ಈ ಒಂದು ಹಣ್ಣಿನ ಗಿಡದ ಎಲೆಯ ರಸವನ್ನು ನೀವೇನಾದ್ರು ಆ ಜಾಗಕ್ಕೆ ಹಚ್ಚಿದರೆ ಸಾಕು ನಿಮ್ಮ ದೇಹದಲ್ಲಿ ಉತ್ತಮ ಬದಲಾವಣೆಗಳು ಉಂಟಾಗಿ ಈ ಕಾಯಿಲೆಗಳು ವಾಸಿ ಆಗುತ್ತವೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಈ ಯೋಜನೆಯ ಪ್ರಯೋಜನವನ್ನು ನೀವೇನಾದರೂ ಪಡೆದುಕೊಂಡಿದ್ದೇ ಆದಲ್ಲಿ ನಿಮಗೆ ಹೆಚ್ಚಿನ ಆರೋಗ್ಯಕರ ಲಾಭಗಳು ದೊರೆಯುತ್ತವೆ ಹೌದು ಕೇವಲ ಚಳಿಗಾಲದಲ್ಲಿ 3ತಿಂಗಳು ಮಾತ್ರ ಸಿಗುವ ಈ ಹಣ್ಣು ಈ ಹಣ್ಣು ಮಾತ್ರವಲ್ಲ ಈ ಹಣ್ಣಿನ ಎಲೆ ಕೂಡ ಅಷ್ಟೇ ಪ್ರಯೋಜನಕಾರಿಯಾಗಿದೆ. ಹೌದು ಆ ಎಲೆ ಯಾವುದು ಅಂತ ಯೋಚನೆ ಮಾಡ್ತಾ ಇದ್ದೀರಾ ಹೌದು ಅದೇ ಸೀತಾಫಲ ಹಣ್ಣಿನ ಎಲೆಗಳು ಸೀತಾಫಲ ಹಣ್ಣು ಎಷ್ಟು ಅರೋಗ್ಯಕ್ಕೆ ಉತ್ತಮವೋ ಅದರ ಎಲೆಯು ಕೂಡ ಅಷ್ಟೇ ಉತ್ತಮವಾಗಿದೆ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಜೊತೆಗೆ ಈ ಸೀತಾಫಲ ಹಣ್ಣಿನ ಎಲೆಗಳು ಇನ್ನಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಈ ಎಲೆಗಳನ್ನು ಕಷಾಯದ ರೂಪದಲ್ಲಿ ಸೇವಿಸ ಬಹುದಾಗಿದೆ.

ಹಾಗಾದರೆ ಮೊದಲು ಸೀತಾಫಲ ಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ ಸೀತಾಫಲ ಹಣ್ಣು ಸಾಕಷ್ಟು ಜನರಿಗೆ ಇಷ್ಟ ಇರುವುದಿಲ್ಲ ಯಾಕೆ ಅಂತ ಕಾರಣ ಹೇಳುವುದಾದರೆ ಸೀತಾಫಲ ಹಣ್ಣಿನ ಇದರ ಬೀಜಗಳು ಹೆಚ್ಚು ತೂಕವಿರುತ್ತದೆ ಮತ್ತು ಇದರ ಹಣ್ಣಿನಲ್ಲಿ ಫಲಕ್ಕಿಂತ ಬೀಜಗಳು ಹೆಚ್ಚಾಗಿ ದೊರೆಯುವ ಕಾರಣ ಈ ಸೀತಾಫಲ ಹಣ್ಣನ್ನು ತಿನ್ನುವುದಕ್ಕೆ ಸ್ವಲ್ಪ ಜನ ಇಷ್ಟಪಡುವುದಿಲ್ಲ ಆದರೆ ಹಣ್ಣು ತುಂಬಾ ಸಿಹಿಯಾಗಿರುತ್ತದೆ ಆದಕಾರಣ ಈ ಹಣ್ಣನ್ನು ತಿಂದ ಇರಬೇಕು ಅಂತ ಅನಿಸುತ್ತದೆ ಆದರೆ ಹೆಚ್ಚಾಗಿ ಕೂಡ ಈ ಹಣ್ಣನ್ನು ತಿನ್ನುವಂತಿಲ್ಲ ಯಾಕೆಂದರೆ ಹೆಚ್ಚು ಸಿಹಿ ಅಂಶವನ್ನು ಹೊಂದಿರುವ ಈ ಸೀತಾಫಲ ಹಣ್ಣು ತಿಂದ ನಂತರ ಹೆಚ್ಚು ನೀರನ್ನು ಕುಡಿಯುವುದು ಅತ್ಯವಶ್ಯಕ.

ಸೀತಾಫಲ ಹಣ್ಣನ್ನು ತಿಂದ ನಂತರ ಅದರ ಬೀಜಗಳು ವ್ಯರ್ಥ ಅಂತ ಬಿಸಾಡಬೇಡಿ. ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಿ ಚರ್ಮಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಉಂಟಾದಾಗ, ಆ ಪುಡಿಯನ್ನು ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ರೋಸ್ ವಾಟರ್ ಜೊತೆಗೆ ಮಿಶ್ರ ಮಾಡಿ ಚರ್ಮದ ಮೇಲೆ ಲೇಪನ ಮಾಡಿದ್ದೆ ಆದಲ್ಲಿ, ಚರ್ಮ ಸಂಬಂಧಿ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತದೆ. ಹಾಗಾದರೆ ಇದರ ಎಲೆಗಳ ಬಗ್ಗೆ ಹೇಳುವುದಾದರೆ ಇದರ ಎಲೆಯಲ್ಲಿ ಹೆಚ್ಚಿನ ಜೀವ ಸತ್ವವು ಇರುತ್ತದೆ. ಇದನ್ನು ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಕೂಡ ಬಳಸ ಬಹುದು, ಇದರ ಜತೆಗೆ ಇದನ್ನು ಕಷಾಯ ಮಾಡಿ ಸೇವನೆ ಮಾಡಿದರೆ ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ.

ಯಾರಿಗೆ ಡ್ಯಾಂಡ್ರಫ್ ಅಂತಹ ಸಮಸ್ಯೆ ಕಾಡುತ್ತಾ ಇರುತ್ತದೆ ಅಂಥವರು ಕೂಡ ಈ ಎಲೆಯನ್ನು ಜಜ್ಜಿ ಅದರ ರಸವನ್ನು ಬೇರ್ಪಡಿಸಿಕೊಂಡು ಕೂದಲಿಗೆ ಲೇಪನ ಮಾಡಿಕೊಳ್ಳುವ ಜೊತೆಗೆ ಹೇನಿನ ಸಮಸ್ಯೆ ಇರುತ್ತದೆ ಅಂಥವರು ಈ ಹಣ್ಣಿನ ಬೀಜದ ಪ್ರಯೋಜನವನ್ನು ಮಾಡಿ. ಇದರ ಪುಡಿಯನ್ನು ಪೇಸ್ಟ್ ಮಾಡಿ ಕೂದಲಿಗೆ ಅಂದರೆ ಕೂದಲಿನ ಬುಡಕ್ಕೆ ಲೇಪನ ಮಾಡಿಕೊಂಡರೆ, ಹೇನಿನ ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಜೊತೆಗೆ ಇದರ ಎಲೆಗಳನ್ನು ಪೇಸ್ಟ್ ಮಾಡಿ ಹೇನು ಕಚ್ಚಿದಂತಹ ಜಾಗದಲ್ಲಿ ಲೇಪನ ಮಾಡಿದರೆ ಕೂದಲು ಬೆಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ಈ ರೀತಿ ಸೀತಾಫಲ ಹಣ್ಣು ಕೇವಲ ಚಳಿಗಾಲದಲ್ಲಿ ಮಾತ್ರ ದೊರೆಯುತ್ತದೆ ಇದರ ಸ್ವಾದವನ್ನು ನೀವು ಕೂಡ ಚಳಿಗಾಲದಲ್ಲಿ ಸವಿಯಿರಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಹಾಗೆ ಇದರ ಬೀಜಗಳನ್ನು ಬಿಸಾಡದೆ ಇದನ್ನು ಪುಡಿ ಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ಳಿ ಯಾವುದಾದರೂ ಸಮಯದಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಗಾದೆಗಳು ಉಂಟಾದಾಗ ಅದನ್ನು ಪರಿಹರಿಸುವಲ್ಲಿ ಈ ಬೀಜದ ಪುಡಿಯನ್ನು ಬಳಸಿ ಹಾಗೆ ಇದರ ಎಳೆಯ ಪ್ರಯೋಜನವನ್ನೂ ಸಹ ಪಡೆದುಕೊಳ್ಳಿರಿ ಇದರಿಂದ ಆರೋಗ್ಯ ವೃದ್ಧಿಸುತ್ತದೆ ಹಾಗೂ ಡ್ಯಾಂಡ್ರಫ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *