ಈ ಒಂದು ಸಮಯದಲ್ಲಿ ಶಿವನಲ್ಲಿ ಈ ರೀತಿಯ ಬೇಡಿಕೆಯನ್ನು ನೀವು ಇಟ್ಟರೆ ಸಾಕು ನಿಮ್ಮ ಕೋರಿಕೆಗಳು ಈಡೇರುತ್ತವೆ !!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೆ ಗೊತ್ತಿರುವ ಹಾಗೆ ನಮ್ಮ ಶಿವ ಕಾಲಭೈರವ ಇಡೀ ಸೃಷ್ಟಿಯ ಹಾಗೂ ಈ ಬ್ರಹ್ಮಾಂಡದ ಸೃಷ್ಟಿಕರ್ತ, ಇವನು ಮನಸ್ಸು ಮಾಡಿದರೆ ಸೃಷ್ಟಿಯು ಕೇವಲ ನಿಮಿಷದಲ್ಲಿ ಪುಡಿಪುಡಿ ಆಗುತ್ತದೆ.ಹೀಗೆ ಸೃಷ್ಟಿಯನ್ನು ಸೃಷ್ಟಿ ಮಾಡಿದಂತಹ ಇವನನ್ನು ನೀವು ಈ ಸಮಯದಲ್ಲಿ ಏನಾದರೂ ಪೂಜೆಯಾಗಲಿ ಅಥವಾ ಹರಕೆಯನ್ನು ಕಟ್ಟಿಕೊಂಡರೆ , ನಿಮ್ಮ ಇಷ್ಟಾರ್ಥಗಳು ಸಂಪೂರ್ಣವಾಗುವುದು ಕಡ ಖಂಡಿತ.ಶಿವನಿಗೆ ಪೂಜೆ ಮಾಡುವುದಕ್ಕೆ ಒಳ್ಳೆಯ ದಿನ ಎಂದರೆ ಅದು ಸೋಮವಾರ ದಿನದಂದು, ಶಿವನಿಗೆ ಇದು ಶ್ರೇಷ್ಠ ದಿನವಾಗಿದ್ದು ಹಲವಾರು ಶಿವನ ದೇವಸ್ಥಾನಗಳಲ್ಲಿ ಸೋಮವಾರ ದಿನದಂದು ಶಿವನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ,

ಈ ಸೋಮವಾರ ದಿನದಂದು ಈ ಮೂರು ಟೈಮಿನಲ್ಲಿ ನೀವು ಶಿವನನ್ನು ಧ್ಯಾನ ಮಾಡಿ ನಿಮಗೆ ಇರುವಂತಹ ಕಷ್ಟಗಳು ಅಥವಾ ವಿಚಾರಗಳನ್ನು ನೀವು ಶಿವನಲ್ಲಿ ಸೋಮವಾರ ದಿನದಂದು ಈ ಮೂರು ಸಮಯದಲ್ಲಿ ಕೇಳಿಕೊಂಡರೆ ನಿಮ್ಮ ಜೀವನದಲ್ಲಿ ಒಳಿತನ್ನು ಕಂಡುಕೊಳ್ಳುತ್ತೀರಿ.ಆದರೆ ಯಾವ ಸಮಯದಂದು ಸೋಮವಾರ ದಿನ ಶಿವನ ಧ್ಯಾನವನ್ನು ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ದಯವಿಟ್ಟು ಓದಿ.ಮೊದಲನೆಯದಾಗಿ ಸೂರ್ಯೋದಯ ಆದ ನಂತರ,ಸೋಮವಾರ ದಿನದಂದು ಸೂರ್ಯೋದಯದ ನಂತರ ಶಿವನಿಗೆ ಪೂಜೆ ಮಾಡುವುದು ಅಥವಾ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕಷ್ಟಗಳನ್ನು ಶಿವನಿಗೆ ಹೇಳಿಕೊಳ್ಳುವುದು ಉತ್ತಮವಾದ ಸಮಯ ಎಂದು ಪಂಡಿತರು ಹೇಳುತ್ತಾರೆ

,ಈ ಸಮಯದಲ್ಲಿ ಸೂರ್ಯನ ಕಿರಣಗಳು ಭೂಮಿಗೆ ಸಾಗುವುದರಿಂದ ಆ ಸಮಯದಲ್ಲಿ ಏನಾದರೂ ನೀವು ಶಿವನ ಪೂಜೆಯ ಮಾಡಿದ್ದೇ ಆದಲ್ಲಿ  ನಿಮಗೆ ಒಳ್ಳೆಯ ಅನುಗ್ರಹ ಶಿವನಿಂದ ಪಡೆಯಬಹುದಾಗಿದೆ.ಎರಡನೆಯದ್ದು ಮಧ್ಯಾಹ್ನದ ಸಮಯ,ಸೂರ್ಯೋದಯದ ನಂತರ ಮಧ್ಯಾಹ್ನದ ಸಮಯ ಕೂಡ ಶಿವನ ಅನುಗ್ರಹಕ್ಕೆ ಸೂಕ್ತವಾಗಿದೆ, ಈ ಸಮಯದಲ್ಲಿ ಸೂರ್ಯನ ಕಿರಣಗಳು ಒಂದು ಕಡೆಯಿಂದ ಇನ್ನೊಂದು ಕಡೆ ದಿಕ್ಕನ್ನು ಬದಲಾಯಿಸುವುದರಿಂದ ಈ ಸಮಯ ಶಿವನ ಪೂಜೆ ಮಾಡುವುದಕ್ಕೆ ಒಂದು ಒಳ್ಳೆಯ ಆಗಿರುತ್ತದೆ ,

ನೀವೇನಾದರೂ  12 ಗಂಟೆಗೆ ಸರಿಯಾಗಿ ಪೂಜೆಯನ್ನು ಮಾಡಿ ದೇವರನ್ನು ನಿಮ್ಮ ಇಷ್ಟಾರ್ಥವನ್ನು ಕೇಳಿಕೊಂಡರೆ ನಿಮ್ಮ ಇಷ್ಟಾರ್ಥಗಳು ಸಂಪೂರ್ಣವಾಗಿ ನೆರವೇರುತ್ತವೆ.ಮೂರನೇದಾಗಿ ಸೂರ್ಯಾಸ್ತದ ಸಮಯದಲ್ಲಿ ,ಸೂರ್ಯಾಸ್ತದ ಸಮಯದಲ್ಲಿ ನೀವೇನಾದರೂ ಶಿವನನ್ನು ನಿಮ್ಮ ಇಷ್ಟದ ಬಗ್ಗೆ ಕೇಳಿಕೊಂಡರೆ ನಿಮಗೆ ಒಳ್ಳೆಯದಾಗುವುದು, ಯಾಕೆಂದರೆ ಸೂರ್ಯನ ಕಿರಣಗಳು ನಿರ್ಗಮಿಸುವ ಸಮಯದಲ್ಲಿ ಈ ಕಿರಣಗಳು ನಂದಿ ಇರುವಂತಹ ಕ್ಷೇತ್ರದಲ್ಲಿ ಹೋಗಿ ಅಲ್ಲಿಂದ ಸೂರ್ಯ ಕಿರಣಗಳು ಮಾಯವಾಗುತ್ತವೆ,

ಹೀಗೆ ಮಾಯವಾಗುವಂತಹ ಈ ಸಮಯದಲ್ಲಿ ನೀವೇನಾದರೂ ನಿಮ್ಮ ಬೇಡಿಕೆಯನ್ನು ಇಟ್ಟರೆ ನಂದಿಯು ನಿಮ್ಮ ಬೇಡಿಕೆಯನ್ನು ಸ್ವಲ್ಪ ಫಾಸ್ಟ್ ಆಗಿ ಕೆಲಸ ಮಾಡುತ್ತಾನೆ ಎನ್ನುವುದು ನಮ್ಮ ಪುರಾಣದಲ್ಲಿ ಉಲ್ಲೇಖವಾಗಿದೆ.ಹೀಗೆ ನೀವೇನಾದರೂ ಬೆಳಗ್ಗೆ ಮಧ್ಯಾಹ್ನ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಶಿವನನ್ನು ಪೂಜೆ ಮಾಡಿದ್ದೇ ಆದಲ್ಲಿ ಅದರಲ್ಲೂ ಸೋಮವಾರದಂದು ಪೂಜೆ ಮಾಡಿದ್ದೇ ಆದಲ್ಲಿ ,ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದಾದರೂ ಒಂದು ಕೋರಿಕೆಯು ನೆರವೇರುತ್ತದೆ.ಈ ಲೇಖನ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮಗೆ ಕಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಕೊಡಿ.  ಇಂತಿ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.

Leave a Reply

Your email address will not be published. Required fields are marked *