ಸ್ನೇಹಿತರೆ ನಾವು ದೈನಂದಿನ ಜೀವನದಲ್ಲಿ ಅನೇಕ ರೀತಿಯ ಒಡವೆಗಳನ್ನು ಧರಿಸುತ್ತೇವೆ ಅದರಲ್ಲಿಯೂ ಮಹಿಳೆಯರಿಗೆ ಬಂಗಾರ ವೆಂದರೆ ಅತ್ಯಂತ ಪ್ರೀತಿ ಪಾತ್ರವಾದ ವಸ್ತು ಅಂತಾನೇ ಹೇಳಬಹುದು.ಈ ಒಡವೆಗಳನ್ನು ನಾವು ಯಾವ ಸಮಯದಲ್ಲಿ ಬೇಕೊ ಆ ಸಮಯದಲ್ಲಿ ಧರಿಸುತ್ತೇವೆ ಮತ್ತು ತೆಗೆಯುತ್ತೇವೆ ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ನಮ್ಮ ಬಂಗಾರವು ನಮ್ಮ ಕೈತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ನಮಗೆ ಮತ್ತೆ ಬಂಗಾರವನ್ನು ಕೊಂಡುಕೊಳ್ಳುವಂತಹ ಸಮಯವು ಬರುವುದಿಲ್ಲ. ಹೌದು ಸ್ನೇಹಿತರೆ ನಾವು ದೈನಂದಿನ ದಿನಗಳಲ್ಲಿ ಅನೇಕ ರೀತಿಯ ತಪ್ಪುಗಳನ್ನು ಮಾಡುತ್ತೇವೆ,
ಅದೇ ರೀತಿಯಲ್ಲಿ ಈ ಬಂಗಾರದ ವಿಚಾರದಲ್ಲಿಯೂ ಕೂಡ ನಾವು ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳನ್ನು ಮಾಡುವುದರಿಂದ ನಮ್ಮ ಬಂಗಾರವು ನಮ್ಮ ಕೈತಪ್ಪಿ ಹೋಗುವ ಸಾಧ್ಯತೆಗಳು ತುಂಬಾ ಇರುತ್ತವೆ.ನಾವು ಬಂಗಾರವನ್ನು ಅಸೂರ ಸಂಧ್ಯಾ ವೇಳೆಯಲ್ಲಿ ತೊಡಬಾರದು ಮತ್ತು ತೊಟ್ಟಿರುವ ಬಂಗಾರವನ್ನು ತೆಗೆಯಬಾರದು. ಈ ರೀತಿ ಮಾಡುವುದರಿಂದ ನಮ್ಮ ಮನೆಯಲ್ಲಿ ಇರುವಂತಹ ಬಂಗಾರವು ನಮ್ಮ ಕೈತಪ್ಪಿ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಹಾಗೆಯೇ ಬಂಗಾರವನ್ನು ನಾವು ಮಂಚದ ಮೇಲೆ ಅಥವಾ ನೆಲದ ಮೇಲೆ ಇಡ ಬಾರದು ಮತ್ತು ಕಪ್ಪು ಮಸಿಯನ್ನು ಬಂಗಾರಕ್ಕೆ ತಾಗದಂತೆ ನೋಡಿಕೊಳ್ಳ ಬೇಕು ಮತ್ತು ಪೊರಕೆ ಯಿಂದ ಬಂಗಾರವನ್ನು ಮುಟ್ಟಿಸ ಬಾರದು.ನಾವು ಬಂಗಾರವನ್ನು ನೆಲದ ಮೇಲೆ ಒಂದು ಚಾಪೆಯನ್ನು ಹಾಕಿ ಚಾಪೆಯ ಮೇಲೆ ಒಂದು ಶುಭ್ರವಾದ ಬಟ್ಟೆಯನ್ನು ಹಾಕಿ. ಅದರ ಮೇಲೆ ಬಂಗಾರವನ್ನು ಇಡುವುದರಿಂದ ನಮ್ಮ ಮನೆಯಲ್ಲಿ ಲಕ್ಷ್ಮಿಯು ನೆಲೆಸಿರುತ್ತಾರೆ.ನಾವು ಬಂಗಾರವನ್ನು ತೆಗೆಯುವಾಗ ಅಸುರ ಸಂಧ್ಯಾ ವೇಳೆಯಲ್ಲಿ ಬಂಗಾರವನ್ನು ತೆಗೆಯ ಬಾರದು ಮತ್ತು ನಮ್ಮ ಆರ್ಥಿಕ ಸಂಕಷ್ಟ ದಿಂದ ನಾವು ಬಂಗಾರವನ್ನು ಅಸುರ ಸಂಧ್ಯಾ ವೇಳೆಯಲ್ಲಿ ಬಂಗಾರವನ್ನು ಗಿರವಿ ಇಡಬಾರದು
ಮತ್ತು ನಮ್ಮ ಅಕ್ಕಪಕ್ಕದ ಮನೆ ಅವರು ಸ್ನೇಹಿತರು ಬಂಧು ಬಳಗದವರು ಬಂಗಾರವನ್ನು ಕೇಳಿದಾಗ ಅವರಿಗೆ ಅಸುರ ಸಂಧ್ಯಾ ವೇಳೆಯಲ್ಲಿ ಬಂಗಾರವನ್ನು ನೀಡಬಾರದು. ಹಾಗೆಯೇ ನಾವು ಹಾಕಿರುವಂತಹ ಬಂಗಾರವನ್ನು ತೆಗೆಯುವಾಗ ಈ ಕ್ರಮವನ್ನು ಅನುಸರಿಸಬೇಕು,ಅದು ಯಾವುದೆಂದರೆ ನಾವು ಬಂಗಾರವನ್ನು ತೆಗಿವಾಗ ಮೊದಲು ಕಿವಿಗೆ ಹಾಕಿರುವಂತಹ ಓಲೆಯನ್ನು ತೆಗೆಯಬೇಕು ನಂತರ ಬಳೆಯನ್ನು ತೆಗೆಯಬೇಕು.ಈ ರೀತಿ ಬಂಗಾರವನ್ನು ತೆಗೆಯುವುದರಿಂದ ನಮ್ಮ ಮನೆಯಲ್ಲಿ ಬಂಗಾರವು ದುಪ್ಪಟ್ಟಾಗುತ್ತದೆ
ಹಾಗೆಯೇ ನಾವು ಬಂಗಾರವನ್ನು ಬೆಳ್ಳಿ ಪೆಟ್ಟಿಗೆಯಲ್ಲಿ ಇಡುವುದರಿಂದಲೂ ಕೂಡ ನಮ್ಮ ಮನೆಯಲ್ಲಿ ಬಂಗಾರವೂ ವೃದ್ದಿಯಾಗುತ್ತದೆ. ಹಾಗೆಯೇ ನಾವು ಬಂಗಾರವನ್ನು ತೊಡುವ ಮುನ್ನ ಶುಭ್ರವಾದ ನೀರಿನಲ್ಲಿ ತೊಳೆದು ಹಾಲಿನಲ್ಲಿ ಹಾಕಿ ಮತ್ತೆ ಶುಭ್ರವಾದ ನೀರಿನಲ್ಲಿ ತೊಳೆದು ಬಂಗಾರವನ್ನು ತೊಡುವುದರಿಂದ ಬಂಗಾರವು ದುಪ್ಪಟ್ಟಾಗುತ್ತದೆ.ಹಾಗೆ ಬಂಗಾರವನ್ನು ಬಾಳೆಎಲೆಯಲ್ಲಿ ಇಡುವುದರಿಂದಲೂ ಕೂಡ ನಮಗೆ ಬಂಗಾರವು ಹೆಚ್ಚಾಗುತ್ತದೆ ನೋಡಿದಿರಲ್ಲ ಸ್ನೇಹಿತರೇ ನಾವು ಬಂಗಾರವನ್ನು ಇಡುವಾಗ ಅಥವ ಬಿಚ್ಚುವಾಗ
ಅಥವಾ ಬೇರೆಯವರಿಗೆ ಕೊಡುವಾಗ ಗಿರವಿ ಇಡುವಾಗ ಈ ರೀತಿ ಮಾಡುವಾಗ ಈ ಕ್ರಮಗಳನ್ನು ಅನುಸರಿಸಿದರೆ ನಮ್ಮ ಮನೆಯಲ್ಲಿ ಎಂದಿಗೂ ಕೂಡ ಬಂಗಾರವು ಕಡಿಮೆ ಆಗುವುದಿಲ್ಲ ಧನ್ಯವಾದಗಳು ಸ್ನೇಹಿತರೆ. ಈ ಪುಟ್ಟ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದ ಮಾಹಿತಿಗೆ ಒಂದು ಲೈಕ್ ಮಾಡಿ ಮಾಡಿ ಧನ್ಯವಾದಗಳು.