ಈ ಒಂದು ಜಾಗ ರಾವಣ ಸೀತೆಯನ್ನು ಬಂಧಿಸಿದ ಸ್ಥಳ ಈಗಲೂ ಕೂಡ ಇಲ್ಲಿ ಹನುಮಂತ ಸ್ವಾಮಿಯ ಹೆಜ್ಜೆಯ ಗುರುತನ್ನು ಕಾಣಬಹುದಾಗಿದೆ ಹಾಗಾದ್ರೆ ಈ ಒಂದು ಸ್ಥಳ ಯಾವುದು ಗೊತ್ತ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮ್ಮ ಹಿಂದೂ ಧರ್ಮದಲ್ಲಿ ಧರ್ಮವನ್ನು ಎತ್ತಿ ಹಿಡಿಯುವ ಗ್ರಂಥಗಳೆಂದರೆ ರಾಮಾಯಣ ಮಹಾಭಾರತ ಈ ರಾಮಾಯಣ ಮಹಾಭಾರತದ ಕೆಲವೊಂದು ಘಟನೆಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಅದಕ್ಕೆ ಸಹಾಯವಾಗಲಿ ಎಂದು ರಾಮಾಯಣದ ಒಂದು ಘಟನೆಯ ಕುರಿತು ಈ ದಿನ ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ ಇದು ಮುಖ್ಯವಾದಂತೆ ಮಾಹಿತಿಯಾಗಿದೆ ಹಿಂದೂ ಧರ್ಮದ ಪ್ರತಿಯೊಬ್ಬರೂ ಕೂಡ ಅಥವಾ ರಾಮಾಯಣದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯ.ರಾಮಾಯಣಕ್ಕೂ ಶ್ರೀಲಂಕೆಗೂ ಒಂದು ನಿಕಟವಾದ ಸಂಬಂಧವಿದೆ ಎಂಬುದು ಎಲ್ಲರಿಗೂ ತಿಳಿದಿದೆ ಆ ಸಂಬಂಧ ಏನು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಹಲವರು ಮಾಡಿರುತ್ತಾರೆ

ಆದರೆ ಅದರಿಂದ ಯಾವುದೇ ರೀತಿಯ ದಂತ ಉಪಯೋಗ ಆಗಿರುವುದಿಲ್ಲ ಏಕೆಂದರೆ ಅದಕ್ಕೆ ತಕ್ಕಂತೆ ಸಮಗ್ರವಾದ ಮಾಹಿತಿ ದೊರೆತಿರುವುದಿಲ್ಲ ಆದರೆ ಈ ಶ್ರೀಲಂಕಾಕ್ಕೂ ರಾಮಾಯಣಕ್ಕೂ ಇರುವ ಸಂಬಂಧ ಮುಖ್ಯವಾಗಿ ಸೀತೆಯ ಕಡೆಯಿಂದ ದೊರೆತದ್ದು ಅದು ಹೇಗೆಂದರೆ ರಾವಣ ಸೀತೆಯನ್ನು ಅಪಹರಣ ಮಾಡಿಕೊಂಡು ಇಟ್ಟಿದ್ದು ಈ ಶ್ರೀಲಂಕೆಯಲ್ಲಿ ಅದನ್ನು ಈಗ ಶ್ರೀಲಂಕಾ ಎಂದು ಕರೆಯುತ್ತಾರೆ.ಶ್ರೀಲಂಕಾವನ್ನು ರಾಜ್ಯಗಳಾಗಿ ವಿಂಗಡಣೆ ಮಾಡಿಲ್ಲ ರಾಜ್ಯಗಳ ಬದಲಾಗಿ ಪ್ರಾಂತ್ಯಗಳಾಗಿ ವಿಂಗಡನೆ ಮಾಡಲಾಗಿದೆ ಒಂಬತ್ತು ಪ್ರಾಂತ್ಯಗಳಲ್ಲಿ ಆ ಅಷ್ಟು ಪ್ರಾಂತ್ಯಗಳಲ್ಲಿ ಮಧ್ಯದಲ್ಲಿ ಒಂದು ಪ್ರಾಂತ್ಯ ಇದೆ

ಈ ಪ್ರಾಂತ್ಯವು ಬೆಟ್ಟ ಗುಡ್ಡ ದೇವಾಲಯ ನದಿ ಸರೋವರಗಳಿಂದ ಕೂಡಿರುವುದನ್ನು ಗಮನಿಸಬಹುದು ಇಲ್ಲಿಯೆ ಶ್ರೀರಾಮನ ಪತ್ನಿಯಾದ ಸೀತೆಯನ್ನು ರಾವಣ ಅಪಹರಿಸಿಕೊಂಡು ಬಂದು ಇಟ್ಟಿದ್ದು ಎಂಬ ಮಾತುಗಳು ಕೂಡ ಕೇಳಿ ಬರುತ್ತವೆ ಅದಕ್ಕೆ ಉದಾಹರಣೆಯಾಗಿ ಅಶೋಕ ವಾಟಿಕೆ ಎಂಬ ಒಂದು ಸರೋವರವಿದೆ ಅದರ ಪಕ್ಕದಲ್ಲಿಯೇ ಸೀತೆಯನ್ನು ಅಪಹರಿಸಿ ಇಟ್ಟಿದ್ದ ರಾವಣನ ಅರಮನೆ ಇತ್ತು ಅಲ್ಲಿಯೇ ಅಶೋಕವನ ಇತ್ತು ಎಂಬ ಮಾತುಗಳು ಇದೆ.ಈ ಬೆಟ್ಟವನ್ನು ಹತ್ತಿ ಕೊಂಡೇ ಹನುಮಂತನು ಅಂದರೆ ಆಂಜನೇಯನು ಬಂದು ಸೀತೆಯಿಂದ ಉಂಗುರವನ್ನು ತೆಗೆದುಕೊಂಡು ಹೋಗಿ ರಾಮನಿಗೆ ಕೊಟ್ಟಿದ್ದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ

ಅದು ಏನೇ ಆದರೂ ಕೂಡ ಕೆಲವೊಬ್ಬರು ಅದನ್ನು ಕಥೆ ಎಂದು ಅದನ್ನು ಅಷ್ಟಾಗಿ ಒಪ್ಪುವುದಿಲ್ಲ ಆದರೆ ಶ್ರೀಲಂಕಾದಲ್ಲಿ ಇಂದಿಗೂ ಕೂಡ ಆ ಪುರಾಣ ಕಥೆಯಲ್ಲಿ ಬರೆದಿರುವಂತಹ ಸ್ಥಳಗಳು ಇದೆ ಮತ್ತು ಆ ಸರೋವರ ಕೂಡ ಇದೆ ಅಲ್ಲಿ ಸೀತೆಗೆ ಸಂಬಂಧಪಟ್ಟ ಹಾಗೆ ದೇವಾಲಯ ಕೂಡ ಇರುವುದನ್ನು ನಾವು ಗಮನಿಸಬಹುದಾಗಿದೆ ಇಷ್ಟೆಲ್ಲ ಮಾಹಿತಿಗಳು ತಿಳಿದ ನಂತರ ಅದನ್ನು ಸತ್ಯ ಸುಳ್ಳು ಎಂದು ಪರಾಮರ್ಶೆ ನಾವು ಮಾಡಬೇಕು ಎಂದರೆ ಒಮ್ಮೆ ಶ್ರೀಲಂಕಾಕ್ಕೆ ಭೇಟಿ ಕೊಟ್ಟು ಮಧ್ಯ ಪ್ರಾಂತ್ಯದಲ್ಲಿ ಇರುವಂತಹ ದೇವಾಲಯವನ್ನು ಗಮನಿಸಿ ಬಂದರೆ ಆಯಿತು. ಯಾವುದು ಸತ್ಯ ಯಾವುದು ಸುಳ್ಳು ಎಂಬ ಅರಿವು ನಮಗೂ ಮೂಡುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂಶಯವಿಲ್ಲ ಆದರೆ ಅನುಮಾನ ಪಡುವ ಮೊದಲು ಈ ರಾಮಾಯಣ ಕೃತಿಯು ಹಿಂದೂ ಧರ್ಮದಲ್ಲಿ ಎಷ್ಟು ಶ್ರೇಷ್ಠತೆಯನ್ನು ಹೊಂದಿದೆ

ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ನಮಗೆ ಸಿಕ್ಕಿರುವ ದಾಖಲೆಗಳು ಎಷ್ಟೊಂದಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಅದರ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಬೇಕು ಅನುಮಾನವಿದ್ದರೆ ಒಮ್ಮೆ ಪರಿಶೀಲನೆ ಮಾಡುವುದು ಒಳಿತು.ನಿಮ್ಮ ಅನುಮಾನ ಬಗೆಹರಿದ ನಂತರ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡಿ ಏಕೆಂದರೆ ಎಷ್ಟೊಂದು ಜನರಿಗೆ ಸಣ್ಣಪುಟ್ಟ ಮಾಹಿತಿಗಳು ತಿಳಿದಿರುವುದಿಲ್ಲ ಅಲ್ಲವೇ ಧನ್ಯವಾದಗಳು.

Leave a Reply

Your email address will not be published. Required fields are marked *