ಈ ಒಂದು ಮಣ್ಣಿನಲ್ಲಿ ನಿಮ್ಮ ಜೀವನವನ್ನೇ ಬದಲಾಯಿಸುವ ಶಕ್ತಿ ಇದೆಯಂತೆ.. ಇದನ್ನು ಈ ರೀತಿ ಬಳಸಿ ನೋಡಿ ನಿಮಗೆ ಗೊತ್ತಾಗತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಮ್ಮ ಪೂರ್ವಜರು ಮಾಡಿರುವ ಸಂಪ್ರದಾಯಗಳು ಯಾವತ್ತೂ ಕೂಡ ಸುಳ್ಳಾಗಿಲ್ಲ ಹೌದು ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಣ್ಣಿಗೆ ಒಂದು ವಿಶೇಷವಾದಂತಹ ಸ್ಥಾನಮಾನವನ್ನು ಕೊಡಲಾಗುತ್ತದೆ ಹಾಗೆಯೇ ನಮ್ಮ ಹಿಂದಿನ ಪೀಳಿಗೆಯ ಜನರು ಮಣ್ಣಿಗೆ ವಿಶೇಷವಾದಂತಹ ಪ್ರಶಸ್ತ ವನ್ನು ಕೊಟ್ಟಿದ್ದರು ಹೌದು ಈ ಒಂದು ಮಣ್ಣಿಗೆ ನಮ್ಮ ಅದೃಷ್ಟವನ್ನು ಬದಲಾಯಿಸುವಂತಹ ಗುಣವಿದೆ ಎಂದು ಹೇಳಲಾಗುತ್ತದೆ ಹೌದು ಇದು ನಂಬಲು ಸಾಧ್ಯವಾಗದೇ ಇರುವಂತಹ ಮಾತು ಎಂದು ನೀವು ಅಂದುಕೊಳ್ಳುತ್ತೀರ ಬಹುದು ಆದರೆ ಇದು ನಿಜವಾದಂತಹ ಮಾತು ಈಗಾಗಲೇ ಹೇಳಿದ ಹಾಗೆ ನಮ್ಮ ಹಿಂದಿನ ಕಾಲದ ಪೂರ್ವಜರು ಮಾಡಿದಂತಹ ಪದ್ಧತಿಗಳು ಯಾವತ್ತೂ ಕೂಡ ಸುಳ್ಳಾಗಿಲ್ಲ ಅವರು ಒಂದು ವಸ್ತುವನ್ನು ತೆಗೆದುಕೊಂಡರೆ ಅದರಿಂದ ನಾನು ಆ ರೀತಿಯಾದಂತಹ ಉಪಯೋಗಗಳಿವೆ ಎಂಬುವುದನ್ನು ಕಂಡುಕೊಂಡು ಈ ರೀತಿಯಾಗಿ ಮಾಡಿದ್ದಾರೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹೌದು ಈ ಒಂದು ಮಣ್ಣಿಗೆ ನಮ್ಮ ಅದೃಷ್ಟವನ್ನು ಬದಲಾಯಿಸುವಂತಹ ಶಕ್ತಿ ಇದೆಯಂತೆ ಹಾಗಾದರೆ ಒಂದು ಮಣ್ಣನ್ನು ನಾವು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಒಂದು ಲೇಖನದ ಮುಖಾಂತರ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ

ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಈ ಒಂದು ಮಣ್ಣು ಹೌದು ನಮ್ಮ ಪೂರ್ವಜರು ಮಣ್ಣಿಗೆ ಎಷ್ಟೊಂದು ಬೆಲೆ ಕೊಡ್ತಾ ಇದ್ರು ಅಲ್ವಾ ಅದು ನಿಮಗೂ ಕೂಡ ತಿಳಿದಿರುತ್ತದೆ. ಮಣ್ಣಿಗೆ ಮನುಷ್ಯ ನೀಡುವಂತಹ ಒಂದು ಬೆಲೆಯ ಬಗ್ಗೆ ಈ ಮಣ್ಣಿನ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ವಿಶೇಷ ವಿಚಾರಗಳನ್ನು ತಿಳಿದುಕೊಳ್ಳೋಣ. ಈ ಮಣ್ಣಿನ ಪಾತ್ರೆಗಳನ್ನೆ ಆಗಲಿ ಮಣ್ಣಿನಿಂದ ಮಾಡಿದಂತಹ ವಸ್ತುಗಳನ್ನೆ ಆಗಲಿ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಬಳಕೆ ಮಾಡುವುದರಿಂದ ಏನಾಗುತ್ತದೆ ಅನ್ನುವ ಒಂದು ವಿಚಾರವನ್ನು ತಿಳಿಸುತ್ತೇವೆ ಇಂದಿನ ಮಾಹಿತಿಯಲ್ಲಿ. ನೀವು ಕೂಡಾ ಈ ಸಂಪೂರ್ಣ ಮಾಹಿತಿಯನ್ನು ತಿಳಿದು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ತಿಳಿಸಿ.ಸಾಮಾನ್ಯವಾಗಿ ಪೂರ್ವಜರ ಒಂದು ಜೀವನ ಶೈಲಿಯನ್ನು ನಾವು ನೆನೆಸಿಕೊಳ್ಳುವುದಾದರೆ. ಮನೆಯಲ್ಲಿ ಸಾಕಷ್ಟು ಸಾಮಗ್ರಿಗಳು ಸಾಕಷ್ಟು ವಸ್ತುಗಳು ಮಣ್ಣಿನಿಂದಲೆ ಮಾಡಿರುವ ಒಂದು ವಸ್ತುಗಳನ್ನು ನಾವು ಅಲ್ಲಿ ನೋಡಬಹುದಾಗಿರುತ್ತದೆ ಮತ್ತು ಅಡುಗೆಗಾಗಿ ಬಳಸುವ ಪಾತ್ರೆಗಳು ಕೂಡ ಮಣ್ಣಿನಿಂದಲೇ ಮಾಡಿರುವ ಪಾತ್ರಗಳು ಆಗಿರುತ್ತಿದ್ದವು. ಈ ಒಂದು ಕಾರಣದಿಂದಲೆ ನಮ್ಮ ಪೂರ್ವಜರು ಅಷ್ಟು ಆರೋಗ್ಯದಿಂದಾಗಿ ಇರುತ್ತಿದ್ದರು ಅಷ್ಟು ಆ್ಯಕ್ಟಿವ್ ಆಗಿ ಸೋಮಾರಿತನವನ್ನು ದೂರ ಮಾಡಿಕೊಂಡು ಇರುತ್ತಾ ಇದ್ದರು.

ಮನೆಯಲ್ಲಿ ಇಂತಹದ್ದೇ ಪ್ರತ್ಯೇಕವಾದ ಮೂಲೆಯಲ್ಲಿ ಕೆಲವೊಂದು ಮಣ್ಣಿನಿಂದ ಮಾಡಿರುವಂತಹ ವಸ್ತುಗಳನ್ನು ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕತೆಯ ಭಾವನೆ ಹುಟ್ಟುತ್ತದೆ ಅಂತ ಹೇಳಲಾಗುತ್ತದೆ. ಹಾಗಾದರೆ ಯಾವ ಒಂದು ಮೂಲೆಯಲ್ಲಿ ಯಾವ ಒಂದು ವಸ್ತುವನ್ನು ಇಡಬೇಕು ಅಂತ ಹೇಳೋದಾದರೆ. ಮನೆಯ ಈಶಾನ್ಯ ಮೂಲೆಯಲ್ಲಿ ಮಣ್ಣಿನಿಂದ ಮಾಡಿರುವಂತಹ ಪೂಜೆಯನ್ನು ಇಡಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕತೆಯ ವಾತಾವರಣ ಇರುತ್ತದೆ.ಮನೆಯ ಆಗ್ನೇಯ ಮೂಲೆಯಲ್ಲಿ ಮಣ್ಣಿನಿಂದ ಮಾಡಿದ ಹಕ್ಕಿಯನ್ನು ಇಡುವುದರಿಂದ ಆ ಮನೆಗೆ ಶ್ರೇಯಸ್ಸು ಮನೆ ಏಳಿಗೆಯಾಗುತ್ತದೆ ಅಂತ ಹೇಳಲಾಗುತ್ತದೆ. ಮಣ್ಣಿನ ಪೂಜೆಯಿಂದ ಅರಳಿ ಮರಕ್ಕೆ ನೀರನ್ನು ಹಾಕುವುದರಿಂದ ಬುಧ ಮತ್ತು ಕುಜ ದೋಷಗಳು ನಿವಾರಣೆಯಾಗುತ್ತದೆ ಅಂತ ಹೇಳಲಾಗುತ್ತದೆ.ಮನೆಯ ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದಂತಹ ವಿಗ್ರಹವನ್ನು ಚಿಕ್ಕ ವಿಗ್ರಹಗಳನ್ನು ಮಾಡಿ ಇಡುವುದರಿಂದ. ಮಂಗಳ ಗ್ರಹದ ದೋಷ ನಿವಾರಣೆಯಾಗುತ್ತದೆ ಅಂತ ಹೇಳಲಾಗುತ್ತದೆ. ಈ ರೀತಿಯಾಗಿ ಮನೆಯಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಇಟ್ಟುಕೊಳ್ಳುವುದರಿಂದ. ಮಣ್ಣಿನ ಹೂಜಿಯನ್ನು ಇಟ್ಟುಕೊಳ್ಳುವುದರಿಂದ, ಮನೆಗೆ ಒಳ್ಳೆಯದು ಮನೆಗೆ ಶ್ರೇಯಸ್ಸು ಅಂತ ಹೇಳಲಾಗುತ್ತದೆ.

ಅಡುಗೆಯಲ್ಲಿ ನೀವು ಮಣ್ಣಿನ ಪಾತ್ರೆಯನ್ನು ಬಳಸಿ ಮತ್ತು ಈ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಇರಿಸಿ ಕುಡಿಯುತ್ತಾ ಬರುವುದರಿಂದ, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ಮಣ್ಣಿಗೆ ನಮ್ಮ ಪುರಾಣದಲ್ಲಿಯೂ ಕೂಡ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ನೀವು ಕೂಡ ಇನ್ನು ಮುಂದಿನ ದಿನಗಳಲ್ಲಿ ಮಣ್ಣಿನಿಂದ ಮಾಡಿದ ಯಾವುದೆ ಒಂದು ವಸ್ತುಗಳನ್ನು ಯಾವುದೆ ಒಂದು ಸಾಮಗ್ರಿಗಳನ್ನು ಇಟ್ಟುಕೊಳ್ಳಿ ಎದುರೇ ನಾ ಮನೆಗೆ ಸಕಾರಾತ್ಮಕತೆಯ ಭಾವನೆ ಪಸರಿಸುತ್ತದೆ.ಈ ಮಣ್ಣಿನ ಒಂದು ಗುಣ ಏನು ಅಂದರೆ ವಾತಾವರಣವನ್ನು ತಂಪಾಗಿ ಇರಿಸುತ್ತದೆ. ಆದ ಕಾರಣ ಈ ಮಣ್ಣಿನ ಯಾವುದಾದರೂ ಒಂದು ವಸ್ತುವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆ ಒಂದು ವಾತಾವರಣ ತಂಪಾಗಿ ಇರುತ್ತದೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *