Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ ಸಾಧನೆ

ಈತ ಹುಚ್ಚ ಯಾವುದೇ ಕೆಲಸಕ್ಕೆ ಬಾರದವನು ಅನ್ನಿಸಿಕೊಂಡು .. ದಡ್ಡ ಹುಡುಗ ದೊಡ್ಡ ವಿಜ್ಞಾನಿಯಾದ ಥಾಮಸ್ ಅಲ್ವಾ ಎಡಿಸನ್ ಅವರ ಕಥೆ ಕೇಳಿದ್ರೆ ಎಂಥವರಿಗಾದ್ರು ಮೈ ಜುಮ್ ಅನ್ನುತ್ತೆ …!!!

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಒಂದೊಂದು ನೆನಪು ಇರುತ್ತದೆ ಹಾಗೆ ನಾವು ಬಾಲ್ಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿಯೇ ಎಷ್ಟೇ ಆ ಬಾಲ್ಯದ ನೆನಪುಗಳು ನಮಗೆ ಇಷ್ಟೆಲ್ಲ ವಿಚಾರಗಳನ್ನು ಇಷ್ಟೆಲ್ಲಾ ನೆನಪುಗಳನ್ನ ಮಾಡಿಸುತ್ತದೆ ಅಲ್ವಾ. ಇವತ್ತಿನ ಮಾಹಿತಿ ಎಲ್ಲಿಯೂ ಸಹ ನಾವು ಬಾಲ್ಯದ ದಿನಗಳ ಬಗ್ಗೆ ಮಾತನಾಡಲು ಹೊರಟಿದ್ದಾರೆ ಆದರೆ ಬಾಲ್ಯದ ನೆನಪು ಒಬ್ಬ ಅತ್ಯದ್ಭುತ ಸೈಂಟಿಸ್ಟ್ ಬಗ್ಗೆ ತಿಳಿಸಲಿದೆ ಹೌದು ನಾವು ಈ ದಿನದ ಲೇಖನದಲ್ಲಿ ಯಾರ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂಬುದನ್ನು ಹೇಳುತ್ತವೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಮಾಹಿತಿ ತಿಳಿದ ಬಳಿಕ ಮಿಸ್ ಮಾಡದೆ ಈ ಕಥೆಯನ್ನು ನಿಮ್ಮ ಮಕ್ಕಳಿಗೂ ಸಹ ಕಳಿಸೋದನ್ನ ಮರೆಯಬೇಡಿ.

ಹೌದು ಒಮ್ಮೆ ಒಬ್ಬ ಬಾಲಕನನ್ನು ಶಾಲೆಯಿಂದ ಮನೆಗೆ ಕಳುಹಿಸಲಾಗಿರುತ್ತದೆ ಮನೆಗೆ ಕಳುಹಿಸಿದ ಶಾಲೆಯವರು ಆತನ ಕೈನಲ್ಲಿ ಲೆಟರ್ ಒಂದನ್ನು ಕಳುಹಿಸಿಕೊಟ್ಟಿರುತ್ತಾರೆ ನಿನ್ನ ತಾಯಿಗೆ ಈ ಲೆಟರ್ ಕೊಡು ಎಂದು. ಆ ಪತ್ರವನ್ನು ಆ ಬಾಲಕ ಆತನ ತಾಯಿ ತಂದುಕೊಡುತ್ತಾನೆ ಆ ಪತ್ರ ಓದುವಾಗ ತಾಯಿಯ ಕಣ್ಣಲ್ಲಿ ನೀರು ಬರುತ್ತದೆ ಏನಾಯ್ತು ಅಮ್ಮಾ ಎಂದು ಬಾಲಕ ಕೇಳಿದಾಗ ತಾಯಿ ಕಣ್ಣೀರು ಒರೆಸಿಕೊಳ್ಳುತ್ತಾ ಪತ್ರದಲ್ಲಿ ಏನು ಬರೆದಿದೆ ಗೊತ್ತಾ ಮಗನೆ ಎಂದು ಪತ್ರವನ್ನು ಓದುತ್ತಾಳೆ. ಹೌದು ಪತ್ರದಲ್ಲಿ ಏನು ಬರೆದಿದೆ ಎಂದು ಹೇಳುತ್ತಾ ತಾಯೆ ನಿಮ್ಮ ಮಗ ತುಂಬಾ ಜಾಣನಿದ್ದಾನೆ ಅವನಿಗೆ ನಮ್ಮ ಶಾಲೆ ಲಾಯಕ್ಕಲ್ಲ ಅವನಿಗೆ ಟ್ರೇಡ್ ಮಾಡುವ ಟೀಚರ್ ನಮ್ಮ ಶಾಲೆಯಲ್ಲಿ ಇಲ್ಲ ಎಂದು ಬರೆದಿದ್ದಾರೆ ಎಂದು ಮಗನಿಗೆ ಪತ್ರ ಓದಿ ಹೇಳುತ್ತಾಳೆ ತಾಯಿ.

ಅಂದಿನಿಂದ ತಮ್ಮ ಮಗನನ್ನು ಮನೆಯಲ್ಲಿಯೇ ಇಟ್ಟುಕೊಂಡು ಆ ಮಗನಿಗೆ ತಾನೆ ವಿದ್ಯಾಭ್ಯಾಸ ಕಲಿಸುತ್ತಾಳೆ ಹೌದು ಅಂದು ಬಾಲಕನಾಗಿಯೇ ಮನೆಯಲ್ಲಿಯೇ ಪಾಠ ಕಲಿತ ಆ ಹುಡುಗ ಬೆಳೆದು ದೊಡ್ಡವನಾದಾಗ ಬಲ್ಬ್ ಕಂಡುಹಿಡಿಯುವಷ್ಟು ಬುದ್ಧಿವಂತನಾಗುತ್ತಾನೆ. ನಾವು ಮಾತನಾಡುತ್ತಿರುವುದು ಯಾರ ಬಗ್ಗೆ ಎಂದು ನಿಮಗೆ ಈಗಾಗಲೆ ತಿಳಿದಿರುತ್ತದೆ ಹೌದು ಅವರೇ ಥಾಮಸ್ ಆಲ್ವಾ ಎಡಿಸನ್. ಪ್ರಪಂಚಕ್ಕೆ ರಾತ್ರಿ ಸಮಯದಲ್ಲಿಯೂ ಬೆಳಕು ತರಬೇಕೆಂಬ ಆಲೋಚನೆಯಿಂದ ಥಾಮಸ್ ಅಲ್ವಾ ಎಡಿಸನ್ ಅವರು ಬಲ್ಬ್ ಕಂಡು ಹಿಡಿಯುತ್ತಾರೆ.

ಥಾಮಸ್ ಬೆಳೆದು ದೊಡ್ಡವರಾಗುತ್ತಾರೆ ಹಾಗೆ ಒಮ್ಮೆ ಅವರ ತಾಯಿಯನ್ನು ಕಳೆದುಕೊಂಡು ಬಿಡುತ್ತಾರೆ ಹೀಗೆ ಒಮ್ಮೆ ಮನೆಯಲ್ಲಿ ಇರುವಾಗ ಥಾಮಸ್ ಅವರಿಗೆ ಪತ್ರವೊಂದು ಸಿಗುತ್ತದೆ ಆ ಪತ್ರದಲ್ಲಿ ಏರಿದೆಯೆಂದು ಓದುವ ತವಕ ಕಾಮರ್ಸ್ನಲ್ಲಿ ಹೆಚ್ಚುತ್ತದೆ ಆಗ ಆ ಪತ್ರ ತೆರೆದು ನೋಡಿದಾಗ ಥಾಮಸ್ ಗೆ ಅಲ್ಲಿ ಶಾಕ್ ಕಾದಿತ್ತು ಹೌದು ಅಷ್ಟಕ್ಕೂ ತಾಯಿ ಆ ದಿನ ಓದಿದ ಪತ್ರ ಆ ಪತ್ರ ಆಗಿತ್ತು. ಅದರಲ್ಲಿ ಹೀಗೆಂದು ಬರೆದಿತ್ತು ನಿಮ್ಮ ಮಗ ತುಂಬಾ ದಡ್ಡ ಆತನಿಗೆ ನಮ್ಮ ಶಾಲೆಯಲ್ಲಿ ಪಾಠ ಹೇಳಿಕೊಡಲು ಸಾಧ್ಯವಿಲ್ಲ ಅವನಿಗೆ ನಮ್ಮ ಶಾಲೆಗೆ ಬರುವ ಲಾಯಕ್ಕು ಇಲ್ಲ ಎಂದು ಬರೆದಿರುತ್ತಾರೆ.

ಅಂದು ಪತ್ರ ಓದಿ ಬಹಳ ಬೇಸರ ಮಾಡಿಕೊಂಡ ಥಾಮಸ್ ಆಲ್ವಾ ಎಡಿಸನ್ ತನ್ನ ತಾಯಿಯನ್ನು ನೆನೆದು ಕಣ್ಣೀರು ಇಡುತ್ತಾರೆ ಎಂದು ಪತ್ರದಲ್ಲಿ ನನಗೆ ಶಾಲೆ ಲಾಯಕ್ಕಲ್ಲ ಎಂದು ಬರೆದಿತ್ತು ಆದರೆ ನನ್ನ ತಾಯಿ ನನ್ನನ್ನು ಬೇಸರ ಮಾಡಿಸಬಾರದು ಎಂದು ನಿನ್ನ ಬುದ್ಧಿವಂತಿಕೆಗೆ ಆ ಶಾಲೆ ಲಾಯಕ್ಕಲ್ಲ ಎಂದು ಹೇಳಿದ್ದಳು ಹಾಗೆ ತನ್ನ ವಿದ್ಯಾಭ್ಯಾಸಕ್ಕೆ ಆಕೆಯಷ್ಟು ಶ್ರಮಿಸಿದಳು ಆಕೆಯ ಪರಿಶ್ರಮದಿಂದ ಈಗ ನಾನು ಇಷ್ಟು ದೊಡ್ಡ ಸೈಂಟಿಸ್ಟ್ ಹಾಕಿದ್ದೇನೆ ಎಂದು ನೆನೆವುತ್ತ ಕಣ್ಣೀರಿಡುತ್ತಾರೆ ಥಾಮಸ್.

ನೋಡಿ ತನ್ನ ಸ್ನೇಹಿತರ ಮಾತೇ ಇದೆ ಅಲ್ವಾ ಪ್ರತಿಯೊಬ್ಬ ಯಶಸ್ವೀ ಶ್ರೀ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂದು ಅದೇ ರೀತಿ ತೋಮಸ್ ಇವತ್ತೂ ಪ್ರಪಂಚಕ್ಕೆ ಬೆಳಕು ನೀಡುವ ಬಲ್ಬ್ ಕಂಡು ಹಿಡಿದರು ಅವರ ಯಶಸ್ಸಿಗೆ ಕಾರಣಕರ್ತರು ಅವರ ತಾಯಿ ಎಂದೇ ಹೇಳಬಹುದು ಏನಂತೀರಾ ತಪದ ಕಮೆಂಟ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ