ಇಲ್ಲಿ ಮದುವೆಯಾದ ಅಂತಹ ಮಂಗಳಮುಖಿಯರು ಮಾರನೆ ದಿನದಿಂದ ಮದುವೆ ಆಗ್ತಾರಂತೆ ನಿಜವಾಗಲು ಈ ವಿಚಾರ ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ನಿಜವಾದ ವಿಚಾರವಾಗಿದೆ, ಮದುವೆ ಎಂದರೆ ಸಂಗಾತಿಯನ್ನು ಜೀವನಪರ್ಯಂತ ಅವನ ಕಷ್ಟ ಸುಖಗಳಿಗೆ ಭಾಗಿಯಾಗಿ ಬದುಕನ್ನು ಕಟ್ಟಿಕೊಳ್ಳುವುದು ,ನಿಮಗೆ ಗೊತ್ತಾ ಕೆಲವೊಂದು ಬಾರಿ ಕೆಲವೊಂದು ಕುಟುಂಬದಲ್ಲಿ ಮದುವೆಯಾದ ತಕ್ಷಣ ಪತಿ ಮರಣಿಸಿದಾಗ ಅಥವಾ ಪತ್ನಿ ಮರಣಿಸಿದಾಗ ಅವರ ಕುಟುಂಬದಲ್ಲಿ ಹಾಗೂ ಅಂತಹ ನೋವು ನಿಜವಾಗಲೂ ಮುಗಿಲು ಮುಟ್ಟುತ್ತದೆ. ಹಾಗೆಯೇ ಹಲವಾರು ಜನರು ಮದುವೆ ಆದ ಮೇಲೆ ತನ್ನ ಸಂಗಾತಿ ಯಾರಂತ ಅವನು ನೂರು ಕಾಲ ಬಾಳಿ ಬದುಕ ಬೇಕು ಎನ್ನುವುದಕ್ಕಾಗಿ ಹಲವಾರು ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರವಾದ ಸಂಗತಿ ಇದೆ ಅಂತೆ ಸ್ನೇಹಿತರೆ ಅದು ಏನು ಅಂತೀರಾ, ಇಲ್ಲಿ ಮದುವೆಯಾದ ಅಂತಹ ಮಂಗಳಮುಖಿಯರು ಮಾರನೇ ದಿನದಂದೇ ವಿಧವೆ ಆಗ್ತಾರಂತೆ, ಆಶ್ಚರ್ಯ ಪಡಬೇಡಿ ಇದು ನಿಜ. ಇದರ ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿ .
ಈ ರೀತಿ ಮಂಗಳಮುಖಿಯರು ಮದುವೆಯಾದ ಮಾರನೇ ದಿನ ದಂದು ವಿಧವೆ ಆಗುವಂತಹ ಪ್ರದೇಶವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ, ಈ ಘಟನೆ ನಡೆಯುತ್ತಿರುವಂತಹ ಪ್ರದೇಶ ತಮಿಳುನಾಡು ರಾಜ್ಯದಲ್ಲಿ ಇರುವ ಒಂದು ಹಳ್ಳಿಯ ಉತ್ಸವದಲ್ಲಿ ಈ ರೀತಿಯ ವಿಚಿತ್ರವಾದ ಸಂಗತಿ ನಡೆಯುತ್ತದಂತೆ. ಹಳ್ಳಿ ಇರುವಂತಹ ಕೌತಂದವರ್ ಎನ್ನುವ ದೇವಸ್ಥಾನದಲ್ಲಿ ನಡೆಯುವಂತಹ ಉತ್ಸವದಲ್ಲಿ ಮಂಗಳಮುಖಿಯರು ವಿಧವೆ ಆಗುತ್ತಾರೆ. ಆದರೆ ಈ ಉತ್ಸವಕ್ಕೂ ಮಂಗಳಮುಖಿಯರು ಯಾವುದಕ್ಕೂ ಎಲ್ಲಿಂದ ಎಲ್ಲಿಗೆ ಸಂಬಂದ ಎನ್ನುವುದಕ್ಕೆ ಕೆಳಗೆ ಕೊಟ್ಟಿದೆ ಸಂಪೂರ್ಣವಾಗಿ ಓದಿ.
ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬರುವಂತಹ ಮಂಗಳಮುಖಿಯರು ಕೇವಲ ಭಾರತದಲ್ಲಿ ಮಾತ್ರವೇ ಅಲ್ಲ ವಿದೇಶದಲ್ಲೂ ಕೂಡಾ ಈ ದೇವಸ್ಥಾನಕ್ಕೆ ಬರುತ್ತಾರೆ, ಹೀಗೆ ಬಂದಂತಹ ಈ ಮಂಗಳಮುಖಿಯರು ತಮಗೆ ಮದುವೆ ಆಗದ ಕಾರಣ ಆ ದಿನದಂದು ಈ ದೇವರ ಜೊತೆಗೆ ಮದುವೆಯಾಗುತ್ತಾರೆ, ಅದು ಹೇಗೆ ಅಂತೀರಾ ಆ ದೇವರನ್ನು ಪೂಜೆ ಮಾಡುತ್ತಿರುವಂತಹ ಪೂಜಾರಿಯ ಜೊತೆಗೆ ತಾಳಿಯನ್ನು ಕಟ್ಟಿಸಿಕೊಳ್ಳುತ್ತಾರೆ, ಹೀಗೆ ಉತ್ಸವದ ಕೊನೆಯ ದಿನದಂದು ಕಾರದ ಹಬ್ಬ ಎಂದು ಮಾಡುತ್ತಾರೆ ಈ ಹಬ್ಬದ ದಿನದಂದು ಇಲ್ಲಿನ ಮಂಗಳಮುಖಿಯರು ವಿಧವೆಯರಾಗಿ ದೇವರನ್ನು ಪೂಜೆ ಮಾಡಬೇಕಾಗುತ್ತದೆ. ಈ ರೀತಿಯ ಸಂಪ್ರದಾಯ ಕೇವಲ ಇವಾಗಿಂದ ಮಾತ್ರವೇ ಅಲ್ಲ ಸಾವಿರಾರು ವರ್ಷಗಳಿಂದ ಈ ದೇವರಿಗೆ ಈ ರೀತಿಯ ಪೂಜೆಯನ್ನು ಮಾಡಲಾಗುತ್ತದೆ. ಆದ್ದರಿಂದ ಇಲ್ಲಿನ ಮಂಗಳಮುಖಿಯರು ಕೇವಲ ಉತ್ಸವದ ಸಮಯದಲ್ಲಿ ಮಾತ್ರವೇ ಮದುವೆಯಾಗಿ ಉತ್ಸವದ ಕೊನೆಯ ದಿನದಂದು ವಿಧವೆಯರ ಆಗುತ್ತಾರೆ .
ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ನಿಮ್ಮ ಉತ್ತರ ತಮಿಳುನಾಡು ರಾಜ್ಯದ ಕೌ ತಾಂಡವ ದೇವಸ್ಥಾನ, ಈ ಲೇಖನ ನಿಮಗೆ ಏನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧುಗಳಿಗೆ ಶೇರ್ ಮಾಡಿ ಹಾಗೆ, ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಇವತ್ತು ಲೈಕ್ ಮಾಡಿ ಈ ತರದ ಒಳ್ಳೆಯ ವಿಚಾರವನ್ನು ತಿಳಿದು ಕೊಳ್ಳಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.