ಈ ಒಂದು ಜಾಗದಲ್ಲಿ ಯಾರು ಲ-ಸಿಕೆ ಹಾಕಿಸಿಕೊಳ್ಳುತ್ತಾರೋ ಅವರಿಗೆ 20ಕೆಜಿ ಅಕ್ಕಿ ಉಚಿತ ಎಲ್ಲಿ ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಹೌದು ಇದೀಗ ದೇಶದೆಲ್ಲೆಡೆಲಾಕ್  ಡಾನ್ ಅನ್ನು ಮಾಡಲಾಗಿದೆ ಇದರ ಜೊತೆಗೆ ಇಂದಿನ ಈ ಕಾಲಮಾನದಲ್ಲಿ ಜನರನ್ನು ರಕ್ಷಣೆ ಮಾಡುವುದಕ್ಕಾಗಿ ಕೇಂದ್ರ ಸರಕಾರವು ಪ್ರತಿಯೊಬ್ಬರಿಗೂ ಕೂಡ ಅಂದರೆ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಾಗಿ ಕರೆ ನೀಡಿದ್ದು ರಾಜ್ಯ ಸರಕಾರವು ತನ್ನ ರಾಜ್ಯದ ಜನರಿಗೆ ವ್ಯಾಕ್ಸಿನ್ ಒದಗಿಸಿ ಕೊಡುವುದಾಗಿ ಸರಕಾರ ಸೂಚನೆ ನೀಡಿದ್ದು ಕೇಂದ್ರ ಸರಕಾರದ ಹೊಣೆಯಾಗಿದೆ ಜನರಿಗೆ ವ್ಯಾಕ್ಸಿನ್ ಒದಗಿಸಿಕೊಡುವುದು. ಈ ಹಿಂದೆ ನಿರ್ಮೂಲನೆಗಾಗಿ ತಮಿಳು ನಾಡಿನ ರಾಜ್ಯ ಸರಕಾರವು ಜನರು ವ್ಯಾಕ್ಸಿನ್ ಪಡೆದುಕೊಳ್ಳಲಿ ಎಂದು ಆಫರ್ ವೊಂದನ್ನು ನೀಡಿತ್ತು ಅದೇ ರೀತಿ ಇದೀಗ ಮತ್ತೊಂದು ರಾಜ್ಯ ತನ್ನ ರಾಜ್ಯದ ಜನರು ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಆಕರ್ಷಿಸುವುದಕ್ಕಾಗಿಯೇ ಆಫರ್ ವೊಂದನ್ನು ನೀಡಿದೆ.

ಹೌದು ಆ ರಾಜ್ಯ ಯಾವುದು ಎಂದರೆ ಅರುಣಾಚಲ ಪ್ರದೇಶ ಅರುಣಾಚಲ ಪ್ರದೇಶದ ಜನರು ವ್ಯಾಕ್ಸಿನ್ ವಿರುದ್ಧ ಹಲವು ಹೇಳಿಕೆಗಳನ್ನು ನೀಡುವ ಮೂಲಕ ವ್ಯಾಕ್ಸಿನ್ ತೆಗೆದುಕೊಳ್ಳುವುದನ್ನು ನಿರಾಕರಿಸಿತ್ತು ಆದರೆ ಅರುಣಾಚಲ ಪ್ರದೇಶದ ಸುಬನ್ಸಾರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ಆಗಿರುವ ತಾಸಿ ವಾಂಗ್ ಚುಕ್ ಅವರು ಜನರು ವ್ಯಾಕ್ಸಿನ್ ಕಾಣಿಸಿಕೊಳ್ಳುವುದಕ್ಕೆ ಆಕರ್ಷಿತರಾಗಲಿ ಎಂದು ಬಂಪರ್ ಆಫರ್ ನೀಡಿದ್ದಾರೆ ಹೌದು ಯಾವ ವ್ಯಕ್ತಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಾನೆ ಅವರಿಗೆ ಅಂದರೆ ಅವರ ಮನೆಗೆ ಇಪ್ಪತ್ತು ಕೆ ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ ಎಂಬ ಆಫರ್ ಗಳನ್ನು ನೀಡುವ ಮೂಲಕ ಜನರನ್ನು ವ್ಯಾಕ್ಸಿನ್ ತೆಗೆದುಕೊಳ್ಳುವುದಾಗಿ ಆಕರ್ಷಣೆ ಮಾಡುತ್ತಿದ್ದಾರೆ ಈ ರೀತಿ ಬಂಪರ್ ಆಫರ್ ನೀಡಿರುವುದು ಅರುಣಾಚಲ ಪ್ರದೇಶದ ರಾಜ್ಯ ಸರಕಾರ.

ಹೌದು ಈಗಾಗಲೇ ಕರೋನಾಗೆ ವ್ಯಾಕ್ಸಿನ್ ಕಂಡುಹಿಡಿದಿದ್ದು ವ್ಯಾಕ್ಸಿನ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಲಿ ಎಂಬ ಕಾರಣದಿಂದಾಗಿಯೇ ರಾಜ್ಯ ಸರಕಾರವು ಒಂದೊಂದು ಆಫರ್ ಅನ್ನು ನೀಡುತ್ತಾ ಇದೆ. ಈ ಸಲುವಾಗಿಯೇ ಅರುಣಾಚಲ ಪ್ರದೇಶದ ರಾಜ್ಯ ಸರಕಾರವು ಈ ರೀತಿ ಆಫರನ್ನು ತಮಿಳುನಾಡಿನ ರಾಜ್ಯ ಸರ್ಕಾರವೂ ಕೂಡ ಜನರಿಗೆ ಬಂಪರ್ ಆಫರ್ ಅನ್ನು ನೀಡಿತು ಹಾಗೂ ಲ್ಯಾಂಗ್ಡೊನ್ ಸಲುವಾಗಿ ಜನರು ಕಷ್ಟದಿಂದ ಬಳಲಬಾರದೆಂದು ತನ್ನ ರಾಜ್ಯದ ಜನರಿಗೆ ಮನೆಗೆ 4ಸಾವಿರ ರೂಪಾಯಿಗಳನ್ನು ನೀಡಿತು ಹಾಗೂ ಉಚಿತ ಬಸ್ ಸೇವೆ ಅನ್ನೋ ಕೂಡ ನೀಡಿತ್ತು ತಮಿಳುನಾಡು ಸರ್ಕಾರ.

ವೈರಸ್ ನಿಂದಾಗಿ ದೇಶದ ಜನರು ಕಂಗಾಲಾಗಿದ್ದು ಸಾಕಷ್ಟು ಜನರು ಲಾಕ್ ಡೌನ್ ನಿಂದಾಗಿ ಹಸಿವಿನಿಂದ ಕಂಗಾಲಾಗಿದ್ದಾರೆ ಅಂಥವರಿಗೆ ಹಲವಾರು ಜನರು ಅನುದಾನವಾಗಿ ಆಹಾರದ ಕಿಟ್ ಅನ್ನು ಕೂಡ ಒದಗಿಸಿದ್ದರು ಇಂದಿಗೂ ಕೂಡ ಸಾಕಷ್ಟು ಜನರಿಗೆ ಈ ಅನುದಾನ ತಲುಪಿಲ್ಲ ಹಾಗೂ ವ್ಯಾಕ್ಸಿನ್ ಪಡೆದರೆ ವೈರಸ್ ಪ್ರಭಾವ ದೇಹದ ಮೇಲೆ ಅತಿ ಕಡಿಮೆ ಯಾಗಿ ಬೀರುತ್ತದೆ ಎಂಬ ಕಾರಣದಿಂದಾಗಿಯೇ ದೇಶದ ಜನರಿಗೆ ಸೂಚನೆ ನೀಡುತ್ತಾ ಇದೆ ಸರಕಾರ, ಹಾಗೂ ಪ್ರತಿಯೊಬ್ಬರೂ ತಮ್ಮ ದೇಹದ ಕಾಳಜಿಯನ್ನು ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಂದು ಕೇಳಿಕೊಳ್ಳೋಣ ಧನ್ಯವಾದ.

Leave a Reply

Your email address will not be published. Required fields are marked *