ಇಲ್ಲಿ 5000 ವರ್ಷಗಳಾದರೂ ಇನ್ನುಬದುಕಿದ್ದಾರೆ ಕಲಿಯುಗದ ಅಶ್ವತ್ಥಾಮ .ಹಾಗಾದ್ರೆ ಮಹಾಭಾರತದ ಅಶ್ವತ್ಥಾಮ ಈಗ ಎಲ್ಲಿದ್ದಾನೆ ಗೊತ್ತ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇಂದಿಗೂ ಕೂಡ ಅಶ್ವತ್ಥಾಮ ಬದುಕಿದ್ದಾನೆ ಅಂದರೆ ಯಾರೇ ಆಗಲಿ ಅದಕ್ಕೆ ಕುರುಹುಗಳೇನೂ ಅಂತ ಕೇಳಿಯೇ ಕೇಳುತ್ತಾರೆ ಜನಸಾಮಾನ್ಯರ ನಂಬಿಕೆಯ ಪ್ರಕಾರ ಅಶ್ವತ್ಥಾಮ ಇಂದಿಗೂ ಕೂಡ ಬದುಕಿದ್ದಾರೆ.ಹಾಗಾದರೆ ಅಶ್ವತ್ಥಾಮ ಎಲ್ಲಿದ್ದಾರೆ ಹೇಗಿದ್ದಾರೆ ಅವರು ಹೇಗೆ ಜನರಿಗೆ ಕಾಣಿಸುತ್ತಿದ್ದಾರೆ ಅನ್ನುವುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ ಹಾಗೆ ಅಶ್ವತ್ಥಮ್ಮ ಎಂದಿಗೂ ಕೂಡ ಬದುಕಿದ್ದಾರೆ .ಅಂದರೆ ಅವರೇನು ಚಿರಂಜೀವಿ ನಾ ಅಂತ ನೀವು ಅಂದುಕೊಳ್ಳಬಹುದು ಅದಕ್ಕೂ ಕೂಡ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ವಿವರಗಳನ್ನು ನೀಡುತ್ತೇನೆ ಪೂರ್ತಿ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.ಅಶ್ವತ್ಥಮ್ಮ ಈಗಲೂ ಕೂಡ ಬದುಕಿದ್ದಾರೆ ಎಂಬುದಕ್ಕೆ ಕುರುಹುಗಳನ್ನು ತಿಳಿಯುವುದಕ್ಕಿಂತ ಮೊದಲು ಮಹಾಭಾರತದ ಈ ಒಂದು ಚಿಕ್ಕ ಕಥೆಯನ್ನು ಮೊದಲಿಗೆ ತಿಳಿಯೋಣ ಅಶ್ವತ್ಥಾಮ ಇವರು ಗುರು ದ್ರೋಣ ಮಗ ಇವರ ಬಳಿ ಇವರ ಪೂರ್ವಜರು ನೀಡಿದ ಒಂದು ಮಣಿ ಇತ್ತು .

ಅದನ್ನು ಅಶ್ವತ್ಥಾಮ ತಮ್ಮ ಕತ್ತಿನಲ್ಲಿ ಹಾಕಿಕೊಂಡಿದ್ದರು ಕೌರವರ ಜೊತೆ ಸೇರಿದ ಅಶ್ವತ್ಥಾಮ ದುರ್ಯೋಧನನ ಜೊತೆ ನಿಂತು ಯುದ್ಧದಲ್ಲಿ ಪಾಲ್ಗೊಂಡಿದ್ದ ಅಶ್ವತ್ಥಾಮ ಈ ಸಮಯದಲ್ಲಿ ದುರ್ಯೋಧನನ ಮೇಲೆ ಪ್ರವಾಹ ಮಾಡಿದ ಭೀಮ ಈ ಘಟನೆಯಲ್ಲಿ ದುರ್ಯೋಧನನ ಕಾಲು ಮುರಿಯುತ್ತದೆ ಆಗ ದುರ್ಯೋಧನ ಅಶ್ವತ್ಥಾಮನಿಗೆ ಪಾಂಡವರ ತಲೆ ತರಲು ಹೇಳುತ್ತಾನೆ.ಅಶ್ವತ್ಥಾಮ ದುರ್ಯೋಧನನ ಮಾತನ್ನು ನಡೆಸಿ ಕೊಳ್ಳುವುದಕ್ಕಾಗಿ ಪಾಂಡವರ ಕುಟೀರಕ್ಕೆ ರಾತ್ರಿ ಸಮಯದಲ್ಲಿ ಹೋಗುತ್ತಾನೆ ಪಾಂಡವರ ಮಕ್ಕಳನ್ನು ಪಾಂಡವರು ಎಂದು ತಿಳಿದು ಅವರ ತಲೆಯನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದ ಅಶ್ವತ್ಥಾಮ.ಅಭಿಮನ್ಯುವಿನ ಹೆಂಡತಿಯಾದ ಉತ್ತರೆಯ ಗರ್ಭಕ್ಕೆ ಕೈಯನ್ನು ಹಾಕಿ ಆ ಶಿಶುವಿನ ಮೇಲೆ ಪ್ರವಹ ಮಾಡುತ್ತಾನೆ ಈ ಸಮಯದಲ್ಲಿ ಕೃಷ್ಣನು ಅಶ್ವತ್ಥಾಮನಿಗೆ ಒಂದು ಶಾಪವನ್ನು ನೀಡುವುದರ ಜೊತೆಗೆ ಅಶ್ವತ್ಥಾಮನ ಕತ್ತಿನಲ್ಲಿ ತಾ ಆ ಮಣಿಯನ್ನು ಕಿತ್ತು ಬಿಸಾಡಿ ಬಿಡುತ್ತಾನೆ.

ಅಶ್ವತ್ಥಾಮ ನೀನು ಕಲಿಯುಗ ಮುಗಿಯುವವರೆಗೂ ಜೀವಂತವಾಗಿಯೇ ಇರುತ್ತೀಯಾ ಅಲ್ಲಿಯವರೆಗೂ ನಿನ್ನ ದೇಹದಲ್ಲಿ ರಕ್ತವೂ ಸುರಿಯುತ್ತಲೇ ಇರುತ್ತದೆ ಯಾವುದೇ ಚಿಕಿತ್ಸೆ ಸಿಗದೆ ನೀನು ಅಲೆದಾಡುತ್ತಿರಬೇಕು ಎಂದು ಶಪಿಸುತ್ತಾರೆ. ಅಂದಿನ ಅಶ್ವತ್ಥಾಮ ಇಂದಿಗೂ ಕೂಡ ಬದುಕಿರಬಹುದು ಎಂದು ಮಹಾಭಾರತ ತಿಳಿದ ಜನರ ಅಭಿಪ್ರಾಯ.ಹಾಗಾದರೆ ಇದೀಗ ಅಶ್ವತ್ಥಾಮ ಎಲ್ಲಿದ್ದಾರೆ ಇದಕ್ಕೆ ಸಾಕ್ಷಿ ಏನು ಎಂದರೆ ಮಧ್ಯಪ್ರದೇಶದಲ್ಲಿ ಇರುವ ಕಾಡುಮೇಡುಗಳಲ್ಲಿ ಅಶ್ವತ್ಥಾಮ ತಿರುಗಾಡುತ್ತಿರುತ್ತಾರೆ ಈ ಕಾಡಿನ ಬಳಿ ಇರುವ ಗ್ರಾಮದ ಜನರು ಆಗಾಗ ಎತ್ತರದ ಒಬ್ಬ ವ್ಯಕ್ತಿಯು ಕೊಳದಲ್ಲಿ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸುವ ದೃಶ್ಯವನ್ನು ಕಂಡಿದ್ದಾರೆ.ಹಾಗೆ ಉತ್ತರ ಪ್ರದೇಶದಲ್ಲಿರುವ ಒಬ್ಬ ಡಾಕ್ಟರ್ನ ಮನೆಗೆ ಹೋಗಿದ್ದರಂತೆ ಅಶ್ವತ್ಥಾಮ ಹೌದು ಈ ಒಂದು ಘಟನೆ ಸಖತ್ ವೈರಲ್ ಆಗಿತ್ತು ಅದೇನೆಂದರೆ ಡಾಕ್ಟರ್ ಮನೆಗೆ ಹೋಗಿ ಅಶ್ವತ್ಥಾಮ ಚಿಕಿತ್ಸೆಯನ್ನು ಕೇಳಿದಾಗ ಡಾಕ್ಟರ್ ಎಷ್ಟೇ ಪ್ರಯತ್ನಿಸಿದರೂ ಅಶ್ವತ್ಥಾಮನ ದೇಹದಿಂದ ಬರುವ ರಕ್ತವನ್ನು ನಿಲ್ಲಿಸುವುದಕ್ಕೆ ಸಾಧ್ಯವಾಗಿಲ್ಲವಂತೆ.

ಎಷ್ಟು ಪ್ರಯತ್ನಿಸಿದರೂ ರಕ್ತವನ್ನು ನಿಲ್ಲಿಸುವುದಕ್ಕೆ ಸಾಧ್ಯವಾಗದ ವೈದ್ಯರು ಆ ವ್ಯಕ್ತಿಗೆ ನೀನೇನು ಮಹಾಭಾರತದ ಅಶ್ವತ್ಥಾಮ ನೀನು ದೇಹದಿಂದ ಬರುವ ರಕ್ತವನ್ನು ನಿಲ್ಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎಂದು ಹೇಳಿ ಒಳಗೆ ಹೋಗಿ ಬರೆದು ಬರೋ ಅಷ್ಟರಲ್ಲಿ ವೈದ್ಯರ ಮನೆಯಲ್ಲಿ ಆ ವ್ಯಕ್ತಿ ಕಾಣೆಯಾಗಿದ್ದರಂತೆ, ಮನೆಯ ಲಾಕ್ ಹಾಕಿದ ಹಾಗೆ ಇತ್ತಂತೆ. ಅಲ್ಲಿಯ ಜನರು ಅದು ಅಶ್ವತ್ಥಾಮನೆ ಎಂದು ನಂಬಿದ್ದರು.ಹೀಗೆ ಅಶ್ವತ್ಥಾಮ ಜೀವಂತವಾಗಿದ್ದಾರೆ ಎಂಬುದಕ್ಕೆ ಇವು ಸಾಕ್ಷಿ ಅಂತ ಹೇಳುವುದಾದರೆ ಕರ್ನಾಟಕಕ್ಕೂ ಕೂಡ ಅಶ್ವತ್ಥಾಮ ಬಂದಿದ್ದರಂತೆ ಹೌದು ಈ ವಿಚಾರ ಸ್ವಲ್ಪ ಹಳೆಯದೇ ಆದರೂ ನಾರಾಯಣ ಸಂತ ಎಂಬುವವರಿಗೆ ಭೇಟಿ ನೀಡಿದ್ದರಂತೆ ಅಶ್ವತ್ಥಾಮ.ಆಗ ನಾರಾಯಣ ಸಂತರು ಅಶ್ವತ್ಥಮನಿಗೆ ಮಹಾಭಾರತದ ಕಥೆಯನ್ನು ಹೇಳುವುದಾಗಿ ಪೀಡಿಸಿದಾಗ, ಅಶ್ವತ್ಥಾಮ ನಾರಾಯಣ ಸಂತರಿಗೆ ಕಥೆಯನ್ನು ಹೇಳಿದರು ಆದರೆ ಮಹಾಭಾರತದಲ್ಲಿ ದುರ್ಯೋಧನನ ಅಧ್ಯಾಯ ಬಂದಾಗ ಅಶ್ವತ್ಥಾಮ ಬಹಳಾನೇ ದುಃಖಿಸಿದ್ದಾರೆ.ಅಂದು ಹೊರಟು ಹೋದ ಅಶ್ವತ್ಥಾಮ ಮತ್ತೆ ನಾರಾಯಣ ಸಂತರಿಗೆ ಸಿಗುವುದಿಲ್ಲ, ಈ ಕಾರಣದಿಂದಲೇ ನಾರಾಯಣ ಸಂತರು ಬರೆದ ಮಹಾಭಾರತದ ಕಥೆಯು ಅರ್ಧಕ್ಕೆ ನಿಂತು ಹೋಯಿತು ಎಂಬ ಮಾತುಗಳು ಕೂಡ ಇವೆ.

Leave a Reply

Your email address will not be published. Required fields are marked *