ಚಾಣಕ್ಯನ ವಂತಹ ಮನುಷ್ಯ ಮನುಷ್ಯನ ಜೀವನಕ್ಕೆ ಬೇಕಾದಂತಹ ಹಲವಾರು ಮಾರ್ಗಗಳನ್ನು ಹಾಗೂ ಮಾರ್ಗೋಪಾಯಗಳನ್ನು ನಮಗೆ ಹೇಳಿ ಕೊಟ್ಟು ಹೋಗಿದ್ದಾರೆ ಯಾರೂ ಚಾಣಕ್ಯನನ್ನು ತುಂಬಾ ಫಾಲೋ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಒಳ್ಳೆಯ ಮಾರ್ಗೋಪಾಯಗಳನ್ನು ಕಟ್ಟಿಕೊಳ್ಳುವುದಕ್ಕೆ ತುಂಬಾ ಹೆಲ್ಪ್ ಆಗುತ್ತದೆ.
ಇವತ್ತು ನಮ್ಮ ಲೇಖನದ ಮುಖಾಂತರ ಯಾವ ಯಾವ ವಿಷಯಗಳು ಮನುಷ್ಯನಿಗೆ ಅತಿ ಹೆಚ್ಚು ತೊಂದರೆ ಏನು ತಂದುಕೊಳ್ಳುತ್ತೇವೆ ಹಾಗೂ ಯಾವ ಮುಖಾಂತರ ನೀವು ಎಂಬ ಜೀವನದಲ್ಲಿ ಅತಿ ಹೆಚ್ಚು ಕಷ್ಟವನ್ನು ಹೊಂದುತ್ತೀರಿ ಇರುವುದನ್ನು ನಮ್ಮ ಚಾಣಕ್ಯ ಹೇಳಿದ್ದಾನೆ ಅಂತಹ ಕೆಲವು ವಿಷಯಗಳನ್ನು ನಾವು ನಿಮಗೆ ಕೆಳಗೆ ಸಂಪೂರ್ಣವಾಗಿ ಹೇಳಿದ್ದೇವೆ ಓದಿ.ಇದನ್ನ ಓದಿದ ಮೇಲೆ ನಿಮಗೆ ಚಾಣಕ್ಯ ಹೇಳಿದ್ದು ನಿಜವಾಗಲೂ ಸರಿ ಅಂತ ನಿಮಗೆ ಅನಿಸುತ್ತದೆ ದಯವಿಟ್ಟು ತಪ್ಪದೆ ಹೇಳಿರುವಂತಹ ಮಾಹಿತಿಗಳನ್ನು ಓದಿ .
ಚಾಣಕ್ಯನು ಹೇಳುವ ಪ್ರಕಾರ ಕೆಳಗೆ ಕೊಟ್ಟಿರುವ ಕೆಲವೊಂದು ವಿಷಯಗಳು ಹಾವು ಗಳಿಗಿಂತ ವಿಷವಂತೆ ?
ಅಭ್ಯಾಸವನ್ನು ಮಾಡದೇ ಶಾಸ್ತ್ರವನ್ನು ಸೈದ್ಧಾಂತಿಕವಾಗಿ ಜ್ಞಾನವನ್ನು ಪಡೆದುಕೊಳ್ಳದೆ ತಾನು ವಿದ್ವಾಂಸ ಎಂದು ಹೊರಗೆ ಜಗತ್ತಿಗೆ ಹೇಳಿಕೊಳ್ಳುತ್ತಿರುವ ಅಂತಹ ಮನುಷ್ಯ ಹಾಗೂ ಸುಳ್ಳು ಮುಖವಾಡ ಹಾಕಿಕೊಂಡು ಅರ್ಧಂಬರ್ಧ ಧರ್ಮ ಪಡೆದುಕೊಂಡಂತಹ ಮನುಷ್ಯ ವಿಷಕ್ಕೆ ಸಮನಾಗುತ್ತದೆ ಎಂದು ಚಾಣಕ್ಯನ ಹೇಳುತ್ತಾನೆ .
ನಿಮ ಹೊಟ್ಟೆಯಲಿ ಜೀರ್ಣವಾಗದೆ ಇದ್ದಲ್ಲಿ ಅದು ನಿಮ್ಮ ನಾಲಿಗೆಗೆ ವಿಷಕ್ಕೆ ಸಮಾನ ಎಂದು ಹೇಳುತ್ತಾನೆ ಇದರಿಂದ, ನಿಮಗೆ ಹಲವಾರು ತರನಾದ ಕಾಯಿಲೆಗಳು ಬರುತ್ತವೆ ಆದ್ದರಿಂದ ಅತಿಯಾಗಿ ಊಟ ಮಾಡುವುದು ತಪ್ಪು ಎಂದು ಚಾಣಕ್ಯನು ಹೇಳುತ್ತಾರೆ.
ಕಡು ಬಡವ ನಾನು ಶ್ರೀಮಂತನಾಗಿ ಬದುಕಬೇಕು ಎಂದು ತನಗಿಂತ ಮೇಲ್ಪಟ್ಟ ವರ್ಗದ ವ್ಯಕ್ತಿಯ ಹಾಗೆ ಬದುಕಬೇಕು ತನ್ನ ನೆಮ್ಮದಿಯನ್ನು ಹಾಗೂ ಜೀವನವನ್ನು ಕೆಡಿಸಿಕೊಂಡು ಅವಮಾನ ಆತಂಕ ಹಾಗೂ ಕೆಲವೊಂದು ಖಿನ್ನತೆಯಿಂದ ಬದುಕುತ್ತಾನೆ.
ನೀವೇನಾದರೂ ದೊಡ್ಡವರಾಗಿದ್ದು ನಿಮ್ಮ ವಯಸ್ಸು ತುಂಬಾ ಹೆಚ್ಚಾಗಿದ್ದು ಅತಿ ಹೆಚ್ಚು ಕಡಿಮೆ ಬಯಸುವಂತಹ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾರೆ ಕುಟುಂಬಕ್ಕೂ ಹಾಗೂ ಸಮಾಜಕ್ಕೂ ನೀವು ದೂರ ಉಳಿಯುವಂತಹ ಸಾಧ್ಯತೆ ಇರುತ್ತದೆ.
ಮೊದಲ ಚಾಣಕ್ಯ ಇಂತಹ ಮಾತುಗಳನ್ನು ,ಮೇಲೆ ಕೊಟ್ಟಿರುವಂತಹ 4 ಸಂದೇಶಗಳು ಚಾಣಕ್ಯನ ಹೇಳುವ ಪ್ರಕಾರ ನಿಮ್ಮ ಜೀವನದಲ್ಲಿ ವಿಷಯವನ್ನು ತಂದುಕೊಡುತ್ತದೆ ಆದ್ದರಿಂದ ಅತಿ ಹೆಚ್ಚು ಮೇಲೆ ಕೊಟ್ಟಿರುವಂತಹ ಸಂದೇಶಗಳಿಂದ ದೂರ ಇರುವುದು ಒಳ್ಳೆಯದು, ಇನ್ನು ಹೆಚ್ಚಿನ ಬಗ್ಗೆ ಚಾಣಕ್ಯನ ವಿಷಯಗಳ ಬಗ್ಗೆ ಹೆಚ್ಚಾಗಿ ಗೊತ್ತಿದ್ದರೆ ನಮಗೆ ತಿಳಿಸಿ ಕೊಡಿ ನಾವು ಪೋಸ್ಟ್ ಮಾಡುತ್ತೇವೆ, ಹಾಗೆ ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಂತ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.