ಇಲ್ಲಿ ಹೋದರೆ ಕ್ಯಾ’ನ್ಸರ್ ಎನ್ನುವ ಮಹಾಮಾರಿಯನ್ನು ಹೊಡೆದೋಡಿಸಬಹುದಂತೆ … ಪಂಚದಲ್ಲಿ ಕ್ಯಾ’ನ್ಸರ್ ಹೋಗಲಾಡಿಸುವ ಅಂತಹ ಏಕೈಕ ದೇವರು ಅಂದರೆ ಅದು ಈ ದೇವರು

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಎಲ್ಲ ದೇವಸ್ಥಾನಗಳಲ್ಲಿ ಇರುವಂತಹ ದೇವರು ಎಲ್ಲಾ ರೋಗಗಳನ್ನು ಅಥವಾ ಎಲ್ಲಾ ಕಷ್ಟಗಳನ್ನು ನಿವಾರಣೆಯ ಮಾಡುವಂತಹ ಶಕ್ತಿಯನ್ನು ಹೊಂದಿರುವುದಿಲ್ಲ ಆದರೆ ಕೆಲವೇ ಕೆಲವು ರೋಗಗಳನ್ನು ಅಥವಾ ಕಷ್ಟಗಳನ್ನು ನಿರ್ಮಾಣ ಮಾಡುವಂತಹ ಶಕ್ತಿ ಅದರದ್ದೇ ಆದಂತಹ ದೇವಸ್ಥಾನದಲ್ಲಿ ಪ್ರಸಿದ್ಧಿಯನ್ನು ಹೊಂದಿರುತ್ತದೆ.ಅದೇ ರೀತಿಯಾಗಿ ಇಲ್ಲಿರುವಂತಹ ಈ ದೇವಸ್ಥಾನ ಕ್ಯಾನ್ಸರನ್ನು ಹೋಗಲಾಡಿಸುವ ಅಂತಹ ಒಂದು ಶಕ್ತಿಯನ್ನು ದೇವರು ಹೊಂದಿದ್ದಾರೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗಾದ್ರೆ ಬನ್ನಿ ಇದು ಕರ್ನಾಟಕದಲ್ಲಿ ಎಲ್ಲಿದೆ ಹಾಗೂ ಈ ದೇವಸ್ಥಾನದ ಇತಿಹಾಸದ ಬಗ್ಗೆ ಕೆಲವೊಂದು ಮಾಹಿತಿಯನ್ನು ಕಲೆ ಹಾಕೋಣ ಬನ್ನಿ .

ಈ ದೇವಸ್ಥಾನವನ್ನು ಅರೆಯೂರು ವೈದ್ಯನಾಥೇಶ್ವರ ದೇವಸ್ಥಾನ ಅಂತ ಕರೆಯುತ್ತಾರೆ. ನಮ್ಮ ಪ್ರಾಚೀನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಅಂತಹ ಒಂದು ದೇವಸ್ಥಾನ. ಇಲ್ಲಿ ಭಕ್ತರು ಹೇಳುವ ಹಾಗೆ ಈ ದೇವಸ್ಥಾನದಲ್ಲಿ ಒಂದು ಅಗೋಚರವಾದ ಶಕ್ತಿ ಅಡಗಿದೆ. ಈ ದೇವಸ್ಥಾನದಲ್ಲಿ ಇರುವಂತಹ ಜ್ಯೋತಿರ್ಲಿಂಗವನ್ನು ನಾವು ಪೂಜೆ ಮಾಡಿದ್ದೆ .ಆದಲ್ಲಿ ಅಥವಾ ಜ್ಯೋತಿರ್ಲಿಂಗದ ಎದುರುಗಡೆ ಬಂದು ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೆ ಆಗಲಿ ಯಾವುದೇ ರೀತಿಯಾದಂತಹ ಕಷ್ಟವು ಇದ್ದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿರ್ಮಾಣ ಮಾಡುವಂತಹ ಶಕ್ತಿ ಈ ಪುಣ್ಯಕ್ಷೇತ್ರದಲ್ಲಿ ಇದೆ ಎನ್ನುತ್ತಾರೆ ಇಲ್ಲಿನ ಭಕ್ತರು. ಹೀಗೆ ಕೇವಲ ಕಷ್ಟಗಳನ್ನು ಮಾತ್ರವೇ ನಿವಣೆ ಮಾಡುವುದಲ್ಲದೆ ಮಾರಕ ಕಾಯಿಲೆಗಳು ಆದಂತಹ ಕ್ಯಾನ್ಸರನ್ನು ಕೂಡ ಕಡಿಮೆ ಮಾಡುವಂತಹ ಶಕ್ತಿ ಈ ದೇವರಿಗಿದೆ ಎನ್ನುತ್ತಾರೆ ಇಲ್ಲಿನ ಭಕ್ತರು.

ಹೀಗೆ ಪವಾಡವನ್ನು ಮಾಡುತ್ತಿರುವಂತಹ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವಂತಹ ಪ್ರಶ್ನೆಗೆ ಉತ್ತರ ಇದು ಇರುವುದು ನಮ್ಮ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಿಂದ 16 ಕಿಲೋಮೀಟರ್ ಕ್ರಮಿಸಿದರೆ ಅರೆಯೂರು ಎನ್ನುವಂತಹ ಗ್ರಾಮದಲ್ಲಿ ಸಕಲ ರೋಗಗಳಿಗೂ ಪರಿಹಾರವನ್ನು ಕೊಡುವಂತಹ ವೈದ್ಯನಾಥೇಶ್ವರ ದೇವಸ್ಥಾನ ವನ್ನು ನೀವು ನೋಡಬಹುದಾಗಿದೆ. ಇಲ್ಲಿ ನೆಲೆಸಿರುವಂತಹ ಅರಿವು ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಈ ದೇವಸ್ಥಾನದ ಒಂದು ಇತಿಹಾಸವನ್ನು ನೋಡಬೇಕಾದರೆ ಯಡಿಯೂರು ಸಿದ್ದಲಿಂಗೇಶ್ವರ ಗುರುಗಳಿಗೆ ಬೆನ್ನಿನಲ್ಲಿ ಹುಣ್ಣು ಆಗುತ್ತದೆ, ಎಷ್ಟೇ ವೈದ್ಯರಿಂದಲೂ ಪ್ರಯತ್ನಪಟ್ಟರು ಕೂಡ ಅವರ ಬೆನ್ನ ಮೇಲೆ ಇರುವಂತಹ ಹುಣ್ಣು ಕಡಿಮೆ ಆಗುವುದಿಲ್ಲ ಒಂದು ದಿನ ಭಿಕ್ಷುಕನ ರೂಪದಲ್ಲಿ ಬಂದಂತಹ ವೈದ್ಯನಾಥೇಶ್ವರ ದೇವರು ಅವರ ಹಸ್ತ ಸ್ಪರ್ಶದಿಂದ ಸಿದ್ದಲಿಂಗೇಶ್ವರ ಗುರುಗಳಿಗೆ ಇರುವಂತಹ ಬೆನ್ನಿನ ಹುಣ್ಣನ್ನು ಸಂಪೂರ್ಣವಾಗಿ ವಾಸಿ ಮಾಡುತ್ತಾರೆ. ಹೀಗೆ ಗುಣಮುಖ ವಾದಂತಹ ಸಿದ್ದಲಿಂಗೇಶ್ವರ ಗುರುಗಳು ತಮ್ಮ ಅರ್ಧ ಮುಡಿಯನ್ನು ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಅರ್ಪಿಸುತ್ತಾರೆ.

ಇಲ್ಲಿ ನೆಲೆಸಿರುವಂತಹ ಜ್ಯೋತಿರ್ಲಿಂಗವನ್ನು ನೋಡಿದ್ದೇ ಆದಲ್ಲಿ ಹಾಗೂ ಅದರ ಎದುರುಗಡೆ ನಿಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೆ ಆದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಹಾಗೂ ನೀವು ಮಾಡಿದಂತಹ ಪಾಪಗಳು ಕೂಡ ನಿವಾರಣೆ ಆಗುತ್ತದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ. ಕೆಲವೊಂದು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಮಾರಕ ರೋಗಗಳು ಆಗಿರುವಂತಹ ಕ್ಯಾನ್ಸರ್ ಗಳಿಗೂ ಟ್ರೀಟ್ಮೆಂಟ್ ಸಿಗದೇ ಇಲ್ಲಿ ಬಂದು ದೇವರ ಹತ್ತಿರ ನೆನೆದುಕೊಂಡು ಕ್ಯಾನ್ಸರ್ ಅಂತ ದೊಡ್ಡ ರೋಗ ಗಳನ್ನು ಕೂಡ ನಿವಾರಣೆ ಮಾಡಿಕೊಂಡಂತಹ ಹಲವಾರು ಉದಾಹರಣೆಗಳು ಇಲ್ಲಿವೆ.

ಕ್ಷೇತ್ರ ಹಲವಾರು ವರ್ಷಗಳ ಹಿಂದೆ ಋಷಿಮುನಿಗಳ ಕ್ಷೇತ್ರವಾಗಿತ್ತು ಅಂತ ಹೇಳುತ್ತಾರೆ ಆದುದರಿಂದ ಈ ಕ್ಷೇತ್ರಕ್ಕೆ ಬಂದ ತಕ್ಷಣ ನಮಗೆ ಮನಸ್ಸಿಗೆ ಒಂದು ಶಾಂತಿ ದೊರಕುತ್ತದೆ, ಹಾಗೂ ನೆಮ್ಮದಿಯ ಸ್ಥಳಕ್ಕೆ ನಾವು ಬಂದು ಸೇರಿದ್ದೇವೆ ಎನ್ನುವಂತಹ ಒಂದು ಮನಸ್ಸಿನಲ್ಲಿ ಮೂಡುತ್ತದೆ. ವಿಜ್ಞಾನಿಕ ವಾಗಿಯೂ ವೈದ್ಯರು ಹೇಳುವ ಪ್ರಕಾರ ಈ ರೀತಿಯಾದಂತಹ ಪ್ರಶಾಂತ ವಾದಂತಹ ಸ್ಥಳ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಹ ಸ್ಥಳದಿಂದ ಹಲವಾರು ರೋಗಗಳನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಕೆಲವೊಂದು ವೈದ್ಯರು. ಇನ್ನೊಂದು ವಿಶೇಷತೆಯನ್ನ ಬಂದರೆ ಯಾರಿಗೆ ಮಕ್ಕಳು ಆಗುವುದಿಲ್ಲವೋ ಅವರು ಇಲ್ಲಿ ತಲೆಗೆ ಸ್ವಲ್ಪ ನೀರನ್ನು ಹಾಕಿಕೊಂಡು ಗರ್ಭಗುಡಿಯ ಸುತ್ತ ಒಂಬತ್ತು ಪ್ರದಕ್ಷಿಣೆ ಹಾಕಿದ ರಲ್ಲಿ ಯಾರಿಗೆ ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ ಕೂಡ ಆಗುತ್ತದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

Leave a Reply

Your email address will not be published.