ಈ ಎಲೆಯನ್ನು ಅಗೆದು ಚಪ್ಪರಿಸಿ ರಸ ಕುಡಿಯಿರಿ ಆಮೇಲೆ ನೋಡಿ ಚಮತ್ಕಾರ… ಹೇಗೆ ನಿಮ್ಮ ಹಲ್ಲು ಪಳ ಪಳ ಅನ್ನುತ್ತೆ

79

ಈ ಎಲೆಯನ್ನು ಅಗೆದು ಜೆಗೆದು ತಿನ್ನುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳು ದೊರೆಯಲಿವೆ ಹೌದು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಮಸಾಲಾ ಡಬ್ಬದಲ್ಲಿ ಇರುವಂತಹ ಈ ಒಂದು ಎಳೆ ನಿಮ್ಮ ಜೀವನವನ್ನೆ ಬದಲಾಯಿಸಬಹುದಾದ ಪ್ರಯೋಜನಗಳನ್ನು ಹೊಂದಿದೆ ಎಂದರೆ ನೀವು ನಿಜಕ್ಕೂ ನಂಬಲು ಅಸಾಧ್ಯವಾಗಿರುತ್ತದೆ ಹಾದು ಸ್ನೇಹಿತರೆ ಇದು ಸತ್ಯ .

ನೀವು ಕೂಡ ನಿಮ್ಮ ಆರೋಗ್ಯವನ್ನು ಈ ಎಲೆಯನ್ನು ಬಳಸುವುದರಿಂದ ವೃದ್ಧಿಸಿಕೊಳ್ಳ ಬಹುದಾಗಿದೆ ಹಾಗೂ ಅದು ಹೇಗೆ ಅಂತ ಹೇಳ್ತೀವಿ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ನಿಮಗೆ ಇಷ್ಟವಾದಲ್ಲಿ ಉಪಯುಕ್ತವಾದಲ್ಲಿ ಬೇರೆಯವರಿಗೂ ಕೂಡ ಶೇರ್ ಮಾಡುವುದನ್ನು ಮರೆಯದಿರಿ .

ಈ ಎಲೆ ಬೇರೆ ಯಾವುದೂ ಅಲ್ಲ ಅದು ನಿಮ್ಮ ಅಡುಗೆ ಮನೆಯಲ್ಲಿ ಇರುವಂತಹ ಮಸಾಲಾ ಪದಾರ್ಥಗಳಲ್ಲಿ ಒಂದಾದ ಪಲಾವ್ ಎಲೆ , ಹೌದು ಮಸಾಲೆ ಎಲೆ ಅಂತ ಕೂಡ ಕರೆಸಿಕೊಳ್ಳುವ ಈ ಎಲೆಯನ್ನು ಒಗ್ಗರಣೆಯಲ್ಲಿ ಬಳಸುತ್ತಾರೆ ಆಹಾರದ ರುಚಿಯನ್ನು ಹಾಗೂ ಅದರ ಸುಗಂಧವನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುವ ಈ ಎಲೆ ಆರೋಗ್ಯಕರವಾಗಿಯೂ ಕೂಡ ಉತ್ತಮವಾಗಿದೆ .

ಅಷ್ಟೇ ಅಲ್ಲದೆ ಈ ಮಸಾಲೆ ಎಲೆಯಲ್ಲಿ ಏನೆಲ್ಲಾ ಆರೋಗ್ಯಕರ ಲಾಭಗಳೂ ಇವೆ ಅನ್ನೋದನ್ನು ತಿಳಿಯೋಣ ಈ ಎಲೆಗಳು ನಮ್ಮ ಭಾರತ ದೇಶದಲ್ಲಿ ಹಿಮಾಲಯದ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಹಾಗೂ ಈ ಎಲೆಗಳನ್ನು ಬಾಂಗ್ಲಾದೇಶ ನೇಪಾಳ ಚೀನಾ ಮತ್ತು ಭೂತಾನ್ ದೇಶಗಳಲ್ಲಿಯೂ ಕೂಡ ಈ ಮಸಾಲೆ ಎಲೆ ಕಂಡುಬರುತ್ತದೆ .

ಇದೀಗ ಈ ಎಳೆಯ ಪ್ರಯೋಜನಗಳನ್ನು ತಿಳಿಯುವುದಾದರೆ ಮುಖ್ಯವಾಗಿ ಈ ಎಲೆ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ರಾಮಬಾಣವಾಗಿರುತ್ತದೆ , ಹೌದು ಸ್ನೇಹಿತರೇ ಈ ಮಸಾಲೆ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ ಸುಮಾರು ಇನ್ನೂರು ಎಂಎಲ್ ನೀರಿನಲ್ಲಿ ಈ ಎಲೆಯನ್ನು ಹಾಕಿ ಕುದಿಸಿ ಶೋಧಿಸಿ ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ .

ಮತ್ತೊಂದು ಲಾಭವೇನು ಅಂದರೆ ಈ ಎಲ್ಲ ಮಾತು ಸರಿಯಾಗಿ ಬರದೇ ಇರುವ ಮಕ್ಕಳಿಗೆ ಹೆಚ್ಚು ಸಹಾಯಕಾರಿಯಾಗಿದೆ ಹೌದು ತೊದಲು ಮಾತುಗಳನ್ನು ಆಡುವಂತಹ ಮಕ್ಕಳಿಗೆ ಈ ಎಲೆಯನ್ನು ಕಷಾಯದ ರೂಪದಲ್ಲಿ ಕುಡಿಸುವುದರಿಂದ ಮಾತು ಸರಿಯಾಗಿ ಬರುತ್ತದೆ .

ಇನ್ನು ಈ ಎಲೆಯ ಮುಖ್ಯವಾದ ಉಪಯೋಗವೇನು ಅಂದರೆ ಕಿಡ್ನಿ ಸ್ಟೋನ್ ಅಥವಾ ಕಿಡ್ನಿ ಸಮಸ್ಯೆ ಕಿಡ್ನಿ ಇನ್ಫೆಕ್ಷನ್ ಇಂತಹ ಸಮಸ್ಯೆಗಳು ಎದುರಾಗಿದ್ದರೆ ಈ ಎಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಸುಮಾರು ಐದು ಗ್ರಾಂ ಎಲೆಯನ್ನು ತೆಗೆದುಕೊಂಡು ಇನ್ನೂರು ಎಂಎಲ್ ನೀರಿನಲ್ಲಿ ಕುದಿಸಿ ಈ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಆಗಿರುವಂತಹ ಸ್ಟೋನ್ ಕರಗಿಸಲು ಈ ಮಸಾಲಾ ಎಲ್ಲೇ ಸಹಕರಿಸುತ್ತದೆ .

ಈ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ನಂತರ ಪೇಸ್ಟ್ ಪ್ರೀತಿ ಮಾಡಿ ಅದರಿಂದ ಹಲ್ಲನ್ನು ಸ್ವಚ್ಛಗೊಳಿಸುವುದರಿಂದ ಹಲ್ಲು ನೋವಿನ ಸಮಸ್ಯೆ ಕೂಡ ದೂರವಾಗುತ್ತದೆ ಜೊತೆಗೆ ದಂತವು ಬಲವಾಗಲು ಸಹಕರಿಸುತ್ತದೆ .

ಈ ಎಲೆಗಳನ್ನು ಅಲ್ಮೆರಾದಲ್ಲಿ ಬಟ್ಟೆಗಳ ಕಪಾಟಿನಲ್ಲಿ ಇಡುವುದರಿಂದ ಹುಳುಗಳು ಕ್ರಿಮಿಕೀಟಗಳು ಬರುವುದಿಲ್ಲ ಹಾಗೂ ಬಟ್ಟೆ ಕೂಡ ಹಾಳಾಗುವುದಿಲ್ಲ .

ಈ ಎಲೆಗಳನ್ನು ಪುಡಿ ಮಾಡಿ ಪೇಸ್ಟ್ ರೀತಿ ಮಾಡಿ ಕೀಲು ನೋವು ಇರುವಂತಹ ಜಾಗಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಬಿಸಿ ನೀರಿನಿಂದ ತೊಳೆದುಕೊಂಡರೆ ಕೀಲುನೋವಿನ ಸಮಸ್ಯೆ ಕೂಡ ಪರಿಹಾರವಾಗುತ್ತದೆ .

ಇದಿಷ್ಟು ಮಸಾಲಾ ಎಲೆಯಿಂದ ಪಡೆದುಕೊಳ್ಳಬಹುದಾದ ಪ್ರಯೋಜನಗಳು ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .

 

LEAVE A REPLY

Please enter your comment!
Please enter your name here