ಈ ಒಂದು ಎಲೆಯನ್ನು ನೀವು ಗಣೇಶ ಚತುರ್ಥಿ ದಿನ ಇಟ್ಟು ಪೂಜೆ ಮಾಡಿದರೆ ಸಾಕು ನಿಮ್ಮ ಮನಸಿನಲ್ಲಿ ಇಲ್ಲಿವರೆಗೂ ಈಡೇರದ ಬೇಡಿಕೆಗಳು ತಕ್ಷಣ ಈಡೇರುತ್ತವೆ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಇನ್ನೇನು ಮುಂಬರಲಿರುವ ಅಂತಹ ಅಂದರೆ ಮುಂದಿನ ತಿಂಗಳು ಇರುವಂತಹ ಗಣೇಶ ಚತುರ್ಥಿಯ ದಿನ ನೀವೇನಾದರೂ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೆ ಇಲ್ಲಿಯವರೆಗೂ ನಿಮಗೆ ಈಡೇರ ಬೇಕಾದಂತಹ ಬೇಡಿಕೆಗಳು ಈ ಒಂದು ಎಲೆಯ ನೆಟ್ಟು ಪೂಜೆ ಮಾಡುವುದರಿಂದ ನಿಮಗೆ ಎಲ್ಲಾ ರೀತಿಯಾದಂತಹ ಬೇಡಿಕೆಗಳು ಈಡೇರುತ್ತವೆ ಹಾಗಾದರೆ ಅವನು ಎಲೆ ಯಾವುದು ಎನ್ನುವುದನ್ನು ಈ ಒಂದು ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ ಹೌದು ಸ್ನೇಹಿತರೆ ಗಣೇಶನಿಗೆ ನೀವು ಈ ಒಂದು ಎಲೆಯನ್ನು ಗಣೇಶ ಚತುರ್ಥಿಯ ದಿನ ಗಣೇಶ ದೇವರಿಗೆ ಅರ್ಪಿಸುವುದರಿಂದ ನಿಮಗೆ ಅದೃಷ್ಟ ಎನ್ನುವುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗುತ್ತದೆ ಹೌದು ಇಲ್ಲಿಯವರೆಗೂ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಬೇಡಿಕೆಗಳು ಈಡೇರದೇ ಇದ್ದಲ್ಲಿ ನೀವು ನಿಮ್ಮ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಬಹುದು ಸ್ನೇಹಿತರು ಹಾಗಾದರೆ ಬನ್ನಿ ನೋಡೋಣ ಆ ಒಂದು ಯಾವುದು ಎಂದು

ನೀವೇನಾದರೂ ಗಣಪತಿ ಹಬ್ಬದ ದಿವಸದಂದು ಈ ಒಂದು ತಂತ್ರವನ್ನು ಈ ಒಂದು ಕೆಲಸವನ್ನು ಮಾಡುವುದರಿಂದ ನಿಮಗೆ ನಿಮ್ಮ ಇಷ್ಟಾರ್ಥಗಳು ಕೇವಲ ನಲವತ್ತು ಒಂದು ದಿನಗಳ ಒಳಗೆ ನೆರವೇರುತ್ತದೆ. ಹಾಗಾದರೆ ಆ ಒಂದು ಕೆಲಸ ಏನು ಆ ಪೂಜೆಯನ್ನು ಹೇಗೆ ಮಾಡೋದು ಅಂತ ಹೇಳೋದಾದರೆ ಗಣಪತಿ ಹಬ್ಬ, ಹೌದು ಗಣೇಶ ಚತುರ್ಥಿಯ ದಿವಸದಂದು ಈ ಒಂದು ಕೆಲಸವನ್ನು ಮಾಡಬೇಕಾಗುತ್ತದೆ ಇದನ್ನು ಮಾಡುವ ವಿಧಾನವು ಹೇಗೆ ಎಂಬುದನ್ನು ತಿಳಿಸುತ್ತೇವೆ ಈಗಾಗಲರ ಗಣಪತಿ ಹಬ್ಬ ಮುಗಿದಿದೆ ಹಾಗಾದರೆ ನಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳುವುದಕ್ಕಾಗಿ ನಮ್ಮ ಜೀವನದಲ್ಲಿ ಎದುರಾಗುವ ನಿರ್ವಿಘ್ನಗಳು ನಾಶ ಮಾಡುವುದಕ್ಕಾಗಿ ಮಾಡಬೇಕಾಗಿರುವ ಕೆಲಸ ಏನು ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ.

ಗಣೇಶ ಚತುರ್ಥಿಯ ದಿವಸದಂದು ಈ ಒಂದು ಗೆಳೆಯನ್ನು ಗಣಪತಿಗೆ ಸಮರ್ಪಿಸಬೇಕು ಆ ಎಳೆ ಯಾವುದು ಅಂದರೆ ದವನದ ಎಲೆ ಇದನ್ನು ನೀವು ಸಾಮಾನ್ಯವಾಗಿ ಹುಡುಕುವುದಕ್ಕೆ ಕಷ್ಟ ಸಾಧ್ಯ ಆದರೆ ಹೂವು ಮಾರುವವರ ಬಳಿ ಹೋಗಿ ಮೊದಲೇ ಈ ಒಂದು ಎಳೆಯ ಬಗ್ಗೆ ತಿಳಿಸಿ ಈ ಒಂದು ಎಳೆ ನಮಗೆ ಅವಶ್ಯಕವಿದೆ ಎಂದು ಹೇಳಿ ಅದನ್ನು ತರಿಸಿಕೊಳ್ಳಿ ನಂತರ ನೀವು ಗಣಪತಿ ಹಬ್ಬದ ದಿವಸದಂದು ಈ ಒಂದು ಎಲೆಯನ್ನು ಪೂಜೆ ಮಾಡುವಾಗ ಗಣಪತಿಯ ವಿಗ್ರಹದ ಮುಂದೆ ಅಥವಾ ಪಟದ ಮುಂದೆ ಇರಿಸಬೇಕು.ಈ ರೀತಿ ಎಲೆಯನ್ನು ಇರಿಸಿದ ನಂತರ ದೀಪಾರಾಧನೆಯ ಮಾಡಬೇಕು ನಂತರ ಪೂಜೆಯ ಕೊನೆಯಲ್ಲಿ ಒಂದು ಮಂತ್ರವನ್ನು ಪಠಿಸಬೇಕು ಆ ಮಂತ್ರವೂ ಹೀಗಿದೆ “ಓಂ ಶ್ರೀಮ್ ಗಮ್ ಗಜಾನನಾಯ ನಮಃ” ಎಂಬ ಈ ಒಂದು ಮಂತ್ರವನ್ನು ಪಠಿಸಬೇಕು ಈ ಮಂತ್ರವನ್ನು ಎಷ್ಟು ಬಾರಿ ಪಠಿಸಬೇಕು ಅಂದರೆ ನೂರಾಗಿ ಎಂಟು ಬಾರಿ ಪಠಿಸಬೇಕು ನೀವು ಪೂಜೆಯ ನಂತರ ಈ ಮಂತ್ರವನ್ನು ಪಠಿಸಿ ನಿಮ್ಮ ಬಳಿ ರುದ್ರಾಕ್ಷಿ ಮಣಿ ಇದ್ದರೆ ಇನ್ನು ತುಂಬಾ ಒಳ್ಳೆಯದು. ಈ ಒಂದು ರುದ್ರಾಕ್ಷಿ ಮಣಿಯ ಸಹಾಯದಿಂದ ನೀವು ಮಂತ್ರವನ್ನು ಪಠಿಸಿ.

ಗಣಪತಿಗೆ ಇಷ್ಟವಾದ ಈ ದವನದ ಎಲೆಯನ್ನು ದವನದ ಗಿಡ ಅಂತ ಕೂಡ ಕರೀತಾರೆ. ಇದನ್ನು ನೀವು ಗಣಪತಿ ಹಬ್ಬದ ಪೂಜೆಯ ದಿವಸದಂದು ಮಾತ್ರ ಗಣಪತಿಗೆ ಸಮರ್ಪಿಸಬೇಕು ಅಂತ ಏನೂ ಇಲ್ಲಾ ಗಣಪತಿಯನ್ನು ಪೂಜೆ ಮಾಡುವುದಕ್ಕೆ ಶ್ರೇಷ್ಠವಾದ ದಿವಸ ವಾದ ಮಂಗಳವಾರದ ದಿವಸದಂದು ಕೂಡ ನೀವು ಮನಸಾರೆ ಏಕಾಗ್ರತೆಯಿಂದ ಭಕ್ತಿ ಪೂರ್ವಕವಾಗಿ ಪೂಜೆಯನ್ನು ಮಾಡಿ ಗಣಪತಿಗೆ ಈ ಒಂದು ಎಲೆಯನ್ನು ಸಮರ್ಪಿಸಿ. ನೀವು ಗಣಪತಿಯ ಪೂಜೆಯನ್ನು ಮಾಡುವಾಗ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ನಂತರ ಪೂಜೆಯನ್ನು ಮಾಡಿ.ಈ ಒಂದು ಪೂಜೆಯನ್ನು ನೀವು ಕೂಡ ಮಂಗಳವಾರ ದಿವಸದಂದು ಮಾಡಿ ನಂತರ ನೋಡಿ ಹೇಗೆ ನಿಮ್ಮ ಜೀವನದಲ್ಲಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಗಣಪತಿಯ ಅನುಗ್ರಹದಿಂದಾಗಿ ನಿಮ್ಮ ಜೀವನದಲ್ಲಿ ಎಲ್ಲವೂ ಕೂಡಾ ನಿರ್ವಿಘ್ನವಾಗಿ ಸಾಗುತ್ತದೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಕೆಲಸ ಕಾರ್ಯಗಳು ಪರಿಪೂರ್ಣವಾಗಿ ಸಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *