ಈ ಒಂದು ವಸ್ತುವನ್ನು ಮಕ್ಕಳು ಧರಿಸಿಕೊಂಡರೆ ಸಾಕು ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಿ ಅತೀ ಹೆಚ್ಚು ಮುಂದೆ ಬಂದು ಮಕ್ಕಳು ಓದಿನಲ್ಲಿ ಮುಂದೆ ಬರುತ್ತಾರೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಮಕ್ಕಳು ಓದಿನಲ್ಲಿ ಹಿಂದೆ ಇದ್ದರೆ ಈ ಒಂದು ವಸ್ತು ಮಗುವಿನ ಜೊತೆ ಇದ್ದರೆ ಅವರ ಜೀವನದಲ್ಲಿ ಅಂದರೆ ವಿದ್ಯೆಯಲ್ಲಿ ಅವರಿಗೆ ಯಶಸ್ಸು ಸಿಗುತ್ತದೆ.ಹಾಗಾದರೆ ವಸ್ತು ಯಾವುದೇ ಅನ್ನೋದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ವಿದ್ಯೆ ಮತ್ತು ಬುದ್ಧಿ ಚೆನ್ನಾಗಿಲ್ಲ ಬೀಸ ಬೇಕೆಂದರೆ ಸರಸ್ವತಿದೇವಿ ಅನುಗ್ರಹವು ಬೇಕಾಗುತ್ತದೆ ಹಾಗೂ ಬುಧ ಗ್ರಹವು ಕೂಡ ಉಚ್ಚ ಸ್ಥಾನದಲ್ಲಿ ಇರಬೇಕಾಗುತ್ತದೆ.ಈ ರೀತಿಯಾಗಿ ಬುಧ ಗ್ರಹವು ಉಚ್ಚ ಸ್ಥಾನದಲ್ಲಿದ್ದರೆ ಸಾಮಾನ್ಯ ವಿದ್ಯೆಯನ್ನು ಹೊಂದಿರುವ ಮಕ್ಕಳು ಕೂಡ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಾರೆ ಆದರೆ ಬುಧ ಗ್ರಹವು ಉಚ್ಚ ಸ್ಥಾನದಲ್ಲಿ ಇಲ್ಲದಿದ್ದರೆ ಚೆನ್ನಾಗಿ ಓದುವ ಮಕ್ಕಳು ಕೂಡ ಕಡಿಮೆ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣರಾಗುತ್ತಾರೆ.

ಈ ರೀತಿಯಾಗಿ ಬುಧ ಗ್ರಹನು ನಿಜ ಸ್ಥಾನದಲ್ಲಿದ್ದರೆ ಅವರಿಗೆ ಏಕಾಗ್ರತೆ ಆಸಕ್ತಿ ಅನ್ನುವುದರಲ್ಲಿ ಬರುವುದಿಲ್ಲ ಹಾಗಾಗಿ ಒಂದು ವಸ್ತುವನ್ನು ಮಕ್ಕಳು ಅಂದರೆ ಅವರಿಗೆ ಅವರ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯಾದಂತಹ ತೊಂದರೆಯಾಗುವುದಿಲ್ಲ ಅವರಿಗೆ ಓದಿನಲ್ಲಿ ಯಶಸ್ಸು ಮತ್ತು ಕೀರ್ತಿಯ ಸಿಗುತ್ತದೆ.ಹಾಗೂ ಅವರಿಗೆ ಓದಿನಲ್ಲಿ ಆಸಕ್ತಿ ಮತ್ತು ಏಕಾಗ್ರತೆಯೆನ್ನುವುದು ಬರುತ್ತದೆ. ಸಾಮಾನ್ಯವಾಗಿ ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ಕೂಡ ಅವರ ತಲೆಗೆ ಹೋಗುವುದಿಲ್ಲ ಇನ್ನು ಕೆಲವು ಮಕ್ಕಳಿಗೆ ಸ್ವಲ್ಪ ಓದಿದರೂ ಸಾಕು ಅವುಗಳು ಒಳ್ಳೆಯ ಅಂಕಗಳನ್ನು ತೆಗೆದು ಪಾಸ್ ಆಗುತ್ತಾರೆ.ಹಾಗಾಗಿ ನಾವು ಹೇಳುವಂತಹ ಒಂದು ವಸ್ತುವನ್ನು ಮಕ್ಕಳಿಗೆ ಧರಿಸಬೇಕಾಗುತ್ತದೆ ವಸ್ತು ಯಾವುದೆಂದರೆ ಗಣಪತಿಯ ರುದ್ರಾಕ್ಷಿ.ಹೌದು ದ್ರಾಕ್ಷಿಯನ್ನು ಧರಿಸಿದರೆ ಅವರು ಓದಿನಲ್ಲಿ ಆಸಕ್ತಿ ಹೆಚ್ಚಾಗಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಲು ಉಪಯೋಗವಾಗುತ್ತದೆ.

ಈ ಒಂದು ಗಣಪತಿಯ ರುದ್ರಾಕ್ಷಿಯನ್ನು ಹಸಿರು ದಾರದಲ್ಲಿ ಮಕ್ಕಳಿಗೆ ಕಟ್ಟಬೇಕು ಹಾಗೂ ಇದನ್ನು ಕಟ್ಟುವುದಕ್ಕಿಂತ ಮುಂಚೆ ಹಸುವಿನ ಹಾಲಿನಿಂದ ತೊಳೆದುಕೊಳ್ಳಬೇಕು.ತೊಳೆದುಕೊಂಡು ನಂತರ ಮಕ್ಕಳಿಗೆ ಹಸಿರು ದಾರದಿಂದ ಕುತ್ತಿಗೆಗೆ ಕಟ್ಟುವುದರಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಿ ಇವರು   ಉನ್ನತ ಮಟ್ಟವನ್ನು ತಲುಪುತ್ತಾರೆ.ಗಣಪತಿ ರುದ್ರಾಕ್ಷಿಯನ್ನು ಮಕ್ಕಳು ಧರಿಸುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯೂ ಓದಿನಲ್ಲಿ ಉಂಟಾಗುವುದಿಲ್ಲ. ಅವರು ಕಡಿಮೆ ಓದಿದರೂ ಕೂಡ ಉನ್ನತ ಅಂಕಗಳನ್ನು ಗಳಿಸುವುದರಲ್ಲಿ ಸಮರ್ಥರಾಗಿರುತ್ತಾರೆ.

ಹಾಗಾಗಿ ಈ ಒಂದು ಗಣಪತಿ ರುದ್ರಾಕ್ಷಿಯನ್ನು ಮಕ್ಕಳು ಧರಿಸುವುದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ. ಬುದ್ಧನ ಅನುಗ್ರಹವಾಗಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವು ದೊರಕುತ್ತದೆ.ಹಲವಾರು ಮಕ್ಕಳು ಅವರಿಗೆ ಏಕಾಗ್ರತೆಯೆನ್ನುವುದು ಇಲ್ಲದೆ ಓದಿನಲ್ಲಿ ಹಿಂದೆ ಇರುತ್ತಾರೆ ಅಂಥವರು ಈ ಒಂದು ರುದ್ರಾಕ್ಷಿಯನ್ನು ಧರಿಸಿದರೆ ಖಂಡಿತ ಜೀವನದಲ್ಲಿ ಮುಂದೆ ಬರುತ್ತಾರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಕೊಡಿ ಈ ರೀತಿಯಾದಂತಹ ಕುತೂಹಲಕಾರಿಯಾದ ಅಂತಹ ವಿಷಯಗಳನ್ನು ತಿಳಿದುಕೊಳ್ಳಲು ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *