Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈಕೆ ಮಾಡಿದ ಒಂದೇ ಒಂದು ಚಿಕ್ಕ ತಪ್ಪಿನಿಂದ 190 ಕೋಟಿ ಲಾಟರಿ ಹೊಡೆದಿದ್ದ ಈ ಮಹಿಳೆ ಎಲ್ಲವನ್ನು ಕಳೆದುಕೊಂಡಿದ್ದಾಳೆ ಹುಡುಕಿ ಬಂದ ಅದೃಷ್ಟವನ್ನು ಕಾಲಲ್ಲಿ ಒದೆಯೋದು ಅಂದ್ರೆ ಇದೆ ನೋಡಿ …!!!

190 ಕೋಟಿ ಲಾಟರಿ ಹೊಡೆದಿದ್ದ ಈ ಮಹಿಳೆ, ಮಾಡಿದ ಒಂದು ಚಿಕ್ಕ ತಪ್ಪಿನಿಂದ ಎಲ್ಲವನ್ನೂ ಕಳೆದುಕೊಂಡಳು.ಹಾಯ್ ಸ್ನೇಹಿತರೆ ಹಣವೆಂದರೆ ಹೆಣವು ಕೂಡ ಬಾಯನ್ನು ಬಿಡುತ್ತದೆ ಎಂದು ಹೇಳುತ್ತಾರೆ ಅಂದರೆ ದುಡ್ಡಿಗೆ ಅಷ್ಟು ಮಹತ್ವವಿದೆ ಎಂದು ಅರ್ಥ. ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ನಾವು ಅಗತ್ಯಕ್ಕೆ ತಕ್ಕಂತೆ ಇರಬೇಕೆಂದರೆ ನಮಗೆ ಹಣದ ಅವಶ್ಯಕತೆ ತುಂಬಾ ಇದೆ. ಅದರಲ್ಲೂ ಉಚಿತವಾಗಿ ನಮಗೆ ತುಂಬಾ ದುಡ್ಡು ಬರುತ್ತದೆ ಎಂದರೆ ಯಾರು ಬಿಡುವುದಿಲ್ಲ ಎಲ್ಲರೂ ಇಂತಹ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ಅದರಲ್ಲಿ ಈ ಲಾಟರಿ ಕೂಡ ಹೌದು. ಲಾಟರಿ ತೆಗೆದುಕೊಳ್ಳಲು ಬೇಕಾದದ್ದು ಸ್ವಲ್ಪವೇ ಹಣವಾದರೂ ಅದರಿಂದ ಬರುವ ಲಾಭವು ಅತಿ ಹೆಚ್ಚಾಗಿರುತ್ತದೆ. ಹಾಗಾಗಿ ಎಲ್ಲರೂ ಲಾಟರಿ ಖರೀದಿಸುವುದಕ್ಕೆ ತುಂಬಾ ಆಸೆ ಪಡುತ್ತಾರೆ. ಲಾಟರಿ ದುಡ್ಡು ಬರುವುದು ಅದೃಷ್ಟದ ಮೇಲೆ ಇರುತ್ತದೆ ಅದೃಷ್ಟ ಇದ್ದವರಿಗೆ ಮಾತ್ರ ಇದು ಸಿಗುತ್ತದೆ. ಇದು ಒಂದು ಕೆಟ್ಟ ಅಭ್ಯಾಸವು ಹೌದು ಹಾಗೆಯೇ ಗೆದ್ದರೆ ಇದು ತುಂಬಾ ಲಾಭ ತಂದುಕೊಡುತ್ತದೆ. ಹಣವು ಕೆಲವೊಮ್ಮೆ ಕೆಟ್ಟ ಅಭ್ಯಾಸಗಳನ್ನು ಕೂಡ ಕಲಿಸುತ್ತದೆ ಆದರೆ ಇದು ಕಲಿಯುವರ ಮೇಲೆ ಇದೆ.

ಲಾಟರಿ ಟಿಕೆಟ್ ಅಲ್ಲಿ ಒಂದು ನಂಬರನ್ನು ಕೊಟ್ಟಿರುತ್ತಾರೆ ಆ ಚೀಟಿಯಲ್ಲಿರುವ ನಂಬರ್ ಪೇಪರ್ನಲ್ಲಿ ಬಂದರೆ ಅದರಲ್ಲಿ ಎಷ್ಟು ದುಡ್ಡು ಬಂದಿರುತ್ತದೆ ಅಷ್ಟು ದುಡ್ಡು ನಿಮ್ಮದಾಗುತ್ತದೆ. ಆದರೆ ಇದಕ್ಕೆಲ್ಲಾ ಅದೃಷ್ಟ ಇರಬೇಕು ಅದೃಷ್ಟವಿದ್ದರೆ ಏನೇನೆಲ್ಲಾ ಸಾಧ್ಯ ಆಗುತ್ತದೆ ನೋಡಿ ಸ್ನೇಹಿತರೆ ದಿನಬೆಳಗಾಗುವುದರಲ್ಲಿ ಬಡವನಾಗಿದ್ದ ಒಬ್ಬ ವ್ಯಕ್ತಿ ಶ್ರೀಮಂತರಾಗಬಹುದು ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಒಂದು ಲಾಟರಿ ಟಿಕೆಟ್ ಬದುಕನ್ನೇ ಬದಲಾಯಿಸುತ್ತದೆ. ಕೆಲವೊಂದು ಸರಿ ಲಾಟರಿ ಟಿಕೆಟ್ ಅಲ್ಲಿ ಕಡಿಮೆ ದುಡ್ಡು ಕೂಡ ಬರಬಹುದು ಕೆಲವೊಮ್ಮೆ ಹೆಚ್ಚಾಗಿಯೂ ಬರಬಹುದು ಹಾಗೆ ದುಡ್ಡು ಬರದೇ ಕೂಡ ಇರಬಹುದು.

ನೀವು ಕೂಡ ಲಾಟರಿ ಟಿಕೇಟನ್ನು ಉಪಯೋಗಿಸುತ್ತಿದ್ದರೆ ಹುಷಾರಾಗಿರಬೇಕು. ಬರೀ ಲಾಟರಿ ಟಿಕೇಟನ್ನು ಕೊಂಡುಕೊಳ್ಳುವುದು ನಿಮ್ಮ ಉದ್ಯೋಗ ವಾಗಬಾರದು ಇದಕ್ಕೆ ಒಂದು ಮಿತಿ ಅಂತ ಇರಬೇಕು ಯಾವುದೇ ಆದರೂ ಅತಿಯಾದರೆ ಅಮೃತವು ಕೂಡ ವಿಷ ಯಾವುದನ್ನು ಕೂಡ ಅತಿಯಾಗಿ ನಂಬಿ ಜೀವನ ನಡೆಸಬಾರದು. ಹೀಗೆ ಅಮೇರಿಕಾದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ಒಬ್ಬ ಮಹಿಳೆ ಲಾಟರಿ ಟಿಕೇಟನ್ನು ಖರೀದಿಸಿದ್ದಳು. ಖರೀದಿಸಿದ ಮೇಲೆ ಒಂದು ಲಾಟರಿ ಟಿಕೆಟ್ ಅಲ್ಲಿರುವ ನಂಬರನ್ನು ತನ್ನ ಡೈರಿಯಲ್ಲಿ ಬರೆದ ಇಟ್ಟಿರುತ್ತಾಳೆ ಆದರೆ ಲಾಟರಿ ಚೀಟಿಯನ್ನು ಅವಳು ತನ್ನ ಪ್ಯಾಂಟ್ ನಲ್ಲಿ ಇಟ್ಟಿರುತ್ತಾಳೆ.

ಆದರೆ ಆ ಚೀಟಿಯು ಪ್ಯಾಂಟ್ ನಲ್ಲಿ ಇಟ್ಟಿರುವುದನ್ನು ಮರೆತು ಮನೆಯಲ್ಲಿರುವ ವಾಷಿಂಗ್ ಮಿಷನ್ಗೆ ಹಾಕಿ ಬಿಡುತ್ತಾಳೆ. ಕೆಲವು ದಿನಗಳ ನಂತರ ನ್ಯೂಸ್ ಪೇಪರ್ನಲ್ಲಿ ಲಾಟರಿ ಟಿಕೆಟ್ ನ ಫಲಿತಾಂಶಗಳನ್ನು ಬಿಟ್ಟಿರುತ್ತಾರೆ. ಆಗ ಆ ಮಹಿಳೆ ತನ್ನ ಲಾಟರಿ ನಂಬರ್ ಪೇಪರ್ನಲ್ಲಿ ಬಂದಿರುವುದನ್ನು ನೋಡಿ ತುಂಬಾನೇ ಸಂತೋಷಪಡುತ್ತಾಳೆ. ಆಗವಳು ಚೀಟಿಯನ್ನು ಹುಡುಕಿದಾಗ ಲಾಟರಿ ಚೀಟಿಯು ಇರುವುದಿಲ್ಲ. ಹಾಗಾಗಿ ಅವಳು ತನ್ನ ಕೈಯಲ್ಲಿರುವ ನಂಬರ್ ಅನ್ನು ತೆಗೆದುಕೊಂಡು ಹೋಗಿ ಅವರ ಹತ್ತಿರ ಆದ ವಿಷಯವನ್ನು ಚರ್ಚಿಸುತ್ತಾರೆ.

ನನ್ನ ಚೀಟಿಯು ಕಳೆದು ಹೋಗಿದೆ. ಆದರೆ ಚೀಟಿಯಲ್ಲಿರುವ ನಂಬರನ್ನು ನಾನು ಡೈರಿಯಲ್ಲಿ ಬರೆದಿದ್ದೇನೆ ಎಂದು ತುಂಬಾ ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ ಹಾಗೆ ಚೀಟಿಯನ್ನು ಖರೀದಿಸಿದ ಅಂಗಡಿಯ ಸಿಸಿ ಟಿವಿಯ ರೆಕಾರ್ಡ್ ಗಳನ್ನು ಕೂಡ ತಂದು ತೋರಿಸುತ್ತಾಳೆ ಆದರೆ ಅವರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾವು ಇಂತಹದ್ದನ್ನೆಲ್ಲ ಕನ್ಸಿಡರ್ ಮಾಡುವುದಕ್ಕೆ ಬರುವುದಿಲ್ಲ ನಾವು ನಿಮಗೆ ಹಣವನ್ನು ಕೊಡುವುದಿಲ್ಲ ಎಂದು ವಾದ ಆಗುತ್ತದೆ. ಆಗ ಆ ಮಹಿಳೆಯು ಇದನ್ನು ತನಿಖೆಗೆ ತೆಗೆದುಕೊಂಡು ಹೋಗುತ್ತಾಳೆ

ತನಿಖೆ ಅವರು ಸ್ವಲ್ಪವಾದರೂ ಚೀಟಿ ಇರಬೇಕು ಎರಡು ಅಥವಾ ಮೂರು ನಂಬರ್ಗಳಿದ್ದರೂ ಸಾಕಾಗಿತ್ತು ಎಂದು ಹೇಳಿದರು. ಈಗ ಅದು ಇನ್ನೂ ತನಿಖೆಯಲ್ಲೇ ಇದೆ ಆ ಮಹಿಳೆಗೆ ಆ ದುಡ್ಡು ದೊರಕದಿದ್ದರೆ ಕ್ಯಾಲಿಫೋರ್ನಿಯಾದಲ್ಲಿರುವ ಶಾಲೆಗಳಿಗೆ ನಾವು ಸೇರುವಂತೆ ಮಾಡಿದ್ದಾರೆ. ನೋಡಿ ಸ್ನೇಹಿತರೆ ಹಣದಿಂದ ನಾವು ಎಷ್ಟು ಲಾಭವನ್ನು ಗಳಿಸುತ್ತೇವೆ ಅಷ್ಟೇ ಕಷ್ಟಗಳು ಕೂಡ ಇರುತ್ತವೆ ನಾವು ಯಾವುದೇ ವ್ಯವಹಾರ ಮಾಡಿದರು ನಮ್ಮ ಎಲ್ಲಾ ಚೀಟಿಗಳನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಉತ್ತಮ. 190 ಕೋಟಿ ದುಡ್ಡು ಯಾರಿಗೆ ಹೋಗುತ್ತದೆ ಎಂಬುದೇ ಪ್ರಶ್ನೆಯಾಗಿದೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ