Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇಲ್ಲೊಬ್ಬ ಸರ್ಕಾರಿ ಶಾಲೆಯ ಹುಡುಗ ಪುನೀತ್ ರಾಜಕುಮಾರ್ ಅವರ ಸಾಂಗ್ ಗೆ ಅವರ ಹಾಗೇನೇ ಅನುಕರಣೆ ಮಾಡಿದ ಡಾನ್ಸ್ ಈಗ ಫುಲ್ ವೈರಲ್ ಇದ್ದಪ್ಪಾ ಸರಕಾರಿ ಶಾಲೆಯ ಮಕ್ಕಳ ತಾಕತ್ತು ..!!!!!

ಕನ್ನಡ ಫಿಲ್ಮ್ ಇಂಡಸ್ಟ್ರಿ ಅಂದರೆ ಡ್ಯಾನ್ಸ್ ವಿಚಾರಕ್ಕೆ ಬಂದರೆ ಪುನೀತ್ ರಾಜ್ ಕುಮಾರ್ ಅವರು ಪ್ರತಿಯೊಬ್ಬರಿಗೂ ನೆನಪಿಗೆ ಬರುತ್ತಾರೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಹಾಗೇ ಡ್ಯಾನ್ಸ್ ಮಾಡುವುದಕ್ಕೆ ಬಹಳಷ್ಟು ಜನರು ಇಷ್ಟಪಡುತ್ತಾರೆ ಹಾಗೂ ಇವರ ಡ್ಯಾನ್ಸಿಂಗ್ ಹೀಗೆ ಎಷ್ಟೋ ಜನರು ಅಭಿಮಾನಿಗಳು ಕೂಡ ಇದ್ದಾರೆ. ಅಪ್ಪು ಅಂದರೆ ಡಾನ್ಸ್ ಹಾಗೆ ಇವರ ನಟನೆಗೆ ಕೂಡ ಫಿದಾ ಆಗಿರುವ ಕನ್ನಡ ಜನತೆಗೆ ಇದೀಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಖುಷ್ ಆಗುವಂತೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೌದು ಕನ್ನಡ ಶಾಲೆಯ ವಿದ್ಯಾರ್ಥಿ ಅಂದರೆ ಎಷ್ಟೋ ಜನರು ಅವರಿಗೆ ಪ್ರತಿಭೆ ಇರುವುದಿಲ್ಲ ಅಂತಲ್ಲ ವಿದ್ಯಾರ್ಥಿಗಳನ್ನು ಹೀಯಾಳಿಸುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಸರ್ಕಾರಿ ಶಾಲೆ ಅಲ್ಲಿ ಓದಿದ್ದರೂ ಸಹ ಈತನ ಪ್ರತಿಭೆ ನೋಡಿ ಡಾನ್ಸ್ ಗೆ ಹೆಸರುವಾಸಿಯಾಗಿ ಇರುವ ನಟ ಪುನೀತ್ ರಾಜ್ ಕುಮಾರ್ ಅವರ ಹಾಗೆಯೇ ಸ್ಟೆಪ್ ಹಾಕುತ್ತಿರುವ ಈ ಈತನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದ್ದು ಆ ವಿಡಿಯೋವನ್ನು ನಾವು ಈ ಲೇಖನದ ಮೂಲಕ ನಿಮಗೆ ತೋರಿಸುತ್ತೇವೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿದು ನೀವು ಕೂಡ ಅಪ್ಪು ಅಭಿಮಾನಿಗಳಾಗಿದ್ದರೆ ಈ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಈತನ ಪ್ರತಿಭೆಗೆ ತಪ್ಪದೆ ಸಲಾಮ್ ಹೇಳುವುದಕ್ಕಾಗಿ ಲಾಕ್ ಮಾಡುವುದನ್ನು ಮರೆಯದಿರಿ.

ಅಪ್ಪು ಅವರಂತೆ ಕುಣಿದು ಈ ಹುಡುಗ ಯುವರತ್ನ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾನೆ ಹಾಗೂ ಇದೀಗ ಯುವರತ್ನ ಚಲನ ಚಿತ್ರವೂ ರಿಲೀಸ್ ಆಗಿದ್ದು ಎಲ್ಲೆಡೆ ಉತ್ತಮ ಪ್ರದರ್ಶನವನ್ನು ಕೂಡ ನೀಡುತ್ತಾ ಇದೆ. ಹಾಗೂ ಇಂದಿನ ಸಮಾಜದಲ್ಲಿ ಹೇಗೆ ಎಜುಕೇಶನ್ ಅನ್ನೂ ವ್ಯವಹಾರದ ರೂಪದಲ್ಲಿ ನೋಡುತ್ತ ಇದ್ದಾರೆ ಎಂಬುದನ್ನು ಉತ್ತಮವಾಗಿ ತೋರಿಸಿರುವ ಯುವರತ್ನ ಚಲನಚಿತ್ರವು, ಚಿಕ್ಕವರಿಂದ ಹಿಡಿದು ಪೋಷಕರಿಗೂ ಒಳ್ಳೆಯ ಸಂದೇಶವನ್ನು ನೀಡಿದೆ ಈ ಚಲನಚಿತ್ರ.

ಇನ್ನೂ ಇಂತಹ ಅನೇಕ ಚಲನಚಿತ್ರಗಳು ಮೂಡಿಬರಲಿ ಎಂದು ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿ ಸಮಾಜದಲ್ಲಿ ಜನರನ್ನು ಉತ್ತಮ ಹಾದಿಯಲ್ಲಿ ನಡೆಸುವ ಪ್ರಯತ್ನವನ್ನು ಮಾಡಲಿ ಎಂದು ಕೇಳಿಕೊಳ್ಳೋಣ ಹಾಗೂ ಇನ್ನೂ ಕೂಡ ಈ ಹುಡುಗನ ಡಾನ್ಸ್ ವಿಡಿಯೋವನ್ನು ನೀವೂ ನೋಡಿಲ್ಲವಾದರೆ ನಾವು ಈ ಮಾಹಿತಿಯಲ್ಲಿ ನೀಡಿರುವ ಈ ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ. ಇನ್ನು ಕೊನೆಯದಾಗಿ ಹೇಳ ಬಯಸುವುದೇನು ಎಂದರೆ ಗವನ್ ಮೆಂಟ್ ಶಾಲಾ ವಿದ್ಯಾರ್ಥಿಗಳೆಂದರೆ ಅವರಿಗೆ ಪ್ರತಿಭೆ ಇಲ್ಲ ಅಂತ ಏನೂ ಇಲ್ಲ ಗವರ್ನಮೆಂಟ್ ಶಾಲೆಗಳಿಂದ ಬಂದಿರುವ ಎಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಧನೆ ಮಾಡಿರುವುದುಂಟು. ಆದ್ದರಿಂದ ಈ ಪ್ರತಿಭೆಗೆ ನಿಮ್ಮ ಅನಿಸಿಕೆ ಅನ್ನೂ ಕಮೆಂಟ್ ಮಾಡುವುದನ್ನು ಮರೆಯದಿರಿ ಧನ್ಯವಾದಗಳು

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ