ನಮಸ್ಕಾರ ಸ್ನೇಹಿತರೆ ,ನಾವು ಇಂದು ಹೇಳುವ ಅಂತಹ ಒಂದು ಮಾಹಿತಿಯಲ್ಲಿ ಶಾರೀರಿಕವಾಗಿ ಅಥವಾ ಮಾನಸಿಕವಾಗಿ ನಿಮ್ಮ ಆರೋಗ್ಯ ಹದಗೆಟ್ಟಿದ್ದರೆ ನೀವು ಈ ಒಂದು ಲಕ್ಷ್ಮಿ ತಂತ್ರವನ್ನು ಮಾಡಿಕೊಂಡರೆ ನಿಮ್ಮ ಆರೋಗ್ಯ ಸಮಸ್ಯೆಯಿಂದ ಹೊರಬರಬಹುದು ಎನ್ನುವ ಮಾಹಿತಿಯನ್ನು ನಿಮಗೆ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಹಲವಾರು ಜನರು ಒಂದಲ್ಲ ಒಂದು ರೀತಿಯಾದಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆ ಸಮಸ್ಯೆಯು ಶಾರೀರಿಕವಾಗಿ ಆಗಿರಬಹುದು ಅಥವಾ ಮಾನಸಿಕವಾಗಿಯೂ ಆಗಿರಬಹುದು.
ಹಾಗಾಗಿಯೇ ನಿಮ್ಮಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆ ಆದರೂ ಕೂಡ ಈ ಒಂದು ಲಕ್ಷ್ಮಿ ತಂತ್ರವನ್ನು ಮಾಡಿದರೆ ನಿಮ್ಮ ಆರೋಗ್ಯ ಸಮಸ್ಯೆ ಪರಿಸ್ಥಿತಿ ಸುಧಾರಿಸುತ್ತದೆ.
ಹೌದು ಸ್ನೇಹಿತರೆ ಹಾಗಾದರೆ ಅಲಕ್ಷ್ಮಿ ತಂತ್ರ ಯಾವುದು ಅದನ್ನು ಹೇಗೆ ಮಾಡಬೇಕು ಯಾವ ದಿನ ಮಾಡಬೇಕು ಎಂದು ಮುಂದೆ ತಿಳಿಯೋಣ. ಒಂದು ಲಕ್ಷ್ಮಿ ಅತಂತ್ರಕ್ಕೆ ನೀವು ಸಾಮಾನ್ಯವಾಗಿ ಮೂರು ಅಥವಾ ಐದು ಗೋಮತಿ ಚಕ್ರವನ್ನು ಬಳಸಬೇಕು.
ಈ ರೀತಿಯಾಗಿ ತಂತ್ರಕ್ಕೆ ಉಪಯೋಗಿಸಲಾಗುವ ಗೋಮತಿ ಚಕ್ರವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ನೀವು ಸಾಮಾನ್ಯವಾಗಿ ಪೂಜೆಯನ್ನು ಮಾಡುವ ಸಮಯದಲ್ಲಿ ಲಕ್ಷ್ಮಿ ಫೋಟೋ ಎದುರು ಒಂದು ತಾಮ್ರದ ಚೊಂಬನ್ನು ಇಡಬೇಕು.
ಹಾಗೆಯೇ ಇದೊಂದು ತಾಮ್ರದ ಚೊಂಬನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡಿರಬೇಕು.ಈ ರೀತಿಯಾಗಿ ಸ್ವಚ್ಛ ಮಾಡಿಕೊಂಡಂತಹ ತಾಮ್ರದ ಚೊಂಬಿನ ಹಾಗೆಯೇ ಸ್ವಚ್ಛ ಮಾಡಿಕೊಂಡಿರುವ ಅಂತಹ ಗೋಮತಿ ಚಕ್ರವನ್ನು ಮೂರು ಅಥವಾ 5 ಗೋಮತಿ ಚಕ್ರವನ್ನು ಒಂದು ತಾಮ್ರದ ಚೊಂಬಿನ ಹಾಕಬೇಕು.
ನಂತರ ಅಂದರೆ ಗೋಮತಿ ಚಕ್ರವನ್ನು ತಾಮ್ರದ ತಂಬಿಗೆಗೆ ಹಾಕಿದ ನಂತರ ಕುಡಿಯುವ ನೀರನ್ನು ಒಂದು ತಾಮ್ರದ ತಂಬಿಗೆ ತುಂಬಿಸಬೇಕು. ಮೊದಲಿಗೆ ಈ ಒಂದು ತಾಮ್ರದ ಚೊಂಬಿಗೆ ಅರಿಶಿನ-ಕುಂಕುಮವನ್ನು ಹಚ್ಚಿಡಬೇಕು.
ಈ ರೀತಿಯಾಗಿ ಮಾಡಿದ ನಂತರ ನೀವು ಸಾಮಾನ್ಯವಾಗಿ ದಿನನಿತ್ಯ ಪೂಜೆಯನ್ನು ಮಾಡುವ ಹಾಗೆ ಲಕ್ಷ್ಮಿ ದೇವರ ಗ್ರಹ ಅಥವಾ ಫೋಟೋದ ಜೊತೆಗೆ ಈ ಒಂದು ತಾಮ್ರದ ಚೊಂಬನ್ನು ಪೂಜೆ ಮಾಡಬೇಕು.
ರೀತಿಯಾಗಿ ಪೂಜೆಯನ್ನು ಮಾಡುವಾಗ ನೀವು ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು ಅದು ಹೇಗೆಂದರೆ.ಲಕ್ಷ್ಮೀದೇವಿ ಹತ್ತಿರ ನೀವು ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.
ನನಗೆ ಈ ರೀತಿಯಾದಂತಹ ಆರೋಗ್ಯ ಸಮಸ್ಯೆಗಳಿವೆ ಅದರಿಂದ ಒಂದು ಪೂಜೆಯನ್ನು ಮಾಡುವಂತಹ ಮುಖಾಂತರ ನನ್ನ ಶರೀರದಲ್ಲಿರುವ ಎಲ್ಲ ಸಮಸ್ಯೆಗಳನ್ನು ದೂರ ಮಾಡು ತಾಯಿ ಎಂದು ದೇವರಲ್ಲಿ ಬೇಡಿಕೊಳ್ಳಬೇಕು.
ಈ ರೀತಿಯಾಗಿ ನೀವು ಪ್ರತಿನಿತ್ಯ ಪೂಜೆಯನ್ನು ಮಾಡಬೇಕು ನೀವು ಬೆಳಗ್ಗೆ ಯನ್ನು ಪೂಜೆಯನ್ನು ಮಾಡಿದರೆ ಹಾಗೆಯೇ ಸಂಜೆ ಕೂಡ ಇದೇ ರೀತಿಯಾಗಿ ಪೂಜೆಯನ್ನು ಮಾಡಬೇಕು
ಆದರೆ ಮರುದಿನ ಬೆಳಗ್ಗೆ ಒಂದು ತಾಮ್ರದ ಚಂಬಿನಲ್ಲಿ ಇರುವಂತಹ ನೀರನ್ನು ಮನೆಯಲ್ಲಿ ಇರುವಂತಹ ಎಲ್ಲ ಸದಸ್ಯರು ಕೂಡ ಕುಡಿಯಬೇಕು. ಇದೇ ರೀತಿಯಾಗಿ ನೀವು ಪ್ರತಿನಿತ್ಯ ಮಾಡಬೇಕು.
ಈ ರೀತಿಯಾಗಿ ನೀವು ಪ್ರತಿನಿತ್ಯ ನಿಮ್ಮ ಆರೋಗ್ಯ ಸಮಸ್ಯೆ ಸರಿ ಹೋಗುವವರೆಗೂ ಮಾಡಿದರೆ ನಿಮ್ಮ ಶಾರೀರಿಕ ಅಥವಾ ಮನಸ್ಸಿನ ಆರೋಗ್ಯ ಸುಧಾರಿಸುತ್ತದೆ ಹಾಗೆಯೇ ಯಾವ ಕಾಯಿಲೆಗಳೂ ನಿಮ್ಮ ಹತ್ತಿರ ಬರುವುದಿಲ್ಲ ಸ್ನೇಹಿತರೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.