ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹದು ವಿಷಯ ಯಾವುದೇ ಕಾರಣಕ್ಕಾದರೂ ಒಣಗಿದರೆ ಅದು ನಿಮ್ಮ ಭವಿಷ್ಯವನ್ನು ಹೇಳುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಕೂಡಾ ಪೂಜೆ ಮಾಡುವುದಕ್ಕೆ ತುಳಸಿ ಗಿಡವನ್ನು ಬೆಳೆಸಿಕೊಂಡಿರುತ್ತಾರೆ ಹಾಗೆಯೇ ಒಂದು ತುಳಸಿ ಗಿಡಕ್ಕೆ ಬೆಳಗ್ಗೆ ಮತ್ತು ಸಾಯಂಕಾಲ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಲಾಗುತ್ತದೆ ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಮಹಿಳೆಯರು ಮಾಡುತ್ತಾರೆ
ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನಾದಿಕಾಲದಿಂದಲೂ ಕೂಡ ಒಂದು ನಡೆದುಕೊಂಡುಬಂದಿದೆ ಈ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ.ಅಂದುಕೊಂಡ ಕೆಲಸಗಳು ಆಗುತ್ತದೆ ಎನ್ನುವ ನಂಬಿಕೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಅವರವರ ಮನೆಯೆದುರು ಇಟ್ಟುಕೊಂಡಿರುತ್ತಾರೆ ಬೆಳೆಸಿಕೊಂಡಿರುತ್ತಾರೆ ಹಾಗಾಗಿ ಒಂದು ಪೂಜೆಯನ್ನು ಮಾಡುತ್ತಾರೆ ಆದರೆ ಕೆಲವೊಂದು ಸಾರಿ ಕೆಲವರ ಮನೆಯಲ್ಲಿ ಒಣಗುತ್ತ ಬರುತ್ತದೆ
ಹೀಗೆ ತುಳಸಿ ಗಿಡ ಮನೆಯಲ್ಲಿ ಒಣಗಿದರೆ ಒಂದು ಮನೆಯ ಭವಿಷ್ಯವನ್ನು ಒಂದು ತುಳಸಿಗಿಡ ಹೇಳುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ಮನೆಯಲ್ಲಿ ಬೆಳೆಸಿಕೊಂಡಿರುವ ತುಳಸಿಗಿಡ ಯಾವುದೇ ಕಾರಣಕ್ಕೂ ಒಣಗಬಾರದು ನಿಮಗೆ ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟಾಗಬಹುದು ಎನ್ನುವ ಸೂಚನೆಯನ್ನು ನೀಡುತ್ತದೆ ಸ್ನೇಹಿತರೆ ಹಾಗಾಗಿ ಇವನ್ನು ತುಳಸಿಗಿಡ ಒಳಗೆ ಹೋದರೆ ಅದೇ ಜಾಗದಲ್ಲಿ ನೀವು ಕೃಷ್ಣತುಳಸಿ ಮತ್ತು ಲಕ್ಷ್ಮಿ ತುಳಸಿಯನ್ನು ಒಟ್ಟಾಗಿ ತಂದು ಬೆಳೆಸಬೇಕಾಗುತ್ತದೆ ಈ ರೀತಿಯಾಗಿ ನೀವು ಬೆಳೆಸಿದರೆ ನಿಮ್ಮ ದೋಷದಿಂದ ಮುಕ್ತರಾಗಬಹುದು ಸ್ನೇಹಿತರೆ
ಹೌದು ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಏನಾದರೂ ತುಳಸಿಗಿಡ ಮೊದಲನೇ ದಿನದಿಂದ 18 ದಿನದ ಒಳಗೆ ಏನಾದರೂ ಇದ್ದರೆ ಅದು ದೊಡ್ಡ ಪಾಪ ಎಂದು ಹೇಳಬಹುದು ಹಾಗಾಗಿ 18 ದಿನಗಳ ಒಳಗೆ ಒಂದು ತುಳಸಿ ಗಿಡವು ಒಣಗದ ಹಾಗೆ ನೀವು ನೋಡಿಕೊಳ್ಳಬೇಕು ಸ್ನೇಹಿತರೆ ಹಾಗೆಯೇ 18 ದಿನಗಳ ನಂತರ ಒಂದು ತುಳಸಿ ಗಿಡವು ಒಣಗಿದರೆ ನಿಮ್ಮ ಮನೆಯಲ್ಲಿ ದನ ನಷ್ಟ ಉಂಟಾಗುತ್ತದೆ ಹಾಗೆ ಗಂಡ-ಹೆಂಡತಿ ನಡುವೆ ಜಗಳ ಉಂಟಾಗುತ್ತದೆ ಹಾಗೆಯೇ ಯಾವುದೋ ಒಂದು ಗಂಡಾಂತರ ಕಾದಿದೆ ಎನ್ನುವ ಸೂಚನೆಯನ್ನು ಈ ಒಂದು ತುಳಸಿ ಗಿಡ ಸೂಚನೆಯನ್ನು ನೀಡುತ್ತದೆ
ಸ್ನೇಹಿತರೆ ಹಾಗಾಗಿ ಈ ರೀತಿಯಾಗಿ ತುಳಸಿ ಗಿಡವು ಒಣಗಿದರೆ ನೀವು ಅದೇ ಜಾಗದಲ್ಲಿ ಮತ್ತೊಂದು ತುಳಸಿ ಗಿಡವನ್ನು ಅಂದರೆ ಕೃಷ್ಣ ತುಳಸಿ ಮತ್ತು ಲಕ್ಷ್ಮಿ ತುಳಸಿಯನ್ನು ಎರಡನ್ನು ಸೇರಿಸಿ ಒಂದು ಪಾಟ್ನಲ್ಲಿ ಬೆಳೆಸಬೇಕಾಗುತ್ತದೆ. ಈ ರೀತಿಯ ಕಟ್ಟುವಸಿ ಬಿಡುವುದರಿಂದ ನಿಮ್ಮ ಮನೆಗೆ ಅಥವಾ ನಿಮಗೆ ಯಾವುದು ಒಂ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನದು ಆಪತ್ತು ಕಾದಿದೆ ಎನ್ನುವ ಸೂಚನೆಯನ್ನು ಈ ಒಂದು ತುಳಸಿ ಗಿಡ ನೀಡುತ್ತದೆ ಸ್ನೇಹಿತರೆ ಹಾಗಾಗಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ತೋರಿಸಿದರೆ ಕಡೆಗಣಿಸಬೇಡಿ