ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ದೇವರಿಗೆ ಇದನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಂಡರೆ ನಿಮ್ಮ ಸಂಕಷ್ಟಗಳೆಲ್ಲ ಪರಿಹಾರವಾಗುತ್ತದೆ .
ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾದ ಕಲಿಸಿಕೊಡುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋಗುತ್ತಾರೆ ಹಾಗೆಯೇ ದೇವಸ್ಥಾನಕ್ಕೆ ಹೋದಾಗ ಹರಕೆಯನ್ನು ಮಾಡಿಕೊಳ್ಳುತ್ತಾರೆ.
ಹೀಗೆ ನಾನಾ ರೀತಿಯ ದೇವಸ್ಥಾನದಲ್ಲಿ ನಾನಾರೀತಿ ಹರಕೆಗಳನ್ನು ಮಾಡುತ್ತಾರೆ ಆದರೆ ಇಂದು ನಾವು ಹೇಳುತ್ತಿರುವ ಈ ಒಂದು ದೇವಸ್ಥಾನದಲ್ಲಿ ಮಣ್ಣಿನ ಗೊಂಬೆಯನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ನಮ್ಮ ಕಷ್ಟಗಳೆಲ್ಲ ಕಳೆದು ಜೀವನ ನಿಮ್ಮದಾಗುತ್ತದೆ.
ಏನೇ ಹರಕೆ ಮಾಡಿಕೊಂಡರು ಕೂಡ ಅಂತಹ ನೆರವೇರುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ದೇವಸ್ಥಾನ ಇರುವುದು ಎಲ್ಲಿ ಹಾಗೂ ಕೋರಿಕೆಗಳನ್ನು ಈಡೇರಿಸುವ ದೇವರು ಯಾವ ದೇವರು ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ಹೌದು ಸ್ನೇಹಿತರೆ ಒಂದು ದೇವಸ್ಥಾನವು ಧರ್ಮಸ್ಥಳಕ್ಕೆ ತುಂಬಾನೇ ಹತ್ತಿರವಾದಂತಹ ದೇವಸ್ಥಾನ.
ಹಾಗೂ ಈ ದೇವಸ್ಥಾನವು ಉಜಿರೆಯಿಂದ 5 ಕಿಲೋಮೀಟರ್ ದೂರದಲ್ಲಿದೆ ದೇವಸ್ಥಾನದ ಹೆಸರು ಶ್ರೀ ಸದಾಶಿವ ರುದ್ರ ದೇವಸ್ಥಾನ ಹೌದು ಈ ದೇವಸ್ಥಾನದಲ್ಲಿ ಸೂರ್ಯದೇವ ನೆಲೆಸಿದ್ದಾನೆ.
ಹಾಗೂ ಸೂರ್ಯದೇವನು ನಂಬಿ ಬಂದ ಭಕ್ತರನ್ನು ಅಂದರೆ ಈ ರೀತಿ ಹರಕೆ ಮಾಡಿಕೊಂಡ ಅಂತಹ ಹರಕೆಗಳನ್ನು ಈಡೇರಿಸಿದ್ದಾನೆ ಸೂರ್ಯದೇವ.ಹೌದು ಸ್ನೇಹಿತರೆ ನೀವು ಯಾವುದೇ ರೀತಿಯಾದಂತಹ ಹರಕೆಗಳನ್ನು ದೇವಸ್ಥಾನದಲ್ಲಿ ಒಮ್ಮೆ ಮಾಡಿಕೊಂಡರೆ ನಿಮಗೆ ಎಂತಹ ರೀತಿಯ ಹರಕೆಗಳು ಕೂಡ ನೆರವೇರುತ್ತವೆ.
ಅದೇ ರೀತಿ ನೀವು ಇಲ್ಲಿ ಮಣ್ಣಿನ ಗೊಂಬೆಯನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಬೇಕು ಈ ರೀತಿಯಾಗಿ ನೀವೇನಾದ್ರು ಹರಕೆ ಮಾಡಿಕೊಂಡರೆ ನಿಮ್ಮ ಕೋರಿಕೆಗಳು ಆದಷ್ಟು ಬೇಗ ಈಡೇರುತ್ತದೆ.
ಈ ದೇವಸ್ಥಾನದಲ್ಲಿ ಸದಾ ಅನ್ನಸಂತರ್ಪಣೆ ಕೂಡ ನಡೆಯುತ್ತದೆ.ಸೂರ್ಯದೇವನು ಅಂದರೆ ಇಲ್ಲಿ ನೆಲೆಸಿರುವಂತ ಸೂರ್ಯದೇವನು ಬೇಡಿ ಬಂದ ಭಕ್ತರನ್ನು ಯಾವತ್ತೂ ಕೂಡ ಕೈ ಬಿಟ್ಟಿಲ್ಲ.
ಮಣ್ಣಿನ ಬೊಂಬೆಗಳನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಕಾರ್ಪಣ್ಯಗಳು ಹಾಗೂ ಯಾವುದೇ ರೀತಿಯ ಸಮಸ್ಯೆಗಳು ಕೂಡ ಈ ರೀತಿಯ ಹರಕೆ ಮಾಡಿಕೊಂಡರೆ ಈಡೇರುತ್ತವೆ ಎನ್ನುವ ನಂಬಿಕೆಯಿದೆ.
ಹರಕೆ ಹೊತ್ತುಕೊಂಡ ಮಣ್ಣಿನ ಬೊಂಬೆಗಳು ದೇವಸ್ಥಾನದಲ್ಲಿ ದೊರೆಯುತ್ತವೆ. ಈ ರೀತಿಯಾಗಿ ದೊರೆಯುವಂತಹ ಮಣ್ಣಿನ ಬೊಂಬೆಗಳನ್ನು ನೀವು ಖರೀದಿಸಿ ಬೊಂಬೆಗಳನ್ನು ನೀವು ಹರಕೆಗೆ ಒಪ್ಪಿಸಬೇಕಾಗುತ್ತದೆ.
ನೀವು ಯಾವುದೇ ರೀತಿಯಾದಂತಹ ಹರಕೆಯನ್ನು ಮಾಡಿಕೊಂಡರು ಕೂಡ ಈ ಸೂರ್ಯದೇವನು ನೆರವೇರಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ.ಹಾಗಾಗಿ ಇಲ್ಲಿ ಬಂದ ಹಲವಾರು ಭಕ್ತರು ತಮ್ಮ ಕೋರಿಕೆಗಳನ್ನು ಇರಿಸಿಕೊಂಡು ಮಣ್ಣಿನ ಬೊಂಬೆಗಳನ್ನು ಹರಕೆಯಾಗಿ ಕೊಟ್ಟಿದ್ದಾರೆ ಕೊಡುತ್ತಾ ಬಂದಿದ್ದಾರೆ.
ನಿಮ್ಮನೇಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಹರಿಕೆ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಆ ಹರಕೆ ಕೂಡ ನೆರವೇರುತ್ತದೆ.ಹಾಗೂ ನಿಮ್ಮ ಜೀವನದಲ್ಲಿ ನೆಮ್ಮದಿಯ ಕೂಡ ಸಿಗುತ್ತದೆ. ನೀವು ಕೂಡ ಹರಕೆ ಮಾಡಿಕೊಳ್ಳಬೇಕು ಎನ್ನುವ ಆಸೆ ನಿಮ್ಮ ಮನಸ್ಸಲ್ಲಿ ಇದ್ದರೆ ಒಂದು ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿ.
ಅಲ್ಲದೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆಯನ್ನು ಮಾಡಿಕೊಳ್ಳಬೇಕೆಂದು ಇಲ್ಲ ನೀವು ಇರುವ ಸ್ಥಳದಲ್ಲಿ ಹರಕೆ ಮಾಡಿಕೊಂಡು ಹರಕೆಯನ್ನು ಒಪ್ಪಿಸುವಾಗ ನೀವು ಆ ದೇವಸ್ಥಾನಕ್ಕೆ ಹೋದರೆ ಸಾಕು.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.