Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈಗಿನ ಕಾಲದಲ್ಲಿ ಗಂಡಸರು ಹೆಚ್ಚಾಗಿ ಗಡ್ಡ ಮೀಸೆಯನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತಿದ್ದಾರೆ ಶಾಸ್ತ್ರದ ಪ್ರಕಾರ ಈ ರೀತಿಯಾಗಿ ಬೆಳೆಸಿಕೊಂಡರೆ ಏನಾಗುತ್ತೆ ಗೊತ್ತಾ !!!!

ಇತ್ತೀಚಿನ ದಿನಗಳಲ್ಲಂತೂ ಜನರು ಆಧುನಿಕತೆಗೆ ಮೊರೆಹೋಗಿದ್ದಾರೆ ಅದರಲ್ಲೂ ಕೂಡ ಮೊದಲೆಲ್ಲ ಮಹಿಳೆಯರು ಆಧುನಿಕತೆಯ ಕಡೆ ಮೊರೆಹೋಗಿದ್ದಾರೆ ಹೆಚ್ಚು ಫ್ಯಾಷನ್ ಕಲಿತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಗಂಡಸರು ಕೂಡ ಈ ಆಧುನಿಕತೆಯ ಮೊರೆ ಹೋಗಿದ್ದಾರೆ ಅದರಲ್ಲಿ ಗಂಡಸರು ಮಾಡುತ್ತಿರುವ ಕೆಲವೊಂದು ತಪ್ಪುಗಳ ಬಗ್ಗೆ ಈ ದಿನ ನಾವು ಮಾಹಿತಿಯನ್ನು ನೀಡುತ್ತವೆ ಆ ತಪ್ಪುಗಳನ್ನು ಎಂದೂ ಕೂಡ ನೀವು ಮಾಡಬಾರದು.

ಮೊದಲೆಲ್ಲ ಗಂಡಸರು ತಮ್ಮ ಗಡ್ಡವನ್ನು ಬಿಡುತ್ತಿರಲಿಲ್ಲ. ಆ ಗಡ್ಡವನ್ನು ಬಿಡದೆ ಇರಲು ಕೂಡ ಕಾರಣವಿದೆ ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಗಂಡಸರು ಕೂಡ ಗಡ್ಡವನ್ನು ಬಿಟ್ಟು ಅದಕ್ಕೆ ಸ್ವಲ್ಪ ಆಕಾರವನ್ನು ಕೂಡ ಕೊಡಿಸಿ ಪ್ರತಿ ನಿತ್ಯವೂ ಕೂಡ ತಮ್ಮ ಮುಖದ ಮೇಲೆ ಗಡ್ಡ ಇರುವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ.

ಆದರೆ ಈ ರೀತಿ ಗಡ್ಡ ಇರುವುದು ಕೇವಲ 5 ಸಂದರ್ಭದಲ್ಲಿ ಮಾತ್ರ ಎಂದು ಪುರಾಣದಲ್ಲಿ ಹೇಳಲಾಗಿದೆ ಅದು ಯಾವ ಯಾವ ಸಂದರ್ಭದಲ್ಲಿ ಎಂದರೆ ದೀಕ್ಷೆಯನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಮಾತ್ರ ಮುಖದ ಮೇಲೆ ಗಡ್ಡ ಇರಬೇಕು ಮತ್ತು ಮನೆಯಲ್ಲಿ ಸುಂದರಕಾಂಡ ಪಾರಾಯಣ ಮಾಡಿಸುವ ಸಂದರ್ಭದಲ್ಲಿ ಮತ್ತು ನಿಮ್ಮ ಹೆಂಡತಿ ಗರ್ಭಾವಸ್ಥೆಯ ಸಂದರ್ಭದಲ್ಲಿ ಅಂದರೆ 7 ತಿಂಗಳು ತುಂಬಿದ ನಂತರ ಗಡ್ಡವನ್ನು ತೆಗೆಯುತ್ತಿರಲಿಲ್ಲ

ಮುಖದ ಮೇಲೆ ಗಡ್ಡ ಇರುತ್ತಿತ್ತು ಈ ರೀತಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಗಡ್ಡ ಇರುವುದನ್ನು ನಾವು ಕಾಣಬಹುದಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಂತೂ ಯಾರೂ ಗಡ್ಡವನ್ನು ಸಂಪೂರ್ಣವಾಗಿ ತೆಗೆಯುವುದೇ ಇಲ್ಲ ಅದೇ ಒಂದು ಫ್ಯಾಷನ್ ಆಗಿದೆ

ಅದರ ಜೊತೆಯಲ್ಲಿ ದರಿದ್ರ ಎಂಬುದು ಬಂದ ಸಂದರ್ಭದಲ್ಲಿ ಮನುಷ್ಯನ ಬಳಿ ಹಣವಿಲ್ಲದೆ ಅವನು ಗಡ್ಡವನ್ನು ಬಿಡುತ್ತಿದ್ದ ಇನ್ನೂ ದರಿದ್ರ ಹೆಚ್ಚಾಗುತ್ತಿತ್ತು ಈಗಿನ ಪರಿಸ್ಥಿತಿಯೂ ಹಾಗೆ ಆಗಿದೆ ಎಂದರೆ ತಪ್ಪಾಗುವುದಿಲ್ಲ.

ಬಟ್ಟೆಯನ್ನು ಹಾಕಿಕೊಂಡು ಮೊದಲೆಲ್ಲ ಯಾರೂ ಕತ್ತರಿಸುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಂತೂ ಬಟ್ಟೆಯನ್ನು ಹಾಕಿ ಕತ್ತರಿಸುವುದು ಹೊಲಿಯುವುದು ಈ ರೀತಿ ಎಲ್ಲಾ ಕೆಲಸಗಳನ್ನ ಕೂಡ ಮಾಡುತ್ತಾರೆ ಮತ್ತೊಂದು ವಿಶೇಷವಾದ ಅಂಶ ಎಂದರೆ ಸುಟ್ಟ ಬಟ್ಟೆಯನ್ನು ಮೈಮೇಲೆ ಧರಿಸಬಾರದು

ಆ ರೀತಿ ಏನಾದರೂ ನೀವು ಧರಿಸದಿರಿ ಎಂದರೆ ದರಿದ್ರ ನಿಮ್ಮ ಸುತ್ತಲೇ ಸುತ್ತುತ್ತದೆ ಮತ್ತು ಇನ್ನೊಂದು ಪ್ರಮುಖವಾದ ಅಂಶ ಎಂದರೆ ಯಾವುದೇ ಕಾರಣಕ್ಕೂ ಉಗುರುಗಳನ್ನ ಹೆಚ್ಚಿನ ದಿನ ಬಿಡಬಾರದು ಅದು ನಮ್ಮಲ್ಲಿರುವ ದರಿದ್ರವನ್ನು ಹೆಚ್ಚು ಮಾಡುತ್ತದೆ

ಆದ್ದರಿಂದ ಸ್ವಲ್ಪ ನಿಗಾ ವಹಿಸಿ ಸಾಧ್ಯವಾದಷ್ಟು ಬೇಗ ನಿಮ್ಮ ಬೆರಳಿನಲ್ಲಿರುವ ಉಗುರನ್ನು ಕತ್ತರಿಸುವ ಪ್ರಯತ್ನವನ್ನ ಮಾಡಿ ಅದರ ಜೊತೆಯಲ್ಲಿ ಸಂಜೆ ವೇಳೆಯಲ್ಲಿ ಎಂದೂ ಕೂಡ ಕೂದಲನ್ನು ಕತ್ತರಿಸಬಾರದು ಮನೆಯ ಒಳಗೆ ಉಗುರನ್ನು ಕಚ್ಚಬಾರದು ಮತ್ತು ಕತ್ತರಿಸಬಾರದು.

ಅದರ ಜೊತೆಯಲ್ಲಿ ಎಂದೂ ಕೂಡ ನೀವು ಉಗುರಿನ ಜೊತೆ ಇರುವ ಚರ್ಮವನ್ನ ಕಚ್ಚಬಾರದು ಮತ್ತು ಯಾವಾಗಲೂ ಮೀಸೆಯ ಮೇಲೆ ಕೈಯನ್ನ ಇಟ್ಟುಕೊಳ್ಳಬಾರದು ಈ ರೀತಿ ಅನೇಕ ತಪ್ಪುಗಳನ್ನು ಗಂಡಸರು ಮಾಡುತ್ತಿರುತ್ತಾರೆ ಆ ತಪ್ಪುಗಳನ್ನು ಇನ್ನು ಮುಂದೆಯಾದರೂ ಬಿಟ್ಟು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಿ

ಮತ್ತು ನಿಮ್ಮ ಮನೆಯ ಯಶಸ್ಸಿಗೆ ನೀವೂ ಕೂಡ ಕಾರಣರಾಗಿ ಎಲ್ಲವನ್ನೂ ಕೂಡ ನಿಭಾಯಿಸುವ ಶಕ್ತಿ ನಿಮಗಿದೆ ಎಂದ ಮೇಲೆ ಈ ತಪ್ಪುಗಳನ್ನ ಬಿಟ್ಟು ಮುಂದುವರಿಯುವ ಪ್ರಯತ್ನವನ್ನು ಮಾಡಿ ಮತ್ತು ಈ ರೀತಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿರುವ ಬೇರೆಯವರಿಗೂ ಕೂಡ ಮಾಹಿತಿಯನ್ನ ತಲುಪಿಸಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ