ಈರುಳ್ಳಿಯಿಂದ ನಾನಾ ತರಹದ ಆರೋಗ್ಯ ಪ್ರಯೋಜನಗಳು ಇವೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿದೆ ಹಾಗೆ ಈ ಈರುಳ್ಳಿಯನ್ನು ದೇಹದ ಈ ಭಾಗಕ್ಕೆ ಕಟ್ಟಿ ಮಲಗುವುದರಿಂದ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಆಗುತ್ತದೆ.

ಹಾಗಾದರೆ ತಪ್ಪದೇ ಈ ಮಾಹಿತಿಯಲ್ಲಿ ತಿಳಿಯೋಣ ಈರುಳ್ಳಿಯನ್ನು ಈ ಭಾಗಕ್ಕೆ ಕಟ್ಟಿ ಮಲಗುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಹಾಗೂ ಯಾವೆಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನುವುದನ್ನು ಕೂಡ ಈ ಮಾಹಿತಿ ಉತ್ತಮ ಆರೋಗ್ಯಕ್ಕಾಗಿ ನೀವು ಮಾಹಿತಿಯನ್ನು ತಿಳಿದು ನಿಮ್ಮ ಬಂಧುಮಿತ್ರರೊಂದಿಗೆ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ .

ಈರುಳ್ಳಿಯಲ್ಲಿ ಸಲ್ಫ್ಯೂರಿಕ್ ಕಾಂಪೌಂಡ್ ಹೇರಳವಾಗಿರುವುದರಿಂದ ಇದರ ವಾಸನೆಯಿಂದ ಕೆಟ್ಟ ವೈರಸ್ ಗಳು ಕೆಟ್ಟ ಬ್ಯಾಕ್ಟೀರಿಯಾಗಳು ನಾಶ ಮಾಡಬಹುದು ಈರುಳ್ಳಿಗೆ ಆ ಸಾಮರ್ಥ್ಯವಿರುತ್ತದೆ ಆದ್ದರಿಂದ ಮಲಿನಗೊಂಡಿರುವ ಪ್ರದೇಶಗಳಲ್ಲಿ ಅಥವಾ ಕೆಟ್ಟ ವಾಸನೆ ಇದ್ದ ಜಾಗದಲ್ಲಿ ಈರುಳ್ಳಿಯನ್ನು ಕತ್ತರಿಸಿ ಇಡುವುದರಿಂದ ಆ ಜಾಗದ ಕೆಟ್ಟ ಗಾಳಿಯನ್ನು ಪ್ಯೂರಿಫೈ ಮಾಡುವುದರಲ್ಲಿ ಈರುಳ್ಳಿ ಹೆಚ್ಚು ಸಹಾಯಕಾರಿಯಾಗಿದೆ .

ರಾತ್ರಿ ಮಲಗುವ ಮುನ್ನ ಈರುಳ್ಳಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಅದನ್ನು ಕಾಲಿನ ಪಾದದಡಿಯಲ್ಲಿ ಇಟ್ಟು ಅದಕ್ಕೆ ಒಂದು ಬಟ್ಟೆ ಕಟ್ಟಿ ಮಲಗುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಇವೆ . ಅದರಲ್ಲಿ ಮೊದಲನೆಯದ್ದು ಈ ರೀತಿ ಈರುಳ್ಳಿಯನ್ನು ಪಾದಕ್ಕೆ ಕಟ್ಟಿ ಮಲಗುವುದರಿಂದ ಪಾದದಲ್ಲಿರುವ ತಹ ದುರ್ವಾಸನೆಯನ್ನು ನಿವಾರಿಸುವುದರಲ್ಲಿ ಈರುಳ್ಳಿ ಹೆಚ್ಚು ಸಹಾಯಕಾರಿಯಾಗಿದೆ .

ಪ್ರತಿದಿನ ಪಾದಗಳ ಮುಖಾಂತರ ಸಂಯುಕ್ತಗಳು ದೇಹದೊಳಗೆ ನುಸುಳುತ್ತದೆ ಇದನ್ನು ತಡೆಗಟ್ಟುವುದಕ್ಕಾಗಿ ಈರುಳ್ಳಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಅದನ್ನು ಪಾದದಡಿ ಇಟ್ಟು ಬಟ್ಟೆಯನ್ನು ಕಟ್ಟುವುದರಿಂದ ವೈರಸ್ ಬ್ಯಾಕ್ಟೀರಿಯಾಗಳು ನಮ್ಮ ದೇಹದೊಳಗೆ ನುಸುಳುವುದಿಲ್ಲ .

ಇನ್ನು ಶೀತ ಕೆಮ್ಮು ಇಂತಹ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗೆ ಈ ರೀತಿ ಈರುಳ್ಳಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಬಟ್ಟೆಯ ಸಹಾಯದೊಂದಿಗೆ ಕಟ್ಟಿ ರಾತ್ರಿ ಮಲಗಿದರೆ ಬೆಳಗ್ಗೆ ಅಷ್ಟರಲ್ಲಿ ಶೀತ ಕೆಮ್ಮು ಕಡಿಮೆಯಾಗಿರುತ್ತದೆ .ಈ ರೀತಿ ಮನೆ ಮದ್ದನ್ನು ಪಾಲಿಸುವುದರಿಂದ ರಕ್ತ ಕೂಡ ಶುದ್ಧವಾಗುತ್ತದೆ , ಕೆಲವರು ಈರುಳ್ಳಿಯನ್ನು ತಿನ್ನಲು ಮುಖ ಮುರಿಯುತ್ತಾರೆ ಆದರೆ ಈರುಳ್ಳಿಯನ್ನು ಆಹಾರದ ಜೊತೆ ತಿನ್ನುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ ಯಾರಿಗೆ ಈರುಳ್ಳಿ ತಿನ್ನಲು ಇಷ್ಟವಿರುವುದಿಲ್ಲವೋ ಅವರು ತಮ್ಮ ರಕ್ತ ಶುದ್ಧೀಕರಣಕ್ಕಾಗಿ ಈ ಮನೆ ಮದ್ದನ್ನು ಪಾಲಿಸಿದರೆ ಉತ್ತಮ ಫಲಿತಾಂಶ ದೊರೆಯುವುದು .

ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ಈರುಳ್ಳಿಯನ್ನು ಪಾದಕ್ಕೆ ಕಟ್ಟಿ ಮಲಗುವುದರಿಂದ ಕಿವಿ ನೋವಿನ ಸಮಸ್ಯೆ ಬೇಗನೆ ಶಮನವಾಗುತ್ತದೆ . ಹೊಟ್ಟೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳನ್ನು ಹೊಟ್ಟೆ ಸೋಂಕನ್ನು ಪರಿಹರಿಸುವುದರಲ್ಲಿ ಈರುಳ್ಳಿ ಹೆಚ್ಚು ಸಹಾಯಕಾರಿಯಾಗಿದ್ದು ನಾವು ಹೇಳಿರುವ ಹಾಗೆ ಈರುಳ್ಳಿಯನ್ನು ಪಾದಕ್ಕೆ ಕಟ್ಟಿ ಮಲಗುವುದರಿಂದ ಇಂತಹ ಸಮಸ್ಯೆಗಳು ಕೂಡ ಬೇಗನೆ ನಿವಾರಣೆಯಾಗುತ್ತದೆ .

ಕಿಡ್ನಿ ಸ್ಟೋನ್ ಅಂದರೆ ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರು ಕೂಡ ಪ್ರತಿ ದಿನ ಈ ಮನೆ ಮದ್ದನ್ನು ಪಾಲಿಸುವುದರಿಂದ ಕಲ್ಲು ಕರಗಲು ಇದು ಸಹಕರಿಸುವುದರ ಜೊತೆಗೆ ಮೂತ್ರಪಿಂಡ ಸಂಬಂಧಿ ಸಮಸ್ಯೆಗಳನ್ನು ಕೂಡ ಇದು ನಿವಾರಿಸುತ್ತದೆ .

ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ನಾವು ಹೇಳಿರುವ ಹಾಗೆ ಈರುಳ್ಳಿಯನ್ನು ಈ ರೀತಿ ಪಾದಗಳಿಗೆ ಕಟ್ಟಿ ಮಲಗುವುದರಿಂದ ಹೆಚ್ಚು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿ ಹಾಗು ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತಾ ಮಾಹಿತಿಯನ್ನು ಹೆಚ್ಚೆಚ್ಚು ಶೇರ್ ಮಾಡಿ ಧನ್ಯವಾದಗಳು ಶುಭ ದಿನ .

LEAVE A REPLY

Please enter your comment!
Please enter your name here