ಇವರಿಗೆ ಮಾತು ಬರಲ್ಲ ಕಿವಿನೂ ಕೇಳಲ್ಲ ಆದರೂ ಕೂಡ ಇವರು ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟಿ ….!!!

Cinema ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಎಲ್ಲರಿಗೂ ಒಂದೊಂದು ರೀತಿಯಾದಂತಹ ಕಷ್ಟಗಳು ಇರುತ್ತವೆ ಆದರೆ ಕಷ್ಟಗಳನ್ನು ಹೇಳಿಕೊಂಡರೆ ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ ಹಾಗಾಗಿ ಕಷ್ಟಗಳು ಯಾವ ರೀತಿಯಾಗಿ ಇರುತ್ತದೆ ಎನ್ನುವುದು ಇನ್ನೊಬ್ಬರ ಬಗ್ಗೆ ನಮಗೆ ತಿಳಿದಿರುವುದಿಲ್ಲ ಅದು ಸ್ನೇಹಿತರೆ ಅದೇ ರೀತಿಯಾದಂತಹ ಒಂದು ವಿಚಿತ್ರವಾದ ಅಂತಹ ಸುದ್ದಿಯನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ಅದೇನೆಂದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಒಬ್ಬ ಸ್ಟಾರ್ ನಟಿ ಗೆ ಮಾತು ಕೂಡ ಬರಲ್ಲ ಹಾಗೂ ಕಿವಿ ನೋವು ಕೇಳಲ್ಲ ಹೌದು ಆದರೂ ಕೂಡ ಅವರು ಕನ್ನಡದ ಸ್ಟಾರ್ ನಟಿ ಹಾಗಾದರೆ ಅನಟಿ ಯಾರು ಅವರ ಹಿನ್ನೆಲೆ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ದಿನದ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ

ಹೌದು ಸ್ನೇಹಿತರೆ ನಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ನಾವು ಇನ್ನೊಬ್ಬರ ಭಾವನೆಯನ್ನು ಅರಿತುಕೊಳ್ಳಬೇಕು ಹಾಗೆಯೇ ಅವರ ಭಾವನೆಗಳನ್ನು ಸ್ಪಂದಿಸಿ ನಾವು ಅವರಿಗೆ ಮಾತನಾಡಬೇಕು ಎಂದರೆ ನಮಗೆ ಸರಿಯಾಗಿ ಕಿವಿಯು ಕೇಳಿಸಬೇಕು ಹೌದು ಹಾಗೆಯೇ ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸಬೇಕು ಎಂದರೆ ನಮಗೆ ಸರಿಯಾದ ಮಾತು ಬರಬೇಕು ಅಂದರೆ ನಮಗೆ ಇರಬೇಕು ಇವೆರಡು ಕೂಡ ಇಲ್ಲದಿದ್ದರೆ ಜೀವನ ಬಹಳ ಕಷ್ಟವಾಗಿಬಿಡುತ್ತದೆ ಸ್ನೇಹಿತರ ಇದನ್ನು ಹೇಳುವುದಕ್ಕೆ ಕಷ್ಟವಾಗುತ್ತದೆ ಇನ್ನು  ಅನುಭವಿಸಿದವರ ಕಷ್ಟ ಆ ದೇವರಿಗೆ ಗೊತ್ತು ಸ್ನೇಹಿತರೆ ಹೌದು ಸ್ನೇಹಿತರೆ ಇಲ್ಲೊಬ್ಬ ಕನ್ನಡದ ಸ್ಟಾರ್ ನಟಿಯೊಬ್ಬರು ನಟಿಯಾಗುವ ಕ್ಕಿಂತ ಮೊದಲು ತಮಗೆ ಮಾತು ಬರೆದಿದ್ದರು ಹಾಗೂ ಕಿವಿ ಕೇಳದಿದ್ದರೂ ಕೂಡ ನಟಿಯಾಗಬೇಕೆಂದು  ಕನಸನ್ನು ಕಂಡಿದ್ದರು

ಹಾಗಾಗಿ ಛಲಬಿಡದೆ ತನ್ನ ಪರಿಶ್ರಮದಿಂದ ಕೊನೆಗೂ ಇವರು ಸ್ಟಾರ್ ನಟಿಯಾಗಿದ್ದರು ಹೌದು ಸ್ನೇಹಿತರೆ ಪುನೀತ್ ರಾಜ್ ಕುಮಾರ್ ಅವರು ಮಾಡಿದಂತಹ ಸೂಪರ್ ಹಿಟ್ ಸಿನಿಮಾ ಹುಡುಗರು ಸಿನಿಮಾದಲ್ಲಿ ಅಪ್ಪು ಅವರ ತಂಗಿಯಾಗಿ ನಟಿಸಿ ತಮ್ಮ ನಟನೆಯ ಮೂಲಕ ಎಲ್ಲರನ್ನು ದಿಗ್ಭ್ರಾಂತ ರಾಗುವಂತೆ ಮಾಡಿದ್ದರು ಹೌದು ಸ್ನೇಹಿತರೆ ಇವರು ಬೇರೆ ಯಾವ ನಟಿಯಲ್ಲ ಇವರ ಹೆಸರು ಅಭಿನಯ ಹೌದು ಅಭಿನಯ ಅವರಿಗೆ ಹುಟ್ಟಿದಾಗಲೇ ಅಂದರೆ ಹುಟ್ಟಿದ ಮೂರು ತಿಂಗಳು ಇರುವಾಗಲೇ ಇವರಿಗೆ ಹೇಳುವ ಮತ್ತು ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿದ್ದರು ಹೌದು ದಿನಕಳೆದಂತೆ ಇವರ ಬಾಲ್ಯದಲ್ಲಿ ಸಿನಿಮಾವನ್ನು ನೋಡುವಾಗ ಇವರಿಗೆ ಏನೂ ಅರ್ಥವಾಗದ ಕಾರಣ ಇವರು ಬಹಳಷ್ಟು ಜೀವನದಲ್ಲಿ ನೊಂದು ಕೊಳ್ಳುತ್ತಿದ್ದಂತೆ ಆ ಸಮಯದಲ್ಲಿ ಅವರಿಗೆ ಸಹಾಯಕ್ಕೆ ಬಂದಿದ್ದು ಬೇರೆ ಯಾರು ಅಲ್ಲ ಅವರ ತಂದೆ ಆನಂದ ವರ್ಮ

ತನ್ನ ಮಗಳಿಗೆ ಮಾತುಗಳು ಅರ್ಥವಾಗುವ ಹಾಗೆ ಪ್ರತಿದಿನ ಟ್ರೈನಿಂಗ್ ಅನ್ನುವ ಕೊಡುತ್ತಿದ್ದರೂ ಅಭಿನಯ ಅವರ ತಂದೆ ಆನಂದ ವರ್ಮಾ ಹೀಗಾಗಿ ಇವರು ಅಂದರೆ ಅಭಿನಯ ಅವರು ತಮ್ಮ ಯಶಸ್ಸನ್ನು ಕಾಣುತ್ತಾರೆ ಹಾಗೆಯೇ ಇವರು ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ನಟನೆಯಲ್ಲಿ ಹೆಚ್ಚು ಆಸಕ್ತಿ ಇದ್ದಿದ್ದನ್ನು ಕಂಡ ತಂದೆ ಮಗಳನ್ನು ನಟಿ ಯನ್ನಾಗಿ ಮಾಡುವಂತಹ ಕನಸನ್ನು ಹೊಂದುತ್ತಾರೆ ನಂತರ ತನ್ನ ಮಗಳನ್ನು ಮಾಡೆಲಿಂಗ್ ಮಾಡಲು ಕಳುಹಿಸುತ್ತಾರೆ ಅಭಿನಯ ಅವರಿಗೆ ಮಾತು ಮತ್ತು ಕಿವಿ ಕೇಳದ ಕಾರಣ ಯಾರೂ ಕೂಡ ಅವರನ್ನು ಸಿನಿಮಾಗಳಲ್ಲಿ ಸೇರಿಸಿಕೊಂಡಿರಲಿಲ್ಲ ಹೌದು ಕೊನೆಯಲ್ಲಿ ಅಭಿನಯ ಅವರ ನಟನೆಯ ಕಲೆಯನ್ನು ನೋಡಿದ ನಿರ್ದೇಶಕರೊಬ್ಬರು ಒಂದು ಸಿನಿಮಾದಲ್ಲಿ ಅವಕಾಶವನ್ನು ಕೊಟ್ಟರು

ಒಂದು ಸಿನಿಮಾ ಕನ್ನಡದಲ್ಲಿ ಹುಡುಗರು ಶಂಭೋ ಶಿವ ಶಂಭೋ ಎಂಬ ಸಿಂಹವಾಗಿ ರಿಮಿಕ್ಸ್ ಆಗುತ್ತದೆ ಹಾಗೆಯೇ ಮೂರು ಸಿನಿಮಾಗಳಲ್ಲಿ ಅಭಿನಯ ಅವರು ನಟಿಸುತ್ತಾರೆ ಇವರು ನಟಿಸಿದ ನಂತರ ಇವರಿಗೆ ಒಳ್ಳೆಯ ಹೆಸರಿನ ಜೊತೆಗೆ ಒಳ್ಳೆಯ ಒಳ್ಳೆಯ ಅವಕಾಶಗಳು ಅವಾರ್ಡ್ ಗಳು ದೊರೆಯುತ್ತದೆ ಹೌದು ಸ್ನೇಹಿತರೆ ಸಾಧನೆ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಅಡ್ಡಿ-ಆತಂಕಗಳು ಅಭಿನಯ ವರೆಗೆ ಉಂಟಾಗಲಿಲ್ಲ ಹೌದು ಅಭಿನಯ ಅವರ ಬದುಕು ಕತ್ತಲಿನಿಂದ ಬೆಳಕಿನ ಕಡೆಗೆ ಬರಲು ಕಾರಣ ಅವರ ತಂದೆ ಹೌದು ಸ್ನೇಹಿತರೆ ಮಗಳಿಗೆ ತಂದೆ ಎಂದರೆ ಅದ್ಭುತ ಆಕಾಶ ಎಂದು ಹೇಳಬಹುದು ಹಾಗೆಯೇ ಸ್ನೇಹಿತರೆ ತಂದೆಗೆ ಮಗಳೆಂದರೆ ಒಂದು ಪುಟ್ಟ ಪ್ರಪಂಚ ಹಾಗಾಗಿ ಯಾವುದೇ ಕಾರಣಕ್ಕೂ ಯಾವುದೇ ತಂದೆಯಾದರೂ ಸರಿ ತನ್ನ ಮಗಳನ್ನು ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೆ ಆನಂದ ವರ್ಮ ಅಭಿನಯ ತಂದೆ ಒಳ್ಳೆಯ ಉದಾಹರಣೆ

Leave a Reply

Your email address will not be published. Required fields are marked *