Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ಈ ಒಂದು ಗಿಡ ಮನೆಯಲ್ಲಿ ಇದ್ದರೆ ಸಾಕು 33 ಕೋಟಿ ದೇವತೆಗಳು ನಿಮ್ಮ ಮನೆಯಲ್ಲಿ ಇದ್ದ ಹಾಗೆ ಹಾಗಾದರೆ ಆ ಗಿಡ ಯಾವುದೆಂದು ತಿಳ್ಕೊಬೇಕಾ !!!!

ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಗಿಡದ ಬಗ್ಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಇವತ್ತು ಈ ಒಂದು ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಮೂರು ಕೋಟಿ ದೇವತೆಗಳು ನಿಮ್ಮ ಮನೆಯಲ್ಲಿದ್ದಂತೆ ಸ್ನೇಹಿತರೆ.

ಹೌದು ಒಂದು ಗಿಡ ಯಾವುದು. ಆ ಗಿಡದಿಂದ ಏನೆಲ್ಲ ಉಪಯೋಗಗಳಿವೆ ಎನ್ನುವುದನ್ನು ನಿಮಗೆ ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ ಸ್ನೇಹಿತರೆ.ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಈ ಒಂದು ಗಿಡ ಮನೆಯ ಮುಂದೆ ಇದ್ದರೆ ಮೂರು ಕೋಟಿ ದೇವತೆಗಳು ಮನೆಯಲ್ಲಿ ಇದ್ದಂತೆ ಅರ್ಥ ಎಂದು ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ.

ಹಾಗಾದರೆ ಅದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ. ಹೌದು ಹಾಗಾದ್ರೆ ಯಾವುದು ಅಲ್ಲ ಲೋಳೆಸರ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಗಿಡ ಹಾಗೆ ಇದರಿಂದ ಹಲವಾರು ಪ್ರಯೋಜನಗಳಿವೆ.

ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ನಮ್ಮಲ್ಲಿ ಕಂಡುಬಂದರೆ ಅದನ್ನು ಕ್ಷಣದಲ್ಲಿ ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ ಲೋಳೆಸರ. ಹೌದು ಸ್ನೇಹಿತರೆ ಈ ಲೋಳೆಸರವನ್ನು ಆರೋಗ್ಯ ಸಮಸ್ಯೆಗೆ ಉಪಯೋಗಿಸಿಕೊಳ್ಳಬಹುದು.

ಹಾಗೂ ಹಿರಿಯರು ಹೇಳಿದ ಪ್ರಕಾರಲೋಳೆಸರದ ಕೆಳಗಿನ ಭಾಗದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಹಾಗೂ ಮಧ್ಯಭಾಗದಲ್ಲಿ ಪಾರ್ವತಿ ನೆಲೆಸಿರುತ್ತಾಳೆ ಹಾಗೂ ಮೇಲ್ಗಡೆಯ ಭಾಗದಲ್ಲಿ ಸರಸ್ವತಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಕೂಡ ಇದೆ.

ಹಾಗಾಗಿ ನೀವು ಮನೆಯ ಮುಂದೆ ಈ ಗಿಡವನ್ನು ಬೆಳಸುವುದರಿಂದ ನಿಮಗೆ ತುಂಬಾನೇ ಉಪಯೋಗಗಳು ಇವೆ ಎಂಬುದನ್ನು ಹೇಳಬಹುದು ಸ್ನೇಹಿತರೆ. ಹೌದು ಗಿಡದಿಂದ ಹಲವಾರು ಪ್ರಯೋಜನಗಳಿವೆ ಸ್ನೇಹಿತರೆ.

ಇದರ ವಿಶೇಷತೆ ಏನೆಂದರೆ ಈ ಗಿಡವನ್ನು ನಿಮ್ಮ ಮುಖ್ಯ ಬಾಗಿಲಿಗೆ ತಲೆಕೆಳಗಾದ ಕಟ್ಟುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಕೂಡ ನಾಶವಾಗುತ್ತವೆ ಸ್ನೇಹಿತರೆ.

ಅದೇ ರೀತಿಯಾದಂತಹ ಭೂತಪ್ರೇತ ಈ ರೀತಿಯಾದಂತಹ ನಿಮಗೆ ಕಾಟಗಳಿದ್ದರೆ ಅವುಗಳನ್ನೂ ಕೂಡ ಇದು ಹೊಡೆದೋಡಿಸುತ್ತದೆ .ಇದರ ವಿಶೇಷತೆ ಮತ್ತೊಂದು ಏನಪ್ಪಾ ಎಂದರೆ ತೂಕ ಇಳಿಸುವಿಕೆಯಲ್ಲಿ ಮುಖ್ಯವಾಗಿ ಸಹಾಯಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ಲೋಳೆಸರದ ಒಳಗಡೆ ರಾಹು ಮತ್ತು ಕೇತು ಹಾಗೂ ಮೇಲ್ಭಾಗದಲ್ಲಿ ಬುಧ ಹಾಗೂ ಶುಕ್ರ ನೆಲೆಸಿರುತ್ತಾರೆ ಎಂಬ ನಂಬಿಕೆಯು ಕೂಡ ಇದರಲ್ಲಿದೆ ಸ್ನೇಹಿತರೆ.

ಸಾಮಾನ್ಯವಾಗಿರುವ ಲೋಳೆಸರ ಗಾಳಿ ಹೀರಿಕೊಂಡೆ 10ರಿಂದ ಐದು ದಿನಗಳ ಕಾಲ ಬದುಕಿರುತ್ತದೆ.ಹಾಗಾಗಿ ತಲೆಕೆಳಗಾಗಿ ನಿಮ್ಮ ಮುಖ್ಯದ್ವಾರ ಬಾಗಿಲಿಗೆ ಇದನ್ನು ಕಟ್ಟುವುದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳೆಲ್ಲ ತೊಲಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಸ್ನೇಹಿತರೆ.

ಹಾಗೂ ನಿಮ್ಮ ಮನೆಗೆ ಅದೃಷ್ಟ ಕೂಡಿಬರುತ್ತದೆ. ಹಾಗಾಗಿ ಗಿಡವನ್ನು ನಿಮ್ಮ ಮನೆಯ ಮುಂದೆ ಒಂದು ಪಾಟ್ ನಲ್ಲಿ ಬೆಳಸಿಕೊಂಡರೆ ನಿಮಗೆ ಉತ್ತಮವಾದ ಉಪಯೋಗಳು ಅದರಿಂದ ಲಭಿಸುತ್ತವೆ ಸ್ನೇಹಿತರೆ.

ನಮ್ಮ ಹಿಂದಿನ ಪೂರ್ವಜರು ಇದನ್ನು ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸುತ್ತಿದ್ದರು ಇದರಿಂದ ಪರಿಹಾರವನ್ನು ಕೂಡ ಕಂಡುಕೊಳ್ಳುತ್ತಿದ್ದರು ಸ್ನೇಹಿತರೆ ಹಾಗಾಗಿ ಅವರು ವೈದ್ಯರ ಹತ್ತಿರ ಪ್ರಮೇಯವೇ ಬರುತ್ತಿರಲಿಲ್ಲ.

ಹೀಗಾಗಿ ನಾವು ಕೂಡ ನಮ್ಮ ಸುತ್ತಮುತ್ತ ಇರುವ ಗಿಡಗಳನ್ನು ನಮ್ಮ ಮನೆಯಲ್ಲಿ ಬೆಳೆಸಿಕೊಂಡು ಅಂದರೆ ನಮ್ಮ ಮನೆಯ ಮುಂಭಾಗದಲ್ಲಿ ಬೆಳೆಸಿಕೊಂಡು ಅದರಿಂದ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಆ ಗಿಡಗಳಿಂದ ಉಪಯೋಗಗಳನ್ನು ಕಂಡುಕೊಂಡಿದ್ದೇ ಆದರೆ ನಾವು ಕೂಡ ವೈದ್ಯರ ಬಳಿ ಹೋಗುವ ಸಮಸ್ಯೆ ನಮಗೆ ಬರುವುದಿಲ್ಲ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ಈ ಗಿಡ ಒಂದು ನಿಮ್ಮ ಮನೆಯ ಮುಂದೆ ಇದ್ದರೆ ಮೂರು ಕೋಟಿ ದೇವತೆಗಳು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ.ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿ ಶೇರ್ ಮಾಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *