ಈ ಒಂದು ವಸ್ತುಗಳಲ್ಲಿ ಯಾವುದಾದರೊಂದು ವಸ್ತುವನ್ನು ದಸರಾ ಹಬ್ಬದೊಳಗೆ ಮನೆಗೆ ತಂದರೆ ಮಹಾದೇವಿ ಅನುಗ್ರಹದಿಂದ ನಿಮ್ಮ ಸಂಪತ್ತು ಅಭಿವೃದ್ಧಿ ಆಗುತ್ತದೆ !!!!

20

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಒಂದು ಸಂಪ್ರದಾಯದಲ್ಲಿ ಹಬ್ಬಗಳಿಗೆ ಏನು ಕೊರತೆ ಇಲ್ಲ ಈ ಹಬ್ಬಗಳು ಮನೆಯಲ್ಲಿ ಮನೆ ಮಂದಿಯಲ್ಲಿ ಸಂಭ್ರಮವನ್ನು ಹುಟ್ಟಿಸುತ್ತದೆ

ಅಷ್ಟೇ ಅಲ್ಲದೆ ಕೆಲವೊಂದು ಹಬ್ಬಗಳು ಬರುವ ಮುನ್ನ ಮನೆಗೆ ನಾವು ಕೆಲವೊಂದು ವಸ್ತುಗಳನ್ನು ತಂದು ಇಟ್ಟುಕೊಳ್ಳುವುದರಿಂದ ಶ್ರೇಷ್ಠ ಮತ್ತು ಮನೆಗೆ ಏಳಿಗೆ ಅಂತ ಹೇಳ್ತಾರೆ. ಹಾಗಾದರೆ ಇನ್ನೇನು ದಸರಾ ಹಬ್ಬ ಬರ್ತಾ ಇದೆ

ನಾವು ಮನೆಗೆ ಇಂತಹ ಕೆಲವೊಂದು ವಸ್ತುಗಳನ್ನು ತಂದು ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದಾಗಿದೆ.

ಹಿಂದಿನ ಕಾಲದಲ್ಲಿ ಜನರು ಹೊಸ ವಸ್ತುಗಳನ್ನು ಏನನ್ನೇ ಕೊಂಡುಕೊಂಡು ಬರುವುದಾದರೂ ಈ ದಸರಾ ಸಮಯದಲ್ಲಿ ಕೊಂಡುಕೊಂಡು ಬರುತ್ತಿದ್ದರಂತೆ ಹೌದು ಹೊಸ ಬಟ್ಟೆಗಳನ್ನ ಗಲಿ ಹೊಸ ವಸ್ತುಗಳು ಮನೆಗೆ ಬೇಕಾಗಿರುವಂತಹ ವಸ್ತುಗಳಾಗಲಿ ಅಥವಾ ಕಾರುಗಳು ವಾಹನಗಳೇ ಆಗಲಿ ಅದನ್ನು ಈ ದಸರಾ ಸಮಯದಲ್ಲಿ ಕೊಂಡುಕೊಂಡು ಮನೆಗೆ ಬರುತ್ತಾ ಇದ್ದರಂತೆ.

ಈ ರೀತಿ ಹಾಕಿ ಮನೆಗೆ ಹೊಸ ವಸ್ತುಗಳನ್ನು ಹೊಸ ಪದಾರ್ಥಗಳನ್ನು ತರುವ ಮುನ್ನ ಕೆಲವೊಂದು ಶುಭಕಾರ್ಯಗಳ ಸಮಯದಲ್ಲಿ ಶುಭ ಸಮಾರಂಭಗಳ ಶುಭ ಸಮಯದ ವೇಳೆಯಲ್ಲಿ ಕೊಟ್ಟು ಕೊಟ್ಟು ಬಂದರೆ ಮನೆಗೆ ಏಳಿಗೆ ಅಂತ ಹೇಳ್ತಾರೆ.

ಅದರಲ್ಲಿಯೂ ಲಕ್ಷ್ಮೀದೇವಿಗೆ ಖುಷಿ ನೀಡುವಂತಹ ಲಕ್ಷ್ಮೀದೇವಿ ಪ್ರಸನ್ನ ವಾಗುವಂತಹ ವಸ್ತುಗಳನ್ನು ಮನೆಗೆ ತರುವುದರಿಂದ ಬಹಳಾನೆ ಶ್ರೇಷ್ಠ ಅಂತ ಶಾಸ್ತ್ರಗಳು ತಿಳಿಸುತ್ತಿದೆ, ಅಂತಹ ಕೆಲವೊಂದು ವಸ್ತುಗಳ ಬಗ್ಗೆ ನಾವು ನಿಮಗೆ ಪರಿಚಯಿಸುತ್ತೇವೆ ಇಂತಹ ವಸ್ತುಗಳು ಲಕ್ಷ್ಮೀದೇವಿಗೆ ಬಹಳಾನೆ ಪ್ರಿಯವಾದದ್ದು.

ಲಕ್ಷ್ಮೀದೇವಿಗೆ ಈ ದಕ್ಷಿಣವೃತ ಶಂಕ ಅಂದರೆ ಬಹಳ ಇಷ್ಟ ಹೌದು ಶಂಖವನ್ನು ಶಾಸ್ತ್ರಗಳು ಹೇಳುತ್ತದೆ ಲಕ್ಷ್ಮೀದೇವಿಯ ಸಹೋದರಿಯಂತೆ ಆದ ಕಾರಣ ಲಕ್ಷ್ಮೀದೇವಿಯ ಸಹೋದರಿ ಆನಿಸಿಕೊಂಡಿರುವ ಶಂಖವನ್ನು ನಾವು ತೀರ್ಥ ಕ್ಷೇತ್ರಗಳಿಗೆ ಹೋದಾಗ ತೆಗೆದುಕೊಂಡು ಮನೆಗೆ ಬರಬೇಕು ಈ ದಕ್ಷಿಣವೃತ ಶಂಖವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಪ್ರಸನ್ನಗೊಳ್ಳುತ್ತಾಳೆ.

ಈ ದಕ್ಷಿಣವೃತ ಶಂಖ ಹಾಗೂ ಮತ್ತು ವಾಮಾ ವೃತ ಶಂಖ ಹಾಗೂ ವ್ಯತ್ಯಾಸವಿದೆ ದಕ್ಷಿಣ ವೃತ್ತ ಶಂಖದಲ್ಲಿ ಅದನ್ನು ಹಿಡಿಯುವಂತಹ ಹಿಡಿ ಬಲಭಾಗದಲ್ಲಿ ಇದ್ದರೆ, ವಾಮಾವೃತ ಶಂಖದಲ್ಲಿ ಅದನ್ನು ಹಿಡಿಯುವಂತಹ ಹಿಡಿ ಎಡಭಾಗದಲ್ಲಿ ಇರುತ್ತದೆ.

ಈ ಒಂದು ಶಂಖವನ್ನು ಮನೆಯಲ್ಲಿ ತಂದು ಇಟ್ಟು ಪೂಜೆ ಮಾಡುವುದರಿಂದ ಬಹಳಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಮುತ್ಯಾಲ ಶಂಕೆಯೆಂದು ದೊರೆಯುತ್ತದೆ.

ಇದು ವೃತ್ತಾಕಾರದಲ್ಲಿ ಇರುತ್ತದೆ ಈ ಒಂದು ಶಂಖವನ್ನು ಮನೆಗೆ ತಂದು ಬುಧವಾರದ ದಿವಸದಂದು ಪೂಜಿಸಬೇಕು ಮತ್ತು ಲಕ್ಷ್ಮೀ ದೇವಿಯ ಯಾವುದಾದರೂ ಒಂದು ಶ್ಲೋಕವನ್ನು ನೂರ ಎಂಟು ಬಾರಿ ಪಠಿಸುತ್ತಾ ಬರುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

ಇನ್ನು ನಾರಿಕೇಳು ಅಂತ ದೊರೆಯುತ್ತದೆ, ಅದನ್ನು ಕೂಡ ಮನೆಗೆ ತಂದು ಪೂಜಿಸುವುದರಿಂದ ಮತ್ತು ಒಂದು ತಟ್ಟೆಯಲ್ಲಿ ಅರಿಶಿಣ ಕುಂಕುಮವನ್ನು ಹರಡಿ, ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಕಬೇಕು

ಅದರೊಳಗೆ ಈ ಒಂದು ನಾರಿಕೇಳು ಅನ್ನು ಇಟ್ಟು ಗಂಟನ್ನು ಕಟ್ಟಿ ಮನೆಯ ಮುಂಭಾಗದಲ್ಲಿ ಕಟ್ಟುವುದರಿಂದ. ಮನೆಗೆ ತುಂಬಾನೆ ಒಳ್ಳೆಯದಾಗುತ್ತದೆ. ಈ ನಾರಿಕೇಳು ಅಂದರೆ ಇದು ತೆಂಗಿನಕಾಯಿಯ ತರಹವೆ ಇರುತ್ತದೆ. ಆದರೆ ಇದರಲ್ಲಿ ಮೂರು ಕಣ್ಣುಗಳು ಇರುವುದಿಲ್ಲ, ಒಂದು ಕಣ್ಣು ಮಾತ್ರ ಇರುತ್ತದೆ.

ಇದರ ಜೊತೆಗೆ ತಾಟಿಲಿಂಗ ಅನ್ನೋ ಹಣ್ಣನ್ನು ನೀವು ರಸ್ತೆಯ ಬದಿಯಲ್ಲಿ ನೋಡಿರುತ್ತೀರಾ ಇದೊಂದು ಸೀಸನಲ್ ಹಣ್ಣು ಈ ಹಣ್ಣಿನ ಎಲ್ಲೆಯೂ ಲಕ್ಷ್ಮೀದೇವಿಗೆ ಬಹಳಷ್ಟು ಪ್ರಿಯಾ

ಮತ್ತು ಇದರ ಜೊತೆಗೆ ಬಿಲ್ವ ಪತ್ರೆಯ ಕಾಯಿಯೂ ಕೂಡ ಲಕ್ಷ್ಮೀದೇವಿಗೆ ಬಹಳಷ್ಟು ಪ್ರಿಯವಾದದ್ದು. ಈ ಒಂದು ವಸ್ತುವನ್ನು ಕೂಡ ಮನೆಗೆ ತಂದು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸುತ್ತಾಳೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here