ಈಗಲೇ ನಿಮ್ಮ ಪಾದಗಳನ್ನು ನೋಡಿಕೊಳ್ಳಿ ಈ ರೀತಿ ಏನಾದ್ರು ನಿಮ್ಮ ಪಾದಗಳು ಇದ್ದರೆ ನಿಮ್ಮಷ್ಟು ಅದೃಷ್ಟವಂತರು ಇನ್ನೊಬ್ಬರಿಲ್ಲ ಹೇಗೆ ಅಂತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಅನಾದಿ ಕಾಲದಿಂದಲೂ ಕೂಡ ಮನುಷ್ಯನ ದೇಹದಲ್ಲಿರುವ ಕೆಲವು ಅಂಗಗಳನ್ನು ನೋಡಿ ಭವಿಷ್ಯ ವನ್ನು ಹೇಳಲಾಗುತ್ತಿತ್ತು. ಆ ಒಂದು ಪದ್ಧತಿ ಈಗಿನ ಕಾಲದಲ್ಲಿಯೂ ಕೂಡ ನಡೆದುಕೊಂಡು ಬಂದಿದೆ.ಉದಾಹರಣೆಗೆ ಒಬ್ಬ ಮನುಷ್ಯನ ಕಣ್ಣುಗಳು ದೊಡ್ಡದಾಗಿದ್ದರೆ ಅಥವಾ ಚಿಕ್ಕದಾಗಿದ್ದರೆ ಒಂದು ರೀತಿಯ ಅದೃಷ್ಟ ಆ ಮುನುಷ್ಯನಿಗೆ ಒಲಿದು ಬರುತ್ತದೆ’ ಎಂದು ಹೇಳಲಾಗುತ್ತದೆ. ಹಾಗೆಯೇ ಒಬ್ಬರ ಕಾಲುಗಳನ್ನು ನೋಡಿ ಅಂದರೆ ಅವರ ಪಾದದ ಆಧಾರದ ಮೇಲೆ ಅವರ ಭವಿಷ್ಯ ವನ್ನು ಹೇಳಬಹುದು ಹಾಗಾದ್ರೆ ಪಾದಗಳು ಯಾವ ರೀತಿ ಇದ್ದರೆ ಯಾವ ರೀತಿಅದೃಷ್ಟ ನಿಮ್ಮದಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದಿಕೊಡುತ್ತೇನೆ

ಪಾದದ ಬೆರಳಿನ ಆಕಾರ ನೋಡಿಯೂ ಕೂಡ ನಿಮ್ಮ ವ್ಯಕ್ತಿತ್ವವನ್ನು ಕಲಿತರಂತೆ ಹೌದು ಹೇಗೆ ನಮ್ಮ ಭಾರತ ದೇಶದಲ್ಲಿ ಹುಟ್ಟಿದ ಸಮಯ ಮತ್ತು ದಿನವನ್ನು ನೋಡಿ ವ್ಯಕ್ತಿಯ ಭವಿಷ್ಯವನ್ನು ಹೇಳ್ತಾರೋ ಅದೇ ರೀತಿಯಲ್ಲಿ ಗ್ರೀಕ್ ನಲ್ಲಿ ಈ ಒಂದು ಸಂಪ್ರದಾಯ ಇದೆಯಂತೆ ಈ ಕಾಲಿನ ಪಾದಗಳ ಆಕಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯ ಮಾಡಲಾಗುತ್ತದೆ ಅಂತ ಹಾಗಾದರೆ ಯಾವ ರೀತಿಯ ಪಾದದ ಕಾದವರು ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಅನ್ನೋದನ್ನು ತಿಳಿಯೋಣ ಈ ಮಾಹಿತಿಯಲ್ಲಿ ನೀವು ಕೂಡ ನಿಮ್ಮ ಪಾದದ ಆಕಾರವನ್ನು ಒಮ್ಮೆ ಪರೀಕ್ಷಿಸಿ ನಿಮ್ಮ ವ್ಯಕ್ತಿತ್ವವನ್ನು ಕೂಡ ಈ ಮಾಹಿತಿಯಲ್ಲಿ ಪರೀಕ್ಷಿಸಿಕೊಳ್ಳಿ.

ಈಜಿಪ್ಟ್ ಫೂಟ್ ಶೇಪ್ :ಮೆಟ್ಟಿಲಾಕಾರದಲ್ಲಿ ಪಾದದ ಬೆರಳುಗಳು ಇರುತ್ತದೆ, ಇಂತಹ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಇವರು ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತಾರೆ ಮತ್ತು ಒಂಟಿಯಾಗಿಯೆ ಇರುವಂತಹ ವ್ಯಕ್ತಿಗಳು ಇವರು, ಇವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಆಗಾಗ ಇವರ ಮೂರು ಬದಲಾಗುತ್ತಲೇ ಇರುತ್ತದೆ ಅಂತ ಜೊತೆಗೆ ಇವರು ಯಾರೊಂದಿಗೂ ಬರೆಯುವಂತಹ ವ್ಯಕ್ತಿಗಳು ಆಗಿರುವುದಿಲ್ಲ.ರೋಮನ್ ಫೂಟ್ ಶೇಪ್ :ಮೊದಲ ಮೂರು ಬೆರಳು ಸಮನಾಗಿ ಇರುತ್ತದೆ, ಇಂತಹ ಪಾದಗಳ ಆಕಾರವನ್ನು ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ, ಇವರು ಎಲ್ಲರ ಜತೆ ಬೆರೆಯುತ್ತಾರೆ ಮತ್ತು ತುಂಬಾ ಫೇಮಸ್ ಕೂಡ ಆಗ್ತಾರೆ ತುಂಬಾ ಫ್ರೆಂಡ್ಲಿ ನೇಚರ್ ಇವರದ್ದು.

ಪೆಸೆಟ್ ಫೂಟ್ ಶೇಪ್ :ಪಾದಗಳ ಬೆರಳು ಎಲ್ಲಾ ಬೆರಳುಗಳು ಕೂಡ ಸಮನಾಗಿ ಇರುತ್ತದೆ ಈ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಇವರು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ತಾರೆ ಮತ್ತು ತೊಂದರೆ ಬಂದರೆ ಅದನ್ನು ಬೇಗನೆ ಪರಿಹಾರ ಮಾಡಿಕೊಳ್ಳುವ ಚಾಣಾಕ್ಷತನ ಇವರಲ್ಲಿ ಹೆಚ್ಚಿರುತ್ತದೆ ಮತ್ತು ಆದಷ್ಟು ತೊಂದರೆಗಳಿಂದ ದೂರಾನೇ ಇರ್ತಾರೆ ಇಂತಹ ವ್ಯಕ್ತಿಗಳು.ಗ್ರೀಕ್ ಫೂಟ್ ಶೇಪ್ :ಎರಡನೆ ಬೆರಳು ಮಿಕ್ಕ ಬೆರಳಿನಿಂದ ಎತ್ತರವಾಗಿರುತ್ತದೆ ಇವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ಇವರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಇವರು ರಸ್ಟಿಕ್ ಮತ್ತು ಎಮೋಷನ್ ವ್ಯಕ್ತಿ ಅಂತ ಕೂಡ ಇವರನ್ನು ಕರೀತಾರೆ.ಚಿಕ್ಕ ಬೆರಳು ಅಲುಗಾಡುವುದಿಲ್ಲ ಇಂತಹ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ಇವರು ಯಾವಾಗಲೂ ವಾಸ್ತವವಾಗಿ ಜೀವನ ನಡೆಸುತ್ತಾರೆ, ನಿಜ ಜೀವನದಲ್ಲಿ ಬದುಕಲು ಇವರು ಇಷ್ಟಪಡ್ತಾರೆ.ಚಿಕ್ಕ ಬೆರಳಿನ ಮಸಲ್ ಅನ್ನು ಅಲುಗಾಡಿಸುವುದಕ್ಕೆ ಆಗ್ತಾ ಇರುವುದಿಲ್ಲ ಅಂತಹ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ಇವರು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ತಾರೆ ಮತ್ತು ಪ್ರಯೋಗಗಳಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿ ಕೊಳ್ತಾರೆ ಇಂತಹ ವ್ಯಕ್ತಿಗಳಿಗೆ ಚಪಲ ಜಾಸ್ತಿ ಅಂತ ಹೇಳ್ತಾರೆ.

ಕಿರು ಬೆರಳು ಬೇರೆ ಬೆರಳುಗಳಿಂದ ದೂರ ಇರುತ್ತದೆ ಇಂತಹ ವ್ಯಕ್ತಿಗಳ ವ್ಯಕ್ತಿತ್ವ ರೆಬೆಲ್ ಅಂತ ಹೇಳ್ತಾರೆ ಹೆಚ್ಚು ನೆಗೆಟಿವ್ ಆಗಿ ಯೋಚನೆ ಮಾಡುವ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ.ಇದಿಷ್ಟು ಇವತ್ತಿನ ಮಾಹಿತಿ ಒಂದು ಮಾಹಿತಿಯಲ್ಲಿ ತಿಳಿಸಿ ಕೊಟ್ಟಂತಹ ಪಾದದ ಆಕಾರದ ಬಗ್ಗೆ ತಿಳಿದು ನೀವು ಕೂಡ ಒಮ್ಮೆ ಪರೀಕ್ಷಿಸಿಕೊಳ್ಳಿ ಹಾಗೆ ನಿಮ್ಮ ವ್ಯಕ್ತಿತ್ವ ಏನಾಗಿರುತ್ತದೆ ಅನ್ನುವುದನ್ನು ಕೂಡ ತಿಳಿದುಕೊಳ್ಳಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *