ಈ ಒಂದು ನಕ್ಷತ್ರದಲ್ಲಿ ನೀವೇನಾದ್ರು ಹುಟ್ಟಿದ್ರೆ ನಿಮಗೆ ಅದೃಷ್ಟದ ಮೇಲೆ ಅದೃಷ್ಟ ಹುಡುಕಿಕೊಂಡು ಬರುತ್ತವೆ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಿಮಗೇನಾದರೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇದ್ದಲ್ಲಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿರಿ ಹೌದು ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರೆಂದೇ ಹಾಗಾದರೆ ಆ ನಕ್ಷತ್ರ ಯಾವುದು ಮತ್ತು ಆ ನಕ್ಷತ್ರಕ್ಕೆ ಯಾರ ಬಲ ಬಹಳ ಇರುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗೆ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಯಾವುದು ಪ್ಲಸ್ ಪಾಯಿಂಟ್ ಎಂಬುದನ್ನು ತಿಳಿಯೋಣ, ಇಂದಿನ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ನಿಮ್ಮ ನಕ್ಷತ್ರ ಯಾವುದು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿದ್ದರು ಜೊತೆಗೆ ಜ್ಯೋತಿಷ್ಯ ಶಾಸ್ತ್ರ ಎಂದರೆ ನಿಮಗೂ ಸಹ ನಂಬಿಕೆ ಇದ್ದಲ್ಲಿ ಮಾಹಿತಿಗೆ ಮರೆಯದೆ ಲೈಕ್ ಮಾಡಿ.

ಹೌದು ಜ್ಯೋತಿಷ್ಯ ಶಾಸ್ತ್ರ ಎಂದರೆ ಎಷ್ಟೋ ಜನರು ಕೇವಲವಾಗಿ ಕಾಣುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರವು ಗಣಿತ ವನ್ನು ಆಧರಿಸಿರುತ್ತದೆ ಹಾಗೂ ಸುಮಾರು ಹದಿನಾರು ವರುಷಗಳ ಕಾಲ ಜ್ಯೋತಿಷ್ಯ ಕಲಿತವರು ಜ್ಯೋತಿಷ್ಯದಲ್ಲಿ ಪಂಡಿತರು ಎಂದು ಕರೆಸಿಕೊಳ್ಳುತ್ತಾರೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಕ್ಷತ್ರವನ್ನು ಅದೃಷ್ಟ ನಕ್ಷತ್ರ ಎಂದು ಕರೆಯುತ್ತಾರಂತೆ ಆ ನಕ್ಷತ್ರ ಯಾವುದು ಎಂದರೆ ಶನಿಯ ಅಧಿಪತ್ಯವನ್ನು ಹೊಂದಿರುವಂತಹ ಅನುರಾಧಾ ನಕ್ಷತ್ರ ವು ಅದೃಷ್ಟವಂತ ನಕ್ಷತ್ರ ಎಂದು ಕರೆಯಲಾಗಿದೆ. ಈ ನಕ್ಷತ್ರದಲ್ಲಿ ಯಾರು ಜನಿಸಿರುತ್ತಾರೆ ಅಂಥವರು ಬಹಳ ಪ್ರಬಲರಾಗಿರುತ್ತಾರೆ ಧೈರ್ಯವಂತರಾಗಿ ಇರುತ್ತಾರೆ ಸೃಜನಶೀಲರು ಆಗಿರುತ್ತಾರಾ ಶನಿಯ ಅಧಿಪತ್ಯದ ಜೊತೆ ಮಂಗಳನ ವಿಶೇಷ ಬಲ ಇರುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರಿಗೆ.

ಹೌದು ಯಾವಾಗ ಒಬ್ಬ ಮಗುವಿನ ಜನನ ಆಗುತ್ತದೆ ಆ ಮಗುವಿನ ಹುಟ್ಟಿದ ದಿನಾಂಕ ಸಮಯ ಹಾಗೂ ದಿನದ ಆಧಾರದ ಮೇಲೆ ಗ್ರಹ ಹಾಗೂ ನಕ್ಷತ್ರದ ಪರಿಗಣನೆ ಮಾಡಲಾಗುತ್ತದೆ ಹಾಗೂ ಜೀವನದಲ್ಲಿ ವ್ಯಕ್ತಿಯ ಮೇಲೆ ಆ ಗ್ರಹ ಮತ್ತು ನಕ್ಷತ್ರಗಳ ಪ್ರಭಾವ ಬೀರಿ ಆತನ ಚಟುವಟಿಕೆಗಳಲ್ಲಿ ಮತ್ತು ಆತನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತಾ ಹೋಗುತ್ತದೆ.

ಇನ್ನೂ ಅನುರಾಧಾ ನಕ್ಷತ್ರದಲ್ಲಿ ಯಾರು ಜನಿಸಿರುತ್ತಾರೆ ಅಂಥವರಿಗೆ ಶನಿ ಮತ್ತು ಮಂಗಳನ ಜೊತೆಗಿನ ಆಶೀರ್ವಾದ ಲಭಿಸುತ್ತದೆ ಹಾಗೂ ಇವರು ಮಾಡುವ ಕೆಲಸ ಕಾರ್ಯಗಳಲ್ಲಿ ಸದಾಕಾಲ ಶನಿಯ ಅನುಗ್ರಹವಿದ್ದು ಬಹಳ ಅದೃಷ್ಟವಂತರಾಗಿ ನೀವು ನಿಮ್ಮ ಜೀವನದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಮುನ್ನಡೆಯುತ್ತಾ ಇರುತ್ತೀರಾ. ಈ ರೀತಿ ಅನುರಾಧಾ ನಕ್ಷತ್ರದಲ್ಲಿ ಯಾರು ಜನಿಸಿರುತ್ತಾರೆ ಅಂಥವರಿಗೆ ಉತ್ತಮ ಫಲ ಜೀವನದಲ್ಲಿ ಲಭಿಸುತ್ತದೆ ಹಾಗೂ ಇರುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೇಳನೇ ಸ್ಥಾನವನ್ನು ಪಡೆದುಕೊಂಡಿರುವ ಈ ಅನುರಾಧಾ ನಕ್ಷತ್ರವು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಹಾಗೂ ಅದೃಷ್ಟ ನಕ್ಷತ್ರ ಎಂದು ಕರೆಸಿಕೊಂಡಿದೆ. ಈ ರೀತಿಯಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದೃಷ್ಟ ನಕ್ಷತ್ರ ಎಂದು ಕರೆಸಿಕೊಂಡಿರುವ ಅನುರಾಧ ನಕ್ಷತ್ರ ವು ನಿಮ್ಮ ನಕ್ಷತ್ರ ಆಗಿ ಇದ್ದಲ್ಲಿ ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *