ಈ ಒಂದು ಆಮೆ ಹತ್ತೊಂಬತ್ತು ವರ್ಷಗಳಿಂದ ಪಡುತ್ತಿರುವ ಕಷ್ಟವನ್ನು ನೋಡಿದ್ರೆ ನಿಮಗೆ ನಿಜವಾಗ್ಲೂ ಕಣ್ಣೀರು ಬರುತ್ತೆ ಯಾಕೆ ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿ ಲಿಲೊ ನಿಮಗೆ ತಿಳಿಸಿಕೊಡುತ್ತೇನೆ ಈ 1ಆಗ ಮಾಡಿದ ತಪ್ಪಿಗೆ ತಾನೇ ಅನುಭವಿಸಿದಂತಹ ತಾನೆ ಅನುಭವಿಸುತ್ತಾ ಇರುವಂತಹ 1ವಿಚಾರದ ಬಗ್ಗೆ ಅದೇನಪ್ಪಾ ಅಂತ ಕೇಳ್ತೀರಾ ಸಂಪೂರ್ಣ ಲೇಖನವನ್ನು ತಿಳಿಯಿರಿ ನಿಮಗೆ ಅನಿಸುತ್ತದೆ

ನಿಜಕ್ಕೂ ಈ ಆಮೆ ಪಾಪ ಆದರೆ ತಾನೇ ಮಾಡಿಕೊಂಡ ತಪ್ಪಿಗೆ ತಾನೆ ನೋವನ್ನು ಅನುಭವಿಸುತ್ತಾ ಇದೆ ಎಂದು. ಅಷ್ಟಕ್ಕೂ ಆ 1ಆಮೆ ಮಾಡಿದ್ದಾದರೂ ಏನು ಆಮೆಗೆ ಆಗಿರುವುದಾದರೂ ಏನು ಅಂತ ನೀವು ಕೂಡ ತಿಳಿದುಕೊಳ್ಳಬೇಕಾ ಹೇಳ್ತೇವೆ ಕೇಳಿ

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಎಷ್ಟು ಹೆಚ್ಚುತ್ತಲೇ ಇದೆ ಅಲ್ವಾ ಯಾರು ಎಷ್ಟೇ ಜಾಗರೂಕತೆ ಅನ್ನೋ ಮೂಡಿಸಿದರೂ ಕೂಡ ಜನರು ಎಚ್ಚೆತ್ತುಕೊಳ್ಳುತ್ತಾನೆ ಇಲ್ಲ ಆದರೆ ಈ ಮಾಹಿತಿಯನ್ನು ತಿಳಿದ ನಂತರ ನಿಮಗೆ ಅನಿಸುತ್ತದೆ ಅಥವಾ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ

ನಮ್ಮಿಂದ ಇನ್ಯಾವತ್ತೂ ಪರಿಸರಕ್ಕೆ ಮಾಲಿನ್ಯ ಆಗಬಾರದು ಎಂದು ನಾವು ಮಾಡುವ ಚಿಕ್ಕಪುಟ್ಟ ತಪ್ಪುಗಳಿಂದ ನಮ್ಮ ಪ್ರಕೃತಿಯಲ್ಲಿರುವ ತಹ ಅನೇಕ ಪ್ರಾಣಿ ಪಕ್ಷಿಗಳು ನೋವನ್ನು ಅನುಭವಿಸುತ್ತಿರುವ ಅಂತಹ 1ನೋವನ್ನು ಅನುಭವಿಸುತ್ತಿರುವ ಪ್ರಾಣಿಗಳಲ್ಲಿ ಆಮೆ ಕೂಡ 1ಆ 1ವಿಚಾರ ಏನು ಅಂದರೆ ಒಮ್ಮೆ ಸಮುದ್ರದಲ್ಲಿ 1ಆಮೆಯ ದೇಹಕ್ಕೆ 1ಪ್ಲಾಸ್ಟಿಕ್ ರಿಂಗ್ ಸಿಲುಕಿ ಹಾಕಿಕೊಳ್ಳುತ್ತದೆ.

ಆ 1ಪ್ಲಾಸ್ಟಿಕ್ ರಿಂಗನ್ನು ತನ್ನ ದೇಹದಿಂದ ಎಷ್ಟು ಕಷ್ಟಪಟ್ಟರೂ ಆಮೆಗೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಆ ಆಮೆ ಆ 1ಪ್ಲಾಸ್ಟಿಕ್ ರಂಗನಾಥನಿಂದ ತೆಗೆದುಹಾಕಿಕೊಳ್ಳುವುದಕ್ಕೆ ಎಷ್ಟು ಕಷ್ಟಪಟ್ಟರೂ ಕೂಡ ಅದು ಸಾಧ್ಯವಾಗದೇ ಹೋಯ್ತು

ಆ ಆಮೆಗೆ ಇದೀಗ ಹತ್ತೊಂಬತ್ತು ವರ್ಷ ತುಂಬಿದ ಆ ಆಮೆ ಬೆಳೆದಿರುವ ರೀತಿಯನ್ನು ನೋಡಿದರೆ ಅಯ್ಯೋ ಅನಿಸುತ್ತೆ ಅದೇನೆಂದರೆ ಚಿಕ್ಕವಯಸ್ಸಿನಲ್ಲೆ ತನ್ನ ದೇಹಕ್ಕೆ ಸಿಲುಕಿ ಹಾಕಿಕೊಂಡ ರಿಂಗ್ ಅನ್ನು ತೆಗೆಯಲು ಅಸಾಧ್ಯವಾದಾಗ ಆ ರಿಂಗ್ ಆಮೆಯ ದೇಶದಲ್ಲಿಯೇ ಉಳಿಯಿತು

ಅಂದಿನಿಂದ ಆಮೆಯ ದೇಹ ಆ ರಿಂದ ಆಕಾರದಲ್ಲಿಯೇ ಬೆಳೆಯುತ್ತಾ ಹೋಯಿತು ಆ ಆಮೆಯ ದೇಹ ಎಷ್ಟು ನೋವು ಅನುಭವಿಸಿರಬಹುದು ಅಲ್ವಾ ಫ್ರೆಂಡ್ಸ್ ಇಂದಿಗೂ ಕೂಡ ಆ ಆಮೆ ಅದೆಷ್ಟು ಕಷ್ಟವನ್ನು ಅನುಭವಿಸುತ್ತಾ ಇರಬಹುದು ನೀವೆ ಯೋಚನೆ ಮಾಡಿ.

ನಾವು ಮಾಡಿದ ಒಂದು ಚಿಕ್ಕ ತಪ್ಪಿನಿಂದ ನಮ್ಮ ಪ್ರಕೃತಿಯಲ್ಲಿ ಇರುವ ಚಿಕ್ಕ ಪುಟ್ಟ ಜೀವಿಗಳು ಎಷ್ಟೆಲ್ಲಾ ಕಷ್ಟ ಪಡಬೇಕಾಗುತ್ತದೆ ಆ ಪ್ಲಾಸ್ಟಿಕ್ ರಿಂಗ್ ನ ಯಾವುದೋ ಒಬ್ಬ ಮನುಷ್ಯ ವ್ಯಕ್ತಿನೆ ಎಸೆದಿರುತ್ತಾನೆ. ಆ ರಿಂಗ್ ತರಹದ್ದೆ ಎಷ್ಟೋ ವಸ್ತುಗಳು ಎಷ್ಟು ಜಲಚರ ಪ್ರಾಣಿಗಳಿಗೆ ಎಷ್ಟೆಲ್ಲ ತೊಂದರೆ ನೀಡಿರಬಹುದು ಅದಕ್ಕೆ ಈ ಆಮೆಯೆ ಈ ಒಂದು ಕಥೆಯೆ ನಿದರ್ಶನವಾಗಿದೆ.

ಹಾಗಾದರೆ ಇಂದಿನ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆ ಏನು ಎಂಬುದನ್ನ ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೆಯೇ ಪರಿಸರ ಮಾಲಿನ್ಯವನ್ನು ಮಾಡುವುದನ್ನು ಆದಷ್ಟು ನಿಲ್ಲಿಸಿ ಪರಿಸರವನ್ನು ಕಾಪಾಡಿ

ಪರಿಸರವನ್ನು ಆದಷ್ಟೂ ಶುಚಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ನೀವು ಕೂಡ ಪರಿಸರದ ಮಹತ್ವವನ್ನು ತಿಳಿದು ಬೇರೆಯವರಿಗೂ ಕೂಡ ಪರಿಸರದ ಒಂದು ಮಹತ್ವವನ್ನು ತಿಳಿಸಿ ಕೊಡಿ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *