ಹಿಂದಿನ ಕಾಲದಲ್ಲಿ ಜನರು ಒಬ್ಬರ ಮೇಲಿನ ಹೊಟ್ಟೆಕಿಚ್ಚೇ ಗಾಗಿ ಇಂತಹ ಮಾಟ ಮಂತ್ರಗಳ ಮೊರೆ ಹೋಗುತ್ತಿದ್ದರು ಹಾಗೆಯೇ ಈ ಮಾಟ ಮಂತ್ರ ಇಂತಹ ದಾರಿ ಹಿಡಿದವರಿಗೆ ಕೊನೆಗೆ ಯಾವ ನೆಮ್ಮದಿಯ ಜೀವನ ದೊರೆಯುವುದಿಲ್ಲ.

ಕೊನೆಗೆ ಅವರಿಗೆ ಸಿಗುವುದು ಕೇವಲ ನೋವಿನ ಕೆಟ್ಟ ದಿನಗಳು ಮಾತ್ರ ಆದ್ದರಿಂದ ನಾವು ಒಬ್ಬರಿಗೆ ಒಳ್ಳೆಯದನ್ನು ಬಯಸಿದರೆ ಮಾತ್ರ ನಮಗೆ ಒಳ್ಳೆಯದು ದೊರೆಯುವುದು . ಹಾಗಾದರೆ ಕೆಲವರ ಮೇಲೆ ಮಾಟ ಮಂತ್ರ ಭಾನು ಮತಿಗಳ ಪ್ರಯೋಗವಾಗಿ ಇರುತ್ತದೆ ಆಗ ಏನು ಮಾಡಬೇಕು ಅಂದರೆ ಇಂತಹ ಮಾತಾ ಮಂತ್ರಗಳ ಪ್ರಯೋಗವಾದಾಗ ಸುಲಭವಾಗಿ ಇವುಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ .

ಅದು ಹೇಗೆ ಅಂತ ತಿಳಿಸಿಕೊಡುತ್ತೇವೆ ನೀವು ಕೂಡ ಈ ಮಾಟ ಮಂತ್ರ ಭಾನುಮತಿಯ ಪ್ರಯೋಗಗಳಿಗೆ ಒಳಗಾಗಿದ್ದರೆ ಈ ರೀತಿ ಪಾಲಿಸಿ ನೋಡಿ ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ ನಿಮ್ಮಲ್ಲಿ ಏಕಾಗ್ರತೆ ಮತ್ತು ದೇವರ ಮೇಲೆ ಇರುವ ನಂಬಿಕೆ ಇದ್ದರೆ ಸಾಕು .

ಎಲ್ಲಿ ದುಷ್ಟಶಕ್ತಿ ಇರುತ್ತದೆಯೋ ಅಲ್ಲಿ ಆರ್ ದುಷ್ಟಶಕ್ತಿಯನ್ನು ಅಟ್ಟಹಾಸ ಹಾಕಲೆಂದೇ ಶಿಷ್ಟ ಶಕ್ತಿಯು ಕೂಡ ಇದ್ದೇ ಇರುತ್ತದೆ ಆದ್ದರಿಂದ ದೇವರು ನಮ್ಮೆಲ್ಲರನ್ನೂ ಕಾಪಾಡುವುದಕ್ಕಾಗಿ ಇದ್ದೇ ಇರುತ್ತಾನೆ ಅಂದ ಮೇಲೆ ಯಾಕೆ ನಾವು ಭಯ ಪಡಬೇಕು ಅಲ್ವಾ ಸ್ನೇಹಿತರೇ .
ನಮ್ಮನ್ನು ಕಾಯಲು ದೇವರಿರುವ ನಾವು ಇಂತಹ ಕೆಟ್ಟ ಮಾರ್ಗಗಳಿಗೆ ಯೋಚನೆಯೂ ಕೂಡ ಕೊಡಲು ಹೋಗಬಾರದು.

ನಮ್ಮ ಮನಸ್ಥಿತಿಯನ್ನು ದೃಢವಾಗಿ ಇಟ್ಟುಕೊಂಡು ದೇವರ ಮೇಲೆ ಸಂಪೂರ್ಣ ಭಾರವನ್ನು ಇಟ್ಟು ಯಾವಾಗಲೂ ದೇವರ ಧ್ಯಾನವನ್ನು ಮಾಡುತ್ತಿದ್ದರೆ ಯಾವ ಕೆಟ್ಟ ಶಕ್ತಿಗಳು ನಮ್ಮನ್ನು ಏನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ .ಕೆಟ್ಟ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರಿದಾಗ ನಾವು ಬೆಲ್ಲ ದನವನ್ನು ಮಾಡಿ ಅದನ್ನು ತೆಗೆದುಕೊಂಡು ಹೋಗಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ನೈವೇದ್ಯವನ್ನು ಮಾಡಿಸಿ ಅದನ್ನು ದಂಪತಿಗಳಿಗೆ ನೀಡಬೇಕು ಹಾಗೆ ಈ ನೈವೇದ್ಯ ಮಾಡಿದಂತಹ ಪ್ರಸಾದವನ್ನು ಮನೆಯ ಸದಸ್ಯರಿಗೂ ಕೂಡ ಪ್ರಸಾದವನ್ನಾಗಿ ನೀಡಬೇಕು .

ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಆಗಿರುವಂತಹ ದುಷ್ಟಶಕ್ತಿಗಳ ಪ್ರಭಾವ ನಾಶವಾಗುತ್ತದೆ ಹಾಗೂ ನರಸಿಂಹ ಸ್ವಾಮಿಯ ಮೊರೆ ಹೋಗುವುದರಿಂದ ಯಾವ ದುಷ್ಟ ಶಕ್ತಿಯೂ ನಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ ಆದ್ದರಿಂದ ದೇವರೊಬ್ಬ ಇದ್ದಾನೆ ನಮ್ಮನ್ನೆಲ್ಲರನ್ನು ಕಪಾಡಿಯೆ ಕಾಪಾಡುತ್ತಾನೆ .

ನಾವು ಮಾಡಬೇಕಾಗಿರುವುದು ಇಷ್ಟೆ ಆ ದೇವರನ್ನು ನಂಬಬೇಕು ದೇವರನ್ನು ಜಪಿಸಬೇಕು . ದುಷ್ಟ ಶಕ್ತಿಗಳು ಅಂದರೆ ಮಾಟ ಮಂತ್ರ ಪ್ರಭಾವ ನಮ್ಮ ಮೇಲೆ ಬೀರಿದೆ ಎಂದು ಹೇಗೆ ತಿಳಿಯುವುದು ಅಂದರೆ ನಾವು ಎಷ್ಟೇ ಕಷ್ಟ ಪಟ್ಟರೂ ಸಹ ಮೇಲೆ ಬರುವುದಕ್ಕೆ ಸಾಧ್ಯವಾಗುತ್ತಿರುವುದಿಲ್ಲ ಹಾಗೆ ಮನೆಯಲ್ಲಿ ನೆಮ್ಮದಿ ಕೂಡ ಹಾಳಾಗಿ ಬಿಟ್ಟಿರುತ್ತದೆ ಯಾರಲ್ಲಿಯೂ ನೆಮ್ಮದಿ ಇರುವುದಿಲ್ಲ .

ಇನ್ನು ಮಾಟ ಮಂತ್ರ ಒಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರಿದಾಗ ಆ ವ್ಯಕ್ತಿಯ ದಿನಚರಿಗಳು ಬದಲಾಗುತ್ತದೆ ಆರೋಗ್ಯದಲ್ಲಿ ಏರುಪೇರಾಗುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ . ಈ ರೀತಿ ಸಮಸ್ಯೆಗಳು ನಿಮ್ಮಲ್ಲಿ ಆದರೆ ಕೂಡಲೇ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಬೆಲ್ಲದ ಅನ್ನವನ್ನು ನೈವೇದ್ಯವಾಗಿ ಮಾಡಿ ಪೂಜೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತದೆ .

ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಅದೇನೇ ಬರಲಿ ಮನಸ್ಸನ್ನು ಮನಸ್ಥಿತಿಯನ್ನು ದೃಢವಾಗಿಟ್ಟುಕೊಳ್ಳಿ ಆಗ ಯಾವ ಸಮಸ್ಯೆಯೂ ನಿಮ್ಮ ಬಳಿ ಬರುವುದಿಲ್ಲ .

LEAVE A REPLY

Please enter your comment!
Please enter your name here