ಈ ತರದ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ, ನಮ್ಮ ದೇಶದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಕೆಲಸವೂ ಅದರಲ್ಲೂ ಸರಕಾರದ ಕೆಲಸವು ಲಂಚ ಕೊಡದೆ ಇದ್ದರೆ ಆಗೋದಿಲ್ಲ. ಅದೇ ತರ ಇಲ್ಲಿಯೂ ಕೂಡ ಒಂದು ಪ್ರಸಂಗ ನಡೆದುಬಿಟ್ಟಿದೆ ಅದು ಏನಪ್ಪ ಅಂದ್ರೆ. ಒಬ್ಬಳು ಹೆಣ್ಣು ಮಗಳು ತನಗೆ ಸರಕಾರಿ ಸೌಲಭ್ಯ ಹೇಳಬೇಕಾದರೆ ಅಲ್ಲಿನ ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆ. ಇಲ್ಲವಾದರೆ ಮಂಚಕ್ಕೆ ಬನ್ನಿ ನಿಮಗೆ ಸರಕಾರದ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಹೇಳಿದ್ದಾರಂತೆ.
ಇತ್ತೀಚೆಗೆ ಕುಮಾರಸ್ವಾಮಿಯವರು ಚಿಕ್ಕಮಗಳೂರಿನಲ್ಲಿ ಸಾಲ ಮನ್ನದ ಕುರಿತು ಭಾಷಣವನ್ನು ಮಾಡುತ್ತಿರುವಾಗ ಈ ತರದ ಒಂದು ವಿಚಾರವನ್ನು ಅಲ್ಲಿ ಇರುವಂತಹ ಓರ್ವ ಮಹಿಳೆ ಕುಮಾರ ಸ್ವಾಮಿಯಾಗಿ ಹೇಳಲು ಮುಂದೆ ಬಂದಂತೆ. ಅದರಲ್ಲಿ ಇರುವಂತಹ ಪೊಲೀಸರು ಮಹಿಳೆಯನ್ನು ಹೊರಗೆ ಕರೆತಂದರು. ದೊಡ್ಡಬಳ್ಳಾಪುರದಲ್ಲಿ ಇರುವಂತಹ ಈ ಮಹಿಳೆ ಶಾಂತಿನಗರದ ನಿವಾಸಿಯಾಗಿದ್ದು ಸಿಎಂ ಬಳಿ ತಮ್ಮ ಅಳಲನ್ನು ತೋಡಿಕೊಂಡಳು ಮುಂದೆ ಬಂದರು ಆದರೆ ಅವಳನ್ನು ಸಿಎಂ ಜೊತೆಗೆ ಹೇಳಿಕೊಳ್ಳಲು ಆಗುವುದಿಲ್ಲ. ಅದಾದ ನಂತರ ಮಹಿಳೆಯು ಮೀಡಿಯಾ ಎದುರುಗಡೆ ಬಂದು ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ನನ್ನ ಗಂಡ ರಸ್ತೆ ಅಪಘಾತದಲ್ಲಿ ಅಂಗವಿಕಲಾರ ಆಗಿದ್ದಾರೆ. ನಂತರ ಆತನ ಕುಟುಂಬವನ್ನು ಸಾಕಲಾರದೆ ಅರ್ಹತೆಯನ್ನು ಕೂಡ ಮಾಡಿಕೊಂಡಿದ್ದಾರೆ. ನನಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ನನಗೆ ಅವರಿಗೆ ಶಿಕ್ಷಣವನ್ನು ಕೊಡಲು ತುಂಬಾ ತೊಂದರೆಯಾಗುತ್ತಿದೆ.
ಸಕಲ ಸೌಲಭ್ಯವನ್ನು ಅರಸಿ ಹೋದಂತಹ ಈ ಮಹಿಳೆಗೆ ಅಲ್ಲಿನ ಗೋರ್ಮೆಂಟ್ ಅಧಿಕಾರಿಗಳು ಯಾವುದೇ ತರಹದ ಅವಳಿಗೆ ಹೆಲ್ಪ್ ಮಾಡದೆನಿನಗೆ ಸರ್ಕಾರದ ಸವಲತ್ತು ಬೇಕಾದರೆ , ಲಂಚವನ್ನು ಕೊಡಬೇಕು ಇಲ್ಲವೆಂದರೆ ರೂಮಿಗೆ ಬರಬೇಕು ಎಂದು ಅಧಿಕಾರಿಗಳಿಗೆ ಬಿಲ್ಕುಲ್ ಹೇಳಿದ್ದಾರೆ. ಇದರಿಂದ ಮನನೊಂದ ಅಂತಹ ಈ ಮಹಿಳೆ ಕುಮಾರಸ್ವಾಮಿಗೆ ಹೇಗಾದರೂ ಮಾಡಿ ಹೇಳಬೇಕು ಎಂದು ಈ ತರದ ಸಮಾವೇಶದಲ್ಲಿ ಪ್ರಯತ್ನಪಟ್ಟರು ಆದರೆ ಅಲ್ಲಿ ಇರುವಂತಹ ಜಾಸ್ತಿ ಜನರ ಮಧ್ಯೆ ಇವರು ಕುಮಾರಸ್ವಾಮಿಯ ಹತ್ತಿರವೂ ಆಗುವುದಿಲ್ಲ.
ಇನ್ನು ನಮ್ಮ ದೇಶದಲ್ಲಿ ಒಂದು ಹೆಣ್ಣು ಮಗಳು ಸ್ವತಂತ್ರವಾಗಿ ಬದುಕುವುದು ಅಷ್ಟೊಂದು ಸುಲಭದ ಮಾತಲ್ಲ, ಈ ತರದ ಹಲ್ಕ ಜನಗಳು ನಮ್ಮ ದೇಶದಲ್ಲಿ ತುಂಬಾ ಇದ್ದಾರೆ. ಹೀಗೆ ಕಸ್ಟಮರ್ ಆಗಮಿಸಿದಂತಹ ಈ ಮಹಿಳೆಯ ಅಳಲು ಸಿಎಂ ಅರಗು ಹೋಗಬೇಕಾದರೆ ನೀವು ಈ ಲೇಖನವನ್ನು ಶೇರ್ ಮಾಡುವುದರಿಂದ ಅದು ಅವರಿಗೆ ತಲುಪಬಹುದು. ದಯವಿಟ್ಟು ಶೇರ್ ಮಾಡಿ ಅವಳ ಕಷ್ಟವನ್ನು ಸಿಎಂ ನಿವಾರಣೆ ಮಾಡುವಂತೆ ಮಾಡಿ.
ನೀವು ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಹಾಗೂ ಮಂಡ್ಯ ದ ಹುಡುಗಿ ರಶ್ಮಿ.