Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಈ ಒಂದು ಬಳ್ಳಿಯು ಎಲ್ಲಾ ರೋಗಗಳಿಗೆ ಅಮೃತದಂತೆ ಕೆಲಸ ಮಾಡುತ್ತದೆ .. ಇದು ಸುಮಾರು 200ಕ್ಕೂ ಹೆಚ್ಚು ರೋಗಗಳನ್ನು ವಾಸಿ ಮಾಡುವ ಗುಣವನ್ನು ಹೊಂದಿದೆ ಹಾಗಾದ್ರೆ ಆ ಬಳ್ಳಿ ಯಾವುದು ಗೊತ್ತಾ !!!

ಅಮೃತಬಳ್ಳಿ ಯಂತಹ ಈ ಬಳ್ಳಿಯನ್ನು ನಮ್ಮ ಮನೆಯಲ್ಲಿ ಎಲ್ಲಿ ಬೇಕಾದರೂ ನಾವು ಪಡೆಯಬಹುದು ಅಂತಹ ಒಂದು ಸಸ್ಯ, ಇದಕ್ಕೆ ಅದೇ ಜಾಗ ಬೇಕು ಇದೇ ಜಾಗ ಬೇಕು ಅಂತ ಇಲ್ಲ ನೀವು ಎಲ್ಲಿ ಬೇಕಾದರೂ ಇದನ್ನು ಬೆಳೆಸಬಹುದು.

ಆದರೆ ಇದಕ್ಕೆ ಬೆಳೆಸುವುದಕ್ಕೆ ಸ್ವಲ್ಪ ನೀರು ಜಾಸ್ತಿ ಇರುತ್ತದೆ, ಹಾಗೂ ಗೊಬ್ಬರದ ಅವಶ್ಯಕತೆ ಇರುತ್ತದೆ.ಆದರೆ ಈ ಅಮೃತ ಬಳ್ಳಿ ಇಂದ ಹಲವಾರು ರೋಗಗಳಿಗೆ ಸಂಜೀವಿನಿ ಇದ್ದ ಹಾಗೆ. ಅದನ್ನೇನಾದರೂ ನೀವು ಪ್ರತಿನಿತ್ಯ ತಿನ್ನುತ್ತಾ ಬಂದರೆ ನಿಮಗೆ ಬರುವಂತ ಹಲವಾರು ಕಾಯಿಲೆಗಳಿಂದ ದೂರವಾಗಬಹುದು.

ಹಾಗಾದರೆ ಅಮೃತ ಬಳ್ಳಿ ಇಂದ ಎಷ್ಟು ರೋಗಗಳನ್ನು ವಾಸಿ ಮಾಡುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಕೊಡಲಿದ್ದೇವೆ ದಯವಿಟ್ಟು ಕೆಳಗೆ ಕೊಟ್ಟಿರುವಂತಹ ಮಾಹಿತಿ ಸಂಪೂರ್ಣವಾಗಿ ಓದಿ.

ಅಮೃತಬಳ್ಳಿ ಇರುವಂತಹ ಕಾಂಡಗಳು ಬೇರುಗಳು ಹಾಗೂ ಅಮೃತ ಬಳ್ಳಿಯ ಪ್ರತಿಯೊಂದು ಎಲೆಗಳು ಕೂಡ ಔಷಧಿ ಕಾರ್ಯವಾಗಿದೆ,

ಇವುಗಳನ್ನು ನಿರಂತರವಾಗಿ ನೀವು ಬಳಸುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಪದಾರ್ಥಗಳು ದೇಹದಿಂದ ಹೊರಗಡೆ ಹೋಗಲು ಹೋಗಿ ಅಮೃತ ಬಳ್ಳಿಯ ರಸ ಅಥವಾ ಕಷಾಯ ನಿಮಗೆ ತುಂಬಾ ಸಹಕಾರಿಯಾಗುತ್ತದೆ.

ಕೆಳಗೆ ಕೊಟ್ಟಿರುವಂತಹ ರೋಗಗಳನ್ನು ಅಮೃತ ಬಳ್ಳಿಯ ಮುಖಾಂತರ ವಾಸಿ ಮಾಡಿಕೊಳ್ಳಬಹುದು ?ನಿಮಗೇನಾದರೂ ಜ್ವರ ಬಂದಿದ್ದರೆ ಅಮೃತಬಳ್ಳಿಯನ್ನು ಬಳಕೆ ಮಾಡಿಕೊಂಡು ಜ್ವರದ ಚಿಕಿತ್ಸೆ ಏನು ಕೂಡ ಕೊಡಬಹುದು,  ಕೆಲ ಆಯುರ್ವೇದಿಕ್ ತಜ್ಞರು ಮಧುಮೇಹ ರೋಗವನ್ನು ವಾಸಿಮಾಡಲು ಈ ಅಮೃತ ಬಳ್ಳಿಯ ಕಾಂಡವನ್ನು ಬಳಕೆ ಮಾಡುತ್ತಾರೆ.

ನೀವೇನಾದರೂ ಅಮೃತಬಳ್ಳಿಯ ಕಾಂಡ ವನ್ನು ಜಜ್ಜಿ, ಅದರ ರಸವನ್ನು ತೆಗೆದು 2 ಚಮಚ ಜೇನಿನ ತುಪ್ಪದ ಜೊತೆಗೆ ಮಿಶ್ರ ಮಾಡಿ ಕುಡಿದರೆ ನಿಮಗೆ ಇರುವಂತಹ ಮಧುಮೇಹದಂತಹ ರೋಗವನ್ನು ಕಡಿಮೆ ಮಾಡಬಹುದು.ಅಮೃತಬಳ್ಳಿಯ ಕಾಂಡ ವನ್ನು ಅಥವಾ ಎಳೆಯ ಮಿಷನ್ ಅವರ ಜೊತೆಗೆ ಸ್ವಲ್ಪ ಮೆಣಸಿನ ಕಾಳಿನ ಪುಡಿಯನ್ನು ಬೆರಿಕೆ ಮಾಡಿ ಕುಡಿಯುವುದರಿಂದ ನಿಮಗೆ ಇರುವಂತಹ ಎದೆಯ ನೋವನ್ನು ಕಡಿಮೆ ಮಾಡಬಹುದು.

ಬಾಣತಿ ಏನಾದರೂ  ಶುಂಠಿ ಜೊತೆಗೆ ಅಮೃತಬಳ್ಳಿಯನ್ನು ಬೆರೆಸಿ ಕುಡಿಯುವುದರಿಂದ ಅವರು ಹಾಗೂ ಅವರ ಸ್ತನವು ಕೂಡ ತುಂಬಾ ಶುದ್ಧವಾಗುತ್ತದೆನಿಮಗೇನಾದರೂ ಪದೇ ಪದೇ ವಾಂತಿ ಆಗುತ್ತಿದ್ದರೆ ಅಮೃತ ಬಳ್ಳಿಯ ರಸದ ಜೊತೆ ಜೇನುತುಪ್ಪ  ಸೇರಿಸಿರುವುದರಿಂದ ತಡೆಗಟ್ಟಬಹುದು.

ನಿಮಗೇನಾದರೂ ಕಣ್ಣು ದೃಷ್ಟಿ ಯಾ ಪ್ರಾಬ್ಲಮ್ ಏನಾದರೂ ಇದ್ದರೆ ಅಮೃತ ಬಳ್ಳಿಯ ರಸವನ್ನು ಜೇನು ತುಪ್ಪದ ಜೊತೆಗೆ  ಮಿಶ್ರಣ ನಿರಂತರ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ತುಂಬಾ ಚೆನ್ನಾಗಿ ಆಗುತ್ತದೆ.

ಹಾಗೆಯೇ  ನಿಮ್ಮ ಮೂತ್ರಪಿಂಡದಲ್ಲಿ ಏನಾದರೂ ಕಲ್ಲುಗಳು ಇದ್ದರೆ ಇದನ್ನು ಕಡಿಮೆಮಾಡಲು ಅಮೃತಬಳ್ಳಿ ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತದೆ, ಅಮೃತ ಬಳ್ಳಿಯ ರಸವನ್ನು ತೆಗೆದುಕೊಂಡು ಅದಕ್ಕೆ ಶುಂಠಿಯನ್ನು ಬೆರೆಸಿ ಕಷಾಯವನ್ನು ಮಾಡಿ ಕುಡಿಯುವುದರಿಂದ ನಿಮ್ಮ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲುಗಳನ್ನು ದೂರ ಮಾಡಬಹುದು.

ಅಮೃತ ಬಳ್ಳಿಯ ರಸದ ಜೊತೆಗೆ ಓಂ ಪುಡಿಯನ್ನು ಸ್ವಲ್ಪ ಸೇರಿಸಿ ಕುಡಿಯುವುದರಿಂದ ಹೊಟ್ಟೆ ಉರಿ ತವನ್ನು ಕೂಡ ಕಡಿಮೆ ಮಾಡಬಹುದು,
ನಿಮಗೇನಾದರೂ ಹೆಚ್ಚಿನ ಬೊಜ್ಜಿನ ಸಮಸ್ಯೆ ಇದ್ದಲ್ಲಿ ಈ ರೀತಿಯ ಅಮೃತಬಳ್ಳಿ ಕಷಾಯವನ್ನು ಮಾಡಿ ನಿರುತ್ತರವಾಗಿ ಕುಡಿಯುವುದರಿಂದ ತೂಕವನ್ನು ಹಾಕುವ ನಿಮಗೆ ಇರುವಂತಹ ಬೊಜ್ಜು ಹಾಗೂ ಕೊಬ್ಬನ್ನು ಕೂಡ ಕಡಿಮೆ ಮಾಡಬಹುದು.

ಸುಮಾರು ನೀವೇನಾದರೂ 40 ದಿನಗಳ ಕಾಲ ಈ ರೀತಿ ಅಮೃತಬಳ್ಳಿಯನ್ನು ಜಜ್ಜಿ ಅದರ ಕಾಂಡ ರಸದ ಜೊತೆಗೆ ಜೇನು ತುಪ್ಪದ ಜೊತೆಗೆ ಮಿಶ್ರಣ ಮಾಡಿ ಕುಡಿಯುವುದರಿಂದ ನಿಮಗೆ ಬರುವಂತಹ ರೋಗಗಳಿಂದ ಕಾಪಾಡುತ್ತದೆ. ಅಲ್ಲದೆ ಎಲ್ಲಾತರದ ಜ್ವರ ಗಳಿಂದಲೂ ಹಾಗೂ ಮಧುಮೇಹದಂತಹ ಕೆಟ್ಟ  ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

ಹೀಗೆ ನೀವು ನಿರಂತರವಾಗಿ ಅಮೃತಬಳ್ಳಿಯ ಕಷಾಯವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಗಳು ಹೆಚ್ಚಾಗಿ ನಿಮಗೆ ಯಾವುದೇ ತರಹದ ಜ್ವರ ಅಥವಾ ಕೆಟ್ಟ ಕಾಯ್ದೆಗಳು ಬರುವುದನ್ನು ಅಮೃತಬಳ್ಳಿಯ ಔಷಧಿ ಅಂಶಗಳು ನಿಮ್ಮ ದೇಹದಲ್ಲಿ ಸೈನಿಕರ ಹಾಗೆ ರೋಗದ ಎದುರುಗಡೆ ಹೋರಾಟವನ್ನು ಮಾಡುತ್ತವೆ.

ಈ ಲೇಖನ  ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಹಂಚಿ ಕೊಳ್ಳಿ ಹಾಗೂ ನೀವೇನಾದರೂ ಇನ್ನು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವತ್ತು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *