Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇಲ್ಲಿ ಒಂದು ದೇವಸ್ಥಾನದಲ್ಲಿ ಹಾವು ಪೂಜಾರಿಯಾಗಿದೆ ಹಾಗೂ ಈ ಹಾವು ಈ ದೇವಸ್ಥಾನಕ್ಕೆ ಪ್ರತಿದಿನ ಐದು ಗಂಟೆಗೆ ಪೂಜೆಯನ್ನು ಮಾಡುತ್ತದೆ ಅಚ್ಚರಿಯಾದ್ರು ಸತ್ಯ !!!!

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಅಂದರೆ ಒಂದು ದೇವಸ್ಥಾನದ ಮಾಹಿತಿ ಅಂದರೆ ಒಂದು ದೇವಸ್ಥಾನದಲ್ಲಿ ಪ್ರತಿದಿನ ಶಿವಲಿಂಗಕ್ಕೆ ಹಾವು ಬಂದು ಪೂಜೆಯನ್ನು ಮಾಡಿ ಹೋಗುತ್ತದೆ

ಹೌದು ಸ್ನೇಹಿತರೆ ಇದು ಅಚ್ಚರಿಯಾದರೂ ಸತ್ಯ ಒಂದು ಮಾಹಿತಿಯನ್ನು ಹಾವು ಬಂದು ಯಾವಾಗ ಪೂಜೆ ಮಾಡುತ್ತದೆ ಹಾಗೂ ಹೇಗೆ ಪೂಜೆ ಮಾಡುತ್ತದೆ ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.

ಹೌದು ನಮ್ಮ ದೇಶದಲ್ಲಿ ಹಲವಾರು ಅಚ್ಚರಿ ಮೂಡಿಸುವಂತಹ ದೇವಸ್ಥಾನಗಳಿವೆ. ಹಾಗೆಯೇ ಎಷ್ಟೇ ವಿಜ್ಞಾನಿಗಳು ಅಚ್ಚರಿ ಮೂಡಿಸುವಂತಹ ವಿಸ್ಮಯವನ್ನು ಭೇದಿಸಲು ಈಗಲೂ ಅವರಿಗೆ ಸಾಧ್ಯವಾಗಿಲ್ಲ

ಹಾಗಾಗಿ ಈ ರೀತಿಯಾದ ಬಹಳಷ್ಟು ದೇವಸ್ಥಾನಗಳು ನಮ್ಮ ದೇಶದಲ್ಲಿ ಇವೆ. ಹಾಗಾಗಿ ನಾವು ಈ ದೇವಸ್ಥಾನಗಳಿಗೆ ಒಮ್ಮೆ ಭೇಟಿ ನೀಡಲೇಬೇಕು.ನಮ್ಮ ದೇಶದಲ್ಲಿ ಒಂದೊಂದು ದೇವತೆಯರು ಒಂದೊಂದು ರೀತಿಯಾದಂತಹ ನಿಗೂಢ ವಾದಂತಹ ವಿಸ್ಮಯವನ್ನು ಮಾಡಿಕೊಂಡು ಬಂದಿದ್ದಾರೆ

ಹಾಗೆಯೇ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದು ನಿಗೂಢವಾದ ಅಂತಹ ವಿಸ್ಮಯಗಳನ್ನು ಹಾಗೂ ನಂಬಿಕೆಗಳನ್ನು ದೇವರ ಮೇಲೆ ಇಟ್ಟು ಕೊಂಡಿದ್ದಾರೆ ಹಾಗಾಗಿ ಅದನ್ನು ನಂಬುತ್ತಾರೆ.

ಸಾಮಾನ್ಯವಾಗಿ ಎಲ್ಲರೂ ಆಂಜನೇಯನ ಭಕ್ತರಾಗಿದ್ದಾರೆ ಹಾಗೆಯೇ ಸಾಮಾನ್ಯವಾಗಿ ಅದರಲ್ಲಿಯೂ ಶಿವನ ಭಕ್ತರು ಹೆಚ್ಚಾಗಿರುತ್ತಾರೆ ಹಾಗೆಯೇ ಹಾವನ್ನು ಕೂಡ ಕೆಲವು ಕಡೆ ಪೂಜೆ ಮಾಡುತ್ತಾರೆ

ಆದರೆ ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಒಂದು ದೇವಸ್ಥಾನಕ್ಕೆ ಹಾವು ಬಂದು ಅದೇ ಐದು ಗಂಟೆಗಳ ಕಾಲ ಪೂಜೆಯನ್ನು ಮಾಡುತ್ತದೆಯಂತೆ ಹೌದು ಅಚ್ಚರಿಯಾದರೂ ಸತ್ಯ.ಈ ಒಂದು ದೇವಸ್ಥಾನವು ಇರುವುದಾದರೂ ಎಲ್ಲಿ ಎನ್ನುವುದಾದರೆ ಒಂದು ದೇವಸ್ಥಾನವು ಇರುವುದು ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಸಲಿಮ ಬಾಗ್ನಲ್ಲಿ.

ಹೌದು ಈ ಒಂದು ದೇವಸ್ಥಾನದಲ್ಲಿ ಹಾವೇ ಪೂಜಾರಿ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲು ಯಾರೂ ಕೂಡ ಪೂಜಾರಿಗಳನ್ನು ನೇಮಿಸಿಲ್ಲ ಹಾಗೂ ದೇವಸ್ಥಾನಗಳಿಗೆ ಅಷ್ಟಾಗಿ ಯಾರೂ ಕೂಡ ಹೋಗುವುದಿಲ್ಲ

ಇಲ್ಲಿ ಹಾವು ಒಂದು ದಿನಕ್ಕೆ ಐದು ಗಂಟೆ ಪೂಜೆಯನ್ನು ಮಾಡಿ ಹೋಗುತ್ತದೆ. ಹೌದು ಸ್ನೇಹಿತರೆ 20 ವರ್ಷದಿಂದ ಈ ಒಂದು ಹಾವು ಪೂಜೆಯನ್ನು ಮಾಡಿ ಹೋಗುತ್ತದೆ ಎನ್ನುವ ನಂಬಿಕೆ ಇದೆ.

ಅದೇ ಇಲ್ಲಿ ಬರುವಂತಹ ಜನರು ಒಂದು ಹಾವನ್ನು ಪೂಜೆ ಮಾಡುತ್ತಾರೆ ಆದರೆ ಇಲ್ಲಿರುವಂತಹ ಹಾವು ಶಿವಲಿಂಗಕ್ಕೆ ಪೂಜೆಯನ್ನು ಮಾಡುತ್ತದೆ. ಈ ಒಂದು ದೇವಸ್ಥಾನವು ವಿಸ್ಮಯಕಾರಿ ದೇವಸ್ಥಾನಗಳಲ್ಲಿ ಒಂದಾಗಿದೆ ಸ್ನೇಹಿತರೆ.

ಈ ಒಂದು ಅಚ್ಚರಿಯನ್ನು ಕಂಡ ಜನರು ಈಗ ಹಲವಾರು ಜನರು ಈ ಒಂದು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಈಗ ಈ ಒಂದು ದೇವಸ್ಥಾನವು ಬಹಳ ಜನಪ್ರಿಯವಾಗುತ್ತದೆ.

ಆದರೆ ಈ ಒಂದು ದೇವಸ್ಥಾನಕ್ಕೆ ಎಷ್ಟು ಜನ ಬಂದರೂ ಕೂಡ ಒಂದು ಹಾಗೂ ತನ್ನ ಪೂಜೆಯನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ ನಿಜವಾಗ್ಲೂ ಈ ಸತ್ಯವಾದಂತಹ ಘಟನೆಯೊಂದು ದೇವಸ್ಥಾನದಲ್ಲಿ ನಡೆಯುತ್ತಿದೆ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ನಿಮ್ಮ ಮೆಚ್ಚಿಗೆಯನ್ನು ಕೊಡಿ ಒಂದು ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ಶುಭದಿನ.

Leave a Reply

Your email address will not be published. Required fields are marked *