತಹ ರ್ಯಾಪ್ ಸಾಂಗ್ ಗಳನ್ನು ಮಾಡುವಂತಹವರು ಯಾರು ಎಂದರೆ ಚಂದನ್ ಶೆಟ್ಟಿ ಇನ್ನು ಕೆಲವರು ಇದ್ದಾರೆ. ಆದರೆ ಇಲ್ಲೊಬ್ಬ ಹುಡುಗ  ಯೂಟ್ಯೂಬ್ ರಾಪ್ ಸಾಂಗ್ ಮುಖಾಂತರ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕು ಎನ್ನುವ ಒಂದು ತವಕದಲ್ಲಿ ಈ ತರದ ಒಂದು ಸಾಂಗ್ ಅನ್ನು ಮಾಡಿ ಯೂಟೂಬ್ ನಲ್ಲಿ ಬಿಟ್ಟಿದ್ದಾನೆ. ಸದ್ಯಕ್ಕೆ ಇವಾಗ ಇದು ಸಿಕ್ಕಾಪಟ್ಟೆ ಜನಗಳಿಂದ ಬೈಗುಳ ತಿಂತಾ ಇದ್ದಾನೆ.

ಹಾಗಾದ್ರೆ ಅವನು ಆ ಹಾಡಿನ ಮುಖಾಂತರ  ಬೈಗುಳವನ್ನು ಆದರೂ ಏನು ಬಳಕೆ ಮಾಡಿದ್ದಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಕೊಟ್ಟಿರುವ ಅಂತಹ ಸಂಪೂರ್ಣ ವಿಡಿಯೋವನ್ನು ನೋಡಿ ನಿಮಗೆ ಅರ್ಥ ಆಗುತ್ತದೆ

ಯೂಟ್ಯೂಬ್ ವೀಡಿಯೋಗಳನ್ನು  ಬಿಡುಗಡೆ ಮಾಡಿದ ಮೇಲೆ ಇವನಿಗೆ ಹಲವಾರು ತರನಾದ ಧನಾತ್ಮಕ ಹಾಗೂ ಋಣಾತ್ಮಕ ಅಭಿಪ್ರಾಯಗಳು ಬಂದವು, ಕೆಲವರು ಇವರಿಗೆ ಅಭಿಮಾನಿಗಳ ಆದರೆ ಕೆಲವರು ಇವನಿಗೆ ಬೈದರು. ಸಿಕ್ಕಾಪಟ್ಟೆ ಬೈದವರ  ಸಂಖ್ಯೆ ಹೆಚ್ಚಿದ್ದು ಅಭಿಮಾನಿಗಳ ಸಂಖ್ಯೆ ಕೂಡ ಕೆಲವು ಪರ್ಸೆಂಟೇಜ್ ಎಷ್ಟು ಇದೆ. ಕೆಲವು ಅಭಿಮಾನಿಗಳು ಇವನಿಗೆ ನಿನಗೆ ತುಂಬಾ ಟ್ಯಾಲೆಂಟ್ ಇದೆ ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡಲ್ಲಿ  ದೊಡ್ಡ ಕನ್ನಡದ ಡ್ಯಾನ್ಸರ್ ಅಥವಾ ರ್ಯಾಪ್ ಸಿಂಗರ್ ಆಗುವುದರಲ್ಲಿ ಯಾವುದೇ ಮಾತಿಲ್ಲ ಹೇಳುತ್ತಾರೆ.

ಆದರೆ ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಈ ಹುಡುಗ ನಾನು ಹಲವಾರು ತರನಾದ ರಾಪ್ ಸಾಂಗ್ ಗಳಿಗೆ ಉತ್ತಮವಾದ ಡ್ಯಾನ್ಸ್ ಅನ್ನು ಮಾಡಿ ಯೂಟ್ಯೂಬ್ ಕೆ ಹಾಕಿದ್ದೇನೆ , ಆದರೆ ಯಾವ ಜನರು ಕೂಡ ನನ್ನ ಸಾಂಗುಗಳನ್ನು ನೋಡಲಿಲ್ಲ ಆದರೆ ಈ ತರದ ಒಂದು ವಿಡಿಯೋವನ್ನು ಹಾಕಿದಮೇಲೆ ಯೂಟ್ಯೂಬ್ ನಲ್ಲಿ ನಾನು  ಒಂದೇ ದಿನದಲ್ಲಿ ಫೇಮಸ್ ಆಗಿದ್ದೇನೆ. ಅಂದರೆ ಜನರಿಗೆ ಈ ತರದ ವಿಡಿಯೋಗಳು ಇಷ್ಟ ಅನ್ಸುತ್ತೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿ ದ್ದಾರೆ.

ಆ ಹುಡುಗ ಕೊಟ್ಟಂತಹ ಆ ವಿಡಿಯೋದ ಬಗ್ಗೆ ಅಭಿಪ್ರಾಯವನ್ನು ವಿಡಿಯೋ ಮುಖಾಂತರ  ವಿವರಿಸಿದ ವಿಡಿಯೋ ನೋಡಿ ಕೆಳಗೆ ಕೊಟ್ಟಿರುವ ವಿಡಿಯೋ ನೋಡಿ !!!!

ನಮ್ಮ ದೇಶದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗ ದೊರಕುವುದು  ಅಷ್ಟು ಸುಲಭದ ಮಾತಲ್ಲ, ರೋಡಿನಲ್ಲಿ ಅಲೆಯುತ್ತ ಕೇವಲ 5000 6000 ರೂಪಾಯಿಗಳಿಗೆ ಕೆಲಸವನ್ನು  ಮಾಡಿದರೆ ಅವರು ಮಾಡಿದಂತಹ ಡಿಗ್ರಿ ಅಥವಾ ಎಂಜಿನಿಯರಿಂಗ್ ಸರ್ಟಿಫಿಕೇಟ್ ಗಳಿಗೆ ಯಾವಾ ವ್ಯಾಲ್ಯೂ ಇರುತ್ತದೆ. ಆದರೆ ಒಂದು ಸಂತೋಷದ ಸುದ್ದಿ ಏನಪ್ಪಾ ಅಂದರೆ ಯುಟ್ಯೂಬ್ ಮುಖಾಂತರ ಗೂಗಲ್ ಗಳ ಮುಖಾಂತರ ಫೇಸ್ಬುಕ್ ಮುಖಾಂತರ ಹಣವನ್ನು ಮಾಡುವಂತಹ ಅವಕಾಶ ಕೆಲ ಜನರಿಗೆ ಸಿಕ್ಕಿದೆ ಆದರೆ ಅದು ಅವರ ಟ್ಯಾಲೆಂಟ್ ಮೇಲೆ ನಿಂತಿರುತ್ತದೆ. ಹೀಗೆ ಕೆಲ ವರ್ಗದ ಜನರು ತಮ್ಮ  ಜೀವನವನ್ನು ಆನ್ ಲೈನ್ ಮುಖಾಂತರ ಅಳವಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ Online ಮುಖಾಂತರ ನಿಮಗೆ ಹಣ ಮಾಡಬೇಕಾದಲ್ಲಿ ನೀವು ಪಾಪುಲರ್ ಆಗಬೇಕು ನೀವು ಮಾಡುವಂತಹ ಕೆಲಸ ಜನರಿಗೆ ಜಾಸ್ತಿ ತಟ್ಟಬೇಕು ಹಾಗಿದ್ದರೆ ಮಾತ್ರ ಅವರಿಗೆ ಹಣ ಎನ್ನುವುದು ಬರುತ್ತದೆ. ಹಾಗಾಗಿ ಕೆಲವು ಜನರು ಈ ತರದ ವೈರಲ್ ಆಗುವಂತಹ ವಿಡಿಯೋ ಮಾಡಿ ಬಿಡುತ್ತಾರೆ ಇದರಿಂದ ಅವರಿಗೆ ಜಾಸ್ತಿ ಜನರು ವಿಡಿಯೋ ನೋಡಿದರೆ. ಅವರಿಗೆ ಅಷ್ಟೊಂದು ಹಣ ಬರುತ್ತದೆ.  ಇನ್ನೊಂದು ನಾವು ನಿಮಗೆ ಹೇಳುತ್ತೇವೆ ಅದು ಏನಪ್ಪ ಅಂದರೆ ಯುಟ್ಯೂಬ್ ನಂತಹ ವಿಡಿಯೋ ಚಾನೆಲ್ ಗಳಿಗೆ ಇತರ ವಿಡಿಯೋಗಳ ತುಂಬಾ ಇಷ್ಟ. ಯಾಕೆಂದರೆ ಯೂಟೂಬ್ ನಲ್ಲಿ ಬರುವಂತಹ ಜಾಹೀರಾತು ತುಂಬಾ ಜನರು ಬಂದು ಕ್ಲಿಕ್ ಮಾಡಿದರೆ ಯೂಟ್ಯೂಬ್ ಅವರಿಗೆ ತುಂಬಾ ಲಾಭ. ಇದು ಒಂತರಾ ಬಿಜಿನೆಸ್ ಅಂತ ಹೇಳಬಹುದು. ಆದರೆ ಇದು ನೀವು ಮಾಡುವಂತಹ ವಿಡಿಯೋ ಜನರಿಗೆ ಒಳ್ಳೆಯ ಸಂದೇಶ ನೀಡುತ್ತದೆ ಅಥವಾ ಯಾವುದೇ ತರದ ವೈರಲ್ ಇಲ್ಲ ಅಂದರೆ ಅವರು ಜನರಿಗೆ ತಲುಪುವುದಿಲ್ಲ. ನನ್ನ ಪ್ರಕಾರ ಈ ಹುಡುಗನಿಗೆ ನಾನು ಹೇಳುವುದು ಏನಪ್ಪ ಅಂದರೆ ಒಳ್ಳೆಯ ದಿನ ಅನ್ನುವುದು ಒಂದೇ ದಿನದಲ್ಲಿ ಬರುವುದಿಲ್ಲ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ತರದ ವಿಡಿಯೋಗಳು ಜನರ ಮನಸ್ಸಿನ ಮೇಲೆ ಅತಿ ಹೆಚ್ಚು ಪರಿಣಾಮ ಬೀಳುತ್ತದೆ ಆದ್ದರಿಂದಲೇ ಅವರು ಬಂದು ಒಳಗೆ ನೋಡುತ್ತಾರೆ. ಚಂದನ್ ಶೆಟ್ಟಿ ತರ ನೀವು ವಿಡಿಯೋ ನ ಒಳ್ಳೆ ಜನಪದ ಗೀತೆ ಕೆಲವು ಹಳ್ಳಿಗಳ ಮೇಲೆ ರಾಪ್ ಮಾಡುವುದರ ಮುಖಾಂತರ ಮಾಡಿದರು ಕೂಡ ನಿಮಗೆ ಒಳ್ಳೆಯ ಅಭಿಪ್ರಾಯ ಹಾಗೂ ವೀಡಿಯೋಗಳನ್ನು ನೋಡುತ್ತಾರೆ . ನನ್ನ ಅಭಿಪ್ರಾಯದ ಪ್ರಕಾರ ನೀವು ಈ ತರದ ವಿಡಿಯೋಗಳು ಮಾಡುವುದು ತುಂಬಾ ತಪ್ಪು.

 

ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೇಟ್ ಮಾಡುವ ಮುಖಾಂತರ ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here