ಇವುಗಳನ್ನು ನೀವೇನಾದರೂ ತಿಂದರೆ 7 ದಿನಗಳಲ್ಲಿ ಕಣ್ಣಿನ ದೃಷ್ಟಿ 100% ಹೆಚ್ಚಾಗುತ್ತದೆ !!!

44

ಕಣ್ಣಿನ ದೃಷ್ಟಿ ಸಮಸ್ಯೆ ಆಗುವುದು ಯಾವ ಕಾರಣಕ್ಕಾಗಿ ಅಂತ ಹೇಳುವುದಾದರೆ ನಾವು ಆಹಾರ ಪದ್ಧತಿಯಲ್ಲಿ ಸರಿಯಾಗಿ ಪೋಷಕಾಂಶಗಳನ್ನು ಸೇವಿಸದೇ ಇದ್ದಾಗ ಇನ್ನು ಈ ಕಣ್ಣಿನ ದೃಷ್ಟಿ ಸಮಸ್ಯೆ ಎದುರಾಗುವುದು .

ಮತ್ತೊಂದು ಕೆಟ್ಟ ಕಾರಣದಿಂದಾಗಿ ಅದೇನೆಂದರೆ ಮೊಬೈಲ್ ಬಳಸುವಂತಹ ಕೆಟ್ಟ ಹವ್ಯಾಸಕ್ಕೆ ಒಳಗಾಗುವುದರಿಂದ ಹೆಚ್ಚು ಸಮಯ ಟಿವಿ ಲ್ಯಾಪ್ ಟಾಪ್ಗಳನ್ನ ಹೆಚ್ಚಾಗಿ ವೀಕ್ಷಿಸುವುದರಿಂದ ಕೂಡ ಒಂದು ಕಣ್ಣು ದೃಷ್ಟಿ ಸಮಸ್ಯೆ ಎದುರಾಗುವುದುಂಟು.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಕೂಡ ದೃಷ್ಟಿದೋಷ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಯಾಕೆ ಅಂದರೆ ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಟಿವಿಯನ್ನು ಹೆಚ್ಚಾಗಿ ವೀಕ್ಷಿಸುವುದರಿಂದ ಹಾಗೆ ಊಟದಲ್ಲಿ ಸರಿಯಾದ ಕ್ರಮದಲ್ಲಿ ಪೋಷಕಾಂಶಗಳನ್ನು ತೆಗೆದುಕೊಳ್ಳದೇ ಇರುವ ಕಾರಣದಿಂದಾಗಿಯೇ ಈ ದೃಷ್ಟಿ ದೋಷ ಸಮಸ್ಯೆಯನ್ನು ಅನುಭವಿಸುತ್ತ ಇರುತ್ತಾರೆ.

ಇನ್ನು ಈ ಸಮಸ್ಯೆಗೆ ಪರಿಹಾರವೇನು ಹೇಗೆ ಕಣ್ಣಿನ ದೃಷ್ಟಿಯನ್ನು ವಾರದಲ್ಲಿಯೇ ವೃದ್ಧಿ ಮಾಡಿಕೊಳ್ಳುವುದು ಎಂಬುದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯಲ್ಲಿ ನೀವು ಕೂಡ ತಪ್ಪದೇ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ತಿಳಿಯಿರಿ.

ಮೊದಲನೆಯದಾಗಿ ಕಣ್ಣಿನ ದೃಷ್ಟಿಯನ್ನು ವೃದ್ಧಿಸಿ ಕೊಳ್ಳುವುದಕ್ಕಾಗಿ ಕೆಟ್ಟ ಹವ್ಯಾಸಗಳನ್ನು ದೂರ ಮಾಡಿಕೊಳ್ಳಬೇಕಾಗುತ್ತದೆ ಅದೇನೆಂದರೆ ಹೆಚ್ಚು ಮೊಬೈಲ್ ಬಳಸುವುದು ಟಿವಿಯನ್ನು ಹೆಚ್ಚಾಗಿ ವೀಕ್ಷಿಸುವುದು.

ರಾತ್ರಿ ಸಮಯದಲ್ಲಿ ಮೊಬೈಲ್ ಬಳಸುವುದು ಇವೆಲ್ಲವೂ ಕಣ್ಣಿಗೆ ಹಾನಿಕಾರಕವಾಗಿದ್ದು ಇಂತಹ ಹವ್ಯಾಸಗಳನ್ನು ಬಿಟ್ಟು ಬಿಡಿ ಜೊತೆಗೆ ಆಹಾರದ ಕ್ರಮದಲ್ಲಿ ಈ ಇಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಬನ್ನಿ ಇದರಿಂದ ನಿಮ್ಮ ಕಣ್ಣಿನ ದೃಷ್ಟಿ ವಾರದಲ್ಲಿಯೇ ವೃದ್ಧಿಗೊಳ್ಳಲಿದೆ.

ಆಹಾರ ಪದಾರ್ಥ ವೆಂದರೆ ವಿಟಮಿನ್ ಮಿನರಲ್ಸ್ ಪ್ರೊಟೀನ್ಸ್ ಇವೆಲ್ಲವೂ ಹೇರಳವಾಗಿ ದೊರೆಯುವಂತಹ ಪದಾರ್ಥಗಳನ್ನು ಸೇವಿಸಬೇಕು ಅದರಲ್ಲಿಯೂ ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು.

ಸೊಪ್ಪಿನಲ್ಲಿ ಪಾಲಕ್ ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಇದರಲ್ಲಿ ವಿಟಮಿನ್ ಈ ಅಂಶವು ಹೇರಳವಾಗಿದ್ದು ದೃಷ್ಟಿಯನ್ನ ವೃದ್ಧಿಸುತ್ತದೆ ಮತ್ತು ರೆಟಿನಾದ ಹಾರೈಕೆಯನ್ನು ಮಾಡುತ್ತದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ಕ್ಯಾರೆಟ್ ನಲ್ಲಿಯೂ ಕೂಡ ವಿಟಮಿನ್ ಈ ಅಂಶವು ಹೇರಳವಾಗಿದ್ದು ದೃಷ್ಟಿಯ ಸಮಸ್ಯೆಗೆ ಇದು ಉತ್ತಮ ಅಂತಾನೇ ಹೇಳಬಹುದು.

ಕಣ್ಣಿನ ಇನ್ಫೆಕ್ಷನ್ ಆಗಿದ್ದರೆ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಯಾವ ಆಹಾರ ಪದಾರ್ಥದಲ್ಲಿ ಬೀಟಾ ಕ್ಯಾರೆಟಿನ ಅಂಶವು ಹೇರಳವಾಗಿರುತ್ತದೆ ಯೋ ಅಂತಹ ತರಕಾರಿಗಳನ್ನು ಹಣ್ಣುಗಳನ್ನು ಸೇವಿಸಬೇಕು.

ಬ್ಲ್ಯೂ ಪ್ಯಾರಿಸ್ ನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಈ ಅಂಶವು ಹೇರಳವಾಗಿದ್ದು ಇದು ದೃಷ್ಟಿ ದೋಷ ನಿವಾರಣೆಗೆ ಉತ್ತಮವಾಗಿದೆ ಇದರ ಜೊತೆಗೆ ಗೆಣಸಿನಲ್ಲಿ ಕೂಡ ವಿಟಮಿನ್ ಈ ಅಂಶವೂ ಹೆಚ್ಚಾಗಿದೆ ಇದು ದೃಷ್ಟಿಯನ್ನು ವೃದ್ಧಿಸುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿದೆ.

ಡ್ರೈ ಫ್ರೂಟ್ಗಳನ್ನು ಸೇವಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಜೊತೆಗೆ ದೃಷ್ಟಿ ಸಮಸ್ಯೆ ಕೂಡ ನಿವಾರಣೆಗೊಳ್ಳಲಿದೆ ಅದರಲ್ಲಿಯೂ ಆಕ್ರೋಟ್ ನಲ್ಲಿ ಬೀಟಾ ಕ್ಯಾರೋಟಿನ್ ಅಂಶವು ಹೆಚ್ಚಾಗಿದ್ದು ಈ ವಾಲ್ನಟ್ ಸೇವಿಸುವುದರಿಂದ ಉತ್ತಮ ಪ್ರಯೋಜನವಿದೆ ಹಾಗೆ ಅವಕಾಡುವಿನಲ್ಲಿಯು ಕೂಡಾ ಕಣ್ಣಿನ ದೃಷ್ಟಿಯನ್ನು ವೃದ್ಧಿಸುವ ಅಂಶವಿದೆ.

ಅವಕಾಡೊ ವಿನಲ್ಲಿ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಈ ಬೀಟಾ ಕ್ಯಾರೊಟಿನ್ ಇವೆಲ್ಲವೂ ಹೇರಳವಾಗಿ ದೊರೆಯುತ್ತದೆ, ಬರ ಖಾಲಿ ಇದರಲ್ಲಿಯೂ ಕೂಡ ಪವರ್ ಫುಲ್ ಆ್ಯಂಟಿ ಆಕ್ಸಿಡೆಂಟ್ಸ್ಗಳು ಜೊತೆಗೆ ಸ್ಟ್ರಾಬೆರಿಯಲ್ಲಿ ಕಣ್ಣಿನ ತೇವಾಂಶವನ್ನು ಕಾಪಾಡುವ ಅಂಶವಿದ್ದು ಇವೆಲ್ಲ ಪದಾರ್ಥಗಳು ಕಣ್ಣು ದೃಷ್ಟಿಯನ್ನು ನಿವಾರಿಸಿ ಕಣ್ಣಿನ ದೃಷ್ಟಿಯನ್ನು ಗುರುತಿಸುವುದರಲ್ಲಿ ಸಹಾಯ ಮಾಡುತ್ತದೆ.

ಮೀನುಗಳಲ್ಲಿ ಅದರಲ್ಲಿಯೂ ಪುಟಾಣಿ ಮೀನಿನಲ್ಲಿ ಹೆಚ್ಚು ಪೋಷಕಾಂಶಗಳಿದ್ದು ಈ ಮೀನುಗಳನ್ನು ಸೇವಿಸುವುದರಿಂದ ಕೂಡ ದೃಷ್ಟಿ ಚುರುಕಾಗುತ್ತದೆ. ನಿಮಗೇನಾದರೂ ಕಣ್ಣಿನ ದೃಷ್ಟಿ ಸಮಸ್ಯೆಗೆ ಯಾವ ಪದಾರ್ಥಗಳನ್ನು ಸೇವಿಸುವುದು ಎಂಬ ಸಂಶಯವಿದ್ದರೆ ನಾವು ಈ ಮೇಲೆ ತಿಳಿಸಿದ ಆಹಾರ ಪದಾರ್ಥವನ್ನು ಸೇವಿಸುತ್ತಾ ಬನ್ನಿ ನಿಮ್ಮ ಕಣ್ಣಿನ ಸಮಸ್ಯೆಗಳು ನಿವಾರಣೆಗಳ್ಳುವುದು ಖಚಿತ

LEAVE A REPLY

Please enter your comment!
Please enter your name here