ಇಲ್ಲೊಂದು ಕುರಿ ಅರ್ಧ ಮನುಷ್ಯ ಹಾಗೂ ಅರ್ಧ ಹಂದಿ ತರ ಇರುವಂತಹ ಪ್ರಾಣಿಗೆ ಜನ್ಮವನ್ನು ಕೊಟ್ಟಿದೆ ? ಹೇಗೆ ಅಂತೀರಾ ಈ ಕಥೆ ಒಂದು ಸಾರಿ ಓದಿದರೆ ನೀವು ಶಾಕ್ ಆಗ್ತೀರಾ !!!

ಉಪಯುಕ್ತ ಮಾಹಿತಿ

ದೇಶದಲ್ಲಿ ಪ್ರತಿದಿನ ವಿಚಿತ್ರವಾದ ಸನ್ನಿವೇಶಗಳು ನಡೆಯುವುದನ್ನು ನಾವು ನೋಡುತ್ತೇವೆ ಕೆಲವರು ಇದನ್ನು ನಂಬದೇ ಹೋದರೂ. ಇದು ನಿಜವಾದ ಘಟನೆ ನೀವು ನಂಬಲೇ ಬೇಕಾದ ಘಟನೆಗಳು. ಸುಳ್ಳು ಎಂದು ಅಂದುಕೊಂಡು ಬಿಡ್ತಾರ ಆದರೆ ಇಲ್ಲಿ ಒಂದು ನಿಜವಾದ ಘಟನೆ ನಡೆದಿದೆ .

ಮಹಿಳೆ ಅಂತ ಬಂದಾಗ ಮಹಿಳೆಯ ಹೊಟ್ಟೆಯಲ್ಲಿ ಮಗು ಹುಟ್ಟುವುದು ಸಾಮಾನ್ಯವಾಗಿದೆ ಆದರೆ ಪ್ರಾಣಿಗಳ ಹೊಟ್ಟೆಯಲ್ಲಿ ಮಗು ಹುಟ್ಟುವುದಿಲ್ಲ ವೆಂದು ನಮಗೆ ಎಲ್ಲರಿಗೂ ಗೊತ್ತು .ಇಲ್ಲಿ ತಿಳಿಯಬೇಕಾದ ಒಂದು ಸಂಗತಿ ಇದೆ ಎಷ್ಟೋ ವಿಚಿತ್ರಗಳು ವಿಸ್ಮಯಗಳು ಕಂಡರೂ ನಾವು ನಮ್ಮದೇ ಹೋಗುತ್ತೇವೆ ಆದರೆ ಇಲ್ಲಿ ನಡೆದ ಒಂದು ವಿಚಿತ್ರ ಘಟನೆ ಎಲ್ಲರಿಗೂ ಆಶ್ಚರ್ಯ ಚಕಿತವಾಗಿ ಚಕಿತ್ತವಾಗಿ ಮಾಡಬಲ್ಲದು ಅಂದ ಹಾಗೆ ಯಾಕೆ ನಾವಿಷ್ಟು ಈ ದಿನ ಹೇಳುತ್ತಿದ್ದೇವೆ ಎಂದು ಯೋಚಿಸಬೇಡಿ ಇದು ನಡೆದಿದ್ದು ಒಂದು ಕುರಿಯ ಹೊಟ್ಟೆಯಲ್ಲಿ ಮಗು ಮಗುವಿನ ವಿಚಿತ್ರವಾಗಿ ಮಗು ಜನಿಸಿ ಎಲ್ಲರಿಗೂ ಒಂದು ಹೆಣ ಆಶ್ಚರ್ಯ ಚಿತವಾಗಿ ಮಾಡಿದೆ ಅರ್ಧ ಮಗು ಅರ್ಧ ಕುರಿಯಂತೆ ಕಾಣುವ ಈ ಪುಟ್ಟ ಕಂದಮ್ಮ .

 

ಕೆಲವರಂತೂ ಇದು ಸಾಧ್ಯವೇ ಇಲ್ಲ ಎಂದು ನಂಬುತ್ತಾರೆ ಆದರೆ ಇನ್ನು ಕೆಲವರು ಯಾಕೆ ಸಾಧ್ಯವಿಲ್ಲ ಇದು ನಡೆಯಬಹುದು ಎಷ್ಟು ವಿಸ್ಮಯಗಳಿಗೆ ನಮ್ಮ ಭಾರತ ಕೂಡ ಸಾಕ್ಷಿಯಾಗಿದೆ ಇದು ಘಟನೆ ನಡೆದಿದ್ದು ಎಲ್ಲಿ ಗೊತ್ತಾ ಫಿಲಿಫೈನ್ಸ್ ನ ಸುಲ್ತಾನ ಕುದಾರತ್ ದೇಶದಲ್ಲಿ . ನಮ್ಮ ದೇಶದಲ್ಲಿ ಮಗು ಜನಿಸಿದರೆ ಅದಕ್ಕೆ ಮೂರು ಕೈ ನಾಲ್ಕು ಕಾಲು ಜನಿಸುವ ಮಗುವನ್ನು ನಾವು ಕೂಡ ನೋಡಿ ಆಶ್ಚರ್ಯಚಕಿತನಾಗಿದ್ದೇನೆ.

ಆದರೆ ಈ ವಿಚಿತ್ರ ಮಗುವಿನ ಬಗ್ಗೆ ತಿಳಿಯೋಣ ಬನ್ನಿ ಈ ಮಗುವು ಬಿಳಿ ಬಣ್ಣದಿಂದ ಕೂಡಿದ್ದು ಇದು ಅರ್ಧ ಹಂದಿಯ ಹಾಗೆ ಕಾಣುತ್ತದೆ ಇನ್ನೂ ಅರ್ಧ ಮಗುವಿನ ರೂಪ ತಾಳಿದೆ ಇದು ಗದ್ದೆಯಲ್ಲಿ ಇದು ದೇಶ ಮಟ್ಟದಲ್ಲಿ ಒಂದು ವಿಚಿತ್ರವಾದ ಕುರಿ ಎಂದು ಖ್ಯಾತಿಯಾಗಿದೆ . ಎಂದಿನಂತೆ ರೈತ ತನ್ನ ಗದ್ದೆಯಲ್ಲಿ ಕೆಲಸದ ಒಡನೆ ತೊಡಗಿರುತ್ತಾನೆ ಕುರಿಯನ್ನು ನೋಡಿ ವೈದ್ಯರನ್ನು ಸಂಪರ್ಕಿಸಿ ತನ್ನೊಡನೆ ಕರೆದುಕೊಂಡು ಬರುತ್ತಾನೆ ವೈದ್ಯರು ಕುರಿಯನ್ನು ತಪಾಸಣೆಗೆ ಒಳಪಡಿಸಿ ಸಿಜೇರಿಯನ್ ನಡೆಸುತ್ತಾರೆ.

 

ಒಂದು ಕುರಿ ಇದರಲ್ಲಿ ಚೆನ್ನಾಗಿ ಜನಿಸುತ್ತದೆ ಇನ್ನೊಂದು ವಿಚಿತ್ರವಾಗಿ ಜನಿಸಿ ರುವುದನ್ನು ನಾವು ಕಾಣುತ್ತೇವೆ . ಇದು ಕುರಿ ಕಾಯುವವನ ಪ್ರಕಾರ ಒಂದು ಕೆಟ್ಟ ಘಟನೆ ಎಂದು ಅವನು ಬಿಂಬಿಸುತ್ತಾನೆ .ಒಂದು ವಿಚಿತ್ರ ಇದು ಒಂದು ವಿಚಿತ್ರ ಘಟನೆ ಇದು ಕಹಿಯಾದರೂ ನಿಜವಾದ ಘಟನೆ ಎಂದು ನಾವು ನಂಬಲೇಬೇಕು ಯಾಕೆ ಎಂದರೆ ನಮ್ಮ ದೇಶದ ನಮ್ಮ ಭಾರತ ದೇಶನಮ್ಮ ದೇಶ ಅಂತ ಬಂದಾಗ ಬಹಳ ವಿಚಿತ್ರ ಘಟನೆಗಳನ್ನು ನಾವು ನೋಡಿ ಅದಕ್ಕೆ ಸಾಕ್ಷಿ ಗಳಾಗಿದ್ದೇವೆ ಇನ್ನೊಬ್ಬರು ಕಣ್ಣಿದ್ದರೂ ಈ ಸಾಕ್ಷಿಗಳು ನಂಬಲಾರದೆ ಉಳಿದಿದ್ದಾರೆ .

ಈ ವಿವರಣೆಯಲ್ಲಿ ಬ್ಯಾರೆ ದೇಶದಲ್ಲಿ ವಿಚಿತ್ರ ಘಟನೆ ಘಟನೆಗಳು ನಡೆದಿದೆ ನಡೆಯುತ್ತಲೇ ಇದ್ದಾವೆ ಎಂದು ನಾವು ತಿಳಿದುಕೊಂಡೆವು ಅಷ್ಟೇ ಅಲ್ಲದೆ ಈ ವಿಚಿತ್ರ ಘಟನೆಗಳನ್ನು ನಾವು ನೋಡಿ ತಿಳಿದುಕೊಂಡೆವು, ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *