Home ಅರೋಗ್ಯ ಈ ಒಂದು ಬೀಜಗಳನ್ನು ಈ ರೀತಿಯಾಗಿ ಹೀಗೆ ಮಾಡಿ ತೆಗೆದುಕೊಂಡರೆ ಎಂತಹ ಥೈರಾಯ್ಡ್ ಆದ್ರೂ...

ಈ ಒಂದು ಬೀಜಗಳನ್ನು ಈ ರೀತಿಯಾಗಿ ಹೀಗೆ ಮಾಡಿ ತೆಗೆದುಕೊಂಡರೆ ಎಂತಹ ಥೈರಾಯ್ಡ್ ಆದ್ರೂ ಶಾಶ್ವತವಾಗಿ ಮಾಯ!!!

17

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಅಂದರೆ ನಿಮಗೆ ಏನಾದರೂ ಥೈರಾಯ್ಡ್ ಸಮಸ್ಯೆ ಇದ್ದರೆ ನೀವು ಈ ಒಂದು ಬೀಜಗಳನ್ನು ಈ ರೀತಿಯಾಗಿ ತೆಗೆದುಕೊಂಡರೆ ಸಾಕು ನಿಮ್ಮದೇ ಎರಡು ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಇಂದಿನ ಆಧುನಿಕ ಯುಗದಲ್ಲಿ ತೆಗೆದುಕೊಳ್ಳುವಂತಹ ಆಹಾರಗಳ ವ್ಯತ್ಯಾಸದಿಂದ ಈ ಒಂದು ಥೈರಾಯಿಡ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಇದನ್ನು ಕೆಲವು ಮನೆಮದ್ದುಗಳಿಂದ ನೀವು ಹೋಗಲಾಡಿಸಿ ಕೊಳ್ಳಬಹುದು. ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳುವ ಕೆಲವೊಂದು ಮೆಡಿಸಿನ್ ಗಳಿಂದ ಇದು ಯಾವುದೇ ಕಾರಣಕ್ಕೂ ವಾಸಿಯಾಗುವುದಿಲ್ಲ.

ಹಾಗಾಗಿ ಇಂದು ನಾವು ಹೇಳುವಂತಹ ಈ ಒಂದು ಕೆಲವು ಮನೆಮದ್ದುಗಳನ್ನು ನೀವು ಉಪಯೋಗಿಸಿ ನೋಡಿ. ಹೌದು ಸ್ನೇಹಿತರೆ ಈ ಒಂದು ಥೈರಾಯಿಡ್ ಸಮಸ್ಯೆ ಯಾವ ಕಾರಣದಿಂದ ಬರುತ್ತೆ ಎಂದರೆ ನಮ್ಮ ದೇಹದಲ್ಲಿ ಹಾರ್ಮೋನ್ ಗಳ ಏರುಪೇರಿನಿಂದ ಈ ಒಂದು ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಬರುತ್ತದೆ.

ಈ ಒಂದು ಥೈರಾಯ್ಡ್ ಎರಡು ವಿಧಗಳಿವೆ ಒಂದು ಹೈಪೋಥೈರಾಯ್ಡ್ ಇನ್ನೊಂದು ಹೈಪರ್ಥೈರಾಯ್ಡ್. ಸಾಮಾನ್ಯವಾಗಿ ಇಂದಿನ ಯುಗದಲ್ಲಿ ಹೈಪೋಥೈರಾಯ್ಡ್ ಎನ್ನುವುದು ಕೆಲವು ಮಹಿಳೆಯರಲ್ಲಿ ಕಂಡುಬರುತ್ತದೆ.

ಹಾಗಾಗಿ ನಾವು ಎಂದು ಹೇಳುವಂತಹ ಕೆಲವೊಂದು ಮನೆಮದ್ದುಗಳಿಂದ ನೀವು ಈ ಒಂದು ಸಮಸ್ಯೆಯನ್ನು ಹೋಗಲಾಡಿಸಿ ಕೊಳ್ಳಬಹುದು. ಇದರಲ್ಲಿ ಮೊದಲನೆಯ ಮನೆಮದ್ದು ಯಾವುದೆಂದರೆ

ನಿಮ್ಮ ಮನೆಯಲ್ಲಿ ಇರುವಂತಹ ಧನಿಯಾ ಕಾಳುಗಳಿಂದ ನಿಮ್ಮ ಈ ಒಂದು ಸಮಸ್ಯೆಯನ್ನು ಹೋಗಲಾಡಿಸಿ ಕೊಳ್ಳಬಹುದು ಒಂದು ಮನೆ ಮದ್ದನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ.

ಮೊದಲಿಗೆ 1 ಕಪ್ ನಷ್ಟು ನೀರನ್ನು ಬಿಸಿ ಮಾಡಲು ಇಡಬೇಕು ನಂತರ ನೀರು ಬಿಸಿಯಾದ ಮೇಲೆ ಅದಕ್ಕೆ ಒಂದು ಸ್ಪೂನ್ ಧನಿಯಾ ಬೀಜಗಳನ್ನು ಕುದಿಯುವಂತಹ ನೀರಿಗೆ ಹಾಕಬೇಕು.

ನಿಮ್ಮ ಮನೆಯಲ್ಲಿ ದನಿಯಾ ಬೀಜಗಳು ಇಲ್ಲವೆಂದರೆ ನೀವು ದನಿಯ ಪುಡಿಯನ್ನು ಕೂಡ ಉಪಯೋಗಿಸಬಹುದು. ಈ ರೀತಿಯಾಗಿ ಧನಿಯಾ ಪುಡಿಯು ನೀರಿನಲ್ಲಿ ಸರಿಯಾಗಿ ಕುದಿಸಿದ ನಂತರ ಒಂದು ಡ್ರಿಂಕ್ ಅನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು

ಈ ರೀತಿಯಾಗಿ ನೀವು ಪ್ರತಿದಿನ ಮಾಡುವುದರಿಂದ ನಿಮ್ಮಲ್ಲಿ ಇರುವಂತಹ ಥೈರಾಯ್ಡ್ ಸಮಸ್ಯೆಯಿಂದ ಹೊರಬರಬಹುದು. ಇನ್ನು ಎರಡನೆಯ ಮನೆಮದ್ದು ಯಾವುದೆಂದರೆ ಅಗಸೆಬೀಜದ ಮನೆಮದ್ದು.

ನೀವು ಒಂದು ಅಗಸೆ ಬೀಜದಲ್ಲಿ ಒಮೆಗ 3 ಫ್ಯಾಟಿ ಆಸಿಡ್ ಎನ್ನುವ ವಿಟಮಿನ್ ಹೆಚ್ಚಾಗಿದ್ದು ಬೀಜವು ನಿಮ್ಮ ಥೈರಾಯಿಡ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಉತ್ತಮವಾದಂತಹ ಪಾತ್ರವನ್ನು ವಹಿಸುತ್ತದೆ ಸ್ನೇಹಿತರೆ.

ಈ ಒಂದು ಅಗಸೆ ಬೀಜವನ್ನು ಮೊದಲಿಗೆ ನೀವು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು ಪುಡಿ ಮಾಡುವುದಕ್ಕಿಂತ ಮೊದಲೇ ಬೀಜವನ್ನು ಸ್ವಲ್ಪ ಹುರಿದುಕೊಳ್ಳಬೇಕು. ನಂತರ ಅದನ್ನು ಪುಡಿ ಮಾಡಿ ಕೊಳ್ಳಬೇಕು.

ಈ ಒಂದು ಪುಡಿಮಾಡಿಟ್ಟುಕೊಂಡು ಕೊಂಡಂತಹ ಅಗಸೆ ಬೀಜದ ಪುಡಿಯನ್ನು ನೀವು ಪ್ರತಿದಿನ ಖಾಲಿ ಹೊಟ್ಟೆಗೆ ಒಂದು ಲೋಟ ನೀರಿನಲ್ಲಿ ಒಂದು ಪುಡಿಯನ್ನು ಮಿಶ್ರಣ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಈ ರೀತಿಯಾಗಿ ನೀವು ಪ್ರತಿದಿನ ಮಾಡಿದರೆ ನಿಮ್ಮಲ್ಲಿ ಇರುವಂತಹ ಥೈರಾಯ್ಡ್ ಸಮಸ್ಯೆಯಿಂದ ಹೊರಬರಬಹುದು. ನೀವು ಈ ಎರಡು ಮನೆಮದ್ದುಗಳನ್ನು ಉಪಯೋಗಿಸಬೇಕೆಂದು ಒಂದು ಮನೆಮದ್ದನ್ನು ಬೆಳಗ್ಗೆ ಉಪಯೋಗಿಸಿ ಇಲ್ಲವಾದರೆ ಒಂದೇ ಮನೆಮದ್ದನ್ನು ಮಾತ್ರ ಉಪಯೋಗಿಸಿ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

NO COMMENTS

LEAVE A REPLY

Please enter your comment!
Please enter your name here

ನನ್ ಮಗಂದ್ - ನನ್ ಎಕ್ಕಡ