Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಇಲ್ಲಿ ನೆಲೆಸಿರುವ ಗಣಪತಿ ದೇವರಿಗೆ ಯಾವುದೇ ರೀತಿಯ ದೇವಸ್ಥಾನ ಇಲ್ಲ ಯಾವುದೇ ರೀತಿಯ ಬೇಡಿಕೆಯನ್ನಾದರೂ ಈಡೇರಿಸುವ ಗಣಪ ಎರಡು ತಿಂಗಳಲ್ಲೇ ನಿಮ್ಮ ಬೇಡಿಕೆಗಳು ಈಡೇರುತ್ತವೆ ಗಂಟೆ ಕಟ್ಟಿದರೆ ಸಾಕು !!!

ನಮಸ್ಕಾರ ಸ್ನೇಹಿತರೆ, ನಾನು ಇಂದು ಹೇಳುವ ಈ ಒಂದು ಮಾಹಿತಿಯಲ್ಲಿ ಗಣಪತಿಯ ಬಗ್ಗೆ ಅಂದರೆ ದೇವಾಲಯವೇ ಇಲ್ಲದಂತಹ ಗಣಪತಿಯ ಬಗ್ಗೆ ಇಂದಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣ ವಾದಂತಹ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಈ ಒಂದು ದೇವಾಲಯದಲ್ಲಿ ಈ ಒಂದು ಗಣಪತಿಗೆ ಯಾವುದೇ ರೀತಿಯ ಗರ್ಭಗುಡಿ ಇಲ್ಲ ಹಾಗೂ ದೇವಾಲಯ ಇಲ್ಲ.ಯಾಕೆ ಈ ದೇವಾಲಯಕ್ಕೆ ಗರ್ಭಗುಡಿ ಅನ್ನುವುದಿಲ್ಲ ಹಾಗು ದೇವಾಲಯವು ಇಲ್ಲ ಎನ್ನುವುದನ್ನು ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಈ ದೇವಾಲಯದ ಹೆಸರು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಅಂತಹ ಒಂದು ರೀತಿಯ ಗಣಪತಿಯ ದೇವಾಲಯವಾಗಿದೆ.ಈ ಒಂದು ದೇವಾಲಯಕ್ಕೆ ನೀವು ಭೇಟಿಕೊಟ್ಟು ಒಂದು ಹರಕೆಯನ್ನು ಮಾಡಿಕೊಂಡರೆ ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಅಂತಹ ಯಾವುದೇ ರೀತಿಯಾದಂತಹ ಈಡೇರಿಕೆ ಗಳು ಕೂಡ ನೆರವೇರುತ್ತವೆ ಸ್ನೇಹಿತರೆ.

ಹರಕೆಗಳು ಈ ದೇವಸ್ಥಾನದಲ್ಲಿ ಎರಡು ತಿಂಗಳಿನಲ್ಲಿ ನೆರವೇರುತ್ತವೆ.ಎಲ್ಲ ಭಕ್ತರು ಅವರವರ ಕೋರಿಕೆಗಳು ಈಡೇರಿದ ನಂತರ ಗಂಟೆಯನ್ನು ಬಂದು ಇಲ್ಲಿ ಕಟ್ಟಿ ತಮ್ಮ ಹರಕೆಗಳನ್ನು ಈಡೇರಿಸಿಕೊಳ್ಳುತ್ತಾರೆ ಸ್ನೇಹಿತರೆ.ಈ ಒಂದು ಸೌತಡ್ಕ ಗಣಪತಿ ದೇವಾಲಯಕ್ಕೆ ಯಾಕೆ ಗರ್ಭಗುಡಿ ಮತ್ತು ದೇವಾಲಯ ಇಲ್ಲ ಅನ್ನುವುದಾದರೆ ಇದಕ್ಕೆ ಹಲವಾರು ಪುರಾಣ ಕಥೆಗಳಿವೆ. ಇಲ್ಲಿ ಈ ಪ್ರಾಂತ್ಯವನ್ನು ಒಬ್ಬ ರಾಜನಿರುತ್ತಾನೆ ರಾಜನಿಗೆ ಕೆಲವು ಶತ್ರುಗಳು ಇರುತ್ತಾರೆ ಮನೆಯನ್ನು ದ್ವ೦ಸ ಮಾಡುತ್ತಾರೆ ಆದರೆ ರಾಜನ ಮನೆಯಲ್ಲಿ ಒಂದು ಗಣಪತಿಯ ವಿಗ್ರಹ ಇರುತ್ತದೆ.

ವಿಗ್ರಹವನ್ನು ಅಲ್ಲಿರುವ ಗೊಲ್ಲರ ಮಕ್ಕಳು ಮುಚ್ಚಿ ಇಟ್ಟಿರುತ್ತಾರೆ ನಂತರ ವಾತಾವರಣ ತಿಳಿಯಾದ ನಂತರ ಈ ಒಂದು ಗಣಪತಿ ವಿಗ್ರಹವನ್ನು ಈ ಒಂದು ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ.ಅಂದಿನಿಂದ ದೇವಸ್ಥಾನಕ್ಕೆ ಗರ್ಭಗುಡಿ ಇಲ್ಲ.ಅಂದಿನಿಂದಲೂ ಇಂದಿನವರೆಗೆ ದೇವಸ್ಥಾನದಲ್ಲಿ ಮಳೆ ಬಂದರೂ ಕೂಡ ಗಣಪತಿಗೆ ಪೂಜೆಯನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ.ದೇವಸ್ಥಾನಕ್ಕೆ ಯಾಕೆ ಗರ್ಭಗುಡಿ ಇಲ್ಲ ಎನ್ನುವುದಾದರೆ ಒಬ್ಬ ಶ್ರೀಮಂತ ಬ್ರಾಹ್ಮಣನು ನಾನು ಇಷ್ಟು ಶ್ರೀಮಂತ ಆಗುವದಕ್ಕೆ ಗಣಪತಿಯೇ ಕಾರಣ ಏನು ಎಂದರೆ ಒಂದು ದೇವಸ್ಥಾನವನ್ನು ಕಟ್ಟಲು ತಯಾರಾಗುತ್ತಾರೆ.

ಆದರೆ ಗಣಪತಿಯು ಅವರ ಕನಸಿನಲ್ಲಿ ಬಂದು ನೀನು ದೇವಾಲಯವನ್ನು ಕಟ್ಟುವುದಾದರೆ ನನಗ ಕೂತಿರುವ ಜಾಗದಿಂದಲೇ ಕಾಶಿ ಕಾಣಬೇಕು ಇಲ್ಲವಾದರೆ ಬೆಳಗಾಗುವುದರೊಳಗೆ ಒಂದು ದೇವಸ್ಥಾನವನ್ನು ಕಟ್ಟಬೇಕು ಹಾಗಾದರೆ ಮಾತ್ರ ನನಗೆ ದೇವಸ್ಥಾನವನ್ನು ಕಟ್ಟು ಎಂದು ಗಣಪತಿಯು ಕನಸಿನಲ್ಲಿ ಬಂದು ಹೇಳುತ್ತಾರೆ ಆದರೆ ಇದು ಸಾಧ್ಯವಾಗದ ಮಾತು ಎಂದು ಆ ಶ್ರೀಮಂತ ಬ್ರಾಹ್ಮಣನು ಸುಮ್ಮನಾಗುತ್ತಾರೆ. ಹೀಗಾಗಿ ಈ ಒಂದು ದೇವಸ್ಥಾನಕ್ಕೆ ಗರ್ಭಗುಡಿ ಹಾಗೂ ಯಾವುದೇ ರೀತಿಯ ದೇವಾಲಯವಿಲ್ಲ.ಆಗಿನ ಕಾಲದಲ್ಲಿ ಒಂದು ಗಣಪತಿಗೆ ಸೌತೆಕಾಯಿಯನ್ನು ನೈವೇದ್ಯ ಮಾಡುತ್ತಿರುವುದರಿಂದ ಈ ದೇವಸ್ಥಾನಕ್ಕೆ ಸೌತಡ್ಕ ಎಂಬುವ ಹೆಸರು ಬಂದಿದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹೀಗೆ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ