benifits of drink cow urine

ಈ ಒಂದು ಪ್ರಾಣಿಯ ಮೂತ್ರ ನೂರಾರು ಖಾಯಿಲೆಗಳಿಗೆ ರಾಮಬಾಣ !!!ಹಾಗಾದ್ರೆ ಅದು ಯಾವ ಪ್ರಾಣಿಯ ಮೂತ್ರ ಎಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಈ ಒಂದು ಪ್ರಾಣಿಯ ಮೂತ್ರವು ಸಕಲ ರೋಗಕ್ಕೂ ಪರಿಹಾರ ಅಂತ ತಿಳಿದಿದ್ದರೂ ನಮ್ಮ ಹಿರಿಯರು ಹೌದು ಅವರು ವಿಧದಲ್ಲಿಯೂ ಬಳಸುವ ಒಂದು ಪ್ರಾಣಿಯ ಮೂತ್ರವನ್ನು ಹೇಗೆ ಯಾವ ಸಮಯದಲ್ಲಿ ಔಷಧೀಯ ರೂಪದಲ್ಲಿ ತೆಗೆದುಕೊಳ್ಳಬೇಕು ಅನ್ನೋದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಈಗಾಗಲೇ ನಿಮಗೆ ಆ ಪ್ರಾಣಿ ಯಾವುದು ಅಂತ ತಿಳಿದಿರುತ್ತದೆ. ಹೌದು ಗೋಮಾತೆ, ಗೋಮಾತೆಯ ಮೂತ್ರದಲ್ಲಿರುವ ಔಷಧೀಯ ಗುಣ ಬಹಳ ಪರಿಣಾಮಕಾರಿಯಾಗಿದ್ದು ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಜರು ಅನೇಕ ರೋಗಗಳಿಗೆ ಮದ್ದಾಗಿ ಬಳಸುತ್ತಿದ್ದರೂ ಈ ಒಂದು ಗೋಮೂತ್ರವನ್ನು.

ಹಾಗಾದರೆ ಈ ಗೋಮೂತ್ರದ ವಿಶೇಷತೆಯನ್ನು ತಿಳಿಯುವುದರ ಜೊತೆಗೆ ಷಡ್ರಸಗಳಲ್ಲಿ ಯಾವ ರಸವನ್ನು ಹೊಂದಿದೆ ಈ ಒಂದು ಗೋಮೂತ್ರ ಹಾಗೆ ಇದರಿಂದ ನಮ್ಮ ದೇಹಕ್ಕೆ ಯಾವ ಪರಿಣಾಮ ಉಂಟು ಎಂಬುದನ್ನು ತಿಳಿಯೋಣ ವೀಕ್ಷಕರೇ.

ಈ ಮಾಹಿತಿಯಲ್ಲಿ ಗೋಮೂತ್ರ ಷಡ್ರಸ ಗಳಲ್ಲಿ ಖಾರ ಒಗರು ಮತ್ತು ಕಹಿ ಅಂಶವನ್ನು ಹೊಂದಿದೆ ಇದು ಉಷ್ಣಾಂಶ ಪ್ರಕೃತಿಯನ್ನು ಹೊಂದಿದೆ. ಈ ಎಲ್ಲ ಗುಣಗಳು ಹೊಂದಿರುವ ಗೋಮೂತ್ರವನ್ನು ಹೇಗೆ ಯಾವಾಗ ಬಳಸಬೇಕು ಯಾವ ಸಮಸ್ಯೆಗಳಿಗೆ ಬಳಸಬೇಕು ಯಾವ ಸಮಸ್ಯೆಗಳಿಗೆ ಬಳಸಿದರೆ ಉತ್ತಮ ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಸುತ್ತೇನೆ.

ಮೊದಲನೆಯದಾಗಿ ಸರ್ವ ರೋಗಕ್ಕೂ ಗೋಮೂತ್ರ ಔಷಧೀಯ ಗುಣವನ್ನು ಹೊಂದಿರುತ್ತದೆ ಹಾಗೆ ಈ ಗೋಮೂತ್ರವನ್ನು ಯಾವಾಗ ಸೇವಿಸಬೇಕು ಹಾಗೆ ಗೋಮೂತ್ರವನ್ನು ಗೋವಿನಿಂದ ಯಾವಾಗ ಪಡೆದುಕೊಳ್ಳಬೇಕು ಅಂತ ಹೇಳುವುದಾದರೆ.

ಈ ಗೋಮೂತ್ರವನ್ನು ಗೋವಿನಿಂದ ಬೆಳಿಗ್ಗೆ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಮಾಡುವಾಗ ಅದರಲ್ಲಿ ಮಧ್ಯಮ ಸಮಯದಲ್ಲಿ ಅಂದರೆ ಗೋವು ಮೂತ್ರ ವಿಸರ್ಜನೆ ಮಾಡುವಾಗ ಮಧ್ಯಮ ಸಮಯದಲ್ಲಿ ಈ ಗೋಮೂತ್ರವನ್ನು ಶೇಖರಿಸಿ ಇಟ್ಟುಕೊಳ್ಳಬೇಕು.

ಗೋಮೂತ್ರವನ್ನು ಶೇಖರಿಸಿ ಇಟ್ಟುಕೊಂಡು ನಂತರ ಅದಕ್ಕೆ ಎಂಟು ಗಂಟೆಗಳು ಮಾತ್ರ ಉತ್ತಮ ಔಷಧೀಯ ಗುಣವಿರುತ್ತದೆ ಅಷ್ಟರಲ್ಲಿ ನಾವು ಈ ಗೋಮೂತ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಗೋಮೂತ್ರವನ್ನು ಯಾವ ಗೋವಿನಿಂದ ಪಡೆದುಕೊಳ್ಳಬೇಕು ಅಂದರೆ ಯಾವ ಗೋವು ಒಂದು ಬಾರಿಯೂ ಗರ್ಭವತಿ ಆಗಿರುವುದಿಲ್ಲವೋ ಅಂತಹ ಗೋವಿನಲ್ಲಿ ವಿಶೇಷ ಔಷಧೀಯ ಗುಣವಿರುತ್ತದೆ ಅಂತಹ ನಾಟಿ ಹಸುವಿನ ಮೂತ್ರವನ್ನು ಶೇಖರಿಸಿ ಇಟ್ಟುಕೊಳ್ಳುವುದು ಒಳ್ಳೆಯದು.

ಇದಿಷ್ಟು ಗೋಮೂತ್ರದ ವಿಶೇಷತೆಗಳಾದರೆ ಇದನ್ನು ಯಾವಾಗ ಔಷಧೀಯ ರೂಪದಲ್ಲಿ ಸೇವಿಸಬೇಕು ಅಂದರೆ ಗೋಮೂತ್ರವನ್ನು ಶೇಖರಿಸಿಟ್ಟುಕೊಂಡು ಎಂಟು ಗಂಟೆಗಳ ಒಳಗೆ ಸೇವಿಸ ತಕ್ಕದ್ದು .

ಹಾಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಯಾಕೆ ಅಂದರೆ ಉಷ್ಣ ಪ್ರಕೃತಿಯನ್ನು ಹೊಂದಿರುವ ಗೋಮೂತ್ರವು ನಾವು ಊಟವಾದ ಬಳಿಕ ಸೇವಿಸುವುದರಿಂದ ಒಳ್ಳೆಯ ಪ್ರಯೋಜನವಿರುತ್ತದೆ.

ಹಾಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉಷ್ಣ ಪ್ರಕೃತಿಯಲ್ಲಿರುವ ಈ ಗೋಮೂತ್ರವು ಅಸಿಡಿಟಿಯನ್ನು ತರಬಹುದು ಆದ ಕಾರಣ ಊಟದ ನಂತರ ಸೇವಿಸಿದರೆ ಉತ್ತಮ ಪ್ರಯೋಜನವಿದೆ.

ಯಾವೆಲ್ಲ ಅನಾರೋಗ್ಯ ಸಮಸ್ಯೆಗೆ ಇದನ್ನು ತೆಗೆದುಕೊಳ್ಳಬಹುದು ಅಂದರೆ ಮಧುಮೇಹಿಗಳಿಗೆ ಇದು ಉತ್ತಮ ಪ್ರಯೋಜನಕಾರಿಯಾಗಿದೆ ಹಾಗೇ ಚರ್ಮ ರೋಗಿ ಸಂಬಂಧಿಗಳಿಗೆ ಈ ಗೋಮೂತ್ರ ರಾಮಬಾಣವಾಗಿದೆ ಅಂದರೆ ತಪ್ಪಾಗಲಾರದು,

ಇನ್ನು ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಉತ್ತಮ ಪ್ರಯೋಜನಕಾರಿ ಔಷಧಿಯನ್ನು ಹೊಂದಿರುವ ಗೋಮೂತ್ರವನ್ನು ನೀವು ಸೇವಿಸುವುದಕ್ಕೂ ಮೊದಲು ಹತ್ತಿರದಲ್ಲಿರುವ ಆಯುರ್ವೇದ ಪಂಡಿತರ ಬಳಿ ಹೋಗಿ.

ನಿಮ್ಮ ದೇಹದ ವಾತ ,ಪಿತ್ತ ಮತ್ತು ಕಫದ ಆಧಾರದ ಮೇಲೆ ಎಷ್ಟು ಪ್ರಮಾಣದಲ್ಲಿ ಗೋಮೂತ್ರವನ್ನು ಸೇವಿಸಬೇಕು ಎಂಬುದನ್ನು ತಿಳಿದು ನಂತರ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಆಯುರ್ವೇದವು ತಿಳಿಸುತ್ತಿದೆ.

Leave a Reply

Your email address will not be published. Required fields are marked *