ಈ ದಿನ ನಿಮಗೆ ತಿಳಿಸಲು ಹೊರಟಿರುವಂತಹ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ, ಹೌದು ಹಾವಿಗೆ ಸಂಬಂಧಪಟ್ಟಂತಹ ಈ ವಿಚಾರವನ್ನು ತಿಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ, ಅದೇನು ಅಂತ ಹೇಳ್ತೀನಿ ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ.ಆಂಧ್ರಪ್ರದೇಶದಲ್ಲಿ ಒಬ್ಬ ರೈತ ಆ ರೈತನ ಹೆಸರು ಶ್ರೀನಿವಾಸಲು ಎಂದು ಈತ ತನ್ನ ಮಗನನ್ನು ಚೆನ್ನಾಗಿ ಓದಿಸುತ್ತಾನೆ ಮಗ ಕೂಡ ಚೆನ್ನಾಗಿ ಓದಿ ದೊಡ್ಡ ಕೆಲಸ ಸಿಕ್ಕಿತೆಂದು ಅಮೆರಿಕಾ ದೇಶಕ್ಕೆ ಹೋಗಿಬಿಡುತ್ತಾರೆ, ಇತ್ತ ಊರಿನಲ್ಲಿ ಶ್ರೀನಿವಾಸಲು ಒಬ್ಬರ ಮನೆ ಜಮೀನನ್ನು ನೋಡಿಕೊಂಡು ಜೀವನವನ್ನು ನಡೆಸುತ್ತಿದ್ದರು.
ತನ್ನ ಮಗ ಚೆನ್ನಾಗಿ ಸಂಪಾದಿಸಿದಂತಹ ಹಣವನ್ನು ಶ್ರೀನಿವಾಸಲು ಗೆ ಕಳುಹಿಸಿದ, ಮಗ ಕಳಿಸಿದ ಹಣದಲ್ಲಿ ತನ್ನ ಜಮೀನಿನ ಪಕ್ಕದಲ್ಲಿ ದಂತಹ ಮತ್ತಷ್ಟು ಭೂಮಿಯನ್ನು ಕೊಂಡುಕೊಂಡ ಶ್ರೀನಿವಾಸಲು ಆ ಎರಡು ಜಮೀನಿನ ಮಧ್ಯೆ ಇದ್ದಂತಹ ಮಣ್ಣಿನ ದಾರಿಯನ್ನು ಸಮಗೊಳಿಸಿ ಎರಡು ಜಮೀನನ್ನು ಸಮದಟ್ಟು ಮಾಡಿಸುವಂತಹ ಸಂದರ್ಭದಲ್ಲಿ ಒಂದು ಘಟನೆ ಜರುಗಿತು.ಅದೇನೆಂದರೆ ಎರಡು ಜಮೀನಿನ ಮಧ್ಯೆ ಸಮದಟ್ಟು ಮಾಡಿಸುತ್ತಿದ್ದ ಸಂದರ್ಭದಲ್ಲಿ, ಜೆಸಿಬಿಯಲ್ಲಿ ಮಣ್ಣನ್ನು ಸಮ ಗೊಳಿಸುತ್ತಿರುವ ಸಂದರ್ಭದಲ್ಲಿ ಆ ದಾರಿಯಲ್ಲಿ ಒಂದು ಉತ್ತರವಿತ್ತು ಉತ್ತರವನ್ನು ಏನು ಮಾಡಬೇಕೆಂದು ತಿಳಿಯದೆ ಆ ಕೆಲಸಗಾರರು ಶ್ರೀನಿವಾಸಲುಗೆ ಆ ವಿಚಾರವನ್ನು ತಿಳಿಸುತ್ತಾರೆ.
ಕೆಲಸದ ಬಿಡುಗಡೆಯಲ್ಲಿ ಶ್ರೀನಿವಾಸಲು ಆ ಹುತ್ತವನ್ನು ಹೊಡೆದು ಹಾಕಲು ತಿಳಿಸುತ್ತಾರೆ, ಆ ಹುತ್ತವನ್ನು ಉರುಳಿಸಲು ಕೆಲಸಗಾರರು ಮುಂದಾದಾಗ ಆ ಹುತ್ತದಿಂದ ಎರಡು ಹಾವು ಆಚೆ ಬರುತ್ತದೆ ಒಂದು ಆರು ಅಡಿ ಉದ್ದವಿರುವ ತಾಯಿ ಹಾವು ಮತ್ತು ಮೂರು ಅಡಿ ಉದ್ದ ಇರುವಂತಹ ಮರಿ ಹಾವು.ಈ ಸಂದರ್ಭದಲ್ಲಿ ಮಣ್ಣನ್ನು ಸಮತಟ್ಟು ಮಾಡುವಾಗ ಶ್ರೀನಿವಾಸಲು ಕೂಡ ಕೆಲಸಗಾರರೊಂದಿಗೆ ಸೇರಿಕೊಂಡು ಕೆಲಸವನ್ನು ಮಾಡಿಸುತ್ತಿದ್ದ ಆಗ ಅಚಾನಕ್ಕಾಗಿ ಹುತ್ತದಿಂದ ಹಾವು ಆಚೆ ಬಂದುದನ್ನು ಕಂಡು ಅಲ್ಲಿಯ ಕೆಲಸಗಾರರು ಗಾಬರಿಗೊಳ್ಳುತ್ತಾರೆ,
ಆಗ ಅಲ್ಲೇ ಪಕ್ಕದಲ್ಲಿ ಇದ್ದಂತಹ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಆ ಹಾವುಗಳ ಮೇಲೆ ಹಾಕಲು ಮುಂದಾಗುತ್ತಾರೆ ಶ್ರೀನಿವಾಸಲು.ಆಗ ತಾಯಿ ಹಾವು ತಪ್ಪಿಸಿಕೊಂಡು ಕಲ್ಲು ಮರಿ ಹಾವಿನ ಮೇಲೆ ಬಿದ್ದುಬಿಡುತ್ತದೆ, ಅಂದಿನಿಂದಲೂ ತಾಯಿಯ ಹಾಗೂ ಷ್ಟನೆ ವಾಸು ಮೇಲೆ ಸೇಡನ್ನು ಇಟ್ಟುಕೊಂಡು ಶ್ರೀನಿವಾಸಲು ಅನ್ನು ಬಲಿ ತೆಗೆದುಕೊಳ್ಳಲು ಕಾಯುತ್ತಿತ್ತು, ಈ ಘಟನೆ ನಡೆದ ಮಾರನೇ ದಿವಸವೇ ಎಷ್ಟೇ ನಿವಾಸಗಳು ತನ್ನ ಮಗನಿಗೆ ಆಕ್ಸಿಡೆಂಟ್ ಆಗಿದೆ ಎಂಬ ವಿಚಾರವನ್ನು ತಿಳಿದು ಅಮೆರಿಕಾ ದೇಶಕ್ಕೆ ಹೋಗಿಬಿಡುತ್ತಾರೆ ಹಾಗೆ ಕೆಲವೊಂದು ಕಾರಣಗಳಿಂದ ಶ್ರೀನಿವಾಸಲು ಅಲ್ಲಿಯೇ ಐದಾರು ವರುಷ ತಂಗಬೇಕಾಯಿತು.
ನಂತರ ಊರಿನಲ್ಲಿ ದೇವಸ್ಥಾನದ ಪ್ರತಿಷ್ಠಾಪನೆ ಇರುವ ಕಾರಣದಿಂದಾಗಿ ಶ್ರೀನಿವಾಸಲು ಊರಿಗೆ ದೊಡ್ಡ ಮನುಷ್ಯ ಎಂದು ಅಲ್ಲಿಯ ಜನರು ಶ್ರೀನಿವಾಸಲು ವನ್ನು ಉರಿಗೆ ಕರೆಸಿಕೊಳ್ಳುತ್ತಾರೆ, ಊರಿಗೆ ಬಂದ ಶ್ರೀನಿವಾಸಲು ಮೊದಲು ಮನೆಗೆ ಬಂದು ವಿಶ್ರಾಂತಿಯನ್ನು ಪಡೆದು ತನ್ನ ಜಮೀನನ್ನು ನೋಡಲೆಂದು ಹೋದಾಗ ಅಲ್ಲಿಯೇ ಸೇಡನ್ನು ಇಟ್ಟುಕೊಂಡು ಕುಳಿತಿದ್ದ ಹಾಗೂ ಶ್ರೀನಿವಾಸಲುವಿನಾ ಎದುರಿಗೆ ಬರುತ್ತದೆ.ಶ್ರೀನಿವಾಸ ಸುಳಿವಿಗೆ ನಡೆದ ಎಲ್ಲ ಘಟನೆ ನೆನಪಾಗಿ ಈಶ್ವರನನ್ನು ನೆನೆಯುತ್ತಾ ನಾನು ಆ ದಿನ ಮಾಡಿದಂತಹ ಕೆಲಸ ಯಾವುದೇ ಕೆಟ್ಟ ಉದ್ದೇಶದಿಂದ ಅಲ್ಲ ನನ್ನಲ್ಲಿ ಕೆಟ್ಟ ಉದ್ದೇಶವಿದ್ದರೆ ಹಾವು ನನಗೆ ಕಡಿಯಲೆಂದು ಈಶ್ವರನ ಬಳಿ ಬೇಡಿಕೊಳ್ಳುತ್ತಾ ಸುಮ್ಮನೆ ನಿಂತು ಬಿಡುತ್ತಾನೆ,
ಆ ವ್ಯಕ್ತಿಯ ಪ್ರಾರ್ಥನೆ ದೇವರಿಗೂ ಕೂಡ ತಲುಪಿತ್ತು ಅನ್ನಿಸುತ್ತದೆ, ದೇವರ ನೆನೆಯುತ್ತಾ ನಿಂತೆ ಶ್ರೀನಿವಾಸಲುವಿಗೆ ಹಾಗೂ ಏನೂ ಮಾಡದೆ ಸುಮ್ಮನಾಗಿ ಬಿಡುತ್ತದೆ.ನಂತರ ಶ್ರೀನಿವಾಸಲು ಆ ಎರಡು ಹಾವುಗಳ ವಿಗ್ರಹವನ್ನು ಮಾಡಿಸಿ ತನ್ನ ಜಮೀನಿನಲ್ಲೇ ಪ್ರತಿಷ್ಠಾಪನೆ ಕೂಡ ಮಾಡಿಸಿ ಪ್ರತಿದಿನ ಅದಕ್ಕೆ ಪೂಜೆ ಕೂಡ ಸಲ್ಲಿಸುತ್ತಾರೆ, ಈ ಘಟನೆಯಿಂದ ನಮಗೆ ತಿಳಿಯುತ್ತದೆ ದೇವರು ಈಗಲೂ ಕೂಡ ಇದ್ದಾರೆ ಜನರ ಕಷ್ಟದಲ್ಲಿ ಕೈ ಹಿಡಿಯುತ್ತಾರೆ ಎಂದು ತಿಳಿಯುತ್ತದೆ ಅಲ್ವ ಸ್ನೇಹಿತರೆ, ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.
ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ