Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಅಚ್ಚರಿ ಮೂಡಿಸುವಂತಹ ಘಟನೆಯಿಂದಲೇ ಧರ್ಮಸ್ಥಳ ಎನ್ನುವ ಪುಣ್ಯಸ್ಥಳ ಸ್ಥಾಪನೆ ಆಗಿದ್ದು ಆ ಕುತೂಹಲಕಾರಿ ಘಟನೆ ಯಾವುದು ಗೊತ್ತಾ !!!!

ಶ್ರೀ ಧರ್ಮಸ್ಥಳ ಪುಣ್ಯ ಕ್ಷೇತ್ರ ದಕ್ಷಿಣ ಕರ್ನಾಟಕದ ಒಂದು ಪ್ರಸಿದ್ಧ ಪುಣ್ಯ ಕ್ಷೇತ್ರ ಅಂತಾನೇ ಹೆಸರುವಾಸಿಯಾಗಿರುವ ಈ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿ ಬಂದು ನೆಲೆಸಿದ್ದ ಹಿನ್ನೆಲೆಯನ್ನು ನೀವು ತಿಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ

ಹೌದು ಅಪಾರ ಭಕ್ತಾದಿಗಳನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆಯಲು ಜನರು ಮೂಲೆ ಮೂಲೆಯಿಂದಲೂ ಬರುತ್ತಾರೆ ಮತ್ತು ಇಲ್ಲಿಯ ಪವಾಡಗಳು ಕೂಡ ಅಪಾರವಾದದ್ದು

ಸತ್ಯ ನಿಷ್ಠೆಗೆ ಹೆಸರುವಾಸಿಯಾಗಿರುವ ಧರ್ಮಸ್ಥಳ ಪುಣ್ಯ ಕ್ಷೇತ್ರವು ನೇತ್ರಾವತಿ ನದಿಯ ದಂಡೆಯಲ್ಲಿ ಮತ್ತು ಈ ಕ್ಷೇತ್ರಕ್ಕೆ ಸುಮಾರು ಏಳು ನೂರು ವರ್ಷಗಳ ಇತಿಹಾಸವೂ ಕೂಡ ಇದು ಶ್ರವಣಬೆಳಗೊಳದಲ್ಲಿ ಕಾಣಬಹುದಾದ ಬಾಹುಬಲಿಯ ಪ್ರತಿಮೆಯನ್ನು ಈ ಪುಣ್ಯಕ್ಷೇತ್ರದಲ್ಲಿ ಕೂಡ ನಾವು ದರ್ಶನ ಮಾಡಬಹುದು.

ಈ ಧರ್ಮಸ್ಥಳಕ್ಕೆ ಹಳೆಯ ಹೆಸರು ಕುರುಡಮ ಅಂತ ಕರೆಯಲಾಗುತ್ತಿತ್ತು, ಹಾಗಾದರೆ ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಬಂದು ನೆಲೆಸಿದ್ದು ಹೇಗೆ ಎಂಬುದರ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳೋಣ, ಇಂದಿನ ಈ ಮಾಹಿತಿಯಲ್ಲಿ ನೀವು ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾದಿಗಳಾಗಿದ್ದರೆ ಮಾಹಿತಿಯನ್ನು ತಿಳಿದು ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ದಕ್ಷಿಣ ಭಾಗಕ್ಕೆ ಸೇರಿದ ನೆಲ ಡಾ ಎಂಬ ಗ್ರಾಮದಲ್ಲಿ ಭೀಮಣ್ಣ ಪಗಡೆ ಮತ್ತು ಅಮ್ಮು ಬಲ್ಲಳು ಎಂಬ ದಂಪತಿಗಳು ಇದ್ದರೂ ಇವರು ಶ್ರೀ ಮಂಜುನಾಥ ಸ್ವಾಮಿಯ ಅಪಾರ ಭಕ್ತಾದಿಗಳು ಆಗಿದ್ದರು, ಒ

ಮ್ಮೆ ಈ ದಂಪತಿಗಳ ಮನೆಗೆ ನಾಲ್ವರು ಅತಿಥಿಗಳು ಬರುತ್ತಾರೆ ಆಗ ದಂಪತಿಗಳಿಗೆ ಸಂತಸವಾಗುತ್ತದೆ ಮತ್ತು ಆ ಅತಿಥಿಗಳು ಬಂದ ದಿನವೇ ಒಂದು ಪವಾಡವೂ ಜರುಗುತ್ತದೆ ಅದೇನೆಂದರೆ ಧರ್ಮದೇವತೆಗಳು ಕನಸಿನಲ್ಲಿ ಬಂದು ಅಲ್ಲೇ ನೆಲೆಸುವುದಾಗಿ ಕೇಳಿಕೊಳ್ಳುತ್ತಾರೆ ಆಗ ಧರ್ಮ ದೇವತೆಗಳಾಗಿ ಭೀಮಣ್ಣ ಆ ಮನೆಯನ್ನು ಬಿಟ್ಟು ಹೋಗುತ್ತಾರೆ.

ಭೀಮಣ್ಣ ನಿಗೆ ಒಬ್ಬ ಶಿವಯೋಗಿ ಭೇಟಿ ಮಾಡಿ ತನ್ನ ಮನೆಯ ಜಾಗದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲು ಸಲಹೆ ನೀಡುತ್ತಾರೆ ಆಗ ತನ್ನ ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನು ಖದರಿಗೆ ಕಳುಹಿಸಿ ಲಿಂಗವನ್ನು ತರಲು ಹೇಳುತ್ತಾರೆ

ಅಣ್ಣಪ್ಪ ಸ್ವಾಮಿ ಲಿಂಗವನ್ನು ತೆಗೆದುಕೊಂಡು ಬರುವುದರೊಳಗೆ ಕುರುಡ ಮದಲ್ಲಿ ಒಂದು ಅಚ್ಚರಿ ನಡೆದಿತ್ತು ಅದೇನೆಂದರೆ ಶಿವನ ಲಿಂಗ ತರುವುದರೊಳಗೆ ಧರ್ಮದೇವತೆಗಳು ಅಲ್ಲಿ ಒಂದು ದೇವಾಲಯವನ್ನು ಕಟ್ಟಿ ಬಿಟ್ಟಿರುತ್ತಾರೆ.

ಅಂದಿನಿಂದ ಶಿವಲಿಂಗದ ಪೂಜೆಯನ್ನು ಧರ್ಮದೇವತೆಗಳು ಅಲ್ಲಿ ಮಾಡಲು ಶುರು ಮಾಡ್ತಾರೆ ಆ ಪುಣ್ಯ ಕ್ಷೇತ್ರವೇ ಇದೀಗ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪುಣ್ಯ ಕ್ಷೇತ್ರವಾಗಿ ಭಕ್ತಾದಿಗಳಿಗೆ ತನ್ನ ಪವಾಡವನ್ನು ತೋರುತ್ತಾ

ಕಷ್ಟ ಎಂದು ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಲಯದಲ್ಲಿ ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಇರುತ್ತದೆ ಮತ್ತು ಈ ಪುಣ್ಯ ಕ್ಷೇತ್ರದಲ್ಲಿ ಅನೇಕ ಜನರಿಗೆ ವಿದ್ಯಾದಾನವನ್ನು ಕೂಡ ಮಾಡಲಾಗುತ್ತದೆ.

ಶ್ರೀಕ್ಷೇತ್ರದ ಅಕ್ಕಪಕ್ಕದಲ್ಲಿರುವ ಗ್ರಾಮಸ್ಥರು ಶ್ರೀ ಕ್ಷೇತ್ರದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗಡೆಯವರನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ ಮತ್ತು ವೀರೇಂದ್ರ ಹೆಗಡೆಯವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಇಲ್ಲಿಯ ಜವಾಬ್ದಾರಿಯನ್ನು ಪಡೆದುಕೊಂಡು ಇಂದಿಗೂ ಕೂಡ ಉತ್ತಮವಾದ ಅಧಿಕಾರವನ್ನು ಸಲ್ಲಿಸಿಕೊಂಡು ಬಂದಿದ್ದಾರೆ.

ವೀರೇಂದ್ರ ಹೆಗಡೆ ಅವರ ಪೂರ್ವಜರು ಶ್ರೀ ಕ್ಷೇತ್ರದಲ್ಲಿ ಬಹಳ ವರುಷಗಳ ಹಿಂದೆಯಿಂದಲೂ ತಮ್ಮ ವಿಶೇಷವಾದ ಸೇವೆಯನ್ನು ಶ್ರೀಕ್ಷೇತ್ರಕ್ಕೆ ಸಲ್ಲಿಸಿಕೊಂಡು ಬಂದಿದ್ದಾರೆ.

Leave a Reply

Your email address will not be published. Required fields are marked *