Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಪೂಜೆಯನ್ನು ರಾಹುಕಾಲದಲ್ಲಿ ಮಾಡಿದರೆ ಸಾಕು ನೀವು ಎಷ್ಟೇ ಕಠಿಣ ಕಷ್ಟದಲ್ಲಿದ್ದರೂ ಕೂಡ ಅದರಿಂದ ಹೊರಗೆ ಬರುತ್ತೀರಾ !!!

ನಮ್ಮ ಭಾರತ ದೇಶವು ಸಂಸ್ಕೃತಿ ಗೆ ತುಂಬಾ ಒಳ್ಳೆ ಹೆಸರು ವಾಸಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಮ್ಮ ಭಾರತ ದೇಶದಲ್ಲಿ ಅದರಲ್ಲೂ ಕೂಡ ಜ್ಯೋತಿಷ್ಯಕ್ಕೆ ತನ್ನದೇ ಆದಂತಹ ಒಂದು ಪ್ರತೀತಿಯನ್ನು ಕೂಡ ಹೊಂದಿದೆ ಎಂದರೆ ತಪ್ಪಾಗುವುದಿಲ್ಲ.

ನಮ್ಮ ಜ್ಯೋತಿಷ್ಯದಲ್ಲಿ ಎಲ್ಲದಕ್ಕೂ ಕೂಡ ಅದರದೇ ಆದಂತಹ ಅರ್ಥ ಇರುವುದನ್ನು ನಾವು ಗಮನಿಸಬಹುದಾಗಿದೆ ಅಂದರೆ ವಾರ ತಿಂಗಳು ತಿಥಿ ನಕ್ಷತ್ರ ಗ್ರಹ ಪ್ರತಿಯೊಂದಕ್ಕೂ ಕೂಡ ಅದರದೇ ಆದಂತಹ ಪ್ರತೀತಿ ಇದೆ ಈ ದಿನ ನಾವು ನಿಮಗೆ ರಾಹುಕಾಲದಲ್ಲಿ ಎಲ್ಲರೂ ಹೇಳುವ ರೀತಿಯಲ್ಲಿ ಕೆಟ್ಟ ಸಮಯ ಎಂಬುದು ಇರುವುದಿಲ್ಲ ಎಂಬುದನ್ನು ಅರಿವು ಮಾಡುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ ಅದು ಏನು ಎಂಬುದರ ಮಾಹಿತಿ ಮುಂದಿದೆ ನೋಡಿ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ರಾಹು ಮತ್ತು ಕೇತುವಿನ ಕಾಟ ಹೆಚ್ಚಾಗಿರುತ್ತದೆ ರಾಹು ಮತ್ತು ಕೇತು ನಮ್ಮ ಜೀವನದಲ್ಲಿ ಪ್ರವೇಶ ಮಾಡಿದರು ಎಂದರೆ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಗಂಡಾಂತರಗಳು ಬರುತ್ತವೆ ಎಂಬುದು ಗೊತ್ತಿರುವ ವಿಷಯವೇ ಆಗಿದೆ

ಆದರೆ ಈ ರಾಹು ಮತ್ತು ಕೇತು ಗಳಿಂದ ಮುಕ್ತಿಯನ್ನು ಪಡೆಯಲು ಮತ್ತು ಅವರ ಪ್ರಭಾವದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಈ ದಿನ ನಾವು ನಿಮಗೆ ಒಂದು ಸುಲಭವಾದಂಥ ಪೂಜಾವಿಧಾನವನ್ನು ತಿಳಿಸಿಕೊಡುತ್ತದೆ ಈ ವಿಧಾನವನ್ನು ಅನುಸರಿಸಿ ಪೂಜೆ ಮಾಡಿದರೆ ಖಂಡಿತವಾಗಿಯೂ ನೀವು ನಿಮ್ಮ ಜೀವನದಲ್ಲಿ ಇರುವಂಥ ರಾಹು ಮತ್ತು ಕೇತುವಿನ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುತ್ತೀರ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯ ಇಲ್ಲ.

ರಾಹು ಮತ್ತು ಕೇತು ವಿನ ಪ್ರಭಾವ ಹೆಚ್ಚಾದರೆ ನಮ್ಮ ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇದಕ್ಕೆ ಸಂಬಂಧಪಟ್ಟ ಹಾಗೆ ಯಾವ ದೇವರನ್ನು ಒಲಿಸಿಕೊಳ್ಳಬೇಕು ಎಂಬ ಮಾಹಿತಿ ಯಾರಿಗೂ ಇರುವುದಿಲ್ಲ

ಪ್ರತಿಯೊಂದು ಗ್ರಹಗಳಿಗೂ ಕೂಡ ಅದರದೇ ಆದಂತಹ ಅಧಿದೇವತೆ ಇರುತ್ತದೆ ಎಂಬ ಮಾಹಿತಿಯೂ ಕೂಡ ಹಲವರಿಗೆ ಇರುವುದಿಲ್ಲ ಆದರೆ ಈ ದಿನ ನಾವು ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ರಾಹು ಮತ್ತು ಕೇತುವನ್ನು ಉಳಿಸಿಕೊಳ್ಳಲು ಮುಖ್ಯವಾಗಿ ನಾವು ದುರ್ಗಾ ದೇವಿಯ ಪೂಜೆಯನ್ನು ಮಾಡಬೇಕು ದುರ್ಗಾ ದೇವಿಯ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ನೀವು ರಾಹು ಮತ್ತು ಕೇತು ಗ್ರಹಗಳ ಪ್ರಭಾವದಿಂದ ಸ್ವಲ್ಪಮಟ್ಟಿಗೆ ಮುಕ್ತಿಯನ್ನ ಪಡೆಯುತ್ತೀರಾ.

ದುರ್ಗಾ ದೇವಿಯ ದೇವಾಲಯಕ್ಕೆ ಮಂಗಳವಾರ ಮತ್ತು ಶುಕ್ರವಾರ ರಾಹುಕಾಲದ ಸಮಯದಲ್ಲಿ ಹೋಗಿ ನಿಂಬೆಹಣ್ಣಿನ ದೀಪವನ್ನು ಹಚ್ಚಿ ಆರತಿಯನ್ನು ನಲವತ್ತೆಂಟು ದಿನಗಳ ಕಾಲ ಈ ರೀತಿ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ರಾಹು ಮತ್ತು ಕೇತು ಕೇತುವಿನ ಪ್ರಭಾವದಿಂದ ನೀವು ಖಂಡಿತವಾಗಿಯೂ ಮುಕ್ತಿಯನ್ನು ಎಂಬುದರಲ್ಲಿ ಯಾವುದೇ ರೀತಿ ಅಂಥ ಸಂಶಯ ಇಲ್ಲ ಆದರೆ ಈ ಪೂಜೆಯನ್ನು ಮಾಡುವಂತ ಸಂದರ್ಭದಲ್ಲಿ ರಾಹುಕಾಲದ ಸಮಯವೇ ಆಗಿರಬೇಕು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ.

ಈ ಪೂಜೆಯು ಸರಳವಾದಂತಹ ಪೂಜೆಯಾಗಿದೆ ಒಮ್ಮೆ ಪ್ರಯತ್ನಪಟ್ಟು ನೋಡಿ ಆದರೆ ಒಮ್ಮೆ ಆರಂಭ ಮಾಡಿದರೆ ವಾರದಲ್ಲಿ ಒಂದು ದಿನ ಮಂಗಳವಾರ ಅಥವಾ ಶುಕ್ರವಾರ ಪೂಜೆ ಆರಂಭ ಮಾಡಿದರೆ ನಲವತ್ತೆಂಟು ದಿನಗಳ ಕಾಲ ಈ ಪೂಜೆಯನ್ನು ಚಾಚೂ ತಪ್ಪದೆ ಪಾಲಿಸಬೇಕು

ಮಧ್ಯದಲ್ಲಿ ಬಿಟ್ಟರೆ ಇದರ ಫಲ ನಿಮಗೆ ದೊರೆಯುವುದಿಲ್ಲ ಆದ್ದರಿಂದ ಸ್ವಲ್ಪ ಜವಾಬ್ದಾರಿಯುತವಾಗಿ ಈ ಪೂಜೆಯನ್ನು ಮಾಡಿ ಖಂಡಿತವಾಗಿಯೂ ನಿಮಗೆ ಪರಿಣಾಮ ಸಿಗುತ್ತದೆ ಪರಿಣಾಮ ದೊರೆತ ನಂತರ ಬೇರೆಯವರು ಕೂಡ ಈ ಮಾಹಿತಿಯನ್ನು ತಿಳಿಸಿ ಧನ್ಯವಾದ.

Originally posted on December 29, 2020 @ 1:30 pm

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ