ಈ ಒಂದು ಜಾಗದಲ್ಲಿ ಇರುವ ಒಂದು ಅಪರೂಪದ ಚಿರತೆ ಮಾಡುತ್ತಿರುವ ಕೆಲಸ ನೋಡಿದ್ರೆ ನೀವು ಶಾಕ್ ಆಗೋದಂತೂ ಗ್ಯಾರಂಟಿ ಯಾಕೆ ಗೊತ್ತಾ .. ಪ್ರತಿದಿನ ಈ ಚಿರತೆ ಹಸುವನ್ನು ಭೇಟಿ ಮಾಡುತ್ತೆ ಯಾಕೆ ಅಂತೀರಾ ಹಾಗಾದ್ರೆ ಈ ಒಂದು ಮಾಹಿತಿಯನ್ನು ಮಿಸ್ ಮಾಡ್ಕೋಬೇಡಿ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಈ ಭೂಮಿ ಮೇಲೆ ತಾಯಿ ಎಂಬ ಪದಕ್ಕೆ ಎಷ್ಟು ಶಕ್ತಿ ಇದೆ ಅಂತ ನಿಮಗೆ ಈಗಾಗಲೇ ತಿಳಿದಿದೆ ಅವರು ತಾಯಿಯೆಂದರೆ ಹಾಗೆ ತಾಯಿ ಎಂಬ ಜೀವಿ ಒಂದೆ ಅನಿಸುತ್ತೆ ಬೇರೆ ಒಂದು ಜೀವಿಗೆ ಸಹನೆ ತನ್ನ ಪ್ರೀತಿಯನ್ನು ತೋರುವುದೂ.ಹೌದು ತಾಯಿ ಎಂಬುದು ಕೇವಲ ಮನುಷ್ಯನ ಜಾತಿಗೆ ಮಾತ್ರ ಸೇರಿದ್ದಲ್ಲ ಈ ತಾಯಿ ಎಂಬುದು ಯಾವ ಪ್ರಾಣಿಯ ಎಲ್ಲಿಯೇ ಆಗಲಿ ಆ ತಾಯ್ತನ ಎಂಬುದು ಇದ್ದೇ ಇರುತ್ತದೆ ಅನ್ನೋದಕ್ಕೆ ನಾನು ಈ ದಿನದ ಮಾಹಿತಿ ರೀ ನಿಮಗೆ ತಿಳಿಸಿಕೊಡಲು ಹೊರಟಿರುವಂಥ ವಿಚಾರವೇ ನಿದರ್ಶನವಾಗಿದೆ ಹಾಗಾದರೆ ಆ ಒಂದು ಕಥೆ ಅನ್ನು ನೀವು ಕೂಡ ಕೇಳಲು ತಯಾರಾಗಿ ಇದ್ದರೆ ಸಂಪೂರ್ಣ ಲೇಖನವನ್ನು ತಿಳಿಯಿರಿ ಹಾಗೆಯೆ ಇದೊಂದು ನೈಜ ಘಟನೆ ಅಂತ ಕೂಡ ಹೇಳಲಾಗಿತ್ತು

ನೀವು ಕೂಡ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಹಾಗೆಯೇ ಈ ತಾಯ್ತನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದಕ್ಕಾಗಿ ಮಾಹಿತಿ ಅನ್ನು ಪ್ರತಿಯೊಬ್ಬರಿಗೂ ಹೆಚ್ಚು ಹೆಚ್ಚು ಶೇರ್ ಮಾಡುವುದನ್ನು ಮಾತ್ರ ಮಿಸ್ ಮಾಡದಿರಿ.ಸ್ವತಃ ತಿಂಗಳಿನ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ 1ವಿಚಾರ ವೈರಲ್ ಆಗಿತ್ತು ಅದೇನೆಂದರೆ ಹಸು ಮತ್ತು ಹುಲಿಯ ಈ 1ಕಥೆ ಆದರೆ ಇದೊಂದು ನೈಜ ಘಟನೆ ಈ ಊರಿನ ಮಂದಿ ಕಂಡದ್ದು ಒಂದು ಅಚ್ಚರಿ ಆದ ಸಂಗತಿ ಅದೇನೆಂದರೆ ಸಾಮಾನ್ಯವಾಗಿ ಚಿರತೆ ಮತ್ತು ಹಸುವಿಗೂ ಆಗುವುದಿಲ್ಲ ಈ ಎರಡೂ ಪ್ರಾಣಿಗಳು ವಿರುದ್ಧವಾದದ್ದು ಅಂತ ನಮಗೆಲ್ಲರಿಗೂ ತಿಳಿದೇ ಇದೆ ಆದರೆ ಆ ಊರಿನಲ್ಲಿ ನಡೆಯುತ್ತಿದ್ದದ್ದೇ ಬೇರೆ.

ಹೌದು ಫ್ರೆಂಡ್ಸ್ ಆ ಊರಿನಲ್ಲಿ ನಡೆಯುತ್ತಿದ್ದದ್ದು ಏನು ಅಂದರೆ ಚಿರತೆ ಮರಿ ಚಿಕ್ಕಂದಿನಿಂದಲೂ ಆ ಹಸುವಿನ ಬಳಿಯೇ ಬೆಳೆಯಿತು ಆ ಹಸು ಚಿರತೆ ಮರಿಗೆ ತನ್ನ ಹಾಲನ್ನು ನೀಡಿ ಅದನ್ನು ಪೋಷಣೆ ಮಾಡಿ ಚಿಕ್ಕಂದಿನಿಂದಲೂ ಚಿರತೆ ಮರಿಯನ್ನು ಸಾಕುತ್ತಿತ್ತು ಅಂದಿನಿಂದಲೂ ಕೂಡ ಚಿರತೆ ಮತ್ತು ಹಸುವಿನ ನಡುವೆ ಒಳ್ಳೆಯ ಬಾಂಧವ್ಯ ಹುಟ್ಟಿತೋ ಚಿರತೆ ಬೆಳೆದು ದೊಡ್ಡದಾದ ಹಾಗಾದರೂ ಕೂಡ ಅದು ಕಾಡಿನಲ್ಲಿಯೇ ಇದ್ದರೂ ಪ್ರತಿದಿನ ರಾತ್ರಿ ಆ ಹಳ್ಳಿಗೆ ಬಂದು ಹಸುವಿನ ಜೊತೆಯೇ ರಾತ್ರಿಯೆಲ್ಲ ಸಮಯವನ್ನು ಕಳೆದು ತಾಯಿಯ ಪ್ರೀತಿಯನ್ನು ಪಡೆದುಕೊಂಡು ಹೋಗುತ್ತಿದೆಯಂತೆ.ಇದನ್ನು ಕಂಡು ಗ್ರಾಮಸ್ಥರು ಹುಲಿ ಮತ್ತು ಚಿರತೆ ಇರುವ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿದ್ದರು ಈ ಒಂದು ವಿಚಾರ ಸಕತ್ ವೈರಲ್ ಕೂಡ ಆಗಿತ್ತು.

ಈ ದೃಶ್ಯವನ್ನು ಕಂಡು ಗ್ರಾಮಸ್ಥರು ತುಂಬಾನೆ ಅಚ್ಚರಿ ಕೂಡ ಪಟ್ಟಿದ್ದರೂ ಜೊತೆಗೆ ಖುಷಿ ಕೂಡ ಈ ದೃಶ್ಯವನ್ನು ನೋಡಲು ಗ್ರಾಮಸ್ಥರು ಸಾಲುಸಾಲಾಗಿ ಬರುತ್ತಿದ್ದಾರಂತೆ ಇನ್ನು ಇತ್ತ ಹಸು ಮತ್ತು ಚಿರತೆಯ ಈ ಒಂದು ಅವಿನಾಭಾವ ಸಂಬಂಧವನ್ನು ನೋಡಲು ಯಾರಿಗೆ ಆದರು ಖುಷಿಯಾಗುತ್ತದೆ.ಇನ್ನು ಇವತ್ತಿನ ಈ ಮಾಹಿತಿ ನಿಮಗೆ ಇಂಟ್ರೆಸ್ಟಿಂಗ್ ಅನಿಸಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ ಶುಭದಿನ ಧನ್ಯವಾದ.

Leave a Reply

Your email address will not be published. Required fields are marked *